Search
  • Follow NativePlanet
Share
ಮುಖಪುಟ » ಸ್ಥಳಗಳು » ವಾರಂಗಲ್ » ಆಕರ್ಷಣೆಗಳು
  • 01ವಾರಂಗಲ್ ಕೋಟೆ

    ವಾರಂಗಲ್ ಕೋಟೆ ವಾರಂಗಲ್ ನ ಒಂದು ಅತ್ಯಾಕರ್ಷಕ ತಾಣವಾಗಿದೆ. ಇದು ದಕ್ಷಿಣ ಭಾರತದ ವಾಸ್ತುಶಿಲ್ಪಕ್ಕೆ ಸೌಂದರ್ಯಕ್ಕೆ ಒಂದು ಮನಸೆಳೆಯುವ ಉದಾಹರಣೆಯಾಗಿದೆ. ಗಣಪತಿ ದೇವ ಈ ಕೋಟೆಯನ್ನು ಕ್ರಿ.ಶ. 1199 ರಲ್ಲಿ ಆರಂಭಿಸಿದನು ಮತ್ತು ಆತನ ಮಗಳು ರಾಣಿ ರುದ್ರಮ್ಮ ದೇವಿಯ ಅವಧಿಯಲ್ಲಿ ಕ್ರಿ.ಶ 1261 ರಲ್ಲಿ ಸಂಪೂರ್ಣಗೊಂಡಿತು.

    ಈಗ...

    + ಹೆಚ್ಚಿಗೆ ಓದಿ
  • 02ಪದ್ಮಾಕ್ಷಿ ದೇವಾಲಯ

    ಪದ್ಮಾಕ್ಷಿ ದೇವಾಲಯ 12 ನೆಯ ಶತಮಾನದ ಮೊದಲಾರ್ಧದ ಕಟ್ಟಡ ಎಂದು ನಂಬಲಾಗಿದ್ದು ಅತೀ ಹಳೆಯ ಕಟ್ಟಡವಾಗಿದೆ. ಇಲ್ಲಿ ಪದ್ಮಾಕ್ಷಿ ದೇವಿಯನ್ನು ಪೂಜಿಸಲಾಗುತ್ತದೆ. ಇಲ್ಲಿನ ಧಾರ್ಮಿಕ ನಂಬಿಕೆಯೊಂದಿಗೆ ಇಲ್ಲಿರುವ ಶಿಲ್ಪಕಲೆಯ ಸೌಂದರ್ಯಕ್ಕಾಗಿ ಇದು ಸ್ಥಳೀಯರು ಹಾಗೂ ಪ್ರವಾಸಿಗಳನ್ನು ಆಕರ್ಷಿಸುತ್ತದೆ.

    ದ್ವಾರದ ಬಳಿ ಕಪ್ಪು...

    + ಹೆಚ್ಚಿಗೆ ಓದಿ
  • 03ಸಾವಿರ ಕಂಬದ ದೇವಾಲಯ

    ಸಾವಿರ ಕಂಬದ ದೇವಾಲಯ ಶಿವ, ವಿಷ್ಣು ಮತ್ತು ಸೂರ್ಯ ದೇವರನ್ನು ಪೂಜಿಸುವ ಹಿಂದೂ ದೇವಾಲಯವಾಗಿದೆ. ಕಾಕತೀಯ ಅರಸ ರುದ್ರ ದೇವ ಕ್ರಿ.ಶ. 1163 ರಲ್ಲಿ ಈ ಕಟ್ಟಡವನ್ನು ಕಟ್ಟಿದನು. ಇಲ್ಲಿರುವ ಬಹಳ ಸುಂದರವಾಗಿ ಕೆತ್ತಿದ ಸಾವಿರ ಕಂಬಗಳು ಇರುವ ಕಾರಣ ಈ ದೇವಾಲಯ ತನ್ನ ಹೆಸರನ್ನು ಪಡೆದುಕೊಂಡಿತು. ಆಕರ್ಷಕ ದ್ವಾರಗಳು, ಈ ಮೊದಲೇ...

    + ಹೆಚ್ಚಿಗೆ ಓದಿ
  • 04ಗೋವಿಂದರಾಜುಲ ಗುಟ್ಟ

    ಗೋವಿಂದರಾಜುಲ ಗುಟ್ಟ

    ಹಿಂದೂ ಧರ್ಮದವರಿಗೆ ಗೋವಿಂದರಾಜಲು ಗುಟ್ಟ ಒಂದು ಪವಿತ್ರವಾದ ಸ್ಥಳವಾಗಿದೆ. ಇದೊಂದು ಪ್ರವಾಸಿಗಳ ಆಕರ್ಷಕ ತಾಣವಾಗಿದೆ. ಬೆಟ್ಟದ ತುದಿಯಲ್ಲಿ ಒಂದು ರಾಮ ಗುಡಿ ಇದೆ. ಹಾಗೂ ಬೆಟ್ಟದ ಬುಡದಲ್ಲಿ ರಾಮನ ಪರಮಭಕ್ತ ಹನುಮಂತನ ದೇವಾಲಯವಿದೆ. ಬೆಟ್ಟದ ತುದಿಯನ್ನು ತಲುಪಲು ನೂರು ಮೆಟ್ಟಿಲುಗಳನ್ನು ಹತ್ತಿ ಹೋಗಬೇಕಾಗಿದೆ. ಮೆಟ್ಟಿಲುಗಳನ್ನು...

    + ಹೆಚ್ಚಿಗೆ ಓದಿ
  • 05ಪಾಖಲ್ ಸರೋವರ

    ಪಾಖಲ್ ಸರೋವರ

    ಪಾಖಲ್ ಸರೋವರ ಒಂದು ಮಾನವ ನಿರ್ಮಿತ ಸರೋವರವಾಗಿದ್ದು ವಾರಂಗಲ್ ನಗರದ ಸಮೀಪವಿರುವ ಪಾಖಲ್ ಅಭಯಾರಣ್ಯದಲ್ಲಿದೆ. ಇದನ್ನು ಕಾಕತೀಯ ರಾಜವಂಶದ ಅರಸ ಗಣಪತಿದೇವ ಕ್ರಿ.ಶ. 1213 ದಲ್ಲಿ ನಿರ್ಮಿಸಿದ ಎಂದು ನಂಬಲಾಗಿದೆ. ಈ ಸರೋವರದ ಉದ್ದ ಮತ್ತು ಅಗಲ 30 ಕಿ.ಮೀ ಆಗಿದೆ. ಅತೀ ಆಕರ್ಷಕ ದೃಶ್ಯಾವಳಿಗಳು ಮತ್ತು ಸಮಯ ಕಳೆಯಲು ಸಾಕಷ್ಟು...

    + ಹೆಚ್ಚಿಗೆ ಓದಿ
  • 06ಬಂಡೆ ಉದ್ಯಾನ

    ಬಂಡೆ ಉದ್ಯಾನ

    ವಾರಂಗಲ್ ನ ಸ್ಥಳಗಳನ್ನು ವೀಕ್ಷಿಸಿ ಸ್ವಲ್ಪ ವಿರಾಮ ಬೇಕು ಎಂದು ಬಯಸುವ ಪ್ರವಾಸಿಗಳಿಗೆ ಬಂಡೆ ಉದ್ಯಾನ ಅತೀ ಸೂಕ್ತ ಸ್ಥಳವಾಗಿದೆ. ಇದು ವಾರಂಗಲ್ ಕೋಟೆಯ ಸಮೀಪವಿದೆ. ಬಂಡೆಯಿಂದ ಮಾಡಲಾದ ಜಿಂಕೆ, ಸಾರಂಗ, ಜಿರಾಫೆ, ಸಿಂಹ ಹಾಗೂ ಹುಲಿಗಳನ್ನು ಇತರ ಪ್ರಾಣಿಗಳೊಂದಿಗೆ ಕಾಣಬಹುದಾಗಿದೆ. ಜೀವಂತ ಪ್ರಾಣಿಗಳಂತೆ ಕಾಣುವ ಈ ಎಲ್ಲಾ...

    + ಹೆಚ್ಚಿಗೆ ಓದಿ
  • 07ಭದ್ರಕಾಳಿ ದೇವಾಲಯ

    ಭದ್ರಕಾಳಿ ದೇವಾಲಯ ಭಾರತದ ಅತೀ ಹಳೆಯ ಭದ್ರಕಾಳಿ ದೇವಾಲಯವಾಗಿದೆ. ಇದನ್ನು ಚಾಲುಕ್ಯ ಅರಸ ದ್ವಿತೀಯ ಪುಲಕೇಶಿ ಕ್ರಿ.ಶ. 625 ರ ಸುಮಾರಿಗೆ ಕಟ್ಟಿಸಿರಬಹುದು ಎಂದು ಹೇಳಲಾಗಿದೆ. ಇದು ಭದ್ರಕಾಳಿ ಕೊಳದ ದಡದಲ್ಲಿದೆ. ಹಿಂದೂ ನಂಬಿಕೆಯ ಪ್ರಕಾರ ಭದ್ರಕಾಳಿ ದೇವಿಯನ್ನು ಮೂಲ ದೇವಿ ಎಂದು ನಂಬಲಾಗಿದೆ. ಇಲ್ಲಿರುವ ಭದ್ರಕಾಳಿ ದೇವಿಯ...

    + ಹೆಚ್ಚಿಗೆ ಓದಿ
  • 08ವಾರಂಗಲ್ ತಾರಾಲಯ

    ವಾರಂಗಲ್ ತಾರಾಲಯ

    ವಾರಂಗಲ್ ತಾರಾಲಯ ಅಥವಾ ಪ್ರತಾಪರುದ್ರ ತಾರಾಲಯ ವಾರಂಗಲ್ ನಲ್ಲಿದ್ದು ಇಲ್ಲಿನ ಜನತೆಯಲ್ಲಿ ಖಗೋಳಶಾಸ್ತ್ರದ ಬಗ್ಗೆ ಜಾಗೃತಿ ಮುಡಿಸುವ ನಿಟ್ಟಿನಲ್ಲಿ ಕಟ್ಟಲಾಗಿದೆ. ಇಲ್ಲಿ ನಿಯಮಿತವಾಗಿ ಆಯೋಜಿಸಲಾಗುವ ಪ್ರದರ್ಶನಗಳು ಶೈಕ್ಷಣಿಕ ಜಾಗೃತಿ ಮೂಡಿಸುವ ಜೊತೆ ಜೊತೆಗೆ ಜಾಗತಿಕ ಆಗುಹೋಗುಗಳ ಬಗ್ಗೆ ಬೆಳಕು ಚೆಲ್ಲುತ್ತದೆ.

    ...
    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri