Tap to Read ➤

ಶೈಕ್ಷಣಿಕ ಟೂರ್ ಹೋಗುವುದಾದರೆ ಈ ಸ್ಥಳಗಳಿಗೆ ಭೇಟಿ ನೀಡಿ

ಶಾಲಾ ವಿದ್ಯಾರ್ಥಿಗಳು ಪ್ರವಾಸಕ್ಕಾಗಿ ಈ ಜಾಗಗಳಿಗೆ ಭೇಟಿ ನೀಡಿ.
ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಯನ್ನು ವಿದ್ಯಾರ್ಥಿಗಳು ಕಣ್ತುಂಬಿಕೊಳ್ಳಬೇಕು.
ಮೈಸೂರು :
ಐತಿಹಾಸಿಕ ಸ್ಥಳದ ಕುರಿತು ವಿದ್ಯಾರ್ಥಿಗಳು ಹೆಚ್ಚಿನ ಜ್ಞಾನ ಪಡೆಯಬಹುದು.
ಹಂಪಿ :
ಈ ನಗರದ ಮಧ್ಯಭಾಗದಲ್ಲಿ ಪವಿತ್ರ ವಿರೂಪಾಕ್ಷ ದೇವಾಲಯವಿದ್ದು, ಸುತ್ತಲೂ ಇತರ ಪವಿತ್ರ ಸ್ಥಳಗಳಿವೆ.
ವಿಜಯನಗರ :
ಒನಕೆ ಓಬವ್ವಳ ಸಾಹಸಗಾಥೆ ಹೊಂದಿರುವ ಕೋಟೆಯನ್ನು ವಿದ್ಯಾರ್ಥಿಗಳು ನೋಡಬೇಕು.
ಚಿತ್ರದುರ್ಗ :
ರಾಜ್ಯದ ದೊಡ್ಡ ನಗರ ಮತ್ತು ರಾಜಧಾನಿಯಾಗಿರುವ ಬೆಂಗಳೂರು ಕಲೆ ಮತ್ತು ಸಂಸ್ಕೃತಿಯ ಬೀಡು.
ಬೆಂಗಳೂರು :
ಅತ್ಯಂತ ಪುರಾತನ ಪ್ರವಾಸಿ ಸ್ಥಳವಿದು. ಶಿಲ್ಪಕಲೆಗೆ ಖ್ಯಾತಿಯನ್ನು ಪಡೆದ ಊರು.
ಬೇಲೂರು ಮತ್ತು ಹಳೇಬೀಡು :
ಕಾಫಿನಾಡಿನಲ್ಲಿ ವಿವಿಧ ಪ್ರವಾಸಿ ತಾಣಗಳಿವೆ. ನಿಸರ್ಗ ಸವಿಯಲು ಇಲ್ಲಿಗೆ ಬರಬೇಕು.
ಚಿಕ್ಕಮಗಳೂರು :
ಕಾವೇರಿ ಉದಯಿಸಿದ ನಾಡು ಕೊಡಗಿಗೆ ಬಂದು ನಿಸರ್ಗದ ಸೌಂದರ್ಯವನ್ನು ಸವಿಯಿರಿ.
ಕೊಡಗು :
Places To See Sunrise