Search
 • Follow NativePlanet
Share
ಮುಖಪುಟ » ಸ್ಥಳಗಳು » ಉತ್ತರಾಖಂಡ್ » ಆಕರ್ಷಣೆಗಳು
 • 01ಘಂಗಾರಿಯಾ,ಹೇಮಕುಂಡ

  ಘಂಗಾರಿಯಾ

  ಗುರುದ್ವಾರಾ ಹೇಮಕುಂಡ ಸಾಹಿಬಕ್ಕೆ ಹೋಗುವಾಗ ಸಿಗುವ ಒಂದು ಪುಟ್ಟ ಗ್ರಾಮವೇ ಘಂಗಾರಿಯಾ. ಗೋವಿಂದಧಾಮ ಎಂದೂ ಕರೆಯಲ್ಪಡುವ ಹಿಮಾಲಯ ಶ್ರೇಣಿಯಲ್ಲಿರುವ ಈ ತಾಣವು ಸಮುದ್ರ ಮಟ್ಟದಿಂದ 3049 ಮೀಟರ್ ಎತ್ತರದಲ್ಲಿ ನೆಲೆಸಿದೆ.

  ಹೇಮಕುಂಡ ಮತ್ತು ಹೂಗಳ ಕಣಿವೆಗೆ ಚಾರಣಕ್ಕೆ ಹೋಗುವ ಮಾರ್ಗಗಳಿಗೆ ಇದೊಂದು ಬೇಸ್ ಕ್ಯಾಂಪ್ ಆಗಿ ಸೇವೆ...

  + ಹೆಚ್ಚಿಗೆ ಓದಿ
 • 02ನಾನಕ್‍ಮಟ್ಟ,ಕುಮಾವೂನ್

  ನಾನಕ್‍ಮಟ್ಟ

  ನಾನಕ್‍ಮಟ್ಟವು ಒಂದು ಐತಿಹಾಸಿಕ ಪಟ್ಟಣವಾಗಿದೆ. ಇದು ದಿಯೊಹ ಹೊಳೆಯ ದಂಡೆಯಲ್ಲಿ ನೆಲೆಗೊಂಡಿದೆ. ಈ ಸ್ಥಳವು ಸಿಖ್ಖರ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ. ಹಾಗಾಗಿ ಇಲ್ಲಿ ಒಂದು ಗುರುದ್ವಾರವನ್ನು ಸಹ ನಾವು ಕಾಣಬಹುದು. ಈ ಗುರುದ್ವಾರಕ್ಕೆ ನಾನಕ್ ಮಟ್ ಸಾಹಿಬ್ ಎಂದು ಕರೆಯಲಾಗುತ್ತದೆ. ದಂತಕಥೆಯ ಪ್ರಕಾರ, ಸಿಖ್ಖರ ಪ್ರಥಮ...

  + ಹೆಚ್ಚಿಗೆ ಓದಿ
 • 03ನಕುಲೇಶ್ವರ ದೇವಾಲಯ,ಪಿಥೋರಗಡ್

  ನಕುಲೇಶ್ವರ ದೇವಾಲಯ

  ಪಿಥೋರಗಡ್ ದಿಂದ 4 ಕಿ.ಮೀ ದೂರದಲ್ಲಿ, ನಕುಲೇಶ್ವರ ದೇವಾಲಯವಿದ್ದು ಇದು ಇಲ್ಲಿನ ಇನ್ನೊಂದು ಪ್ರಸಿದ್ಧ ದೇವಾಲಯವಾಗಿದೆ. ಇದು ಶಿಲಿಂಗ್ ಹಳ್ಳಿಯಿಂದ ಕೇವಲ ಎರಡು ಕಿ.ಮೀ ದೂರದಲ್ಲಿದೆ. ನಕುಲೇಶ್ವರ ಎಂಬ ಪದವು ನಕುಲ ಮತ್ತು ಈಶ್ವರ ಎಂಬ ಎರಡು ಪದಗಳ ಕೂಡುವಿಕೆಯಿಂದ ಉಂಟಾಗಿದೆ. ಮಹಿಷಾಸುರ ಮರ್ದಿನಿಯ ನಕುಲ ಪ್ರತಿಮೆ ಹಿಮಾಲಯ...

  + ಹೆಚ್ಚಿಗೆ ಓದಿ
 • 04ನಂದಿಕುಂಡ,ರುದ್ರನಾಥ

  ನಂದಿಕುಂಡ

  ನಂದಿಕುಂಡ್, ಸಮೃದ್ಧ ಹಸಿರು ಹುಲ್ಲುಗಾವಲುಗಳ ನಡುವೆ ನೆಲೆಗೊಂಡಿದೆ ಮತ್ತು ಹಿಮಾಚ್ಛಾದಿತ ಶಿಖರಗಳು ಈ ಸುಂದರ ಸರೋವರದ ಸುತ್ತಲೂ ಆವರಿಸಿದೆ. ಈ ಸರೋವರ ಹಿಂದೂ ದೇವ, ಶಿವನಿಗೆ ಮೀಸಲಿರಿಸಲಾಗಿದೆ. ಶಿವನ ವಾಹನ ನಂದಿಯು ಇಲ್ಲಿ ನೀರು ಕುಡಿಯಲು ಬರುತ್ತಿತ್ತು ಎಂದು ಹೇಳಲಾಗುತ್ತದೆ.

  ಈ ಸರೋವರದ ಪ್ರಮುಖ ಆಕರ್ಷಣೆಗಳಲ್ಲಿ...

  + ಹೆಚ್ಚಿಗೆ ಓದಿ
 • 05ನಂದ ಪ್ರಯಾಗ್,ಔಲಿ

  ನಂದ ಪ್ರಯಾಗ್

  ಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯಲ್ಲಿ ನಂದಪ್ರಯಾಗ್ ನಗರ ಇದೆ. ಈ ನಗರವು ಅಲಕಾನಂದಾ ಹಾಗೂ ನಂದಾಕಿನಿ ಎಂಬ ನದಿಗಳ ದಂಡೆಯ ಮೇಲೆ ಹರಡಿಕೊಂಡಿದೆ. ಅನೇಕ ಭಕ್ತರು ನಂಬಿಕೆಗಳ ಪ್ರಕಾರ, ತಮ್ಮ ಪಾಪಗಳನ್ನು ತೊಳೆದುಕೊಳ್ಳಲು ಈ ನದಿಗಳು ಸಂಗಮವಾಗುವ ಸ್ಥಳದಲ್ಲಿ ಮುಳುಗಿ ಸ್ನಾನ ಮಾಡುತ್ತಾರೆ. ಪುರಾಣ ಕಥೆಗಳ ಪ್ರಕಾರ, ನಂದಪ್ರಯಾಗ್...

  + ಹೆಚ್ಚಿಗೆ ಓದಿ
 • 06ನಂದಾ ದೇವಿ ರಾಷ್ಟ್ರೀಯ ಉದ್ಯಾನ,ಜೋಶಿಮಠ

  ನಂದಾ ದೇವಿ ರಾಷ್ಟ್ರೀಯ ಉದ್ಯಾನ

  ಜೋಶಿಮಠದಿಂದ 24 ಕಿ.ಮೀ ಅಂತರದಲ್ಲಿ ನೆಲೆಸಿರುವ ನಂದಾ ದೇವಿ ರಾಷ್ಟ್ರೀಯ ಉದ್ಯಾನವು ಒಂದು ಪ್ರಖ್ಯಾತ ಪ್ರವಾಸಿ ಆಕರ್ಷಣೆ. ಈ ಪ್ರದೇಶದ ಎರಡನೆ ಅತಿ ಎತ್ತರದ ನಂದಾ ದೇವಿ ಪರ್ವತ ಶ್ರೇಣಿಗಳಿಂದ ಸುತ್ತುವರಿದಿರುವ ಈ ರಾಷ್ಟ್ರೀಯ ಉದ್ಯಾನವು 630 ಚ್.ಕಿ.ಮೀ ವಿಸ್ತೀರ್ಣದಲ್ಲಿ ಹರಡಿದೆ.

  ಈ ರಾಷ್ಟ್ರೀಯ ಉದ್ಯಾನವನ್ನು 1988...

  + ಹೆಚ್ಚಿಗೆ ಓದಿ
 • 07ನಾರಾಯಣ ಆಶ್ರಮ,ಪಿಥೋರಗಡ್

  ನಾರಾಯಣ ಆಶ್ರಮ

  ಸಮುದ್ರ ಮಟ್ಟದಿಂದ 2734 ಮೀ ಎತ್ತರದಲ್ಲಿರುವ ನಾರಾಯಣ ಆಶ್ರಮ ಎಲ್ಲಾ ಪ್ರವಾಸಿಗರ ಭೇಟಿಯ ಪಟ್ಟಿಯಲ್ಲಿರುವ ಇನ್ನೊಂದು ತಾಣ. ಇದನ್ನು ನಾರಾಯಣ ಸ್ವಾಮಿ 1936 ರಲ್ಲಿ ನಿರ್ಮಾಣ ಮಾಡಿದ್ದರು. ಇದು ಪಿಥೋರಗಡ್ ದಿಂದ 44 ಕಿ.ಮೀ ದೂರದಲ್ಲಿದೆ. ಈ ಆಶ್ರಮ ತನ್ನ ಭಕ್ತರಿಗೆ ಹಲವಾರು ಬೌದ್ಧಿಕ ಮತ್ತು ಸಾಮಾಜಿಕ ಚಟುವಟಿಕೆಗಳನ್ನು...

  + ಹೆಚ್ಚಿಗೆ ಓದಿ
 • 08ಯಮುನೋತ್ರಿಯ ಯಮುನೋತ್ರಿ ದೇವಸ್ಥಾನ,ಯಮುನೋತ್ರಿ

  ಯಮುನೋತ್ರಿ ದೇವಾಲಯವು  ಗಡ್ವಾಲ್ ಹಿಮಾಲಯದ ಪಶ್ಚಿಮದಲ್ಲಿ ಸಮುದ್ರ ಮಟ್ಟದಿಂದ 3235 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ. ಹಿಂದೂ ದೇವ ಯಮ ಹಾಗೂ ಅವನ ಜೊತೆಗೆ ಹಿಂದೂ ದೇವತೆ ಯಮುನೆಯ ಒಂದು ವಿಗ್ರಹವನ್ನು ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗಿದ್ದು, ಯಮನನ್ನು ಹಿಂದೂ ದೇವತೆ  ಯಮುನೆಯ ಸಹೋದರ ಎಂದು...

  + ಹೆಚ್ಚಿಗೆ ಓದಿ
 • 09ನಚಿಕೇತ ತಾಲ್,ಉತ್ತರಕಾಶಿ

  ನಚಿಕೇತ ತಾಲ್

  ನಚಿಕೇತ ತಾಲ್‌ ಒಂದು ಸುಂದರ ಕೆರೆ. ಉತ್ತರಕಾಶಿಯಿಂದ 32 ಕಿ.ಮೀ. ದೂರದಲ್ಲಿದೆ. ಈ ಕೆರೆಯ ಸುತ್ತಲೂ ಓಕ್‌, ಪೈನ್‌, ರೋಡೋಡೇಂಡ್ರನ್‌ ಮರಗಳು ಬೆಳೆದು ನಿಂತಿವೆ. ಅಲ್ಲದೆ, ಇವು ಈ ತಾಣದ ಸೌಂದರ್ಯವನ್ನು ಸಾಕಷ್ಟು ಹೆಚ್ಚಿಸಿವೆ. ಈ ಕೆರೆಯನ್ನು ನಚಿಕೇತ ನಿರ್ಮಿಸಿದ ಎಂದು ನಂಬಲಾಗುತ್ತದೆ. ಈತ ಋಷಿ...

  + ಹೆಚ್ಚಿಗೆ ಓದಿ
 • 10ನತುವಖಾನ್,ಮುಕ್ತೇಶ್ವರ್

  ನತುವಖಾನ್

  ನತುವಖಾನ್ ಎನ್ನುವುದು ಒಂದು ಸುಂದರವಾದ ಗುಡ್ಡಗಾಡು ಹಳ್ಳಿಯಾಗಿದೆ. ಇದು ಸಮುದ್ರ ಮಟ್ಟದಿಂದ 1940 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ. ಇದು ಮುಕ್ತೇಶ್ವರದದಿಂದ 14 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ನತುವಖಾನ್ ಎಂಬ ಹೆಸರು ಇಲ್ಲಿ ಜೀವಿಸಿದ್ದ ಪ್ರಸಿದ್ಧ ಮುಸ್ಲಿಂ ವ್ಯಕ್ತಿಯೊಬ್ಬರಿಂದ ಈ ಊರಿಗೆ ಇಡಲಾಗಿದೆ. ಈ ಹಳ್ಳಿಯು...

  + ಹೆಚ್ಚಿಗೆ ಓದಿ
 • 11ನಂದನವನ ಹಾಗೂ ತಪೋವನ,ಗೋಮುಖ

  ನಂದನವನ ಹಾಗೂ ತಪೋವನ

  ಗಂಗೋತ್ರಿಯಿಂದ ಆರು ಕಿ.ಮೀ. ದೂರದಲ್ಲಿವೆ ಈ ನಂದನವನ ಹಾಗೂ ತಪೋವನ. ಗಂಗೋತ್ರಿ ಹಿಮಾಚ್ಛಾದಿತ ಪ್ರದೇಶದ ತಪ್ಪಲು ಭಾಗದ ಎದುರಿನಲ್ಲಿವೆ. ಈ ತಾಣವು ಶಿವಲಿಂಗ, ಭಾಗೀರಥಿ, ಕೇದಾರ್‌ ಡೋಮ್‌, ಥೇಲಿ ಸಾಗರ್‌ ಹಾಗೂ ಸುದರ್ಶನ ಮತ್ತಿತರ ತಾಣದ ಅತ್ಯಾಕರ್ಷಕ ನೋಟವನ್ನು ಸವಿಯಲು ಅವಕಾಶ ಮಾಡಿಕೊಡುತ್ತವೆ. ಈ ತಾಣವು...

  + ಹೆಚ್ಚಿಗೆ ಓದಿ
 • 12ನರಸಿಂಗ ದೇವಸ್ಥಾನ,ಜೋಶಿಮಠ

  ನರಸಿಂಗ ದೇವಸ್ಥಾನ

  ಜೋಶಿಮಠದಲ್ಲಿರುವ ಈ ದೇವಸ್ಥಾನವು ಭಗವಾನ್ ವಿಷ್ಣುವಿನ 4 ನೇ ಅವತಾರವಾದ ನರಸಿಂಹನಿಗೆ ಮುಡಿಪಾಗಿದೆ. ಈ ದೇವಸ್ಥಾನದಲ್ಲಿ ಖ್ಯಾತ ಸಂತ ಶ್ರೀ ಬದರಿನಾಥರು ಚಳಿಗಾಲದ ಸಮಯದಲ್ಲಿ ವಾಸಿಸುತ್ತಿದ್ದರು ಎಂದು ನಂಬಲಾಗಿದೆ. ಈ ದೇವಸ್ಥಾನದಲ್ಲಿರುವ ನರಸಿಂಹ ದೇವರ ಮೂಲ ವಿಗ್ರಹವು ದಿನೆ ದಿನೆ ಕುಗ್ಗುತ್ತಿದೆ ಎನ್ನಲಾಗುತ್ತಿದೆ. ನಂಬಿಕೆಗಳ...

  + ಹೆಚ್ಚಿಗೆ ಓದಿ
 • 13ಯಮುನೋತ್ರಿಯ ಖರ್ಸಲಿ,ಯಮುನೋತ್ರಿ

  ಯಮುನೋತ್ರಿಯ ಖರ್ಸಲಿ

  ಖರ್ಸಲಿ ಗ್ರಾಮವು ಯಮುನೋತ್ರಿಯಿಂದ ಕೇವಲ 1 ಕಿಮೀ ದೂರದಲ್ಲಿದೆ. ಜಂಕಿ ಚಟ್ಟಿಗೆ ಹತ್ತಿರದಲ್ಲಿರುವ ಈ ಪ್ರದೇಶವು ತನ್ನ ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಇಲ್ಲಿನ ಸಮೃದ್ಧ ಹುಲ್ಲುಗಾವಲುಗಳು, ಜಲಪಾತಗಳು ಮತ್ತು ಹಲವು ಬಿಸಿನೀರಿನ ಬುಗ್ಗೆಗಳು ಪ್ರವಾಸಿಗರ ಕಣ್ಮನ ತಣಿಸುತ್ತವೆ. ಅಲ್ಲದೆ ಪ್ರವಾಸಿಗರು ಇಲ್ಲಿ ಮೂರು...

  + ಹೆಚ್ಚಿಗೆ ಓದಿ
 • 14ನಾಗ ದೇವತೆ ದೇವಾಲಯ,ಮಸ್ಸೂರಿ

  ಹಿಂದೂಗಳಲ್ಲಿ ಪ್ರಖ್ಯಾತವಾದ ನಾಗ ದೇವತೆ ದೇವಾಲಯ ಮಸೂರಿಯಿಂದ ಕಾರ್ಟ್ ಮೆಕೆಂಜಿ ರಸ್ತೆಯಲ್ಲಿ 6  ಕಿ.ಮೀ ದೂರದಲ್ಲಿದೆ. ನಾಗ ದೇವತೆಯ ಭಕ್ತರು ಪ್ರತಿವರ್ಷ ಸಾವಿರಾರು ಸಂಖ್ಯೆಯಲ್ಲಿ ಇಲ್ಲಿಗೆ ಭೇಟಿ ನೀಡುತ್ತಾರೆ. ಹಿಂದೂಗಳ ಪವಿತ್ರ ಹಬ್ಬವಾದ ನಾಗರ ಪಂಚಮಿಯ ಸಮಯದಲ್ಲಿ ಈ ದೇವಾಲಯ ಭಕ್ತರಿಂದ ಕಿಕ್ಕಿರಿದು ತುಂಬಿರುತ್ತದೆ.

  + ಹೆಚ್ಚಿಗೆ ಓದಿ
 • 15ನಂದಾ ದೇವಿ ದೇವಾಲಯ,ಅಲ್ಮೋರಾ

  ನಂದಾ ದೇವಿ ದೇವಾಲಯ

  ನಂದಾ ದೇವಿ ದೇವಾಲಯವು, ಅಲ್ಮೋರಾದಲ್ಲಿರುವ ಹೆಸರಾಂತ ಧಾರ್ಮಿಕ ಸ್ಥಳವಾಗಿದೆ. ಈ ದೇವಾಲಯ ಬೃಹತ್ ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿದೆ ಮತ್ತು ಕುಮೌನಿ ಪ್ರದೇಶದ ಪವಿತ್ರ ತಾಣಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ. ದೇವಾಲಯದ ಇತಿಹಾಸ ಹೆಚ್ಚು ಕಮ್ಮಿ1000 ವರ್ಷಗಳ ಹಿಂದಿನದು ಎಂದು ಗುರುತಿಸಬಹುದು. ಈ ದೇವಸ್ಥಾನದಲ್ಲಿ ಚಂದ್...

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
20 Jan,Sun
Return On
21 Jan,Mon
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
20 Jan,Sun
Check Out
21 Jan,Mon
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
20 Jan,Sun
Return On
21 Jan,Mon

Near by City