Search
  • Follow NativePlanet
Share
ಮುಖಪುಟ » ಸ್ಥಳಗಳು » ವೈಶಾಲಿ » ಆಕರ್ಷಣೆಗಳು » ರಾಮಚರ

ರಾಮಚರ, ವೈಶಾಲಿ

3

ಇದು ರಾಮದೇವರು ಪಾದುಕೆಯ ಗುರುತು ಇರುವ ರಾಮಚರದ ವೈಶಾಲಿ ಬ್ಲಾಕಿನಲ್ಲಿದೆ. ರಾಮನ ಪಾದುಕೆಯ ಗುರುತನ್ನು ಭಕ್ತರು ಇಲ್ಲಿ ಕಲ್ಲಿನ ಮೇಲೆ ಅಚ್ಚು ಹಾಕಿಸಿದ್ದಾರೆ. ಜನಕಾಪುರಕ್ಕೆ ಹೋಗುವ ಸಮಯದಲ್ಲಿ ರಾಮ ಇಲ್ಲಿ ಮಿಂದಿದ್ದ ಎನ್ನುವುದು ಪುರಾಣ. ಹಾಗಾಗಿ ರಾಮನ ಭಕ್ತರು ಭಕ್ತಿಭಾವದಿಂದ ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಹಾಗಾಗಿ ಈ ಸ್ಥಳವು ನೋಡಲು ಯೋಗ್ಯವಾಗಿದೆ. ರಾಮಚರ ರಾಮಾಯಣದಲ್ಲಿ ಬರುವ ಬಿಹಾರ ಪ್ರಮುಖ ಸ್ಥಳ. ರಾಮನ ಜನುಮದಿನ (ರಾಮನವಮಿ) ವನ್ನು ಶ್ರದ್ದಾ,ಭಕ್ತಿಯಿಂದ ಧಾರ್ಮಿಕವಾಗಿ ಆಚರಿಸಲಾಗುತ್ತದೆ. ಈ ದಿನದಂದು ವಿಷ್ಣು ದೇವರು ಭೂಲೋಕಕ್ಕೆ ಬಂದಿಳಿದು ರಾಕ್ಷಸನ ಸಂಹಾರ ಮಾಡಿ ಜನರಿಗೆ ಶಾಂತಿ ಮತ್ತು ನ್ಯಾಯವನ್ನು ನೀಡಿದರು. ಈ ದಿನದಂದು ಅಸಂಖ್ಯಾತ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಈ ಸಮಯದಲ್ಲಿ ರಂಗೋಲಿ ಹಾಕಿ ಶೃಂಗಾರಗೊಳಿಸಲಾಗುತ್ತದೆ. ಈ ದಿನದಂದು ಭಕ್ತರು ಉಪವಾಸ ಆಚರಿಸಿ ಭಕ್ತಿಭಾವದಿಂದ ಪರವಶರಾಗುತ್ತಾರೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat