Search
 • Follow NativePlanet
Share
ಮುಖಪುಟ » ಸ್ಥಳಗಳು » ಉತ್ತರ ಪ್ರದೇಶ » ಆಕರ್ಷಣೆಗಳು
 • 01ನಾಮ್ ಯೋಗ್ ಸಾಧನಾ ಮಂದಿರ,ಮಥುರಾ

  ನಾಮ್ ಯೋಗ್ ಸಾಧನಾ ಮಂದಿರ

  ನಾಮ್ ಯೋಗ ಸಾಧನ ಮಂದಿರವನ್ನು ಜೈ ಗುರುದೇವ ಸ್ವಾಮಿಗಾಗಿ ಕಟ್ಟಿಸಲಾಯಿತು. ಇವರು ಚಾರಿಟೇಬಲ್ ಟ್ರಸ್ಟ್ ನಡೆಸುತ್ತಾರೆ ಮತ್ತು ಸರಳ ರೀತಿಯಲ್ಲಿ ಜೀವನವನ್ನು ನಡೆಸುವ ಕಲೆಯನ್ನು ಜನರಿಗೆ ಬೋಧಿಸುತ್ತಾರೆ. ಇವರು ಸಸ್ಯಾಹಾರ ಕ್ರಮವನ್ನು ಅನುಸರಿಸಿ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳನ್ನು ಮೀರಿ ಮನುಷ್ಯ ಹೇಗೆ ಬೆಳೆಯಬಹುದು...

  + ಹೆಚ್ಚಿಗೆ ಓದಿ
 • 02ನಾಗ ವಾಸುಕಿ ದೇವಸ್ಥಾನ,ಪ್ರತಾಪಗಡ್

  ನಾಗ ವಾಸುಕಿ ದೇವಸ್ಥಾನ

  ಪುರಾಣಗಳಲ್ಲಿ ಈ ದೇವಸ್ಥಾನದ ಕುರಿತು ಉಲ್ಲೇಖವಿದೆ.  ಈ ದೇವಸ್ಥಾನವು ಅದ್ವಿತೀಯವಾಗಿದ್ದು, ನಾಗ (ಹಾವು) ವಾಸುಕಿಯು ಈ ದೇವಳದ ಪ್ರಧಾನ ದೈವವಾಗಿದ್ದು, ಪ್ರತಿಮೆಯು ದೇವಾಲಯದ ಕೇಂದ್ರ ಭಾಗದಲ್ಲಿದೆ.  ಹತ್ತನೆಯ ಶತಮಾನದ ಕಾಲದಲ್ಲಿಯೇ ಈ ಸ್ಥಳದಲ್ಲಿ ದೇವಾಲಯವೊಂದು ಇತ್ತು ಎಂಬ ನಂಬಿಕೆ ಇದೆಯಾದರೂ, ಈಗಿರುವ ದೇವಾಲಯದ...

  + ಹೆಚ್ಚಿಗೆ ಓದಿ
 • 03ನಿರ್ವಾಣ ಸ್ತೂಪ,ಕುಶಿನಗರ

  ನಿರ್ವಾಣ ಸ್ತೂಪ

  ನಿರ್ವಾಣ ಸ್ತೂಪ ಅಥವಾ ನಿರ್ವಾಣ ಚೈತ್ಯ ಎಂದು ಕರೆಯಲ್ಪಡುವ ಸ್ತೂಪ ಮಹಾಪರಿನಿರ್ವಾಣ ದೇವಸ್ಥಾನದ ಹಿಂಭಾಗದಲ್ಲಿ ಬರುತ್ತದೆ. ಈ ದೇವಸ್ಥಾನ ಮತ್ತು 2.74 ಮೀಟರ ಅಡಿ ಉದ್ದದ ಸ್ತೂಪ ಮತ್ತು 15.81 ಮೀಟರ್ ಎತ್ತರದ ಗುಮ್ಮಟವನ್ನು ಒಂದೇ ವೇದಿಕೆ ಮೇಲೆ ವೃತ್ತಾಕಾರದಲ್ಲಿ ನಿರ್ಮಿಸಲಾಗಿದೆ.

  ಸ್ತೂಪವು ಇಟ್ಟಿಗೆಗಳಿಂದ...

  + ಹೆಚ್ಚಿಗೆ ಓದಿ
 • 04ಘೋಷಿತ್ ರಾಮ್ ವಿಹಾರ,ಕೌಶಂಬಿ

  ಘೋಷಿತ್ ರಾಮ್ ವಿಹಾರ

  ಘೋಷಿತ್ ರಾಮ್ ವಿಹಾರ್ ಅಥವಾ ಸಮುದಾಯ ಭವನ ಬೌದ್ಧ ಧರ್ಮದ ಗ್ರಂಥಗಳಲ್ಲಿ ಉಲ್ಲೇಖವನ್ನು ಕಾಣುತ್ತದೆ. ಇದು ಈ ಪ್ರದೇಶದ ಒಂದು ಪ್ರಮುಖವಾದ ದೇವಾಲಯವಾಗಿದೆ. ಇದರ ನಿರ್ಮಾಣ ಬುದ್ಧನ ಜೀವಿತಾವಧಿಯಲ್ಲಿ ನಡೆದಿದೆ ಎನ್ನಲಾಗಿದೆ. ಇದನ್ನು ಘೋಷಿತ್ ರಾಮ್ ಎನ್ನುವ ವ್ಯಾಪಾರಿ ಕಟ್ಟಿದ ಎಂಬ ಪ್ರತೀತಿ ಇದೆ. ಇಲ್ಲಿ ಬುದ್ಧ ತನ್ನ...

  + ಹೆಚ್ಚಿಗೆ ಓದಿ
 • 05ನಾಗೇಶ್ವರನಾಥ ದೇವಸ್ಥಾನ,ಅಯೋಧ್ಯಾ

  ನಾಗೇಶ್ವರನಾಥ ದೇವಸ್ಥಾನ

  ಅಯೋಧ್ಯಾದ ರಾಮ್ ಕಿ ಪೈದಿಯಲ್ಲಿರುವ ನಾಗೇಶ್ವರನಾಥ್ ಮಂದಿರವು ಹೆಸರೇ ಹೇಳುವಂತೆ ಶಿವನ ಮಂದಿರವಾಗಿದೆ. ಶಿವನನ್ನು ನಾಗೇಶ್ವರ ನಾಥ ಅಥವಾ ಸರ್ಪಗಳ ಒಡೆಯನೆಂದು ಕರೆಯಲಾಗುತ್ತದೆ. ಈ ಮಂದಿರದಲ್ಲಿ ಶಿವನನ್ನು ಪೂಜಿಸಲಾಗುತ್ತದೆ. ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದು ಈ ಮಂದಿರದ ಗರ್ಭಗುಡಿಯಲ್ಲಿದೆ.

  ಪುರಾಣಗಳಲ್ಲಿ...

  + ಹೆಚ್ಚಿಗೆ ಓದಿ
 • 06ನಾರ್ ಘಾಟ್,ಮಿರ್ಜಾಪುರ್

  ನಾರ್ ಘಾಟ್

  ನಾರ್ ಘಾಟ್, ಮಿರ್ಜಾಪುರ್ ನಗರದ ದಂಡೆಗಳ ಮೇಲೆ ನೆಲೆಗೊಂಡಿದೆ. ಐತಿಹಾಸಿಕ ದಾಖಲೆಗಳ ಪ್ರಕಾರ, ನರೈನ್ ಎಂಬ ಟ್ಯಾಂಕ್/ತೊಟ್ಟಿ ಈ ಸ್ಥಳದಲ್ಲಿತ್ತು ಆದರೆ ಇದು ನಂತರ ನದಿಯಿಂದ ಆವರಿಸಿಕೊಂಡಿತು ಎಂದು ಹೇಳಲಾಗುತ್ತದೆ.

  ನಂತರ ನಾರ್ ಘಾಟ್, ವಿವಿಧ ಉತ್ಪನ್ನಗಳನ್ನು ಹತ್ತಿರದ ನಗರಗಳಿಗೆ ಲೋಡ್ ಮಾಡುವ ಮೇಲೆ ಸರಕು ದೋಣಿಯ...

  + ಹೆಚ್ಚಿಗೆ ಓದಿ
 • 071857 ಸ್ಮಾರಕ ಮ್ಯೂಸಿಯಂ,ಲಖನೌ

  1857 ಸ್ಮಾರಕ ಮ್ಯೂಸಿಯಂ

  ಭಾರತದ ಜನರ ಹೋರಾಟ ಮತ್ತು ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಲಖನೌ ಜನರ ಪಾತ್ರವನ್ನು ಸ್ಮರಣೀಯವಾಗಿರಿಸಲು 1857ರ ಸ್ಮಾರಕ ಮ್ಯೂಸಿಯಂನ್ನು ನಿರ್ಮಿಸಲಾಯಿತು. ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಮಹತ್ವದ ಕಾರ್ಯಕ್ರಮಗಳಿಗೆ ಲಖನೌ ಪ್ರಮುಖ ಕೇಂದ್ರವಾಗಿತ್ತು.

  ರೆಸಿಡೆನ್ಸಿ ಬಿಲ್ಡಿಂಗ್ ನ ಆನೆಕ್ಸ್ ನಲ್ಲಿರುವ...

  + ಹೆಚ್ಚಿಗೆ ಓದಿ
 • 08ನಿಶಿಯಾಜಿ,ಹಸ್ತಿನಾಪುರ

  ನಿಶಿಯಾಜಿ

  ಧರ್ಮ ಗ್ರಂಥಗಳ ಪ್ರಕಾರ, ಭಗವಂತ ಆದಿನಾಥರು ತಮ್ಮ ಸಾಮ್ರಾಜ್ಯವನ್ನು ತೊರೆದು, ವೈರಾಗ್ಯ ಜೀವನವನ್ನು ಪ್ರವೇಶಿಸಿದರು. ನಂತರ ಪ್ರಾಯಶ್ಚಿತದ ಜೀವನವನ್ನು ನಡೆಸಿದರು ಮತ್ತು ಒಂದು ವರ್ಷಗಳಿಗಿಂತಲೂ ಹೆಚ್ಚು ಕಾಲ ಕಠಿಣ ಉಪವಾಸದ ವೃತವನ್ನು ಆಚರಿಸಿದರು. ಈ ಸಮಯದಲ್ಲಿ ಯಾರೊಬ್ಬರು ಇವರಿಗೆ ಉಪವಾಸವನ್ನು ನಿಲ್ಲಿಸಲು ಆಹಾರವನ್ನು...

  + ಹೆಚ್ಚಿಗೆ ಓದಿ
 • 09ಘುಶ್ಮೇಶ್ವರನಾಥ ಧಾಮ,ಪ್ರತಾಪಗಡ್

  ಘುಶ್ಮೇಶ್ವರನಾಥ ಧಾಮ

  ಪ್ರತಾಪಘಡದ ಲಾಲ್ ಗಂಜ್ ಅಜ್ ಹರ ಎಂಬ ಜಿಲ್ಲೆಯಲ್ಲಿ ಘುಶ್ಮೇಶ್ವರನಾಥ ಧಾಮವಿದೆ.  ಈ ದೇವಸ್ಥಾನದ ಕಾರಣದಿಂದ ಈ ಪಟ್ಟಣವು ಸಾಮಾನ್ಯವಾಗಿ ಐತಿಹಾಸಿಕ ಯಾತ್ರಾಸ್ಥ ಳವೆಂದು ಗುರುತಿಸಲ್ಪಟ್ಟಿದೆ.  ರಾಮಾಯಣದ ಕಾಲದಲ್ಲಿ ಭಗವಾನ್ ಶ್ರೀ ರಾಮಚಂದ್ರನು ಈ ಸ್ಥಳದ ಮೂಲಕ ಸಾಗಿದ್ದನು ಎಂದು ಪುರಾಣಗಳು ಹೇಳುತ್ತವೆ.  ಧಾಮದ...

  + ಹೆಚ್ಚಿಗೆ ಓದಿ
 • 10ನಹಾರ್ ಘಾಟ್,ದಿಯೋಗಡ್

  ನಹಾರ್ ಘಾಟ್

  ದಿಯೋಗಡ್‍ನಲ್ಲಿ ಮೂರು ಪ್ರಮುಖ ಘಾಟುಗಳಿವೆ, ಅವುಗಳೆಂದರೆ ನಹಾರ್ ಘಾಟ್, ರಾಜ್‍ಘಾಟ್ ಮತ್ತು ಘಾಟ್. ಅಲ್ಲದೆ ಸಿದ್ದಿಕಿ ಗುಫಾ ಎಂಬ ಗುಹೆಗಳ ಸಮೂಹವನ್ನೂ ಇಲ್ಲಿ ಕಾಣಬಹುದಾಗಿದೆ. ಈ ಸೌಂದರ್ಯದತ್ತವಾದ ಘಾಟಿನಲ್ಲಿ ಬೇತ್ವಾ ನದಿಗೆ ಹೋಗಲು ಮೆಟ್ಟಲುಗಳಿವೆ ಮತ್ತು ಇದರಲ್ಲಿ ಪುರಾತನ ಕಾಲದಲ್ಲಿ ನಿರ್ಮಾಣವಾದ ಅದ್ಭುತಗಳಿವೆ....

  + ಹೆಚ್ಚಿಗೆ ಓದಿ
 • 11ನಾನಾರಾವ್ ಪಾರ್ಕ್,ಕಾನ್ಪುರ್

  ನಾನಾರಾವ್ ಪಾರ್ಕ್

  ನಾನಾರಾವ್ ಪಾರ್ಕ್ ಅನ್ನು ಕಂಪನಿ ಬಾಗ್ ಎಂದೂ ಕರೆಯುತ್ತಾರೆ. ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಇದನ್ನು ಮೆಮೋರಿಯಲ್ ವೆಲ್ ಎಂದು ಸಹ ಕರೆಯುತ್ತಿದ್ದರು. ಏಕೆಂದರೆ, ಭಾರತೀಯ ಸ್ವಾತಂತ್ರ್ಯ ಚಳವಳಿಗಾರರು ನಾನಾ ಸಾಹೀಬ್ ನೇತೃತ್ವದಲ್ಲಿ 1857ರಲ್ಲಿ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಸುಮಾರು 200 ಬ್ರಿಟಿಷ್...

  + ಹೆಚ್ಚಿಗೆ ಓದಿ
 • 12ಯಮುನಾ ನದಿ,ವೃಂದಾವನ

  ಯಮುನಾ ನದಿ

  ಯಮುನಾ ನದಿಯು ಉತ್ತರ್ ಖಂಡ್‍ನಲ್ಲಿರುವ ಯಮುನೋತ್ರಿ ಎಂಬ ಹಿಮನದಿಯಲ್ಲಿ  ಸಮುದ್ರ ಮಟ್ಟದಿಂದ 6.387 ಮೀಟರ್ ಎತ್ತರದಲ್ಲಿ ಉಗಮಗೊಳ್ಳುತ್ತದೆ. ಅಲ್ಲಿಂದ ಈ ನದಿಯು ಬಂಡೆರ್ ಪೂಚ್ ಕಣಿವೆಗಳ ಮೂಲಕ ಹರಿಯುತ್ತದೆ. ದಕ್ಷಿಣದತ್ತ ಸಾಗುವ ಈ ನದಿಯು ದೆಹಲಿ, ವೃಂದಾವನ ಮತ್ತು ಮಥುರಾದ ಮೂಲಕ ಹಾದು ಹೋಗುತ್ತದೆ....

  + ಹೆಚ್ಚಿಗೆ ಓದಿ
 • 13ಘೋರಮಂಗರ ಅಥವಾ ಖೊಡ್ವಾ ಪಹಾರ್,ಸೋನಭದ್ರ

  ಘೋರಮಂಗರ ಅಥವಾ ಖೊಡ್ವಾ ಪಹಾರ್

  ಘೋರಮಂಗರ ಅಥವಾ ಖೊಡ್ವಾ  ಪಹಾರ್, ರಾಬರ್ಟ್ಸ್ ಗಂಜ್ ನಿಂದ 38 ಕಿ.ಮೀ ಮತ್ತು ಮೌ ಕಾಲನ್ ಹಳ್ಳಿಯಿಂದ 13 ಕಿ.ಮೀ ದೂರದಲ್ಲಿದೆ. ಪಹಾರ್ ಅಥವಾ ದಿಣ್ಣೆ ಕಾವಾ ಖೊಹ್ ಕಲ್ಲಿನ ಮನೆಯ ನೆಲೆಯಾಗಿದೆ. ಜಲಪಾತವೊಂದರ ಕಿರಿದಾದ ಕಮರಿಯ ನಡುವೆ ಕಡಿದಾದ ಬೆಟ್ಟಗಳಲ್ಲಿನ ಕಲ್ಲಿನ ಬೆಟ್ಟವನ್ನು ಪ್ರವೇಶಿಸುವುದು ನಿಜವಾಗಿಯೂ ಅಷ್ಟು...

  + ಹೆಚ್ಚಿಗೆ ಓದಿ
 • 14ನಾಗಲಿಯ,ಅಲೀಗಡ್

  ನಾಗಲಿಯ

  ನಾಗಲಿಯ ಅಲೀಗಢದಲ್ಲಿರುವ ವನ್ಯಪ್ರಾಣಿ ಸಂರಕ್ಷಿತ ಹಳ್ಳಿ. ಇಲ್ಲಿ ಕಪ್ಪು ಜಿಂಕೆಯ ಅಭಯಾರಣ್ಯವಿದೆ. ಈ ಹಳ್ಳಿಯು ಸಾಕ್ಷರತೆಯ ದೃಷ್ಟಿಯಿಂದಲೂ ಮುಖ್ಯವಾದದ್ದು. ಇಲ್ಲಿನ ಹೆಚ್ಚಿನ ಸಂಸಾರಗಳಲ್ಲಿ ಒಬ್ಬರು ಅಥವ ಹೆಚ್ಚಿನ ಮಂದಿ ಸರ್ಕಾರಿ ಉದ್ಯೋಗದಲ್ಲಿದ್ದು ನೆಮ್ಮದಿಯಿಂದ ಇದ್ದಾರೆ. ಇದು ಅಲೀಗಢದಿಂದ 15 ಕಿಮೀ ದೂರದಲ್ಲಿದ್ದು...

  + ಹೆಚ್ಚಿಗೆ ಓದಿ
 • 15ನಗರ್ ಬಜಾರ್,ಬಸ್ತಿ

  ನಗರ್ ಬಜಾರ್

  ನಗರ ಎಂಬ ಪದವನ್ನು ಸಾಮಾನ್ಯವಾಗಿ ಯಾವುದೇ ವಸಾಹತು, ಉಪಜಿಲ್ಲೆಯ ಅಥವಾ ಸಿಟಿಗಳಿಗೆ ಬಳಸಲಾಗುತ್ತದೆ. ಆದಾಗ್ಯೂ, ಇದು ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ ಒಂದು ಹಳ್ಳಿಯ ಹೆಸರು.  ಈ ಸ್ಥಳವನ್ನು ನಗರ ಬಜಾರ್ ಎಂದು ಕರೆಯುತ್ತಾರೆ. ಜಿಲ್ಲೆಯ ಕಾರ್ಯಾಲಯದಿಂದ ಸುಮಾರು ಎಂಟು ಕಿಲೋಮೀಟರ್ ದೂರದಲ್ಲಿ ನೆಲೆಯಾಗಿರುವ ನಗರ, ಗಣೇಶ್...

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
15 Nov,Thu
Return On
16 Nov,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
15 Nov,Thu
Check Out
16 Nov,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
15 Nov,Thu
Return On
16 Nov,Fri

Near by City