Tap to Read ➤

ಟ್ರಾವೆಲ್ ಮಾಡುವಾಗ ಏನೆಲ್ಲಾ ಕೊಂಡೊಯ್ಯಬೇಕು ತಿಳಿಯಿರಿ

ಟ್ರಾವೆಲ್ ಮಾಡುವಾಗ ಯಾವೆಲ್ಲಾ ಮುಖ್ಯ ವಸ್ತುಗಳು ಅಗತ್ಯ ಎಂಬ ಮಾಹಿತಿ
ಟ್ರಾವೆಲ್ ಮಾಡೋದು ಇಷ್ಟ ಆದರೆ ಟ್ರಾವೆಲ್ ಮಾಡುವಾಗ ಏನೆಲ್ಲಾ ಅಗತ್ಯ ವಸ್ತುಗಳನ್ನು ಕೊಂಡೊಯ್ಯಬೇಕು ಎನ್ನುವುದೇ ಅನೇಕರಿಗೆ ತಿಳಿದಿರುವುದಿಲ್ಲ, ಹಾಗಾಗಿ ಇಲ್ಲಿದೆ ಉಪಯುಕ್ತ ಮಾಹಿತಿ
ಟ್ರಾವೆಲ್ ಹೊರಡುವ ಮುನ್ನ ಮೊದಲು ಅನುಕೂಲಕ್ಕೆ ತಕ್ಕಂತೆ ಬ್ಯಾಗ್ ತೆಗೆದುಕೊಳ್ಳಿ
ಆನಂತರ ಅಗತ್ಯ ಬಟ್ಟೆಗಳನ್ನು ಪ್ಯಾಕ್ ಮಾಡಿ
ನೀವು ಬಳಕೆ ಮಾಡುವ ಸೌಂದರ್ಯವರ್ಧಕಗಳನ್ನು ಸೇರಿಸಿಕೊಳ್ಳಿ
ಚಾರಣ ಅಥವಾ ಅಲೆದಾಟಕ್ಕೆ ಸೂಕ್ತ ಚಪ್ಪಲಿ ಮತ್ತು ಶೂಗಳನ್ನು ಒಯ್ಯಿರಿ.
ಅಗತ್ಯ ವಸ್ತುಗಳಾದ ಚಾರ್ಜರ್, ಟಾರ್ಚ್ ಮತ್ತು ಇತರೆ ವಸ್ತುಗಳನ್ನು ಜೋಡಿಸಿಕೊಳ್ಳಿ
ಟ್ರಾವೆಲ್ ಮಾಡುವಾಗ ತುರ್ತು ಪೆಟ್ಟಿಗೆ ಒಯ್ಯುವುದನ್ನು ಮರೆಯದಿರಿ
ನೀವು ಹೊರಟ ಕೆಲಸದ ಅಥವಾ ಟ್ರಾವೆಲ್ ಮಾಡುವಾಗಿನ ಅಗತ್ಯ ದಾಖಲೆಗಳು ನಿಮ್ಮ ಬಳಿ ಇರಲಿ.
ಹೆಚ್ಚಿನ ಮಾಹಿತಿ ಮತ್ತು ಸಲಹೆಗಳಿಗಾಗಿ ನೇಟಿವ್ ಪ್ಲಾನೆಟ್ ಕನ್ನಡಕ್ಕೆ ಭೇಟಿ ನೀಡಿ.
Add Button Text