Search
  • Follow NativePlanet
Share
ಮುಖಪುಟ » ಸ್ಥಳಗಳು » ಭಗ್ಸು » ಆಕರ್ಷಣೆಗಳು » ಭಗ್ಸುನಾಗ್ ದೇವಸ್ಥಾನ

ಭಗ್ಸುನಾಗ್ ದೇವಸ್ಥಾನ, ಭಗ್ಸು

1

ಪ್ರಧಾನ ಧಾರ್ಮಿಕ ಕೇಂದ್ರವಾಗಿರುವ ಭಗ್ಸುನಾಗ್ ದೇವಸ್ಥಾನ ಸಮುದ್ರ ಮಟ್ಟದಿಂದ 1770 ಮೀಟರ್ ಎತ್ತರದಲ್ಲಿದೆ. ಹಿಂದೂ ದೇವತೆ ಶಿವನಿಗೆ ಅರ್ಪಿತವಾಗಿರುವ ದೇವಸ್ಥಾನವಿದಾಗಿದ್ದು ಮಧ್ಯಯುಗದ ಕಲೆ ಮತ್ತು ಸಂಸ್ಕೃತಿಯ ಪ್ರತೀಕವೆನಿಸಿದೆ. ಈ ಪ್ರಾಚೀನ ದೇವಸ್ಥಾನ ಹಿಂದೂ ಮತ್ತು ಗೋರ್ಖಾ ಸಮುದಾಯದವರಿಗೆ ಪವಿತ್ರವೆನಿಸಿದೆ. ದೇವಸ್ಥಾನದ ಆವರಣದಲ್ಲಿ ಸುಂದರ ನೀರಿನ ಕೊಳಗಳಿವೆ. ಹುಲಿ ತಲೆಯಾಕಾರದ ನೀರಿನ ನಳಿಕೆಗಳನ್ನು ಇಲ್ಲಿ ಕಾಣಬಹುದು. ಸ್ಥಳೀಯರು ನಂಬುವ ಪ್ರಕಾರ, ಇಲ್ಲಿನ ನೀರಿನ ಕೊಳಗಳಿಗೆ ರೋಗಗಳನ್ನು ಗುಣಪಡಿಸುವ ಗುಣವಿದೆ. ಜೊತೆಗೆ ಇಲ್ಲಿನ ದೇವಸ್ಥಾನದಲ್ಲಿರುವ ಮೂರ್ತಿಗಳಿಗೆ ವಿಶೇಷವಾದ ಶಕ್ತಿಯಿದೆ. ದೇವಸ್ಥಾನಕ್ಕೆ ಬರುವ ಪ್ರವಾಸಿಗರಿಗೆ ಉಳಿದುಕೊಳ್ಳಲು ಆವರಣದಲ್ಲಿಯೆ ಎರಡು ಮನೆಗಳ ವ್ಯವಸ್ಥೆಯಿದೆ.

ದಂತಕಥೆಗಳ ಪ್ರಕಾರ, ಈ ದೇವಸ್ಥಾನವನ್ನು ಕಟ್ಟಿಸಿದ್ದು ರಾಜಾ ಭಗ್ಸು. ಜನಪದದ ಕಥೆಗಳಂತೆ, ಒಮ್ಮೆ ರಾಜಾ ಭಗ್ಸು ಮತ್ತು ನಾಗದೇವತೆಯ ನಡುವೆ ಯುದ್ದವಾಗುತ್ತದೆ. ರಾಜಾ ಭಗ್ಸು ನಾಗಗಳ ಸರೋವರದಿಂದ ನೀರು ಕದ್ದಿರುತ್ತಾನೆ. ನಂತರ, ನಾಗದೇವತೆಯ ಮನವೊಲಿಸಿ ಕ್ಷಮೆ ಪಡೆಯಲು ಈ ದೇವಸ್ಥಾನವನ್ನು ಕಟ್ಟಿಸುತ್ತಾನೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed

Near by City