Search
  • Follow NativePlanet
Share
ಮುಖಪುಟ » ಸ್ಥಳಗಳು » ವೇಣೂರು » ಆಕರ್ಷಣೆಗಳು
  • 0124 ತೀರ್ಥಂಕರ ಬಸದಿ/ಅಮ್ಮನವರ ಬಸದಿ

    24 ತೀರ್ಥಂಕರ ಬಸದಿ/ಅಮ್ಮನವರ ಬಸದಿ

    ಕಲ್ಲು ಬಸದಿ (ದೊಡ್ಡ ಬಸದಿ)ಯ ಪಕ್ಕದಲ್ಲಿರುವ 24 ತೀರ್ಥಂಕರ ಬಸದಿಯು ಭೇಟಿ ನೀಡಬಹುದಾದ ಒಂದು ಸ್ಥಳವಾಗಿದೆ. ಈ ಬಸದಿಯು 1537 ರಲ್ಲಿ ನಿರ್ಮಾಣಗೊಂಡಿದೆ ಎಂಬ ಕೆತ್ತಲ್ಪಟ್ಟ ಉಲ್ಲೇಖವೊಂದನ್ನು ಈ ಬಸದಿಯಲ್ಲಿ ಕಾಣಬಹುದಾಗಿದೆ.

    ಇನ್ನು 24 ತೀರ್ಥಂಕರರ ಪ್ರತ್ಯೇಕವಾದ ನಿಂತ ಭಂಗಿಯ ವಿಗ್ರಹಗಳನ್ನೂ ಕೂಡ ಇಲ್ಲಿ ಒಂದೆ...

    + ಹೆಚ್ಚಿಗೆ ಓದಿ
  • 02ಗೊಮ್ಮಟೇಶ್ವರ ಪ್ರತಿಮೆ

    ಗೊಮ್ಮಟೇಶ್ವರ ಪ್ರತಿಮೆ

    ಕ್ರಿ.ಶ.1604 ರಲ್ಲಿ ಜೈನ ರಾಜನಾದ ತಿಮ್ಮಣ್ಣ ಅಜಿಲನಿಂದ ಪ್ರತಿಷ್ಠಾಪಿಸಲಾದ ಗೊಮ್ಮಟೇಶ್ವರ ಪ್ರತಿಮೆಯು ಪಟ್ಟಣದ ಪ್ರಮುಖ ಆಕರ್ಷಣೆಯಾಗಿದ್ದು, ಪ್ರವಾಸಕ್ಕೆಂದು ವೇಣೂರಿಗೆ ಹೋದಾಗ ಭೇಟಿ ನೀಡಲೇ ಬೇಕಾದ ತಾಣವಾಗಿದೆ. ಈ ಏಕಶಿಲಾ ಪ್ರತಿಮೆಯು ಅಮರಶಿಲ್ಪಿ ಜಕಣಾಚಾರಿಯ ಕೈಗಳಿಂದ ರೂಪಗೊಂಡಿದೆ ಎಂದು ನಂಬಲಾಗಿದೆ. ಫಾಲ್ಗುಣಿ ಅಥವಾ...

    + ಹೆಚ್ಚಿಗೆ ಓದಿ
  • 03ಅಕ್ಕಂಗಳ ಬಸದಿ ಅಥವಾ ಎಡ ಬಸದಿ

    ಅಕ್ಕಂಗಳ ಬಸದಿ ಅಥವಾ ಎಡ ಬಸದಿ

    ಸಮಯಾವಕಾಶವಿದ್ದರೆ, ಬಾಹುಬಲಿ ಪ್ರತಿಮೆಯ ಪಶ್ಚಿಮ ಭಾಗದಲ್ಲಿರುವ ಈ ಬಸದಿಗೂ ಕೂಡ ಪ್ರವಾಸಿಗರು ಭೇಟಿ ನೀಡಬಹುದು. ಎಡ ಬಸದಿ ಎಂದೂ ಕರೆಯಲ್ಪಡುವ ಈ ಬಸದಿಯು ಮಲ್ಲಿ ದೇವಿ ಮತ್ತು ಪಾಂಡ್ಯಕ್ಕ ದೇವಿ (ತಿಮ್ಮಣ್ಣಜಿಲನ ಪತ್ನಿಯರು) ಅವರಿಂದ 1604 ರಲ್ಲಿ ನಿರ್ಮಾಣಗೊಂಡಿದೆ. ಚಾರುಕೀರ್ಥಿ ಸ್ವಾಮಿಯ ಆಶೀರ್ವಾದವನ್ನು ಪಡೆದ ನಂತರ...

    + ಹೆಚ್ಚಿಗೆ ಓದಿ
  • 04ಆದಿನಾಥ ಬಸದಿ

    ಆದಿನಾಥ ಬಸದಿ

    ಕಲ್ಲು ಬಸದಿ (ದೊಡ್ಡ ಬಸದಿ)ಯ ಎಡ ಭಾಗದಲ್ಲಿರುವ ಆದಿನಾಥ ಬಸದಿಯು ಕೂಡ ಒಂದು ಪ್ರೇಕ್ಷಣೀಯ ಸ್ಥಳವಾಗಿದೆ. ಈ ಬಸದಿಯ ಪ್ರಮುಖ ಆಕರ್ಷಣೆ ಎಂದರೆ ಆದಿನಾಥ ದೇವರು ಪದ್ಮಾಸನ ಭಂಗಿಯಲ್ಲಿ ಕುಳಿತಿರುವುದು.

    + ಹೆಚ್ಚಿಗೆ ಓದಿ
  • 05ಕಲ್ಲು ಬಸದಿ ಅಥವಾ ದೊಡ್ಡ ಬಸದಿ

    ಕಲ್ಲು ಬಸದಿ ಅಥವಾ ದೊಡ್ಡ ಬಸದಿ

    ವೇಣೂರಿನ ಮತ್ತೊಂದು ಜನಪ್ರಿಯ ಸ್ಥಳವಾದ ಕಲ್ಲು ಬಸದಿಯನ್ನು ದೊಡ್ಡ ಬಸದಿ ಎಂದೂ ಕರೆಯಲಾಗುತ್ತದೆ. ಕಲ್ಲುಗಳಿಂದ ನಿರ್ಮಾಣವಾಗಿರುವುದರಿಂದ ಇದನ್ನು ಕಲ್ಲು ಬಸದಿ ಎಂದು ಕರೆಯಲಾಗುತ್ತದೆ. ಈ ಬಸದಿಯು ಬೃಹತ್ತಾದ ಆವರಣ ಹೊಂದಿರುವುದರಿಂದ ದೊಡ್ಡ ಬಸದಿ ಎಂಬ ಹೆಸರನ್ನೂ ಪಡೆದಿದೆ. 5 ಅಡಿ ಎತ್ತರವಿರುವ ಶಾಂತಿನಾಥರ ವಿಗ್ರಹವನ್ನು...

    + ಹೆಚ್ಚಿಗೆ ಓದಿ
  • 06ಬಿನ್ನಣಿ ಬಸದಿ ಅಥವಾ ಬಲ ಬಸದಿ

    ಬಿನ್ನಣಿ ಬಸದಿ ಅಥವಾ ಬಲ ಬಸದಿ

    ಬಿನ್ನಣಿ ಬಸದಿಯು ನೋಡಬಹುದಾದ ಮತ್ತೊಂದು ಸ್ಥಳವಾಗಿದೆ. 16ನೇ ಶತಮಾನದ ತೀರ್ಥಂಕರರಾದ ಶಾಂತಿನಾಥರ ಕಂಚಿನ ವಿಗ್ರಹದಿಂದ ಈ ಬಸದಿಯು ಹೆಸರುವಾಸಿಯಾಗಿದೆ. ಬಲ ಬಸದಿ ಎಂದೂ ಕರೆಯಲ್ಪಡುವ ಈ ಬಸದಿಯು ಅಕ್ಕಂಗಳ ಬಸದಿಯ ಎದುರಿನಲ್ಲೆ ಇದ್ದು ಬಿನ್ನಣಿ ದೇವಿ (ತಿಮ್ಮರಾಜನ ಕಿರಿಯ ರಾಣಿ) ಅವರಿಂದ ನಿರ್ಮಿತವಾಗಿದೆ. ಈ ಬಸದಿಯ ಒಳಗೆ...

    + ಹೆಚ್ಚಿಗೆ ಓದಿ
  • 07ಪಾರ್ಶ್ವನಾಥ ಸ್ವಾಮಿ ಬಸದಿ

    ಪಾರ್ಶ್ವನಾಥ ಸ್ವಾಮಿ ಬಸದಿ

    ವೇಣೂರಿನ ಪೂರ್ವ ದಿಕ್ಕಿನಲ್ಲಿ ಕಾಣಸಿಗುವ ಪಾರ್ಶ್ವನಾಥ ಸ್ವಾಮಿ ಬಸದಿಯು ಪ್ರವಾಸಿಗರು ಅನ್ವೇಷಿಸಬಯಸುವ ಮತ್ತೊಂದು ತಾಣವಾಗಿದೆ. ಹೊಳೆಯುತ್ತಿರುವ ಕಂಚಿನ ಪಾರ್ಶ್ವನಾಥ ಸ್ವಾಮಿಯ ವಿಗ್ರಹವು ನೋಡಲು ಸೊಗಸಾಗಿದ್ದು, ಈ ಬಸದಿಯ ಪ್ರಮುಖ ಆಕರ್ಷಣೆಯಾಗಿದೆ. ಏಕಶಿಲಾ ಗೊಮ್ಮಟೇಶ್ವರ ಪ್ರತಿಮೆಯ ಹಿಂಬಾಗದಲ್ಲೆ ಈ ಬಸದಿಯನ್ನು ಕಾಣಬಹುದು....

    + ಹೆಚ್ಚಿಗೆ ಓದಿ
  • 08ವರ್ಧಮಾನ ಸ್ವಾಮಿ ಬಸದಿ

    ವರ್ಧಮಾನ ಸ್ವಾಮಿ ಬಸದಿ

    ಭಗವಾನ್ ವರ್ಧಮಾನ ಮಹಾವೀರನ ಪ್ರತಿಮೆಯುಳ್ಳ ಈ ಬಸದಿಯು ಕೂಡ ಅನ್ವೇಷಿಸಲು ಯೋಗ್ಯವಾಗಿದ್ದು, ಪ್ರವಾಸಿಗರಿಗೇನಾದರು ಸ್ವಲ್ಪ ಸಮಯವಿದ್ದರೆ ಇದಕ್ಕು ಭೇಟಿ ನೀಡಬಹುದು.

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri