ಮದನಮೋಹನ ಆಲಯವನ್ನು 1600 ರ ನಂತರದಲ್ಲಿ ರಾಜ ದುರ್ಜನ ಸಿಂಗ್ ದೇವನು ತನ್ನ ವಂಶದ ಶ್ರೀ ಕೃಷ್ಣ ಮತ್ತು ರಾಧೆಯ ಭಕ್ತರಿಗೆ ಗೌರವ ಸಲ್ಲಿಸಲು ಕಟ್ಟಿಸಿದನು. ಇದು ರಥಾಕಾರದಲ್ಲಿ ನಿರ್ಮಿಸಲಾಗಿರುವ ದೇವಾಲಯ. ಇದರ ಮೇಲೆ ಹಿಂದೂ ಧಾರ್ಮಿಕ ಗ್ರಂಥಗಳಾದ ರಾಮಾಯಣ ಮತ್ತು ಮಹಾಭಾರತದ ಕಥೆಗಳನ್ನು ಕೆತ್ತಲಾಗಿದೆ.