Search
  • Follow NativePlanet
Share
ಮುಖಪುಟ » ಸ್ಥಳಗಳು » ಅಲ್ಚಿ » ತಲುಪುವ ಬಗೆ »

ತಲುಪುವ ಬಗೆ ಅಲ್ಚಿ ರೈಲಿನ ಮೂಲಕ

ಅಲ್ಚಿಗೆ ಹತ್ತಿರದಲ್ಲಿರುವ ರೈಲು ತುದಿಗಳೆಂದರೆ ಪಠಾನ್ಕೋಟ್ ಮತ್ತು ಚಂಡೀಗಡ್. ಪಠಾನ್ಕೋಟ್ ಮತ್ತು ಲೇಹ್ ಮಧ್ಯದಲ್ಲಿನ ಅಂತರ 278 ಕಿ.ಮೀ ಆಗಿದ್ದು, ಈ ಎರಡೂ ಸ್ಥಳಗಳು ನಿರಂತರವಾದ ರೈಲುಗಳ ಮೂಲಕ ಉತ್ತಮ ಸಂಪರ್ಕವನ್ನು ಸಾಧಿಸಿವೆ. ಪಠಾನ್ಕೋಟ್ ರೈಲು ನಿಲ್ದಾಣವು ಭಾರತದ ಹಲವು ಪ್ರಮುಖ ನಗರಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಈ ನಿಲ್ದಾಣದಿಂದ ಅಲ್ಚಿಗೆ ತಲುಪಲು ಟಾಕ್ಸಿ ಅಥವಾ ಕ್ಯಾಬ್ ಗಳನ್ನು ಬಾಡಿಗೆಗೆ ಪಡೆಯಬಹುದಾಗಿದೆ.

ಇಲ್ಲಿರುವ ರೈಲುನಿಲ್ದಾಣಗಳು ಅಲ್ಚಿ

Trains from Delhi to Alchi

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Durg Jat Expres
(18215)
8:00 am
New Delhi (NDLS)
6:30 pm
Pathankot Jn (PTK)
WED