Tap to Read ➤

ಪ್ರವಾಸಿ ತಾಣ ಚಿಕ್ಕಮಗಳೂರಿನಲ್ಲಿರುವ ಆಕರ್ಷಣೆಗಳು

ಈ ಕಾರಣಗಳಿಗೆ ನೀವು ಚಿಕ್ಕಮಗಳೂರಿಗೆ ಭೇಟಿ ನೀಡಲೇಬೇಕು
ಕರ್ನಾಟಕದ ಸ್ವರ್ಗ ಚಿಕ್ಕಮಗಳೂರಿಗೆ ಭೇಟಿ ನೀಡಿದರೆ ಏನೆಲ್ಲಾ ಅನುಭವಗಳನ್ನು ಪಡೆಯಬಹುದು ಗೊತ್ತಾ ?
ನಿಸರ್ಗವನ್ನು ಕಣ್ತುಂಬಿಕೊಳ್ಳಬಹುದು.
ತಂಪಾದ ಗಾಳಿಯೊಂದಿಗಿನ ಸೆಳೆತ.
ಸುಂದರವಾದ ಮರ ಗಿಡಗಳೊಂದಿಗಿನ ಒಡನಾಟ.
ಬೆಟ್ಟಗುಡ್ಡಗಳ ದಟ್ಟಾರಣ್ಯ
ಸೂರ್ಯೋದಯ ಮತ್ತು ಸೂರ್ಯಾಸ್ತಗಳ ವೀಕ್ಷಣೆ.
ನೀಲಿ ಭಾನು ಮತ್ತು ಸದಾ ಹಸುರಿನಿಂದ ಆವರಿಸಿರುವ ನದಿ ಝರಿಗಳು
ಹೆಚ್ಚಿನ ಟ್ರಾವೆಲ್ ಮಾಹಿತಿ ಮತ್ತು ಸಲಹೆಗಳಿಗಾಗಿ ನೇಟಿವ್ ಪ್ಲಾನೆಟ್ ಕನ್ನಡಕ್ಕೆ ಭೇಟಿ ನೀಡಿ.
Add Button Text