ಚಳಿಗಾಲ ಬಖ್ಖಾಲಿಯ ಪ್ರವಾಸಕ್ಕೆ ಸೂಕ್ತ ಸಮಯ.
ಬಖ್ಖಾಲಿಯಲ್ಲಿ ಬೇಸಿಗೆ ಕಾಲ ತೀಕ್ಷ್ಣವಾಗಿರುತ್ತದೆ. ಈ ಸಮಯದಲ್ಲಿ ಉಷ್ಣತೆಯು 37 ಡಿಗ್ರಿಗಳಿಂದ 23 ಡಿಗ್ರಿಗಳವರೆಗಿರುತ್ತದೆ.
ಬಖ್ಖಾಲಿಯಲ್ಲಿ ಜೂನ್-ಸೆಪ್ಟಂಬರ್ ಮಳೆಗಾಲ. ಈ ಸಮಯದಲ್ಲಿ ನಿರಂತರವಾಗಿ ಮಳೆಯಾಗುತ್ತದೆ.
ಬಖ್ಖಾಲಿಯಲ್ಲಿ ಚಳಿಗಾಲವು ಆಹ್ಲಾದಕರವಾಗಿರುತ್ತದೆ ಮತ್ತು ಉಷ್ಣತೆಯು 13 ಡಿಗ್ರಿ ಸೆಲ್ಸಿಯಸ್ಗಿಂತ ಕಡಿಮೆಯಾಗುವ ಸಾಧ್ಯತೆಯಿರುತ್ತದೆ.