Search
  • Follow NativePlanet
Share
ಮುಖಪುಟ » ಸ್ಥಳಗಳು » ವಗಮೋನ್ » ಆಕರ್ಷಣೆಗಳು
  • 01ಥಂಗಲ್‌ ಪಾರಾ

    ವಗಮೋನ್‌ನಲ್ಲಿರುವ ಇನ್ನೊಂದು ಆಕರ್ಷಕ ತಾಣ ಥಂಗಲ್‌ ಪಾರಾ. ಇಸ್ಲಾಂ ಧರ್ಮದ ಅನುಯಾಯಿಗಳಿಗೆ ಇದೊಂದು ಪ್ರಮುಖ ಧಾರ್ಮಿಕ ಕೇಂದ್ರ. ಇಲ್ಲೊಂದು ದೊಡ್ಡ ಗೋಲಾಕಾರದ ಕಲ್ಲಿದ್ದು, ಇದರ ಮೇಲೆ ಶೇಖ್‌ ಫರೀದುದ್ದೀನ್‌ರ ಸಮಾಧಿಯಿದೆ. ಉರುಸ್‌ ಆಚರಣೆಯ ಸಂದರ್ಭದಲ್ಲಿ ಸಾವಿರಾರು ಭಕ್ತರು ಇಲ್ಲಿಗೆ...

    + ಹೆಚ್ಚಿಗೆ ಓದಿ
  • 02ಮುರುಗನ್ ಪಾರಾ

    ಮುರುಗನ್ ಪಾರಾ

    ಮುರುಗನ್ ಪಾರಾವು ವಗಮೋನ್‌ನಿಂದ ಸುಮಾರು 8 ಕಿ.ಮೀ ದೂರದಲ್ಲಿದೆ. ಮುರುಗನ್‌ ಪಾರಾವು ಕಲ್ಲನ್ನೇ ಕೆತ್ತಿ ಮಾಡಿದ ಒಂದು ದೇವಸ್ಥಾನ. ಮುರುಗನ್ ದೇವರಿಗೆ ಈ ದೇಗುಲ ಅರ್ಪಿತವಾದದ್ದು. ಕುರಿಸುಮಲ ಗುಡ್ಡದ ಪೂರ್ವ ಭಾಗಕ್ಕೆ ಈ ದೇವಸ್ಥಾನವಿದೆ. ಪ್ರತಿವರ್ಷ, ಮುರುಗನ್ ಪಾರಾಗೆ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ....

    + ಹೆಚ್ಚಿಗೆ ಓದಿ
  • 03ಕುರಿಸುಮಾಲಾ ಆಶ್ರಮ

    ಕುರಿಸುಮಾಲಾ ಆಶ್ರಮ

    ಕುರಿಸುಮಾಲಾ ಆಶ್ರಮವು ಕುರಿಸುಮಾಲಾ ಗುಡ್ಡದ ಮೇಲಿದೆ. "ಮೌಂಟೇನ್‌ ಆಫ್‌ ದಿ ಹೋಲಿ ಕ್ರಾಸ್" ಎಂದು ಈ ಕುರಿಸುಮಾಲಾ ಗುಡ್ಡವನ್ನು ಕರೆಯಲಾಗುತ್ತದೆ. ಈ ಆಶ್ರಮವು ನಝ್ರಾನಿ ಕ್ಯಾಥೊಲಿಕ್ಸ್‌ರಿಗೆ ಸಂಬಂಧಿಸಿದ್ದಾದರೂ ಇದು ಗಾಂಧಿ ಸಿದ್ದಾಂತವನ್ನು ಬೆಂಬಲಿಸುವಂಥದ್ದು. ಇಲ್ಲಿಗೆ ಎಲ್ಲಾ ಧರ್ಮದ ಜನರೂ ಬರುತ್ತಾರೆ....

    + ಹೆಚ್ಚಿಗೆ ಓದಿ
  • 04ಕರಿಸುಮಾಲಾ ಗುಡ್ಡ

    ಕರಿಸುಮಾಲಾ ಗುಡ್ಡ

    ಕರಿಸುಮಾಲ ಗುಡ್ಡವನ್ನು ಹೋಲಿ ಕ್ರಾಸ್‌ನ ಗುಡ್ಡ ಎಂದೂ ಕರೆಯಲಾಗಿದೆ. ವಗಮೋನ್‌ನಿಂದ ಸುಮಾರು 10 ಕಿ.ಮೀ ದೂರದಲ್ಲಿ ಈ ಗುಡ್ಡವಿದೆ. ಕ್ರಿಶ್ಚಿಯನ್ನರಿಗೆ ಅತ್ಯಂತ ಪ್ರಮುಖವಾದ ಧಾರ್ಮಿಕ ಕೇಂದ್ರವಿದು. ಇಲ್ಲಿರುವ ಡೈರಿ ಫಾರಂಗಳೂ ಕೂಡಾ ಜನಪ್ರಿಯ. ಗುಡ್ಡದ ಎರಡೂ ಕಡೆಗೆ ಚಹಾ ತೋಟಗಳನ್ನು ಹೊಂದಿದ್ದು, ಕಣ್ಮನ...

    + ಹೆಚ್ಚಿಗೆ ಓದಿ
  • 05ಸೂಸೈಡ್‌ ಪಾಯಿಂಟ್‌

    ವಾಗಮೋನ್‌ನಲ್ಲಿ ಸೂಸೈಡ್‌ ಪಾಯಿಂಟ್‌ ಕೂಡಾ ಇದೆ. ಇದನ್ನು ಮೂನ್‌ಪರ ಎಂದು ಕರೆಯಲಾಗುತ್ತದೆ. ಇದು V ಆಕೃತಿಯಲ್ಲಿದೆ. ವಾಗಮೋನ್‌ನಲ್ಲೇ ಅತ್ಯಂತ ಸುಂದರವಾದ ತಾಣ ಇದು. ಈ ಪ್ರದೇಶದಿಂದ ಆಳವಾದ ಕಣಿವೆಯನ್ನು ನೊಡಬಹುದು. ಈ ಕಣಿವೆಯು ಕೂಪದಂತೆ ಭಾಸವಾಗುತ್ತದೆ. ಸೂಸೈಡ್‌ ಪಾಯಿಂಟ್‌ಗೆ...

    + ಹೆಚ್ಚಿಗೆ ಓದಿ
  • 06ಮುಂಡಕಾಯಮ್‌ ಘಾಟ್‌

    ಮುಂಡಕಾಯಮ್‌ ಘಾಟ್‌

    ಮುಂಡಕಯಮ್‌ ಘಾಟ್‌ ಇರುವುದು ವಾಗಮೋನ್‌ನಿಂದ ಸುಮಾರು 8 ಕಿ.ಮೀ ದೂರದಲ್ಲಿ. ಸೂರ್ಯೋದಯವನ್ನು ಇಲ್ಲಿಂದ ನೋಡುವುದಕ್ಕೆ ಸ್ಥಳೀಯರೂ ಬರುತ್ತಾರೆ. ಹೆಚ್ಚಿನದಾಗಿ, ಈ ಪ್ರದೇಶವು ಪಕ್ಷಿಪ್ರಿಯರಿಗೆ ಅತ್ಯಂತ ಆಕರ್ಷಣೀಯವಾಗಿರುತ್ತದೆ. ಸುತ್ತಮುತ್ತಲಿನ ಪ್ರದೇಶಗಳನ್ನು ಇಲ್ಲಿಂದ ನೋಡಬಹುದು. ನಿಸರ್ಗ ಪ್ರಿಯರಿಗೆ ಈ...

    + ಹೆಚ್ಚಿಗೆ ಓದಿ
  • 07ವಗಮೋನ್‌ ಕೆರೆ

    ವಗಮೋನ್‌ ಕೆರೆ

    ಸುತ್ತಲೂ ಮೂರು ಗುಡ್ಡಗಳು, ಮಧ್ಯೆ ಒಂದು ಕೆರೆ. ಇಂಥದ್ದೊಂದು ಸನ್ನಿವೇಶದಲ್ಲಿ ಈ ವಗಮೋನ್‌ ಕೆರೆ ಇದೆ. ಗುಡ್ಡಗಳ ಮೇಲಿರುವ ಗಿಡಗಳನ್ನು ನೀಟಾಗಿ ಕತ್ತರಿಸಲಾಗಿದೆ. ಹೀಗಾಗಿ ಅವು ಇನ್ನೂ ಸುಂದರವಾಗಿ ಕಾಣುತ್ತವೆ. ಇಲ್ಲಿಗೆ ಭೇಟಿ ಮಾಡಲು ಬರುವವರು ಈ ಕೆರೆಯಲ್ಲಿ ಬೋಟ್ ರೈಡ್‌ ಕೂಡಾ ಮಾಡಬಹುದು. ಈ ಸಣ್ಣ ಸಣ್ಣ...

    + ಹೆಚ್ಚಿಗೆ ಓದಿ
  • 08ವಗಮೋನ್‌ ಜಲಪಾತ

    ಕೆರೆಯಿಂದ ಹೊರಬರುವ ಒಂದು ಸಣ್ಣ ತೊರೆಯೇ ಇಲ್ಲಿನ ಜಲಪಾತ. ಈ ಪ್ರವಾಹವು ದಟ್ಟ ಅರಣ್ಯವನ್ನು ಹೊಂದಿರುವ ಇಳಿಜಾರಿನಲ್ಲಿ ಹರಿದು ಪ್ರವಾಸಿಗರಿಗೆ ಸುಂದರವಾದ ನೋಟವನ್ನು ನೀಡುತ್ತದೆ. ಚಾರಣಿಗರಿಗೆ ಈ ದಾರಿಯು ಅತ್ಯಂತ ಇಷ್ಟವಾದದ್ದು. ಈ ಜಲಪಾತವು ತೀರಾ ಮೇಲಿನಿಂದ ಬೀಳುವಂಥದ್ದಲ್ಲ, ಆದರೆ ಇಲ್ಲಿನ ಸುಂದರವಾದ ಸನ್ನಿವೇಶವು ಕಣ್ಣಿಗೆ...

    + ಹೆಚ್ಚಿಗೆ ಓದಿ
  • 09ಡೈರಿ ಫಾರಂ

    ಡೈರಿ ಫಾರಂ

    ಕುರಿಸುಮಲ ಆಶ್ರಮದಿಂದ ಕರಿಸುಮಲ ಗುಡ್ಡದ ಕಡೆಗೆ ಹೋಗುವ ದಾರಿಯಲ್ಲಿ ಡೈರಿ ಫಾರಂಗಳಿವೆ. ಕರಿಸುಮಲ ಆಶ್ರಮದ ಭಕ್ತರಿಂದ ಡೈರಿ ಫಾರಂಅನ್ನು ನಿರ್ವಹಿಸಲಾಗುತ್ತಿದೆ. ಈ ಡೈರಿ ಫಾರಂ ನಿರ್ಮಾಣವಾಗಿದ್ದು, ಇಂಡೋ-ಸ್ವಿಸ್‌ ಪ್ರಾಜೆಕ್ಟಿನ ಅಡಿಯಲ್ಲಿ. ಕರಿಸುಮಾಲಾ ಆಶ್ರಮದಲ್ಲಿರುವ ಭಕ್ತರ ಅನುಕೂಲಕ್ಕೆಂದು ಇಲ್ಲಿ ಡೈರಿ ಫಾರಂ...

    + ಹೆಚ್ಚಿಗೆ ಓದಿ
  • 10ಚಾರಣ

    ಚಾರಣ

    ನೀವು ವಾಗಮೋನ್‌ಗೆ ಹೋದರೆ ಚಾರಣ ಮಾಡಲೇಬೇಕು. ವಿವಿಧ ಜಾತಿಯ ಹೂವುಗಳು ಮತ್ತು ಸಸ್ಯಗಳಿಂದಾಗಿ ಹಸಿರು ಹೊದ್ದು ಮಲಗಿದೆ ಈ ತಾಣ. ಅಡ್ಡಾದಿಡ್ಡಿಯಾಗಿ ಹರಿಯುವ ಜಲಪಾತಗಳು ಪ್ರವಾಸಿಗರ ಕಣ್ಮನ ತಣಿಸುತ್ತವೆ. ಇಲ್ಲಿನ ತಂಪಾದ ನೀರಿನ ಅನುಭವ ನಿಮಗಾಗುತ್ತದೆ. ಇಲ್ಲಿನ ಸುಂದರ ಪರಿಸರ ಖಂಡಿತ ನಿಮ್ಮ ಮನಸ್ಸನ್ನು ಚಾರಣದ ಮೂಲಕ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat