Search
 • Follow NativePlanet
Share
ಮುಖಪುಟ » ಸ್ಥಳಗಳು » ಪಶ್ಚಿಮ ಬಂಗಾಳ » ಆಕರ್ಷಣೆಗಳು
 • 01ಸೈನ್ಸ್ ಸಿಟಿ,ಸಿಲಿಗುರಿ

  ಸೈನ್ಸ್ ಸಿಟಿ

  ವಿಜ್ಞಾನದಲ್ಲಿ, ತಾರೆಗಳು ಮತ್ತು ಗ್ರಹಗಳಲ್ಲಿ ಆಸಕ್ತಿ ಇರುವವರಿಗೆ ಈ ಸ್ಥಳ ಇಷ್ಟವಾಗುತ್ತದೆ. ಇಲ್ಲಿನ ತಾರಾಲಯದ ಪ್ರದರ್ಶನಗಳು ನಿಮ್ಮನ್ನು ಬೇರೊಂದು ಲೋಕಕ್ಕೆ ಕರೆದೊಯ್ಯುತ್ತವೆ. ಇದು ನೇಚರ್ ಇಂಟರ್ಪ್ರಿಟೇಷನ್ ಸೆಂಟರ್ನಂತೆ ಕೂಡ ಹೌದು. ಇದು ಮೋಜು ಮತ್ತು ಶಿಕ್ಷಣವನ್ನು ಮಕ್ಕಳಿಗೆ ನೀಡುವ ಸ್ಥಳ.

  + ಹೆಚ್ಚಿಗೆ ಓದಿ
 • 02ಸಲುಗಾರ ಮಠ,ಸಿಲಿಗುರಿ

  ಸಲುಗಾರ ಮಠ

  ಇದು ತನ್ನ 100 ಅಡಿ ಎತ್ತರದ ಸ್ತೂಪಕ್ಕಾಗಿ ಪ್ರಸಿದ್ಧವಾಗಿದೆ. ಈ ಮಠವನ್ನು ದಲೈ ಲಾಮಾನ ಅನುಯಾಯಿಗಳು ನಡೆಸುತ್ತಿದ್ದಾರೆ. ಇದು ಸಾಂಪ್ರದಾಯಿಕ ಟಿಬೆಟಿಯನ್ ಮಠ. ನೀವಿಲ್ಲಿ ಮಧ್ಯಾಹ್ನದ ಹೊತ್ತು ಇದ್ದರೆ ನಿಮಗೆ ಅವರ ಐಡಿಯಾ ಮತ್ತು ಜ್ಞಾನದ ಪರಿಚಯವಾಗುತ್ತದೆ. ಇದು ದೃಷ್ಟಿಕೋನವನ್ನು ಬದಲಾಯಿಸಲೂಬಹುದು. ಇದು ಟಿಬೇಟಿಯನ್ ಬೌದ್ಧ...

  + ಹೆಚ್ಚಿಗೆ ಓದಿ
 • 03ಗೋಪಾಲಜೀವ್ ದೇವಾಲಯ,ಹಲ್ದಿಯಾ

  ಗೋಪಾಲಜೀವ್ ದೇವಾಲಯ

   'ಗೋಪಾಲಜಿ ' ಎಂದೂ ಕರೆಯಲ್ಪಡುವ ಹಿಂದೂ ದೇವರು ಕೃಷ್ಣನನ್ನು ಪೂಜಿಸುವ ಈ ದೇವಸ್ಥಾನವು ಕೃಷ್ಣನ ದೊಡ್ಡ ವಿಗ್ರಹವನ್ನು ಹೊಂದಿದ್ದು ಇಲ್ಲಿಗೆ ಆಗಾಗ್ಗೆ ಭೇಟಿ ನೀಡುವ ಸ್ಥಳಿಯರು ಮತ್ತು ಪ್ರವಾಸಿಗರ ನಡುವೆ ಚಿರಪರಿಚಿತವಾಗಿದೆ.

  ಸುತ್ತಲಿನ ಎರಡು ಸಣ್ಣ ದೇವಾಲಯಗಳನ್ನು ನವರತ್ನ ವಾಸ್ತುಶಿಲ್ಪದ ವಿನ್ಯಾಸವನ್ನು...

  + ಹೆಚ್ಚಿಗೆ ಓದಿ
 • 04ಘುರ್ನಿ,ಕೃಷ್ಣನಗರ್

  ಘುರ್ನಿ

  ನಿಮಗೆ ಸಾಂಪ್ರದಾಯಿಕ ಧಿರಿಸುಗಳನ್ನು ಮತ್ತು ವಸ್ತುಗಳನ್ನು ಕೊಳ್ಳುವ ಹಂಬಲವಿದೆಯೇ? ಹಾಗಾದರೆ ಘುರ್ನಿಗೆ ನೀವು ತಪ್ಪದೆ ಭೇಟಿ ನೀಡಬೇಕು. ಇಲ್ಲಿನವರ ಪ್ರಕಾರ ಕೃಷ್ಣನಗರ್ ಮಹಾರಾಜ ಕೃಷ್ಣಚಂದ್ರರವರಿಗೆ ಮಣ್ಣಿನ ಬೊಂಬೆಗಳು ಮತ್ತು ಮಣ್ಣಿನ ಪಾತ್ರೆಗಳು ಭಾರೀ ಇಷ್ಟವಾಗಿದ್ದವಂತೆ.

  ಘುರ್ನಿಯು ಸುಂದರವಾದ ಒಡವೆ ವಸ್ತುಗಳನ್ನು...

  + ಹೆಚ್ಚಿಗೆ ಓದಿ
 • 05ಶಂಕರಪುರ ಕಡಲ ತೀರ,ದಿಘಾ

  ಶಂಕರಪುರ ಕಡಲ ತೀರ

  ಶಂಕರಪುರ ಕಡಲ ತೀರವು ಮೀನುಗಾರಿಕೆಗೆ ಪ್ರಸಿದ್ಧವಾಗಿದೆ. ಮೀನುಗಾರಿಕೆಯ ಅನುಭವವನ್ನು ಪಡೆಯಲು ಇದು ಹೇಳಿ ಮಾಡಿಸಿದ ಸ್ಥಳವಾಗಿದೆ. ಇಲ್ಲಿ ಮೀನುಗಾರರು ಬೆಳಿಗ್ಗೆಯೇ ಬಂದು ತಮ್ಮ ಮೀನಿನ ಬಲೆಯನ್ನು ಬೀಸಿ ಮೀನುಗಳನ್ನು ಸೆರೆ ಹಿಡಿಯುತ್ತಾರೆ. ಇದು ದಿಘಾದಿಂದ 16 ಕೀಲೊ ಮೀಟರ ದೂರದಲ್ಲಿದೆ.

  + ಹೆಚ್ಚಿಗೆ ಓದಿ
 • 06ಸಾಲ್ಟ್ ಲೇಕ್ ಸ್ಟೇಡಿಯಂ,ಕೊಲ್ಕತ್ತಾ

  ಫುಟ್ಬಾಲ್ ಫೆಡರೇಶನ್ ಅವರದಾದ ಈ ಕ್ರೀಡಾಂಗಣ ಪ್ರಪಂಚದಲ್ಲೇ 2 ನೇ ಅತಿ ದೊಡ್ಡ ಕ್ರೀಡಾಂಗಣವಾಗಿದೆ ಮತ್ತು ಇಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಆಟಗಳನ್ನು ಆಡಲಾಗುತ್ತದೆ. ಈ ಕ್ರೀಡಾಂಗಣ ಪರಿಪೂರ್ಣವಾಗಿದ್ದು, ನಗರದ ಕೇಂದ್ರ ಭಾಗದಲ್ಲಿಯೇ ಇದೆ. ಇಲ್ಲಿಗೆ ಹೋಗುವಾಗ ಮೊಬೈಲ್ ಕ್ಯಾಮೆರಾವನ್ನು ನಿಮ್ಮ ಜೊತೆಗೆ ಕೊಂಡೊಯ್ಯಲು...

  + ಹೆಚ್ಚಿಗೆ ಓದಿ
 • 07ಗೋಸಾನಿಮರಿ ರಾಜ್ಪತ್,ಕೂಚ್ ಬೆಹರ್

  ಗೋಸಾನಿಮರಿ ರಾಜ್ಪತ್

  ಕೂಚ್ ಬೆಹರ್ ಗೆ ಅತೀ ಸಮೀಪದಲ್ಲಿರುವ, ಪ್ರಮುಖವಾದ ಉತ್ಖನನ ತಾಣವು ಗೋಸಾನಿಮರಿ ರಾಜ್ಪತ್ ಆಗಿರುತ್ತದೆ.  ಇತಿಹಾಸ ತಜ್ಞರು ಈ ಜಾಗೆಯಲ್ಲಿ ಹಲವು ವರ್ಷಗಳಿಂದ ಕಾರ್ಯನಿರತರಾಗಿದ್ದು, ಬೌಧ್ಧ ಧರ್ಮದ ಪ್ರಭಾವವುಳ್ಳ, ಪ್ರಾಚೀನ ನಾಗರೀಕತೆಯ ಅಸ್ತಿತ್ವವನ್ನು ಸಾಬೀತು ಪಡಿಸುವ ಹಲವಾರು ಮಹತ್ತರವಾದ ಸಾಕ್ಷ್ಯಗಳನ್ನು ಕಲೆ...

  + ಹೆಚ್ಚಿಗೆ ಓದಿ
 • 08ಮರೈನ ಅಕ್ವೆರಿಯಂ ಮತ್ತು ರಿಸರ್ಚ ಸೆಂಟರ್ (ಎಮ್ ಎ ಅರ್ ಸಿ),ದಿಘಾ

  ಮರೈನ ಅಕ್ವೆರಿಯಂ ಮತ್ತು ರಿಸರ್ಚ ಸೆಂಟರ್ (ಎಮ್ ಎ ಅರ್ ಸಿ)

  ಇದು ಮಕ್ಕಳ ಮನರಂಜನೆಗೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಮಧ್ಯಾಹ್ನದ ಸಮಯದಲ್ಲಿ ಮಕ್ಕಳು ಇಲ್ಲಿಗೆ ಬಂದು ಮನರಂಜನೆ ಪಡೆಯಬಹುದು. ಇದು ಈ ಪ್ರದೇಶದಲ್ಲಿರುವ ಕೇವಲ ಒಂದೇ ಮರೈನ ಕೇಂದ್ರವಾಗಿದ್ದು, ಸಂಪೂರ್ಣ ಕ್ರಿಯಾತ್ಮಕ ಅಕ್ವೇರಿಯಂ ಹೊಂದಿದೆ. ಮತ್ತು ನಿರಂತರ ಸಾಗರ ಜಲ ಪ್ರಸರಣ ವ್ಯವಸ್ಥೆಯನ್ನು ಹೊಂದಿದೆ. ಇದನ್ನು ವರ್ಷ ಪೂರ್ತಿ...

  + ಹೆಚ್ಚಿಗೆ ಓದಿ
 • 09ಅಲಿಪುರ ಜೂ,ಕೊಲ್ಕತ್ತಾ

  ಈ ಜೂ ಬ್ರಿಟಿಷರ ಕಾಲದ್ದಾಗಿದ್ದು ಪ್ರವಾಸಿಗರಿಂದ ಹೆಚ್ಚು ಆಕರ್ಷಿತವಾದ ಸ್ಥಳವಾಗಿದೆ. ಈ ಉದ್ಯಾನವನದ ಸೌಂದರ್ಯ ವಿಸ್ಮಯ ಹುಟ್ಟಿಸುವಂತಿದೆ, ಛಾಯಾಚಿತ್ರಗಾರರಿಗೆ ಹೆಚ್ಚು ಮೆಚ್ಚುಗೆಯಾಗುವ ತಾಣವಿದು, ಮಳೆಗಾಲದ ಮದ್ಯಾಹ್ನಗಳಲ್ಲಿ ಕುಟುಂಬದ ಜೊತೆಗೆ ಪಿಕ್ನಿಕ್ ಗೆ ಸೂಕ್ತ ಸ್ಥಳ ಇದಾಗಿದೆ. ಈ ಉದ್ಯಾನವನದಲ್ಲಿ 250 ವರ್ಷ...

  + ಹೆಚ್ಚಿಗೆ ಓದಿ
 • 10ಶೇರ್ ಆಫ್ಘಾನ್ ಗೋರಿ,ಬರ್ಧಮಾನ್

  ಶೇರ್ ಆಫ್ಘಾನ್ ಗೋರಿ

  ಮೊಘಲರ ಬರ್ಧಮಾನ್ ಆಳ್ವಿಕೆಯ ಕಾಲದಲ್ಲಿ ಶೇರ್ ಆಫ್ಘಾನ್ ಟೀಕೆಗೆ ಹೆಸರುವಾಸಿಯಾಗಿದ್ದನು. ಕ್ರಿ ಶ 1610 ರ ಯುದ್ಧದಲ್ಲಿ ಆತನನ್ನು ಇಲ್ಲಿ ಸಮಾಧಿ ಡಲಾಯಿತು ಮತ್ತು ಅವನ ಗೌರವಾರ್ಥವಾಗಿ ರಾಜ್ಯದ ಜನರು ಇಲ್ಲಿ ಗೋರಿಯನ್ನು ಕಟ್ಟಿದರು.ಅಫಾಘಾನ್ ಶೇರ್ ನಗರದ ಕೇಂದ್ರಕ್ಕೆ ಹತ್ತಿರವಾಗಿದೆ.

  + ಹೆಚ್ಚಿಗೆ ಓದಿ
 • 11ಗಡ್ ಮಂದಾರಣ್,ಕಮರ್ಪುಕುರ್

  ಗಡ್ ಮಂದಾರಣ್

  ಗಡ್ ಮಂದಾರಣ್ ಒಂದು ಪುರಾತನ ಕೋಟೆಯಾಗಿದ್ದು, ದುರದೃಷ್ಟವಶಾತ್ ಇಂದು ಪಾಳು ಬಿದ್ದಿದೆ. ವಿಶೇಷವೆಂದರೆ ಇದು ಅಫ್ಘನ್ ಮೂಲದ ಕೋಟೆಯಾಗಿದೆ. ಇದರ ವಿವಾದಾತ್ಮಕ ಐತಿಹಾಸಿಕ ಮಾಹಿತಿ ಹಾಗು ಪುರಾತತ್ವ ದಾಖಲೆಗಳು ಪ್ರವಾಸಿಗರನ್ನು ಸೆಳೆಯುವಂತೆ ಮಾಡಿದೆ.

  ಈ ಕೋಟೆ ನೆಲೆಸಿರುವ ಪ್ರದೇಶವು ಕಲುಷಿತಗೊಳ್ಳದೆ ಇರುವುದರಿಂದ,...

  + ಹೆಚ್ಚಿಗೆ ಓದಿ
 • 12ಶ್ಯಾಮ ರಾಯ ದೇವಾಲಯ,ಬಿಷ್ಣುಪುರ್-ಪಶ್ಚಿಮ ಬಂಗಾಳ

  ಇದು ಐದು ಶಿಖರಗಳ ಟೆರ್ರಾಕೊಟ್ಟಾ ದೇವಾಲಯ. ಇದನ್ನು 1600ರಲ್ಲಿ ಮಹಾರಾಜ ರಘುಬೀರ್ ಸಿಂಗನು ಕಟ್ಟಿಸಿದನು. ಈ ರೀತಿಯ ಶಿಖರಗಳು ಸುತ್ತಮುತ್ತಲ ಯಾವ ದೇಗುಲಗಳಲ್ಲೂ ಕಂಡುಬರುವುದಿಲ್ಲವಾದ್ದರಿಂದ ಇದಕ್ಕೆ ವಿಶಿಷ್ಟ ಕಳೆಯನ್ನು ತಂದುಕೊಟ್ಟಿದೆ. ಈ ದೇಗುಲದ ಗೋಡೆಗಳ ಮೇಲೆ ಮಹಾಭಾರತ ಮತ್ತು ರಾಮಾಯಣದ ಕಥೆಗಳನ್ನು ಕೆತ್ತಲಾಗಿದೆ.

  + ಹೆಚ್ಚಿಗೆ ಓದಿ
 • 13ಡಿಯೊಲೊ ಬೆಟ್ಟ,ಕಲಿಂಪಾಂಗ್

  ಡಿಯೊಲೊ ಕಾಲಿಂಪಾಂಗ್ನಲ್ಲಿ ಹೆಚ್ಚಿನ ಸಮಯ ಕಳೆಯಬಹುದಾದ ಸ್ಥಳ. ಇಲ್ಲಿ ಕುದುರೆ ಸವಾರಿ ಮಾಡುವುದರೊಂದಿಗೆ ಏನನ್ನಾದರೂ ಕೊಂಡುಕೊಳ್ಳಲು ಉತ್ತಮ ವ್ಯಾಪಾರಿ ಸ್ಥಳ. ಪ್ರವಾಸಿಗರು ಇಲ್ಲಿ ಸಂಜೆಯ ಹೊತ್ತು ಬೀಳುವ ಇಬ್ಬನಿ ಮತ್ತು ಸುತ್ತಲಿನ ಹಸಿರು ವಾತಾವರಣವನ್ನು ಇಷ್ಟಪಡುತ್ತಾರೆ. ಡಿಯೊಲೊ ಬೆಟ್ಟವು ಕಾಲಿಂಪಾಂಗ್ನ ಎತ್ತರದ ವೀಕ್ಷಣಾ...

  + ಹೆಚ್ಚಿಗೆ ಓದಿ
 • 14ಶಿವನ ಉಮಾಪತಿ ದೇವಸ್ಥಾನ,ಮಿಡ್ನಾಪೋರ್

  ಶಿವನ ಉಮಾಪತಿ ದೇವಸ್ಥಾನ

  ಈ ದೇವಾಲಯದ ಆಟಚಲ ವಾಸ್ತುಶಿಲ್ಪ ಹಾಗು ಟೆರ್‍ರಾಕೊಟ್ಟಾ ವಿನ್ಯಾಸ ಭೇಟಿ ನೀಡಿದ ಪ್ರತಿಯೊಬ್ಬರ ಮನಸ್ಸನ್ನು ಸೆಳೆಯುತ್ತದೆ. ವರ್ಷಪೂರ್ತಿ ಪ್ರವಾಸಿಗರು ಈ ದೇವಾಲಯಕ್ಕೆ ಭೇಟಿ ನೀಡುತ್ತಿರುತ್ತಾರೆ.

  ಸೂರ್ಯ ದೇವತೆಯನ್ನು ಇಲ್ಲಿ ಮುಖ್ಯವಾಗಿ ಪೂಜಿಸಲಾಗುತ್ತದೆ. ಕಪ್ಪು ಶಿಲೆಯಲ್ಲಿ ಸೂರ್ಯ ದೇವರ ಮೂರ್ತಿಯನ್ನು...

  + ಹೆಚ್ಚಿಗೆ ಓದಿ
 • 15ಅವನಿ ರಿವರ್ ಸೈಡ್ ಮಾಲ್,ಹೌರಾ

  ಅವನಿ ರಿವರ್ ಸೈಡ್ ಮಾಲ್

  ಅವನಿ ರಿವರ್ ಸೈಡ್ ಮಾಲ್ , ಹೌರಾ ನಗರದ ಮಧ್ಯದಿಂದ ಹತ್ತಿರದಲ್ಲೇ ಇದೆ. ಬ್ರಾಂಡ್ ಹಾಗೂ ಸಮಕಾಲೀನ ವಸ್ತುಗಳನ್ನು ಖರೀದಿಸಲು ಬಯಸುವವರು ಈ ಸ್ಥಳಕ್ಕೆ ಭೇಟಿ ನೀಡಬಹುದು. ಈ ಮಾಲ್ ನಲ್ಲಿ ಹೊಸ ಚಲನಚಿತ್ರಗಳನ್ನು ಪ್ರದರ್ಶಿಸುವ ಚಿತ್ರಮಂದಿರವಿದೆ. ಈ ಮಾಲ್ ನಲ್ಲಿ ಮಧ್ಯಾಂಗಣವಿದ್ದು, ಇದು ಸ್ನೇಹಿತರೊಂದಿಗೆ ವಿರಾಮದ ಸಮಯವನ್ನು ಪಾಪ್...

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
14 Dec,Fri
Return On
15 Dec,Sat
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
14 Dec,Fri
Check Out
15 Dec,Sat
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
14 Dec,Fri
Return On
15 Dec,Sat

Near by City