Search
  • Follow NativePlanet
Share
ಮುಖಪುಟ » ಸ್ಥಳಗಳು » ವಿಶಾಖಪಟ್ಟಣ » ಆಕರ್ಷಣೆಗಳು
  • 01ಜಲಾಂತರ್ಗಾಮಿ ಮ್ಯೂಸಿಯಂ

    ರಾಮಕೃಷ್ಣ ಬೀಚ್ ನಲ್ಲಿರುವ ಜಲಾಂತರ್ಗಾಮಿ ಮ್ಯೂಸಿಯಂ ಇಡೀ ಏಷ್ಯಾ ಖಂಡದಲ್ಲೇ ಏಕೈಕ ಜಲಾಂತರ್ಗಾಮಿ ಮ್ಯೂಸಿಯಂ ಆಗಿದೆ. ಆದ್ದರಿಂದ ಇದು ಒಂದು ಜನಪ್ರಿಯ ಪ್ರವಾಸಿ ತಾಣವೂ ಆಗಿದೆ. ಈ ಸಂಗ್ರಹಾಲಯವು ಸ್ಮ್ರಿತಿಕಾ ಎಂಬ ಹೆಸರಿನಿಂದ ಕೂಡ  ಕರೆಯಲ್ಪಡುತ್ತದೆ. ರಷ್ಯನ್ ನಿರ್ಮಿತ ಜಲಾಂತರ್ಗಾಮಿ ಐಎನ್ಎಸ್ ಕುರ್ಸುರಾ ನಿಂದಾಗಿ ಈ...

    + ಹೆಚ್ಚಿಗೆ ಓದಿ
  • 02ಕೈಲಾಸಗಿರಿ

    ಕೈಲಾಸಗಿರಿ ಗಿರಿಧಾಮವು ಪ್ರವಾಸಿಗರಿಗೆ ಸುಂದರ ದೃಶ್ಯಾವಳಿಗಳನ್ನು ಅನುಭವಕ್ಕೆ ನೀಡುವದರಿಂದ ಈ ಪ್ರದೇಶವನ್ನು ಶಿಫಾರಸ್ಸು ಮಾಡಲಾಗಿದೆ. ಈ ಗಿರಿಧಾಮವು ಎರಡು ರಮಣೀಯ ಸಮುದ್ರ ತಟಗಳಿಂದ ಸುತ್ತುವರೆದಿದ್ದು ಅವುಗಳೆ ರಾಮಕೃಷ್ಣ ಮತ್ತು ರಿಷಿಕೊಂಡ ಬೀಚಗಳು. ಇದರ ಎಡಭಾಗದಲ್ಲಿ ಮತ್ತು ಬಲಭಾಗದಲ್ಲಿ ಸಣ್ಣ-ಸಣ್ಣ ಗುಡ್ಡಗಳು ...

    + ಹೆಚ್ಚಿಗೆ ಓದಿ
  • 03ಕಂಬಲಕೊಂಡ

    1970 ರಿಂದ ಆಂಧ್ರ ಪ್ರದೇಶ ಅರಣ್ಯ ಇಲಾಖೆಯಿಂದ ನಿಯಂತ್ರಿಸಲ್ಪಡುತ್ತಿರುವ ವನ್ಯಮೃಗ ಅಭಯಾರಣ್ಯ ಕಂಬಲಕೊಂಡ. ಇಲ್ಲಿರುವ ಕಂಬಲಕೊಂಡ ಪರ್ವತಗಳಿಂದಾಗಿ ಈ ಅಭಯಾರಣ್ಯಕ್ಕೆ ಈ ಹೆಸರು ಬಂದಿದೆ. ಅಭಯಾರಣ್ಯವು ನಿತ್ಯಹರಿದ್ವರ್ಣ ಕಾಡಿನ 71 ಚದರ ಕಿಲೋಮೀಟರ್ ಪ್ರದೇಶವನ್ನು ಆವರಿಸಿಕೊಂಡಿದ್ದು, ಇಲ್ಲಿ ವಿವಿಧ ಪ್ರಭೇದದ ಸಸ್ಯ...

    + ಹೆಚ್ಚಿಗೆ ಓದಿ
  • 04ರಾಮಕೃಷ್ಣ ಬೀಚ್

    ಪೂರ್ವ ಕರಾವಳಿಯಲ್ಲಿರುವ ರಾಮಕೃಷ್ಣ ಬೀಚ್, ವಿಶಾಖಪಟ್ಟಣಂ ನಗರದ ಜನಪ್ರಿಯ ಬೀಚ ಆಗಿದ್ದು ಬಂಗಾಳ ಕೊಲ್ಲಿಯ ತೀರದಲ್ಲಿದೆ. ಇಲ್ಲಿನ ಸೂರ್ಯೋದಯ ಮತ್ತು ಸೂರ್ಯಾಸ್ತದ ನೋಟ ಅದ್ಬುತವಾಗಿರುತ್ತದೆ. ರಾಮಕೃಷ್ಣ ಬೀಚ್ ಮತ್ತು ಅದರ ಅವಳಿ ಬೀಚಾದ ಲಾಸನ್ ಬೇ ಬೀಚ್ಗಳು ತಮ್ಮ  ಸುತ್ತಮುತ್ತಲಿನ ನೈಸರ್ಗಿಕ ಪರಿಭಾಷೆಯಲ್ಲಿ...

    + ಹೆಚ್ಚಿಗೆ ಓದಿ
  • 05ಯರಡಾ ಬೀಚ್

    ಯರಡಾ ಬೀಚ್ ವಿಶಾಖಪಟ್ಟಣಕ್ಕೆ ಅತ್ಯಂತ ಹತ್ತಿರದಲ್ಲಿರುವುದರಿಂದ ಪ್ರವಾಸಿಗರು ಮತ್ತು ಸ್ಥಳೀಯರಿಬ್ಬರಿಗೂ ಜನಪ್ರಿಯ ವಾರಾಂತ್ಯ ರಜೆಯ ತಾಣವಾಗಿದೆ. ಈ ಕಡಲ ತೀರ ತನ್ನ ಮೂರು ಭಾಗಗಳಲ್ಲಿ ಸಮೃದ್ಧ ಹಸಿರಿನಿಂದ ತುಂಬಿದ ಬೆಟ್ಟಗಳಿಂದಲೂ ಮತ್ತು ನಾಲ್ಕನೇ ಭಾಗವು ಬಂಗಾಳಕೊಲ್ಲಿಯಿಂದಲೂ  ಸುತ್ತುವರೆದಿದ್ದು ನೋಡಲು...

    + ಹೆಚ್ಚಿಗೆ ಓದಿ
  • 06ಯುದ್ಧ ಸ್ಮಾರಕ

    ಯುದ್ಧ ಸ್ಮಾರಕ

    ವಿಶಾಖಪಟ್ಟಣಂನಲ್ಲಿನ ಯುದ್ಧ ಸ್ಮಾರಕವು ಜನಪ್ರಿಯವಾಗಿ ಸಮುದ್ರದಲ್ಲಿನ ವಿಜಯ ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ. ಇದು ರಾಮಕೃಷ್ಣ ಬೀಚ್ ಸಮೀಪದಲ್ಲಿದ್ದು, 1971ರ ಭಾರತ ಪಾಕ್ ಯುದ್ಧದ ಸಂದರ್ಭದಲ್ಲಿ ಹೋರಾಡಿದ ಸೈನಿಕರ ಹಾಗೂ ಅವರು ತಂದುಕೊಟ್ಟ ವಿಜಯದ ನೆನಪಿಗಾಗಿ ಇದನ್ನು ಕಟ್ಟಲಾಗಿದೆ. 1996 ರಲ್ಲಿ ನೇವಲ್ ಕಮಾಂಡ್ ನಿಂದ...

    + ಹೆಚ್ಚಿಗೆ ಓದಿ
  • 07ಗಂಗಾವರಂ

    ಗಂಗಾವರಂ

    ಗಂಗಾವರಂ ಬೀಚ್ ವಿಶಾಖಪಟ್ಟಣದ ದಕ್ಷಿಣ ಭಾಗದಲ್ಲಿರುವ 'ವಿಶಾಖಪಟ್ಟಣಂ ಸ್ಟೀಲ್ ಪ್ಲಾಂಟ್' ಹತ್ತಿರವಿದೆ. ಇದು ತನ್ನ ಪ್ರಾಕೃತಿಕ ಸೌಂದರ್ಯ ಮತ್ತು ಅಲ್ಲಿರುವ ಬೃಹತ್ ತಾಳೆ ಮರಗಳ ಸಾಲುಗಳಿಗೆ ಹೆಸರುವಾಸಿಯಾಗಿದೆ. ಇತ್ತೀಚಿನ ದಿನಗಳಲ್ಲಿ, ತನ್ನ ವೈಭವಯುತವಾದ ತೀರ ಮತ್ತು ಆಕರ್ಷಕವಾದ ಕರಾವಳಿಯಿಂದಾಗಿ ಚಿತ್ರ ತಯಾರಕರಲ್ಲಿಯೂ...

    + ಹೆಚ್ಚಿಗೆ ಓದಿ
  • 08ರಿಷಿಕೊಂಡ

    ರಿಷಿಕೊಂಡ ಬೀಚ್ ವಿಶಾಖಪಟ್ಟಣದಲ್ಲೇ ಅತ್ಯಂತ ಸುಂದರವಾದ ಬೀಚ್ ಎಂದು ಪರಿಗಣಿಸಲಾಗಿದೆ. ವಿಶಾಲವಾದ ಸ್ವರ್ಣ-ವರ್ಣದ ಮರಳು ಮತ್ತು ನಿರಂತರ ಅಲೆಗಳಿಂದಾಗಿ  ಇದು ಪ್ರವಾಸಿಗರಿಂದ ಮೆಚ್ಚುಗೆ ಪಡೆದಿದೆ. ಈ ಬೀಚ್ ನಲ್ಲಿ ವಾಟರ್ ಸ್ಕೀಯಿಂಗ್ ಮತ್ತು ವಿಂಡಸರ್ಫಿಂಗ್ ನಂತಹ  ವಿವಿಧ ರೀತಿಯ ಜಲ ಕ್ರೀಡೆಗಳು ಲಭ್ಯವಿವೆ....

    + ಹೆಚ್ಚಿಗೆ ಓದಿ
  • 09ಭಿಮಿಲಿ ಬೀಚ್

    ಭೀಮುನಿಪಟ್ಟಣಂ ಬೀಚ್ ಗಿರುವ ಜನಪ್ರಿಯ ಹೆಸರು ಭೀಮಿಲಿ ಬೀಚ್. ಈ ಕಡಲ ತೀರಕ್ಕೆ ಪಾಂಡವ ರಾಜಕುಮಾರರಲ್ಲೋಬ್ಬನಾದ ಭೀಮನ ಹೆಸರನ್ನಿಡಲಾಗಿದೆ ಎಂದು ಹೇಳಲಾಗುತ್ತದೆ. ಗೊಸ್ಥನಿ ನದಿಯು ಬಂಗಾಳ ಕೊಲ್ಲಿಯನ್ನು ಸಂಧಿಸುವ ಸ್ಥಳದಲ್ಲಿ ಸ್ಥಾಪಿತವಾದ ಈ ಬೀಚ್, ಭೀಮಿಲಿ-ವಿಶಾಖಪಟ್ಟಣಂ  ರಸ್ತೆಯುದ್ದಕ್ಕೂ ಚಾಚಿಕೊಂಡಿದೆ. ಭೀಮಿಲಿ...

    + ಹೆಚ್ಚಿಗೆ ಓದಿ
  • 10ಜಗದಂಬಾ ಸೆಂಟರ್

    ಜಗದಂಬಾ ಸೆಂಟರ್

    ಜಗದಂಬಾ ಸೆಂಟರ್ ಅಥವಾ ಜಗದಂಬಾ ಜಂಕ್ಷನ್ ವಿಶಾಖಪಟ್ಟಣದಲ್ಲಿ ಆಧುನಿಕ ಮೂಲಭೂತ ಅಭಿವೃದ್ಧಿಹೊಂದಿರುವ, ಅತ್ಯಂತ ಜನಪ್ರಿಯ ವ್ಯಾಪಾರಿ ಮಳಿಗೆಗಳು ಹಾಗೂ ಮನರಂಜನಾ ಸ್ಥಳವನ್ನು ಹೊಂದಿರುವ ಕೇಂದ್ರವಾಗಿದೆ. ಜಗದಂಬಾ ಎಂಬ ಹೆಸರನ್ನು ಹೊಂದಿದ ಚಿತ್ರಮಂದಿರವು ಶಾಪಿಂಗ್ ಸೆಂಟರ್ ಹತ್ತಿರವೇ ಇದೆ. ಈ ಚಿತ್ರಮಂದಿರವು ವಿಶಾಖಪಟ್ಟಣದಲ್ಲೇ...

    + ಹೆಚ್ಚಿಗೆ ಓದಿ
  • 11ರಾಸ್ಸ್ ಹಿಲ್

    ರಾಸ್ಸ್ ಹಿಲ್

    ಕನ್ಯಾಮರ್ಯ ಕೊಂಡ ಎಂಬ ಹೆಸರಿನಿಂದಲೂ ಕರೆಯಲ್ಪಡುವ ರಾಸ್ಸ್ ಹಿಲ್ ಪೂರ್ವ ಘಟ್ಟದ ಎಲ್ಲಾ ಶಿಖರಗಳಲ್ಲೇ ಅತೀ ಎತ್ತರದ ಬೆಟ್ಟವಾಗಿದೆ. ವಿಶಾಖಪಟ್ಟಣವನ್ನು ಮೂರು ಬೆಟ್ಟಗಳು ಸುತ್ತುವರೆದಿದ್ದು, ಅವುಗಳಲ್ಲಿ  ಪ್ರತಿಯೊಂದೂ ಒಂದೊಂದು ಧರ್ಮಗಳ ಪುಣ್ಯಕ್ಷೇತ್ರಗಳ ನೆಲೆಯಾಗಿವೆ.

    ವೆಂಕಟೇಶ್ವರ ಬೆಟ್ಟದಲ್ಲಿ ಶಿವನ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri