Search
  • Follow NativePlanet
Share
ಮುಖಪುಟ » ಸ್ಥಳಗಳು » ಝೈರೊ » ಹವಾಮಾನ

ಝೈರೊ ಹವಾಮಾನ

ಬೇಸಿಗೆಗಾಲ

ಝೈರೊದಲ್ಲಿ ಬೇಸಿಗೆ ಕಾಲ ತಂಪು ಮತ್ತು ಹಿತಕರವಾಗಿರುತ್ತದೆ. ಝೈರೊ ಬೇಸಿಗೆ ರಜೆ ಕಳೆಯಲು ಸೂಕ್ತ ತಾಣವಾಗಿದೆ. ಜುಲೈ ಮತ್ತು ಆಗಸ್ಟ್ ತಿಂಗಳು ಹೆಚ್ಚಿನ ತಾಪಮಾನವಿರುವ ತಿಂಗಳುಗಳಾಗಿವೆ.

ಮಳೆಗಾಲ

ಮಾನ್ಸೂನ್ ಪೂರ್ವ ತಿಂಗಳು ಜೂನ್ ನಿಂದ ಆರಂಭವಾಗುತ್ತದೆ ಮತ್ತು ಇದು ಅಕ್ಟೋಬರ್ ತನಕ ಮುಂದುವರಿಯುತ್ತದೆ. ಮಾನ್ಸೂನ್ ಬಳಿಕದ ತಿಂಗಳು ಅಕ್ಟೋಬರ್ ನಲ್ಲಿ ಆರಂಭವಾಗುತ್ತದೆ.

ಚಳಿಗಾಲ

ಚಳಿಗಾಲವು ಡಿಸೆಂಬರ್ ನಿಂದ ಫೆಬ್ರವರಿ ತನಕವಿರುತ್ತದೆ. ಶೀತ ಮತ್ತು ಚಳಿಗಾಲ ಆಗಾಗ ಬೀಸುತ್ತಿರುತ್ತದೆ. ಡಿಸೆಂಬರ್ ಮತ್ತು ಜನವರಿ ವರ್ಷದ ಅತೀ ತಂಪಿನ ತಿಂಗಳುಗಳು.