Tap to Read ➤
ಗೂಗಲ್ ಮ್ಯಾಪ್ ಇಲ್ಲದೆ ಟ್ರಾವೆಲ್ ಮಾಡುವುದು ಹೇಗೆ ?
ಗೂಗಲ್ ಮ್ಯಾಪ್ ಬಳಸದೆ ಟ್ರಾವೆಲ್ ಮಾಡುವುದು ಹೇಗೆ ಇಲ್ಲಿ ತಿಳಿಯಿರಿ.
ಹಿಂದೆ ಗೂಗಲ್ ಮ್ಯಾಪ್ ಇಲ್ಲದೆಯೇ ಟ್ರಾವೆಲ್ ಮಾಡಲಾಗುತ್ತಿತ್ತು. ಹಾಗಾಗಿ ನಾವಿಂದು ಗೂಗಲ್ ಮ್ಯಾಪ್ ಇಲ್ಲದೆ ಟ್ರಾವೆಲ್ ಮಾಡುವುದು ಹೇಗೆ ಎಂದು ತಿಳಿಸುತ್ತಿದ್ದೇವೆ.
ಮೊದಲು ನೀವು ಯಾವ ಜಾಗಕ್ಕೆ ಟ್ರಾವೆಲ್ ಮಾಡಲು ಬಯಸುತ್ತೀರಿ ಎಂಬುದನ್ನು ನಿರ್ಧರಿಸಿಕೊಳ್ಳಿ.
ಟ್ರಾವೆಲ್ ಗೆ ಅಗತ್ಯ ವಸ್ತುಗಳನ್ನು ಪ್ಯಾಕ್ ಮಾಡಿ.
ನೀವು ತಲುಪಬೇಕಾದ ಜಾಗಕ್ಕೆ ಹೇಗೆ ಹೋಗುವುದು ಎಂದು ನಿರ್ಧರಿಸಿಕೊಳ್ಳಿ.
ನಂತರ ಯಾವುದೇ ಗೂಗಲ್ ಮ್ಯಾಪ್ ಬಳಸದೆ ಟ್ರಾವೆಲ್ ಮಾಡಲು ನಿರ್ಧರಿಸಿ.
ಗೂಗಲ್ ಮ್ಯಾಪ್ ಬದಲು ಜನರೊಂದಿಗೆ ಸಂಪರ್ಕ ಮಾಡಿ ಮಾಹಿತಿ ಪಡೆಯಿರಿ.
ಆದಷ್ಟು ಜನನಿಬಿಡ ಪ್ರದೇಶಗಳಲ್ಲಿ ಸಂಚರಿಸದೆ, ಜನಸಂದಣಿ ಅಥವಾ ಪ್ರವಾಸಿಗರಿರುವ ಸ್ಥಳಗಳಿಗೆ ಭೇಟಿ ನೀಡಿ.
ಸಾರ್ವಜನಿಕ ವಾಹನಗಳನ್ನು ಬಳಸುವ ಮೂಲಕ ಗೂಗಲ್ ಮ್ಯಾಪ್ ಬಳಕೆ ತಪ್ಪಿಸಿ.
ಗೂಗಪ್ ಮ್ಯಾಪ್ ಬಳಸದೆ ಟ್ರಾವೆಲ್ ಮಾಡಲು ಟೂರ್ ಮತ್ತು ಟ್ರಾವೆಲ್ ಗ್ರೂಪ್ ಗಳೊಂದಿಗೆ ಸೇರಿ ಟ್ರಾವೆಲ್ ಮಾಡಿ.
ಟ್ರಾವೆಲ್ ಮಾಡುವ ಸ್ಥಳಗಳಲ್ಲಿ ಟ್ರಾವೆಲ್ ಗೈಡ್ ಗಳಿಂದ ಸಹಾಯ ಪಡೆದುಕೊಳ್ಳಿ.
ಹೆಚ್ಚಿನ ಮಾಹಿತಿ ಮತ್ತು ಸಲಹೆಗಳಿಗಾಗಿ ನೇಟಿವ್ ಪ್ಲಾನೆಟ್ ಕನ್ನಡಕ್ಕೆ ಭೇಟಿ ನೀಡಿ.
Add Button Text