Search
  • Follow NativePlanet
Share
ಮುಖಪುಟ » ಸ್ಥಳಗಳು » ಯಾಣ » ಹವಾಮಾನ

ಯಾಣ ಹವಾಮಾನ

ಮಳೆಗಾಲವನ್ನು ಹೊರತುಪಡಿಸಿ ಯವುದೆ ಸಮಯದಲ್ಲೂ ಯಾಣಕ್ಕೆ ಭೇಟಿ ನೀಡಬಹುದಾಗಿದೆ. ಅದರಲ್ಲೂ ಜನವರಿ, ಸೆಪ್ಟಂಬರ ಹಾಗು ಅಕ್ಟೋಬರ ತಿಂಗಳುಗಳಲ್ಲಿ ಈ ಸ್ಥಳವು ಸುಂದರವಾಗಿರುತ್ತದೆ.

ಬೇಸಿಗೆಗಾಲ

(ಫೆಬ್ರವರಿ,ಏಪ್ರಿಲ್ ಹಾಗು ನವೆಂಬರ್): ಬೇಸಿಗೆ ದಿನಗಳಲ್ಲಿ ತಾಪಮಾನವು 18 ರಿಂದ 32 ಡಿಗ್ರಿ ಇರುತ್ತದೆ. ಫೆಬ್ರವರಿ,ಏಪ್ರಿಲ್ ಹಾಗು ನವೆಂಬರ್ ತಿಂಗಳುಗಳು ಬಿಸಿಲಿನಿಂದ ಕೂಡಿರುವುದನ್ನು ಕಾಣಬಹುದು, ಪ್ರವಾಸಿಗರು ಇಲ್ಲಿನ ಬಿಸಿ ಮತ್ತು ಅಹಿತಕರ ವಾತಾವರಣದಿಂದ  ಈ ಸಮಯದಲ್ಲಿ ಬರುವುದು ಕಡಿಮೆ .

ಮಳೆಗಾಲ

(ಸೆಪ್ಟೆಂಬರ್ ಹಾಗು ಫೆಬ್ರವರಿ): ಯಾಣದಲ್ಲಿನ ಮಳೆಗಾಲವು ಹೆಚ್ಚು ವರ್ಷಧಾರೆಯನ್ನು ಕಾಣುವುದರಿಂದ ಎಲ್ಲ ಸಮಯದಲ್ಲಿ ಬೆಟ್ಟ ಹತ್ತಲು ಕಷ್ಟ ಮತ್ತು ಅಪಾಯಕಾರಿ. ಆದ್ದರಿಂದ ಆ ಸಮಯದಲ್ಲೂ ಪ್ರವಾಸಿಗರು ಬರುವುದು ಸೂಕ್ತವಲ್ಲ.

ಚಳಿಗಾಲ

(ಅಕ್ಟೋಬರ್) : ಯಾಣದ ಹವಮಾನ ಚಳಿಗಾಲದಲ್ಲಿ ತಂಪಿನಿಂದ ಕೂಡಿದ್ದು ಅಕ್ಟೋಬರ್  ವರ್ಷದಲ್ಲಿ ಅತ್ಯಂತ ತಂಪಿನ ತಿಂಗಳಾಗಿದೆ , ಆಗಿನ ತಾಪಮಾನ 15ರಿಂದ 26 ಡಿಗ್ರಿ ಸೆಲ್ಶಿಯಸ್ ಇರುತ್ತದೆ. ಮತ್ತು ಇದು ಭೇಟಿ ನೀಡಲು ಸೂಕ್ತ ಸಮಯವಾಗಿದೆ