Search
  • Follow NativePlanet
Share
ಮುಖಪುಟ » ಸ್ಥಳಗಳು » ಔರಂಗಾಬಾದ್-ಬಿಹಾರ್ » ಆಕರ್ಷಣೆಗಳು » ಉಮಗ

ಉಮಗ, ಔರಂಗಾಬಾದ್-ಬಿಹಾರ್

1

ಉಮಗ ಔರಂಗಾಬಾದಿನ ಹೆಸರಾಂತ ಪ್ರವಾಸಿ ಸ್ಥಳ, ಇದು ಔರಂಗಾಬಾದ್ ನಗರದಿಂದ ಇಪ್ಪತ್ತ ನಾಲ್ಕು ಕಿಲೋಮೀಟರ್ ದೂರದಲ್ಲಿದೆ. ಈ ಧಾರ್ಮಿಕ ಕೇಂದ್ರದಲ್ಲಿ ವೈಷ್ಣವ ಮಂದಿರವಿದೆ. ಈ ದೇವಾಲಯದ ವಾಸ್ತುಶಿಲ್ಪ ದಿಯೋದಲ್ಲಿ ನಿರ್ಮಿತವಾಗಿರುವ ಸೂರ್ಯ ದೇವಾಲಯದ ಮಾದರಿಯಲ್ಲಿದೆ. ಚೌಕಾಕಾರದ ಗ್ರಾನೈಟ್ ಬ್ಲಾಕುಗಳ ಮೂಲಕ ವೈಷ್ಣವ ದೇವಾಲಯವನ್ನು ನಿರ್ಮಿಸಲಾಗಿದೆ. ಈ ದೇವಾಲಯದಲ್ಲಿ ಗಣೇಶ, ಸೂರ್ಯ ದೇವರು ಮತ್ತು ಶಿವ ದೇವರನ್ನು ಪೂಜಿಸಲಾಗುತ್ತದೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri

Near by City