Search
  • Follow NativePlanet
Share
ಮುಖಪುಟ » ಸ್ಥಳಗಳು » ವಿಶಾಖಪಟ್ಟಣ » ತಲುಪುವ ಬಗೆ

ತಲುಪುವ ಬಗೆ

ವಿಶಾಖಪಟ್ಟಣವು ಸುವರ್ಣ ಚತುಷ್ಪಥದ ಒಂದು ಭಾಗವಾದ ಎನ್ ಹೆಚ್ 5 ಮೇಲಿದ್ದು, ನಗರವು ವಿಸ್ತಾರವಾದ ರಸ್ತೆ ಜಾಲವನ್ನು ಹೊಂದಿದೆ. ದಕ್ಷಿಣ ಭಾರತ ಮತ್ತು ಮಧ್ಯ ಭಾರತದ ಪ್ರಮುಖ ನಗರಗಳಿಂದ ವಿಶಾಖಪಟ್ಟಣದಲ್ಲಿ ನಿರಂತರವಾಗಿ ಸರ್ಕಾರಿ ಮತ್ತು ಖಾಸಗಿ ಬಸಗಳು ಸಂಚರಿಸುತ್ತವೆ.