ಸಿದ್ಧತೇಕ್ ಗ್ರಾಮವನ್ನು ತನ್ನ ಮೂಲವಾಗಿರಿಸಿಕೊಂಡಿರುವುದು ಸಿದ್ಧಿ ವಿನಾಯಕನ ದೇವಾಲಯ. ಅಷ್ಟವಿನಾಯಕದ ಎಂಟು ಪ್ರಮುಖ ದೇವಾಲಯಗಳಲ್ಲಿ ಒಂದಾಗಿದೆ. ಸಿದ್ಧ ತೇಕ್ ನಲ್ಲಿರುವ ಸಿದ್ಧಿವಿನಾಯಕನು 3 ಅಡಿ ಎತ್ತರವಿದ್ದು ಇತರೆ ಗಣಪತಿಗಳಿಗಿಂತ ವಿಭಿನ್ನ ವೆನಿಸುವಂತೆ ಸೊಂಡಿಲನ್ನು ಬಾಲ ಭಾಗದಲ್ಲಿ ಹೊಂದಿದ್ದಾನೆ. ಅವನ ಮೊಗವು ನಿರ್ಮಲ...
ಮಯೂರೇಶ್ವರ ದೇವಾಲಯವು ಮೋರ್ಗಾಂವ್ ಗ್ರಾಮದಲ್ಲಿ ನೆಲೆಸಿದೆ. ಅಷ್ಟವಿನಾಯಕದ ಎಂಟು ಪ್ರಮುಖ ದೇವಾಲಯಗಳಲ್ಲಿ ಇದು ಕೂಡ ಒಂದಾಗಿದೆ. ಒಂದಾನೊಂದು ಕಾಲದಲ್ಲಿ ಈ ಹಳ್ಳಿಯು ನವಿಲುಗಳಿಂದ ತುಂಬಿದ್ದ ಕಾರಣ ಈ ಹಳ್ಳಿಗೆ ಮೋರಗಾಂವ್ (ಮರಾಠಿಯಲ್ಲಿ ಮೋರ್ ಎಂದರೆ ನವಿಲು)ಎಂಬ ಹೆಸರಿಡಲಾಯಿತು. ಪುಣೆ ಜಿಲ್ಲೆಗೆ ಸೇರಿದ ಇದು ನೆಲೆಸಿರುವುದು...
ಅಷ್ಟವಿನಾಯಕ ಕ್ಷೇತ್ರಗಳಲ್ಲಿ ಒಂದಾಗಿರುವ ಗಿರಿಜಾತ್ಮಕ್ ದೇವಾಲಯವಿರುವುದು ಲೇನ್ಯಾದ್ರಿಯಲ್ಲಿ. ಈ ದೇವಾಲಯದ ಒಂದು ವಿಶೇಷವೆಂದರೆ ಇದು ನೆಲೆಸಿರುವ ಎತ್ತರ ಹಾಗು ಅದರಲ್ಲೂ ಇದು ಒಂದು ಗುಹೆಯ ದೇವಾಲಯವಾಗಿರುವುದು. ಭಕ್ತಾದಿಗಳು ಮತ್ತು ಆರಾಧಕರು ಹೆಚ್ಚು ಕಡಿಮೆ 300 ಮೆಟ್ಟಿಲುಗಳನ್ನು ಹತ್ತಿ ಗುಡಿಯನ್ನು...
ವಿಘ್ನೇಶ್ವರ್ ದೇವಾಲಯವು ಸಣ್ಣ ಹಳ್ಳಿಯಾದ ಒಜ್ಹರ್ ನಲ್ಲಿ ನೆಲೆಸಿದ್ದು ಅಷ್ಟವಿನಾಯಕದ ಎಂಟು ದೇವಾಲಯಗಳ್ಳಲ್ಲಿ ಒಂದಾಗಿದೆ. ವಿಘ್ನೇಶ್ವರ ದೇವಾಲಯವು ಪೂರ್ವ ಮುಖಿಯಾಗಿದ್ದು ಇತರೆ ದೇವಾಲಯಗಳಂತೆ ಇಲ್ಲಿಯೂ ದೀಪಮಾಲ ಮತ್ತು ಅದರ ಜೊತೆಗೆ ದ್ವಾರಪಾಲಕ - ಕಾವಲು ಗಾರರನ್ನು ಹೊಂದಿದೆ.
ವಿಘ್ನೇಶ್ವರದ ಮೂರ್ತಿ...
ಅಷ್ಟವಿನಾಯಕ ದೇವಾಲಯಗಳ ಎಂಟು ದೇವಾಲಯಗಳಲ್ಲಿ ಮಹಾಗಣಪತಿ ದೇವಾಲಯವು ಪ್ರಾತಿನಿಧ್ಯ ಹೊಂದಿದ್ದು ರಂಜನಗಾಂವ್ ಗ್ರಾಮದಲ್ಲಿ ನೋಡಲು ಸಿಗುತ್ತದೆ. ರಂಜನಗಾಂವ್ ನ ಪುಣ್ಯ ಸ್ಥಳವನ್ನು ಸಂದರ್ಶಿಸಿದಾಗ ಅಲ್ಲಿನ ಮಹಾಗಣಪತಿಯ ಮೂರ್ತಿಯ ಅಕ್ಕಪಕ್ಕದಲ್ಲಿ ರಿದ್ಧಿ ಮತ್ತು ಸಿದ್ಧಿಯರೊಂದಿಗೆ, ಕುಳಿತಿರುವ ಭಂಗಿಯಲ್ಲಿ ಕಾಣಸಿಗುತ್ತದೆ. ಆದರೆ...