Madhu AS Apr 07, 2023
ಕರ್ನಾಟಕದ ಪ್ರಮುಖ ಮತ್ತು ಸುಂದರ ಪರಂಪರೆಯ ತಾಣಗಳ ಪಟ್ಟಿ ಇಲ್ಲಿದೆ. ಅವಕಾಶ ಸಿಕ್ಕರೆ ಒಮ್ಮೆ ಭೇಟಿ ನೀಡಬೇಕು.
ಅಣ್ಣಿಗೇರಿಯ ಅಮೃತೇಶ್ವರ ದೇವಸ್ಥಾನ
ಅಣ್ಣಿಗೇರಿ
Photo Credit
ವೈಭವೋಪೇತ ವಿಜಯನಗರ ಸಾಮ್ರಾಜ್ಯದ ಅವಶೇಷಗಳು
ಹಂಪಿ
ಒಂದು ಕಾಲದಲ್ಲಿ ಭವ್ಯವಾದ ಕೋಟೆ, ಈಗ ದನಗಳ ಹುಲ್ಲುಗಾವಲು.
ಕವಲೇದುರ್ಗ
ಲಕ್ಕುಂಡಿಯ ಮಾಣಿಕೇಶ್ವರ ದೇವಸ್ಥಾನದ ಮೆಟ್ಟಿಲು ಬಾವಿ
ಲಕ್ಕುಂಡಿ
ಸಿದ್ದೇಶ್ವರ ದೇವಸ್ಥಾನದ ಮಂಟಪ
ಹಾವೇರಿ
ದೊಡ್ಡಬಸಪ್ಪ ದೇವಾಲಯ 12ನೇ ಶತಮಾನಕ್ಕೆ ಸೇರಿದೆ
ಡಂಬಳ
ಅಣ್ಣಿಗೇರಿಯ ಅಮೃತೇಶ್ವರ ದೇವಸ್ಥಾನ
ಅಣ್ಣಿಗೇರಿ
ಡಂಬಳ
ಬೇಲೂರು - ಬೇಲೂರಿನ ವಿವಿಧ ಸ್ಮಾರಕಗಳಲ್ಲಿ ಸೊಗಸಾದ ಶಿಲ್ಪಗಳು.
Photo Credit
NEXT STORY