Search
  • Follow NativePlanet
Share
ಮುಖಪುಟ » ಸ್ಥಳಗಳು » ವೃಂದಾವನ » ತಲುಪುವ ಬಗೆ

ತಲುಪುವ ಬಗೆ

ದೆಹಲಿ, ಅಲಹಾಬಾದ್, ಆಗ್ರಾದಂತಹ ಪ್ರಮುಖ ನಗರಗಳಿಂದ ಇಲ್ಲಿಗೆ ಬಸ್ ಸೌಕರ್ಯವಿದೆ. ರಾಜ್ಯ ಸರ್ಕಾರಿ ಸಾರಿಗೆ ಸಂಸ್ಥೆಯವರ ಬಸ್ಸುಗಳು ಇಲ್ಲಿಗೆ ನಿರಂತರವಾಗಿ ಬಂದು ಹೋಗುತ್ತಿರುತ್ತವೆ. ಜೊತೆಗೆ ಡೀಲಕ್ಸ್ ಮತ್ತು ವೋಲ್ವೊ ಬಸ್ಸುಗಳು ಸಹ ಇಲ್ಲಿಗೆ ಹೋಗಲು ದೊರೆಯುತ್ತವೆ.