Search
 • Follow NativePlanet
Share
ಮುಖಪುಟ » ಸ್ಥಳಗಳು » ಉತ್ತರಕಾಶಿ » ಆಕರ್ಷಣೆಗಳು
 • 01ಕುತೇತಿ ದೇವಿ ದೇವಸ್ಥಾನ

  ಕುತೇತಿ ದೇವಿ ದೇವಸ್ಥಾನ

  ಉತ್ತರಕಾಶಿಯಲ್ಲಿರುವ ಅತ್ಯಂತ ಪ್ರಸಿದ್ಧ ಧಾರ್ಮಿಕ ತಾಣ ಕುತೇತಿದೇವಿ ದೇವಾಲಯ. ಪ್ರಸ್ತುತ ಈ ದೇವಾಲಯದ ಅರ್ಚಕರು 14 ನೇ ತಲೆಮಾರಿನವರಾಗಿದ್ದಾರೆ. ದೇವಾಲಯದೊಂದಿಗೆ ಒಂದು ಆಸಕ್ತಿದಾಯಕ ಕಥೆ ತಳಕುಹಾಕಿಕೊಂಡಿದೆ. ಅದೆನೆಂದರೆ, ಒಮ್ಮೆ ಕೋಟಾದ ರಾಜ ತನ್ನ ಹಣದ ಚೀಲವನ್ನು ಧಾರ್ಮಿಕ ತಾಣವಾದ ಗಂಗೋತ್ರಿಯಲ್ಲಿ ಕಳೆದುಕೊಂಡ. ಈ...

  + ಹೆಚ್ಚಿಗೆ ಓದಿ
 • 02ದಯಾರ ಬುಗ್ಯಾಲ

  ದಯಾರ ಬುಗ್ಯಾಲ

  ಸಮುದ್ರ ಮಟ್ಟದಿಂದ ಸುಮಾರು 3048 ಮೀಟರ್‌ ಎತ್ತರದಲ್ಲಿದೆ ಈ ದಯಾರ ಬುಗ್ಯಾಲ. ಅತ್ಯಾಕರ್ಷಕ ನೈಸರ್ಗಿಕ ಸೌಂದರ್ಯ ವೀಕ್ಷಣೆಗೆ ಇದು ಹೇಳಿ ಮಾಡಿಸಿದ ತಾಣ. ನಿಸರ್ಗ ವೈಭವವನ್ನು ಇಲ್ಲಿ ಕಾಣಬಹುದು. ಹಿಮಾಲಯ ಪರ್ವತದ ಆಕರ್ಷಕ ಛಾಯಾಗ್ರಾಹಿ ನೋಟಗಳು ಹೃನ್ಮನ ಸೆಳೆಯುತ್ತದೆ. ಬತ್ವಾರಿ ಇಲ್ಲಿನ ಪ್ರಮುಖ ಆಕರ್ಷಣೆ. ಇದು...

  + ಹೆಚ್ಚಿಗೆ ಓದಿ
 • 03ನಚಿಕೇತ ತಾಲ್

  ನಚಿಕೇತ ತಾಲ್

  ನಚಿಕೇತ ತಾಲ್‌ ಒಂದು ಸುಂದರ ಕೆರೆ. ಉತ್ತರಕಾಶಿಯಿಂದ 32 ಕಿ.ಮೀ. ದೂರದಲ್ಲಿದೆ. ಈ ಕೆರೆಯ ಸುತ್ತಲೂ ಓಕ್‌, ಪೈನ್‌, ರೋಡೋಡೇಂಡ್ರನ್‌ ಮರಗಳು ಬೆಳೆದು ನಿಂತಿವೆ. ಅಲ್ಲದೆ, ಇವು ಈ ತಾಣದ ಸೌಂದರ್ಯವನ್ನು ಸಾಕಷ್ಟು ಹೆಚ್ಚಿಸಿವೆ. ಈ ಕೆರೆಯನ್ನು ನಚಿಕೇತ ನಿರ್ಮಿಸಿದ ಎಂದು ನಂಬಲಾಗುತ್ತದೆ. ಈತ ಋಷಿ...

  + ಹೆಚ್ಚಿಗೆ ಓದಿ
 • 04ಭೈರವ ದೇವಾಲಯ

  ಭೈರವ ದೇವಾಲಯ

  ಉತ್ತರಕಾಶಿಯ ಚೌಕ್‌ ಪ್ರದೇಶದಲ್ಲಿ ಈ ದೇಗುಲ ಇದೆ. ದಂತಕಥೆಯೊಂದರ ಪ್ರಕಾರ, ಇದರ ಸುತ್ತಲೂ 365 ದೇವಾಲಯಗಳು ಪತ್ತೆಯಾಗಿದ್ದವು. ಚೈನಿಸ್‌ ಪ್ರವಾಸಿಗನಾದ ಹುಯೆನ್‌ ತ್ಸಾಂಗ್‌ ಭಾರತಕ್ಕೆ ಕ್ರಿ.ಶ.629 ರಲ್ಲಿ ಭೇಟಿ ನೀಡಿದ್ದ ಸಂದರ್ಭದಲ್ಲಿ, ಆತ ತನ್ನ ದಾಖಲೆಯಲ್ಲಿ ಈ ತಾಣವನ್ನು ಬ್ರಹ್ಮಪುರ ಎಂದು...

  + ಹೆಚ್ಚಿಗೆ ಓದಿ
 • 05ದೋದಿತಾಲ್

  ದೋದಿತಾಲ್

  ಸಮುದ್ರ ಮಟ್ಟದಿಂದ 3024 ಮೀ. ಎತ್ತರದಲ್ಲಿರುವ ದೋದಿತಾಲ್ ಒಂದು ಸುಂದರ ಶುದ್ಧ ನೀರಿನ ಕೆರೆ. ಈ ಕೆರೆಯ ಸುತ್ತಮುತ್ತಲಿನ ಪ್ರದೇಶವು ಹಚ್ಚ ಹಸಿರಿನಿಂದ ಕೂಡಿದ್ದು ನೋಡಲು ಮನಮೋಹಕವಾಗಿದೆ. ಈ ಕೆರೆಯು ತನ್ನಲ್ಲಿರುವ ಹಿಮಾಲಯನ್ ಟ್ರೌಟ್ ಮೀನುಗಳಿಗೆ ಹೆಸರುವಾಸಿಯಾಗಿದ್ದು, ಉತ್ತರಕಾಶಿಯಿಂದ ಚಾರಣದ ಮೂಲಕ ಇಲ್ಲಿ...

  + ಹೆಚ್ಚಿಗೆ ಓದಿ
 • 06ವಿಶ್ವನಾಥ ದೇವಾಲಯ

  ವಿಶ್ವನಾಥ ದೇವಾಲಯ

  ಉತ್ತರಕಾಶಿ ಬಸ್‌ ನಿಲ್ದಾಣಕ್ಕೆ ಅತ್ಯಂತ ಸಮೀಪದಲ್ಲಿರುವ ಜನಪ್ರಿಯ ಧಾರ್ಮಿಕ ತಾಣ ವಿಶ್ವನಾಥ ದೇವಾಲಯ. ಹಿಂದು ದೇವರಾದ ಶಿವನಿಗೆ ಇದು ಮೀಸಲಾಗಿದೆ. ಇಲ್ಲಿ ಬರುವ ಪ್ರವಾಸಿಗರು ಸದಾ ಮಂತ್ರ ಪಠಿಸುತ್ತಿರುವುದನ್ನು ಗಮನಿಸಬಹುದು. ಇದನ್ನು ರಾಜ ಜ್ಞಾನೇಶ್ವರ ನಿರ್ಮಿಸಿದನೆನ್ನಲಾಗಿದೆ. ಇಲ್ಲಿರುವ ಶಿವನ ತ್ರಿಶೂಲ ಅತ್ಯಂತ...

  + ಹೆಚ್ಚಿಗೆ ಓದಿ
 • 07ಶನಿ ದೇವಾಲಯ

  ಶನಿ ದೇವಾಲಯ

  ಶನಿ ದೇವಾಲಯವು ಉತ್ತರಕಾಶಿಯ ಕರಸಲಿ ಹಳ್ಳಿಯಲ್ಲಿದೆ. ಇದು ಶನಿ ದೇವರಿಗೆ ಮೀಸಲಾಗಿರುವ ದೇಗುಲ. ಪುರಾಣಗಳ ಪ್ರಕಾರ, ಈ ಶನಿದೇವರು, ದೇವಿ ಯಮುನೆಯ ಸಹೋದರ. ಈ ದೇವಾಲಯವು ಸಮುದ್ರ ಮಟ್ಟದಿಂದ 7000 ಅಡಿ ಎತ್ತರದಲ್ಲಿದೆ. ಕಲ್ಲು ಹಾಗೂ ಮರವನ್ನು ಬಳಸಿ ಐದು ಮಹಡಿಯ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಇಷ್ಟು ಎತ್ತರ ಹಾಗೂ ಅಪಾಯಕಾರಿ...

  + ಹೆಚ್ಚಿಗೆ ಓದಿ
 • 08ಪೋಕು ದೇವತಾ ಟೆಂಪಲ್

  ಪೋಕು ದೇವತಾ ಟೆಂಪಲ್

  ಪೋಕು ದೇವತಾ ದೇವಾಲಯವು ತೋನ್ಸ್‌ ನದಿ ದಂಡೆ ಮೇಲಿರುವ ನೆಟ್‌ವರ್‌ ಹಳ್ಳಿಯಲ್ಲಿದೆ. ಈ ನದಿಯು ಯಮುನಾ ನದಿಯ ಅತಿ ದೊಡ್ಡ ಉಪನದಿ ಎಂಬ ಖ್ಯಾತಿಯನ್ನೂ ಹೊಂದಿದೆ. ಇದೇ ಭಾಗದ ಇನ್ನೂ ಎರಡು ಪ್ರಸಿದ್ಧ ದೇವಾಲಯಗಳೆಂದರೆ ಕರ್ಣ ಮಂದಿರ ಹಾಗೂ ದುರ್ಯೋಧನ ಮಂದಿರ. ಇಡೀ ಹಳ್ಳಿಯು ದಟ್ಟವಾದ ಅರಣ್ಯದಿಂದ ಆವೃತ್ತವಾಗಿದೆ....

  + ಹೆಚ್ಚಿಗೆ ಓದಿ
 • 09ಕರ್ಣ ದೇವತಾ ದೇವಾಲಯ

  ಕರ್ಣ ದೇವತಾ ದೇವಾಲಯ

  ಉತ್ತರಕಾಶಿಯ ಸರನೌಲ್ ಹಳ್ಳಿಯಲ್ಲಿ ಈ ಕರ್ಣ ದೇವತಾ ದೇವಾಲಯ ಇದೆ. ಈ ಹಳ್ಳಿಯು ನೆಟ್‌ವರ್‌ ಹಳ್ಳಿಯಿಂದ 1.5 ಮೈಲಿ ದೂರದಲ್ಲಿದೆ.

  + ಹೆಚ್ಚಿಗೆ ಓದಿ
 • 10ದುರ್ಯೋಧನ ಮಂದಿರ

  ದುರ್ಯೋಧನ ಮಂದಿರ

  ಉತ್ತರಕಾಶಿಯ ಸವುರ್‌ ಹಳ್ಳಿಯಲ್ಲಿ ಅತ್ಯಂತ ಸುಂದರವಾದ ದುರ್ಯೋಧನ ಮಂದಿರ ಇದೆ. ಈ ದೇಗುಲ ದುರ್ಯೋಧನನಿಗೆ ಮೀಸಲಾಗಿದೆ. ಈತ ಜನಪ್ರಿಯ ಹಿಂದು ಧರ್ಮಗ್ರಂಥ ಮಹಾಭಾರತದಲ್ಲಿ ಬರುವ 100 ಮಂದಿ ಕೌರವ ಸಹೋದರರಲ್ಲಿ ಹಿರಿಯವ.

  + ಹೆಚ್ಚಿಗೆ ಓದಿ
 • 11ಕಪಿಲ ಮುನಿ ಆಶ್ರಮ

  ಕಪಿಲ ಮುನಿ ಆಶ್ರಮ

  ಗುಂಡಿಯಾಟ್‌ ಎಂಬ ಸಣ್ಣ ಹಳ್ಳಿಯಲ್ಲಿ ಕಪಿಲ ಮುನಿ ಆಶ್ರಮ ಇದೆ. ಇದು ಸಮುದ್ರ ಮಟ್ಟದಿಂದ 4500 ಮೀಟರ್‌ ಎತ್ತರದಲ್ಲಿದೆ. ಇದು ಅತ್ಯಂತ ವಿಶಿಷ್ಟ ಬೆಟ್ಟವಾಗಿದ್ದು, ಗಡ್ವಾಲ್‌ ಪ್ರದೇಶದಲ್ಲಿದೆ. ಕಪ್ಪು ಹಲಗೆ ಮಹಡಿ ಹೊಂದಿರುವ ಚಿಕ್ಕ ಕಿಟಕಿಗಳುಳ್ಳ ಮನೆಯನ್ನು ಈ ಪ್ರದೇಶ ಹೊಂದಿದೆ. ಪ್ರವಾಸಿಗರು ಇಲ್ಲಿನ...

  + ಹೆಚ್ಚಿಗೆ ಓದಿ
 • 12ಶಕ್ತಿ ದೇವಾಲಯ

  ಶಕ್ತಿ ದೇವಾಲಯ

  ಶಕ್ತಿ ದೇವಾಲಯವು ಒಂದು ಜನಪ್ರಿಯ ನಂಬಿಕೆ ತಾಣ. ವಿಶ್ವನಾಥ ದೇವಾಲಯದ ಸಮೀಪವೇ ಇದು ಇದೆ. ಇದು ಇಲ್ಲಿನ ತ್ರಿಶೂಲದಿಂದ ಜನಪ್ರಿಯವಾಗಿದೆ. ಆರು ಮೀಟರ್‌ ಎತ್ತರದ ತ್ರಿಶೂಲ ಗಮನ ಸೆಳೆಯುತ್ತದೆ. ಇದರ ತಳದ ಸುತ್ತಳತೆಯು ಅಂದಾಜು 90 ಸೆಂ.ಮೀ. ನಂಬಿಕೆಗಳ ಪ್ರಕಾರ, ತ್ರಿಶೂಲದ ಮೇಲ್ಭಾಗ ಹಾಗೂ ಕೆಳಭಾಗ ಕಬ್ಬಿಣ, ತಾಮ್ರದಿಂದ...

  + ಹೆಚ್ಚಿಗೆ ಓದಿ
 • 13ನೆಹರು ಇನ್‌ಸ್ಟಿಟ್ಯೂಟ್‌ ಆಫ್‌ ಮೌಂಟೇನಿಯರಿಂಗ್

  ನೆಹರು ಇನ್‌ಸ್ಟಿಟ್ಯೂಟ್‌ ಆಫ್‌ ಮೌಂಟೇನಿಯರಿಂಗ್

  ನೆಹರು ಇನ್‌ಸ್ಟಿಟ್ಯೂಟ್‌ ಆಫ್‌ ಮೌಂಟೇನಿಯರಿಂಗ್‌ನ್ನು 1965 ರಲ್ಲಿ ಸ್ಥಾಪಿಸಲಾಗಿದೆ. ಇದಕ್ಕೆ ಈ ಹೆಸರು ದೇಶದ ಮೊದಲ ಪ್ರಧಾನಿ ಪಂಡಿತ್‌ ಜವಾಹರಲಾಲ್‌ ನೆಹರು ಅವರಿಂದ ಬಂದಿದೆ. ಇದು ದೊಡ್ಡ ಗುಡ್ಡದ ಮೇಲಿರುವ ತಾಣ. ಏಷ್ಯಾ ಖಂಡದಲ್ಲೇ ಇದೊಂದು ಜನಪ್ರಿಯ ಹಾಗೂ ಪ್ರಮುಖ ಬೆಟ್ಟವೇರುವವರಿಗೆ...

  + ಹೆಚ್ಚಿಗೆ ಓದಿ
 • 14ಮನೇರಿ

  ಮನೇರಿ

  ಉತ್ತರಕಾಶಿಯಿಂದ 13 ಕಿ.ಮೀ. ದೂರದಲ್ಲಿರುವ ಹಳ್ಳಿ ಮನೇರಿ. ಇದು ಇತ್ತೀಚಿನ ವರ್ಷಗಳಲ್ಲಿ ಪ್ರವಾಸಿ ತಾಣವಾಗಿ ಜನಪ್ರಿಯವಾಗಿದೆ. ಭಾಗೀರಥಿ ನದಿಯು ಇಲ್ಲಿ ಹರಿದಿದ್ದು, ಅದಕ್ಕೊಂದು ಆಣೆಕಟ್ಟನ್ನು ಇಲ್ಲಿ ನಿರ್ಮಿಸಲಾಗಿದೆ. ಇದು ಖಾಯಂ ಪ್ರವಾಸಿ ಹಾಗೂ ಆಕರ್ಷಣೆಯ ತಾಣವಾಗಿ ಅಭಿವೃದ್ಧಿ ಹೊಂದಿದೆ.

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
21 Mar,Thu
Return On
22 Mar,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
21 Mar,Thu
Check Out
22 Mar,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
21 Mar,Thu
Return On
22 Mar,Fri
 • Today
  Uttarkashi
  12 OC
  53 OF
  UV Index: 5
  Partly cloudy
 • Tomorrow
  Uttarkashi
  10 OC
  49 OF
  UV Index: 5
  Partly cloudy
 • Day After
  Uttarkashi
  9 OC
  49 OF
  UV Index: 5
  Partly cloudy