Search
  • Follow NativePlanet
Share
ಮುಖಪುಟ » ಸ್ಥಳಗಳು » ವಿಜಯವಾಡಾ » ತಲುಪುವ ಬಗೆ

ತಲುಪುವ ಬಗೆ

ಎ.ಪಿ.ಎಸ್.ಆರ್.ಟಿ.ಸಿ (ಆಂಧ್ರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ) ರಾಜ್ಯದ ವಿವಿಧ ನಗರಗಳಿಗೆ ವಿಜಯವಾಡಾದಿಂದ ಸಂಪರ್ಕ ಕಲ್ಪಿಸುತ್ತದೆ. ಅಲ್ಲದೇ ಪ್ರತಿ ದಿನ ಹೈದ್ರಾಬಾದ್, ವಿಶಾಖ ಪಟ್ಟಣ ಬೆಂಗಳೂರು ಮುಂಬೈ ಮೊದಲಾದ ಪ್ರಮುಖ ನಗರಗಳಿಗೆ ಖಾಸಗಿ ಬಸ್ ಸೇವೆಯೂ ಇದೆ.