ಬನ್ನೇರುಘಟ್ಟ ಹವಾಮಾನ

Bannerghatta can be visited any time of the year; however, September to January is considered best for visiting the destination.

ಬೇಸಿಗೆಗಾಲ

(ಮಾರ್ಚ್ ನಿಂದ ಮೇ): ಬನ್ನೇರುಘಟ್ಟದಲ್ಲಿ ಹಗಲಿನ ವೇಳೆಯಲ್ಲಿ ಗರಿಷ್ಠ ಉಷ್ಣಾಂಶ 34 ಡಿಗ್ರಿ ತಲುಪಿದರೆ, ಬೇಸಿಗೆ ಕಾಲದಲ್ಲಿ ಮಿತವಾದ ಹವಾಗುಣದ ಅನುಭವ ನೀಡುತ್ತದೆ. ಬೇಸಿಗೆ ಕಾಲದಲ್ಲಿ ಹಿತವಾದ ಹವಾಮಾನ ಇರುವ ಕಾರಣ ಪ್ರವಾಸಿಗರು ಬೇಸಿಗೆಯಲ್ಲಿ ಈ ಸ್ಥಳದ ಭೇಟಿಗೆ ಆದ್ಯತೆ ನೀಡಬಹುದು .

ಮಳೆಗಾಲ

(ಜೂನ್ ನಿಂದ ಆಗಸ್ಟ್ ): ಈ ಸ್ಥಳದಲ್ಲಿ ಮಳೆಗಾಲದಲ್ಲಿ ನೈರುತ್ಯ ಮಾನ್ಸೂನ್ ಸಮಯದ ಮಧ್ಯಮ ಕಾಲದಿಂದ ಭಾರಿ ಪ್ರಮಾಣದ ಮಳೆಯಾಗುತ್ತಿರುವುದರಿಂದ ಹಸಿರನ್ನು ಇಷ್ಟ ಪಡುವ ಪ್ರವಾಸಿಗರು ಮಾನ್ಸೂನ್ ನಲ್ಲಿ ಇಲ್ಲಿಗೆ ಬರುವ ಯೋಜನೆ ಹಾಕಬಹುದು .

ಚಳಿಗಾಲ

(ನವೆಂಬರ್ ನಿಂದ ಫೆಬ್ರವರಿ ): ಬನ್ನೇರುಘಟ್ಟ ಚಳಿಗಾಲದ ಋತುವಿನಲ್ಲಿ ಸಾಕಷ್ಟು ಆಹ್ಲಾದಕರ ಹವಾಮಾನ ಹೊಂದಿರುತ್ತದೆ. ಚಳಿಗಾಲದ ಅವಧಿಯಲ್ಲಿ ದಾಖಲಾದ ಕನಿಷ್ಠ ತಾಪಮಾನ 11 ಡಿಗ್ರಿ ಆಗಿದೆ. ಇಲ್ಲಿ ಒಳ್ಳೆಯ ಮತ್ತು ಹಿತಕರವಾದ ವಾತಾವರಣ ಇರುವದರಿಂದ ಈ ಕಾಲದಲ್ಲಿಯೇ ಪ್ರವಾಸಿಗರು ಇಲ್ಲಿಗೆ ಬರಲು ಉತ್ಸುಕರಾಗಿರುತ್ತಾರೆ.