Search
  • Follow NativePlanet
Share
ಮುಖಪುಟ » ಸ್ಥಳಗಳು » ಅಯೋಧ್ಯಾ » ತಲುಪುವ ಬಗೆ »

ತಲುಪುವ ಬಗೆ ಅಯೋಧ್ಯಾ ರೈಲಿನ ಮೂಲಕ

ಅಯೋಧ್ಯಾಗೆ ದೆಹಲಿ, ಲಖನೌ, ವಾರಣಾಸಿ ಮತ್ತು ಅಲಹಾಬಾದ್ ನಿಂದ ರೈಲು ಸೇವೆಯಿದೆ. ಅಲಹಾಬಾದ್ ನಿಂದ ಜಿಕೆಪಿ ದುರ್ಗಾ ಎಕ್ಸ್ ಪ್ರೆಸ್, ಕೊಲ್ಕತ್ತಾದಿಂದ ಡೂನ್ ಎಕ್ಸ್ ಪ್ರೆಸ್, ದೆಹಲಿಯಿಂದ ಸರಾಯು ಯಮುನಾ ಎಕ್ಸ್ ಪ್ರೆಸ್ ಮತ್ತು ಲಖನೌ ನಿಂದ ಕೈಫಿಯಾತ್ ಎಕ್ಸ್ ಪ್ರೆಸ್ ಮತ್ತು ವಾರಣಾಸಿಯಿಂದ ಮರುಧಾರ ಎಕ್ಸ್ ಪ್ರೆಸ್ ರೈಲುಗಳಿವೆ.

ಇಲ್ಲಿರುವ ರೈಲುನಿಲ್ದಾಣಗಳು ಅಯೋಧ್ಯಾ

Trains from Bangalore to Ayodhya

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Ypr Gkp Exp
(15024)
11:40 pm
Yesvantpur Jn (YPR)
1:30 am
Ayodhya (AY)
THU
Sbc Kik Pass
(56514)
7:15 am
Bengaluru City (SBC)
1:14 pm
Ayodhyapattanam (APN)
All days

Trains from Hyderabad to Ayodhya

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Ypr Gkp Exp
(15024)
10:40 am
Kacheguda (KCG)
1:30 am
Ayodhya (AY)
THU