Search
  • Follow NativePlanet
Share
ಮುಖಪುಟ » ಸ್ಥಳಗಳು » ವಾರಂಗಲ್ » ತಲುಪುವ ಬಗೆ

ತಲುಪುವ ಬಗೆ

ಆಂಧ್ರ ಪ್ರದೇಶದ ರಸ್ತೆ ಸಾರಿಗೆ ಬಸ್ಸುಗಳು ವಾರಂಗಲ್ ಅನ್ನು ಆಂಧ್ರ ಪ್ರದೇಶದ ಬಹಳಷ್ಟು ನಗರಗಳೊಂದಿಗೆ ಸಂಪರ್ಕಿಸುತ್ತದೆ. ವಾರಂಗಲ್ ನಿಂದ ಹೈದರಾಬಾದ್, ವಿಜಯಮಾಡಾ ಮತ್ತು ವಿಶಾಖ ಪಟ್ಟಣ ಹೀಗೆ ಇತರೆ ಸ್ಥಳಗಳಿಗೆ ಬಸ್ಸುಗಳು ಲಭ್ಯವಿದ್ದು ಪ್ರತಿ ಕೀ.ಮಿ ಗೆ ನಾಲ್ಕು ರೂಪಾಯಿಗಳಂತೆ ದರಗಳಿವೆ. ಖಾಸಗಿ ಬಸ್ಸುಗಳೂ ಕೂಡ ವಾರಂಗಲ್ ನಿಂದ ಎಲ್ಲಾ ನಗರಗಳಿಗೆ ಸಂಪರ್ಕ ಸಾಧಿಸುತ್ತವೆ.