Search
 • Follow NativePlanet
Share
ಮುಖಪುಟ » ಸ್ಥಳಗಳು » ವಾಲ್ಪಾರೈ » ಆಕರ್ಷಣೆಗಳು
 • 01ನಿರಾರ್ ಅಣೆಕಟ್ಟು

  ನಿರಾರ್ ಅಣೆಕಟ್ಟು

  ಜಲವಿದ್ಯುತ್ ಯೋಜನೆಗಾಗಿ ಕಟ್ಟಿರುವ ಈ ಅಣೆಕಟ್ಟು ಹಲವಾರು ಕೈಗಾರಿಕೆ ಹಾಗೂ ಮನೆಗಳಿಗೆ ವಿದ್ಯುತ್ ನ್ನು ಒದಗಿಸುತ್ತದೆ. ಈ ಅಣೆಕಟ್ಟು ವಾಲ್ಪಾರೈನಿಂದ ಕೇವಲ 15 ಕಿ.ಮೀ. ದೂರದಲ್ಲಿದೆ. ತಮಿಳುನಾಡು ಮತ್ತು ಕೇರಳದ ನೀರಾವರಿ ಮತ್ತು ನೀರು ಸರಬಾರಾಜಿನಲ್ಲಿ ಇದು ಪ್ರಮುಖ ಪಾತ್ರವನ್ನು ವಹಿಸಿದೆ. ವಾಲ್ಪಾರೈ ಸುತ್ತಮುತ್ತಲು ಇರುವ...

  + ಹೆಚ್ಚಿಗೆ ಓದಿ
 • 02ವೀವ್ ಪಾಯಿಂಟ್

  ವಾಲ್ಪಾರೈ ಸುತ್ತಮುತ್ತ ಹಲವಾರು ವೀವ್ ಪಾಯಿಂಟ್ ಗಳಿವೆ. ಲೊಯಮ್ ವಿವ್ಯೂ ಪಾಯಿಂಟ್ ಇದರಲ್ಲಿ ಹೆಚ್ಚು ಜನಪ್ರಿಯ. ವಾಲ್ಪಾರೈಗೆ ಭೇಟಿ ನೀಡಿದವರು ಲೊಯಮ್ ವೀವ್ ಪಾಯಿಂಟ್ ಗೆ ತೆರಳದೆ ಪ್ರವಾಸ ಮುಗಿಸುವುದಿಲ್ಲ. ಪೊಲ್ಲಚಿ ಮತ್ತು ವಾಲ್ಪಾರೈಯ ಮಾರ್ಗಮಧ್ಯೆ ಇರುವ 9ನೇ ಕಡಿದಾದ ತಿರುವಿನಲ್ಲಿ ಈ ವೀವ್ ಪಾಯಿಂಟ್ ಇದೆ. ಇಲ್ಲಿ ಅಲಿಯಾರ್...

  + ಹೆಚ್ಚಿಗೆ ಓದಿ
 • 03ಶೋಲಯಾರ್ ಅಣೆಕಟ್ಟು

  ಶೋಲಯಾರ್ ನ ಮೇಲ್ಭಾಗದ ಅಣೆಕಟ್ಟಿಗೆ ಶೋಲಯಾರ್ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ವಾಲ್ಪಾರೈಯಿಂದ ಸುಮಾರು 20 ಕಿ.ಮೀ. ಪ್ರಯಾಣಿಸಿದರೆ ಶೋಲಯಾರ್ ಅಣೆಕಟ್ಟಿನ ಸೌಂದರ್ಯವನ್ನು ಕಾಣಬಹುದು. ಇದು ಏಶ್ಯಾದಲ್ಲೇ ಅತ್ಯಂತ ಆಳವಾದ ಅಣೆಕಟ್ಟಾಗಿದೆ ಮತ್ತು ವರ್ಷದುದ್ದಕ್ಕೂ ಇದು ಪ್ರವಾಸಿಗರನ್ನು ಸೆಳೆಯುತ್ತದೆ. ತಮಿಳುನಾಡಿನ ಜಲವಿದ್ಯುತ್...

  + ಹೆಚ್ಚಿಗೆ ಓದಿ
 • 04ಗ್ರಾಸ್ ಹಿಲ್ಸ್

  ಗ್ರಾಸ್ ಹಿಲ್ಸ್

  ಇಂದಿರಾ ಗಾಂಧಿ ಅಭಯಾರಣ್ಯ ಪ್ರದೇಶದಲ್ಲಿ ಈ ಗ್ರಾಸ್ ಹಿಲ್ಸ್ ಇದೆ ಮತ್ತು ವಾಲ್ಪಾರೈನಿಂದ ಸುಮಾರು 15 ಕಿ.ಮೀ. ಪ್ರಯಾಣಿಸಿದರೆ ಇಲ್ಲಿಗೆ ತಲುಪಬಹುದು. ಅಭಯಾರಣ್ಯದ ಅಧಿಕಾರಿಗಳಿಂದ ಅನುಮತಿಯನ್ನು ಪಡೆಯದೆ ಗ್ರಾಸ್ ಹಿಲ್ಸ್ ಗೆ ಪ್ರವೇಶಿಸುವಂತಿಲ್ಲ. ವಾಲ್ಪಾರೈಗೆ ಭೇಟಿ ನೀಡಿದರೆ ಇಲ್ಲಿಗೆ ಭೇಟಿ ನೀಡಲೇ ಬೇಕು....

  + ಹೆಚ್ಚಿಗೆ ಓದಿ
 • 05ಬಾಲಾಜಿ ಮಂದಿರ

  ಬಾಲಾಜಿ ಮಂದಿರ

  ವಾಲ್ಪಾರೈನಿಂದ ಕೇವಲ 10 ಕಿ.ಮೀ. ದೂರದಲ್ಲಿ ಬಾಲಾಜಿ ಮಂದಿರವಿದೆ. ಪೆರಿಯಾ ಕರ್ಮಲೈ ಟೀ ಇಂಡಸ್ಟ್ರೀಸ್ ನ ಮಾಲಕತ್ವದಲ್ಲಿರುವ ಟೀ ತೋಟದ ನಡುವೆ ಈ ದೇವಸ್ಥಾನವಿದೆ. ಪ್ರವಾಸಿಗಳು ಮಾತ್ರವಲ್ಲದೆ ಭಕ್ತಾದಿಗಳು ಕೂಡ ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ವಾಲ್ಪಾರೈನಲ್ಲಿರುವ ಅತ್ಯಂತ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಬಾಲಾಜಿ...

  + ಹೆಚ್ಚಿಗೆ ಓದಿ
 • 06ಚಿನ್ನಕಲಾರ್ ಜಲಪಾತ

  ಚಿನ್ನಕಲಾರ್ ಜಲಪಾತ

  ವಾಲ್ಪಾರೈ ಗಿರಿಧಾಮದಿಂದ ಪೂರ್ವಕ್ಕೆ 26 ಕಿ.ಮೀ. ಸಾಗಿದರೆ ಸಿಗುವುದೇ ಚಿನ್ನಕಲಾರ್ ಜಲಪಾತ. ಇದು ದೇಶದಲ್ಲೇ ಅತೀ ಹೆಚ್ಚು ಮಳೆಯಾಗುವ ಎರಡನೇ ಪ್ರದೇಶ. ಇದನ್ನು ದಕ್ಷಿಣದ ಚಿರಾಪೂಂಜಿಯೆಂದೇ ಕರೆಯುತ್ತಾರೆ. ಈ ಜಲಪಾತದ ಮೇಲೆ ಕಟ್ಟಿರುವಂತಹ ತೂಗು ಸೇತುವೆ ಪ್ರವಾಸಿಗಳ ಸಾಹಸ ಪ್ರವೃತ್ತಿಗೆ ಸವಾಲಾಗಿದೆ. ಈ ಜಲಪಾತದಿಂದ ಬೀಳುವ ನೀರು...

  + ಹೆಚ್ಚಿಗೆ ಓದಿ
 • 07ಅಣ್ಣೈ ವೆಲಂಕಣಿ ಚರ್ಚ್

  ಅಣ್ಣೈ ವೆಲಂಕಣಿ ಚರ್ಚ್

  ಅಣ್ಣೈ ವೆಲಂಕಣೆ ಚರ್ಚ್ ವಾಲ್ಪಾರೈಗೆ ಒಂದು ಮಹತ್ವದ ಸ್ಥಾನವನ್ನು ಕೊಟ್ಟಿದೆ. ವಾಲ್ಪಾರೈನಿಂದ 10 ಕಿ.ಮೀ. ದೂರದಲ್ಲಿ ವೆಲಂಕಣಿ ಚರ್ಚ್ ಇದ್ದು, 2003ರಲ್ಲಿ ಇದರ ನವೀಕರಣ ಕಾರ್ಯ ನಡೆದಿದೆ. ಸಪ್ಟೆಂಬರ್ ನಲ್ಲಿ ಇಲ್ಲಿ ವಾರ್ಷಿಕ ಜಾತ್ರೆ ನಡೆಯುವ ಕಾರಣ ಈ ಸಮಯದಲ್ಲಿ ಭೇಟಿ ನೀಡುವುದು ಉತ್ತಮ. ಸಪ್ಟೆಂಬರ್ 8ರಂದು ನಡೆಯಲಿರುವ ಈ...

  + ಹೆಚ್ಚಿಗೆ ಓದಿ
 • 08ಗಣಪತಿ ದೇವಸ್ಥಾನ

  ಗಣಪತಿ ದೇವಸ್ಥಾನ

  ಗಣಪತಿ ಮಂದಿರ ಅಥವಾ ಚಿಟ್ಟಿ ವಿನಾಯಗರ್ ಮಂದಿರ ವಾಲ್ಪಾರೈನಿಂದ ಕೇವಲ ಮೂರು ಕಿ.ಮೀ. ದೂರದಲ್ಲಿದೆ. ಜಯಶ್ರೀ ಟೀ ಇಂಡಸ್ಟ್ರೀ ಈ ದೇವಳದ ಆಡಳಿತವನ್ನು ನೋಡಿಕೊಳ್ಳುತ್ತಿದೆ. ಮುಂಬಯಿಯ ಸಿದ್ದಿವಿನಾಯಕ ಮಂದಿರ ಮೂರ್ತಿಯಂತೆ ಇಲ್ಲಿನ ಗಣಪತಿಯ ಮೂರ್ತಿಯೂ ಇದೆ. ಮೂರ್ತಿಯ ಮತ್ತೊಂದು ವಿಶೇಷವೆಂದರೆ ಇದನ್ನು ಕೇವಲ ಒಂದು ತುಂಡು ಮಾರ್ಬಲ್...

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
18 Feb,Mon
Return On
19 Feb,Tue
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
18 Feb,Mon
Check Out
19 Feb,Tue
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
18 Feb,Mon
Return On
19 Feb,Tue
 • Today
  Valparai
  25 OC
  77 OF
  UV Index: 13
  Haze
 • Tomorrow
  Valparai
  17 OC
  63 OF
  UV Index: 13
  Moderate rain at times
 • Day After
  Valparai
  17 OC
  62 OF
  UV Index: 14
  Partly cloudy