Search
  • Follow NativePlanet
Share
ಮುಖಪುಟ » ಸ್ಥಳಗಳು » ವಾಲ್ಪಾರೈ » ತಲುಪುವ ಬಗೆ

ತಲುಪುವ ಬಗೆ

ರಸ್ತೆ ಮಾರ್ಗವಾಗಿ ಕೊಯಮತ್ತೂರು ಅಥವಾ ಪೊಲ್ಲಾಚಿಯಿಂದ ವಾಲ್ಪಾರೈಗೆ ಪ್ರಯಾಣಿಸಬಹುದು. ಕೊಯಮತ್ತೂರಿನಿಂದ ವಾಲ್ಪಾರೈಗೆ 100 ಕಿ.ಮೀ. ದೂರ ಮತ್ತು ಪೊಲ್ಲಾಚಿಯಿಂದ ಕೇವಲ 65 ಕಿ.ಮೀ. ರಾಷ್ಟ್ರಿಯ ಹೆದ್ದಾರಿ 83 ಮತ್ತು ರಾಜ್ಯ ಹೆದ್ದಾರಿ 78ರ ಮೂಲಕ ವಾಲ್ಪಾರೈಗೆ ಸಾಗಬಹುದು. ಇದು ಅತ್ಯಂತ ಸುಲಭ, ಅಗ್ಗ ಹಾಗೂ ಬೇಗನೆ ವಾಲ್ಪಾರೈಗೆ ತಲುಪಲು ಇರುವ ಮಾರ್ಗ.