Search
  • Follow NativePlanet
Share
ಮುಖಪುಟ » ಸ್ಥಳಗಳು » ವಾರಣಾಸಿ » ಹವಾಮಾನ

ವಾರಣಾಸಿ ಹವಾಮಾನ

ನೇರ ಹವಾಮಾನ ಮುನ್ಸೂಚನೆ
Varanasi, India 36 ℃ Sunny
ಗಾಳಿ: 19 from the WSW ತೇವಾಂಶ: 10% ಒತ್ತಡ: 1005 mb ಮೋಡ ಮುಸುಕು: 0%
5 ದಿನದ ಹವಾಮಾನ ಮುನ್ಸೂಚನೆ
ದಿನ ಹೊರನೋಟ ಗರಿಷ್ಠ ಕನಿಷ್ಠ
Monday 06 May 32 ℃ 89 ℉ 45 ℃113 ℉
Tuesday 07 May 32 ℃ 90 ℉ 46 ℃114 ℉
Wednesday 08 May 34 ℃ 93 ℉ 46 ℃115 ℉
Thursday 09 May 35 ℃ 94 ℉ 46 ℃115 ℉
Friday 10 May 34 ℃ 94 ℉ 46 ℃115 ℉

ಅಕ್ಟೋಬರ್ ನಿಂದ ಮಾರ್ಚ್ ತನಕ ವಾರಣಾಸಿಗೆ ಭೇಟಿ ನೀಡಲು ಸೂಕ್ತ ಸಮಯ. ಇದು ಋತುವಿನ ಒಳ್ಳೆಯ ಸಮಯ.

ಬೇಸಿಗೆಗಾಲ

ಮಾರ್ಚ್ ನಿಂದ ಜೂನ್ ತನಕ ವಾರಣಾಸಿಯಲ್ಲಿ ಬೇಸಿಗೆ ಕಾಲ ಮತ್ತು ಈ ಸಮಯದಲ್ಲಿ ಮರ್ಕ್ಯೂರಿ ಮಟ್ಟ 45 ಡಿಗ್ರಿ ಸೆಲ್ಸಿಯಸ್ ತನಕ ತಲುಪುತ್ತದೆ. ಬಿಸಿ ಗಾಳಿ ದಿನವನ್ನು ತುಂಬಾ ಅಸಹನೀಯವಾಗಿಸುತ್ತದೆ.

ಮಳೆಗಾಲ

ಜುಲೈಯಿಂದ ಸಪ್ಟೆಂಬರ್ ತನಕ ಮಳೆಗಾಲವಿರುತ್ತದೆ ಮತ್ತು ಈ ವೇಳೆ ಭಾರೀ ಮತ್ತು ಆಗ್ಗಾಗ್ಗೆ ಮಳೆಯಾಗುತ್ತದೆ. ಹವಾಮಾನ ತೇವ ಹಾಗೂ ಆರ್ದ್ರತೆಯಿಂದ ಕೂಡಿರುತ್ತದೆ.

ಚಳಿಗಾಲ

ವಾರಣಾಸಿಯಲ್ಲಿ ಚಳಿಗಾಲ ಡಿಸೆಂಬರ್ ನಿಂದ ಫೆಬ್ರವರಿ ತನಕವಿರುತ್ತದೆ. ಈ ವೇಳೆ ವಾತಾವರಣ ತಂಪು ಮತ್ತು ಹಿತಕರವಾಗಿರುತ್ತದೆ. ತಾಪಮಾನ 12 ಡಿಗ್ರಿ ಸೆಲ್ಸಿಯಸ್ ನಿಂದ 20 ಡಿಗ್ರಿ ಸೆಲ್ಸಿಯಸ್ ತನಕವಿರುತ್ತದೆ. ಜನವರಿಯ ಹೆಚ್ಚಿನ ಸಮಯ ಮಂಜು ಮುಸುಕಿದ ವಾತಾವರಣವಿರುತ್ತದೆ. ಈ ವೇಳೆ ವಿಮಾನಗಳು ರದ್ದುಗೊಳ್ಳುತ್ತದೆ ಮತ್ತು ರೈಲು ಸಂಚಾರ ವಿಳಂಬವಾಗುತ್ತದೆ.