Search
 • Follow NativePlanet
Share
ಮುಖಪುಟ » ಸ್ಥಳಗಳು » ಉತ್ತರ ಪ್ರದೇಶ » ಆಕರ್ಷಣೆಗಳು
 • 01ಡಸ್ನ,ಘಜಿಯಾಬಾದ್

  ಡಸ್ನ

  ಡಸ್ನ ಎಂಬುದು ಉತ್ತರ ಪ್ರದೇಶದಲ್ಲಿರುವ ಘಜಿಯಾ ಬಾದ್‍ ಜಿಲ್ಲೆಯಲ್ಲಿರುವ ಒಂದು ತಾಲ್ಲೂಕು ಅಥವಾ ಮಂಡಲ್ ಆಗಿದೆ.  ಇದು ಹಪುರ್ ನಿಂದ ಪೂರ್ವಕ್ಕೆ 24  ಕಿ.ಮೀ ದೂರಕ್ಕೆ ಮತ್ತು ಜಿಲ್ಲಾ ಕೇಂದ್ರದಿಂದ 10 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ.

  ದಂತ ಕತೆಗಳ ಪ್ರಕಾರ ಮಹಮ್ಮದ್ ಘಜ್ನವಿಯ ಆಡಳಿತಾವಧಿಯಲ್ಲಿ...

  + ಹೆಚ್ಚಿಗೆ ಓದಿ
 • 02ಅಜ್ರರ,ಘಜಿಯಾಬಾದ್

  ಅಜ್ರರ

  ಅಜ್ರರ ಎಂಬುದು ಉತ್ತರ ಪ್ರದೇಶದ ಘಜಿಯಾಬಾದ್ ಜಿಲ್ಲೆಯಲ್ಲಿರುವ ಒಂದು ಐತಿಹಾಸಿಕ ಹಿನ್ನಲೆಯ ಹಳ್ಳಿಯಾಗಿದೆ. ಇದು ಕಾಳಿ ನದಿಯ ದಂಡೆಯಲ್ಲಿ ನೆಲೆಗೊಂಡಿದೆ. ಈ ಹಳ್ಳಿಯು ಖಾರ್ಖೋಡ ಎಂಬ ತಾಲ್ಲೂಕು ಕೇಂದ್ರದಿಂದ ಅಂದಾಜು 7.5 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಈ ಊರಿಗೆ ಈ ಹೆಸರು ಅಜಯ್‍ಪಾಲ್ ಎಂಬ ಯೋಗಿಯಿಂದ ಬಂದಿತು. ಈತನು ಈ...

  + ಹೆಚ್ಚಿಗೆ ಓದಿ
 • 03ಫರಿದ್‍ನಗರ್,ಘಜಿಯಾಬಾದ್

  ಫರಿದ್‍ನಗರ್

  ಫರಿದ್‍ನಗರ್ ಎಂಬುದು ಘಜಿಯಾ ಬಾದ್ ಜಿಲ್ಲೆಯಲ್ಲಿರುವ ಮೋಡಿನಗರ್ ತಾಲ್ಲೂಕಿನ ಒಂದು ಸಣ್ಣ ಪಟ್ಟಣವಾಗಿದೆ. ಇದು ಜಿಲ್ಲಾ ಕೇಂದ್ರದಿಂದ 30 ಕಿ.ಮೀ ದೂರದಲ್ಲಿ ಬೇಗಮಬಾದ್ - ಹಪುರ್ ರಸ್ತೆಯಲ್ಲಿ ನೆಲೆಗೊಂಡಿದೆ. ಅಲ್ಲದೆ ಭೋಜ್‍ಪುರ್ ಬ್ಲಾಕಿನಿಂದ ಇಲ್ಲಿಗೆ ಅಂದಾಜು 2 ಕಿ.ಮೀ ದೂರವಾಗುತ್ತದೆ.

  ಈ ಪಟ್ಟಣವು ಮೊಘಲರ...

  + ಹೆಚ್ಚಿಗೆ ಓದಿ
 • 04ಮೋದಿ ನಗರ್,ಘಜಿಯಾಬಾದ್

  ಮೋದಿ ನಗರ್

  ಮೋದಿನಗರವನ್ನು ಉತ್ತರ ಪ್ರದೇಶದ ಪ್ರಮುಖ ಉದ್ಯಮಿ ಮನೆತನದ ಸೇಠ್ ಗುಜರ್ ಮಾಲ್ ಮೋಡಿಯವರು ಸ್ಥಾಪಿಸಿದರು. ಇದು ಘಜಿಯಾಬಾದ್‍ನಿಂದ 25 ಕಿ.ಮೀ ದೂರದಲ್ಲಿ ದೆಹಲಿ- ಮಸ್ಸೂರಿ ರಾಷ್ಟ್ರೀಯ ಹೆದ್ದಾರಿ ( NH- 58) ಯಲ್ಲ್ಲಿ ನೆಲೆಗೊಂಡಿದೆ. ಮೋದಿನಗರ್ ಎಂಬುದು ಬೇರೆ ನಗರಗಳಿಗೆ ಹೋಲಿಸಿದರೆ, ಹೊಚ್ಚ ಹೊಸ ರೀತಿಯ ನಗರ. 1975ರಲ್ಲಿ...

  + ಹೆಚ್ಚಿಗೆ ಓದಿ
 • 05ಮೋಹನ್ ನಗರ್,ಘಜಿಯಾಬಾದ್

  ಮೋಹನ್ ನಗರ್

  ಮೋಹನ್ ನಗರ್ ಎಂಬುದು ಘಜಿಯಾಬಾದ್‍ನ ಒಂದು ತಾಲ್ಲೂಕಾಗಿದೆ. ಇದನ್ನು 1958ರಲ್ಲಿ ಉದ್ಯಮಿ ಎನ್.ಎನ್.ಮೋಹನ್‍ರವರು ಅಸ್ತಿತ್ವಕ್ಕೆ ತಂದರು, ಹಾಗಾಗಿ ಇದಕ್ಕೆ ಇವರ ಹೆಸರನ್ನೆ ಇಡಲಾಗಿದೆ. ಇದು ಘಜಿಯಾಬಾದ್‍ನಿಂದ 7 ಕಿ.ಮೀ  ದೂರದಲ್ಲಿ ಜಿ.ಟೀ ರಸ್ತೆಯಲ್ಲಿ ನೆಲೆಗೊಂಡಿದೆ. ಅಲ್ಲದೆ ಇದು ಮತ್ತೊಂದು ಕೈಗಾರಿಕಾ...

  + ಹೆಚ್ಚಿಗೆ ಓದಿ
 • 06ಮುರಾದ್ ನಗರ್,ಘಜಿಯಾಬಾದ್

  ಮುರಾದ್ ನಗರ್

  ಮುರಾದ್ ನಗರ್ ಎನ್ನುವುದು ಘಜಿಯಾಬಾದ್‍ನಿಂದ 14 ಕಿ.ಮೀ ದೂರದಲ್ಲಿರುವ ಮೋಡಿನಗರ್ ಎಂಬ ತಾಲ್ಲೂಕಿನಲ್ಲಿ ನೆಲೆಗೊಂಡಿರುವ ಒಂದು ಪಟ್ಟಣವಾಗಿದೆ. ಇದು ಜಿಲ್ಲಾಕೇಂದ್ರವು ಸಹ ಹೌದು. ಈ ಪಟ್ಟಣವನ್ನು ಸುಮಾರು 400 ವರ್ಷದ ಹಿಂದೆ ಮೊಘಲ್ ನವಾಬ್ ಮಿರ್ಜಾ ಮುಹಮ್ಮದ್ ಮುರಾದ್ ಮೊಘಲ್ ಎಂಬಾತ ನಿರ್ಮಿಸಿದನು. ಈತನು ಮೊಘಲ್ ದೊರೆ...

  + ಹೆಚ್ಚಿಗೆ ಓದಿ
 • 07ಬಹದೂರ್ ಘಡ್,ಘಜಿಯಾಬಾದ್

  ಬಹದೂರ್ ಘಡ್

  ಬಹದೂರ್ ಘಡ್ ಎಂಬ ಹಳ್ಳಿಯು ಗರ್ ಮುಕ್ತೇಶ್ವರ್ ರಸ್ತೆಯಲ್ಲಿ ನೆಲೆಗೊಂಡಿದೆ. ಇದು ಘಜಿಯಾಬಾದ್ ಜಿಲ್ಲಾ ಕೇಂದ್ರದಿಂದ ಸುಮಾರು 78 ಕಿ.ಮೀ ದೂರದಲ್ಲಿ ನೆಲೆಸಿದೆ. ಈ ಹಳ್ಳಿಯ ಮೂಲ ಹೆಸರು ಘಡ್ ನನ ಎಂದಾಗಿತ್ತು. ಆದರೆ ನವಾಬ್ ಬಹದೂರ್ ಖಾನ್ ಎಂಬ ಪಠಾಣನು ಮೊಘಲ್ ಚಕ್ರವರ್ತಿ ಜಹಂಗೀರನ ಕಾಲದಲ್ಲಿ ಈ ಊರನ್ನು ಜಾಗೀರ್ ಆಗಿ ಪಡೆದ ನಂತರ...

  + ಹೆಚ್ಚಿಗೆ ಓದಿ
 • 08ದಾದ್ರಿ,ಘಜಿಯಾಬಾದ್

  ದಾದ್ರಿ

  ದಾದ್ರಿ ಎಂಬ ನಗರವು ಉತ್ತರ ಪ್ರದೇಶದಲ್ಲಿರುವ ಗೌತಮ್ ನಗರ್ ಬಳಿ ನೆಲೆಗೊಂಡಿದೆ. ಈ ನಗರವು 1857ರಲ್ಲಿ ನಡೆದ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಗಣನೀಯ ಕೊಡುಗೆ ನೀಡಿದೆ. ಆಗ ಈ ಪ್ರದೇಶವನ್ನು ಆಳುತ್ತಿದ್ದ, ಗುರ್ಜರ್ ಸಮುದಾಯದ ಪಾಳೆಗಾರನಾದ ರಾಜಾ ಉಮ್ರಾವ್ ಸಿಂಗ್ ಮತ್ತು ಇತರ ಗುರ್ಜರ್ ಪಾಳೆಯಗಾರರು ಬ್ರಿಟೀಷ್...

  + ಹೆಚ್ಚಿಗೆ ಓದಿ
 • 09ದುಧ್ವಾ ರಾಷ್ಟ್ರೀಯ ಉದ್ಯಾನವನ,ದುಧ್ವಾ

  ದುಧ್ವಾ ರಾಷ್ಟ್ರೀಯ ಉದ್ಯಾನವನ

  1958 ರಲ್ಲಿ ಪ್ರಾರಂಭವಾದ ಈ  ಉದ್ಯಾನವನ ಜಿಂಕೆ ವನ್ಯಜೀವಿ ಅಭಯಾರಣ್ಯವಾಗಿತ್ತು. ಅರ್ಜನ್ ಸಿಂಗ್ ಅವರ ಪರಿಶ್ರಮದ ಮೂಲಕ 1977 ರ ಜನವರಿಯಲ್ಲಿ ಈ ಉದ್ಯಾನವನ ಹೆಚ್ಚಿನ ಗಮನ ಸೆಳೆಯಿತು. ಈ ಟೈಗರ್ ರೆಸರ್ವ್ ಅನ್ನು 2 ಭಾಗಗಳಾಗಿ ವಿಭಾಗಿಸಲಾಗಿದೆ. ದುಧ್ವಾ ರಾಷ್ಟ್ರೀಯ ಉದ್ಯಾನವನ ಮತ್ತು ಕಿಶನ್‍ಪುರ್ ಅಭಯಾರಣ್ಯ. ಈ...

  + ಹೆಚ್ಚಿಗೆ ಓದಿ
 • 10ದೌಲನ,ಘಜಿಯಾಬಾದ್

  ದೌಲನ

  ದೌಲನ ಎಂಬ ಐತಿಹಾಸಿಕ ಹಿನ್ನಲೆಯುಳ್ಳ ಹಳ್ಳಿಯು ಮೀರತ್- ಹಪುರ್ - ಬುಲಂದ್‍ಶಹರ್ ರಸ್ತೆಯಲ್ಲಿರುವ ಗುಲೊತಿ ಎಂಬಲ್ಲಿ ನೆಲೆಗೊಂಡಿದೆ. ಇದು ಘಜಿಯಾಬಾದ್‍ನಿಂದ 23 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಜನಪದ ಕತೆಯ ಪ್ರಕಾರ, ಈ ಹಳ್ಳಿಯನ್ನು ರಜಪೂತ್ ಪಾಳೆಗಾರನಾದ ಧೋಲ್ ಸಿಂಗ್ ಶಿಶೋಡಿಯನು ನಿರ್ಮಿಸಿದನು. ಈತನು ಈ ಹಳ್ಳಿಗೆ...

  + ಹೆಚ್ಚಿಗೆ ಓದಿ
 • 11ಹಪುರ್,ಘಜಿಯಾಬಾದ್

  ಹಪುರ್

  ಹಪುರ್ ಎಂಬ ಐತಿಹಾಸಿಕ ಹಿನ್ನಲೆಯ ಪಟ್ಟಣವು ಘಜಿಯಾಬಾದ್ ಜಿಲ್ಲೆಯಲ್ಲಿನ ಅತ್ಯಂತ ದೊಡ್ಡ ತಾಲ್ಲೂಕಾಗಿದೆ. ಇದು ದೆಹಲಿಯಿಂದ 60 ಕಿ.ಮೀ ಮತ್ತು ಜಿಲ್ಲಾ ಕೇಂದ್ರದಿಂದ 34 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಹಪುರ್ ಎಂಬುದು ರಾಷ್ಟ್ರೀಯ ರಾಜಧಾನಿ ಪ್ರಾಂತ್ಯದ ಒಂದು ಭಾಗವಾಗಿದೆ.

  ನಂಬಿಕೆಗಳ ಪ್ರಕಾರ ಈ ನಗರವನ್ನು...

  + ಹೆಚ್ಚಿಗೆ ಓದಿ
 • 12ಲೋನಿ,ಘಜಿಯಾಬಾದ್

  ಲೋನಿ

  ಲೋನಿ ಎಂಬ ಐತಿಹಾಸಿಕ ಹಿನ್ನಲೆಯ ಪಟ್ಟಣದ ಆರಂಭಕಾಲವು ನಮ್ಮನ್ನು ರಾಮಾಯಣದ ಕಾಲದಷ್ಟು ಹಿಂದಕ್ಕೆ ಕೊಂಡೊಯ್ಯುತ್ತದೆ. ನಂಬಿಕೆಗಳ ಪ್ರಕಾರ ಶತ್ರುಘ್ನನು ಇಲ್ಲಿ ಲವಣಾಸುರನೆಂಬ ರಾಕ್ಷಸನನ್ನು ಕೊಂದನಂತೆ.

  ಮತ್ತೊಂದು ದಂತ ಕತೆಯ ಪ್ರಕಾರ ಈ ಪಟ್ಟಣವನ್ನು ಲೊಂಕರನ್ ಎಂಬ ರಾಜ ನಿರ್ಮಿಸಿದನಂತೆ. ಹಾಗಾಗಿಯೇ ಆತ ನಿರ್ಮಿಸಿದ...

  + ಹೆಚ್ಚಿಗೆ ಓದಿ
 • 13ಪದ್ಮ ಪ್ರಭು ದೇವಾಲಯ,ಪ್ರಭಾಸಗಿರಿ

  ಪದ್ಮ ಪ್ರಭು ದೇವಾಲಯ

  ಪ್ರಭಾಸ್ ಗಿರಿ ಪಟ್ಟಣ ಭಗವಾನ್ ಪದ್ಮ ಪ್ರಭು ದೇವಾಲಯದ ಜೊತೆ ಅಭಿನಾವಭಾವ ನಂಟು ಹೊಂದಿದೆ, ಭಗವಾನ್ ಪದ್ಮ ಪ್ರಭು ಇವರು ಆರನೇ ಜೈನ ತೀರ್ಥಂಕರರು. ಈ ದೇವಾಲವನ್ನು ಅವರಿಗೆ ಅರ್ಪಿಸಲಾಗಿದ್ದು ಮತ್ತು ಇಲ್ಲಿ ಅವರ ಆಕರ್ಷಣೀಯ ಕಮಲಾಕಾರದಲ್ಲಿ ಕೂತಿರುವ ವಿಗ್ರಹವಿದೆ. ಈ ಕಮಲಾಕಾರದಲ್ಲಿ ಕೂತ ಭಂಗಿ ಆಕರ್ಷಣೀಯ ಧ್ಯಾನದ ಭಂಗಿಯಲ್ಲಿದೆ....

  + ಹೆಚ್ಚಿಗೆ ಓದಿ
 • 14ಜಲಾಲಬಾದ್,ಘಜಿಯಾಬಾದ್

  ಜಲಾಲಬಾದ್

  ಜಲಾಲಬಾದ್ ಎಂಬುದು ಘಜಿಯಾಬಾದ್‍ ಜಿಲ್ಲೆಯ ಒಂದು ತಾಲ್ಲೂಕಾಗಿದೆ. ಇದು ಜಿಲ್ಲಾ ಕೇಂದ್ರದಿಂದ 15 ಕಿ.ಮೀ ದೂರದಲ್ಲಿದೆ. ಇದನ್ನು ಮೊಘಲ್ ದೊರೆ ಜಲಾಲ್- ಉದ್-ದಿನ್ ಮಹಮ್ಮದ್ ಅಕ್ಬರ್ ನಿರ್ಮಿಸಿದನು. ಆತನ ಹೆಸರನ್ನೆ ಈ ಊರಿಗೆ ನಾಮಕರಣ ಮಾಡಲಾಗಿದೆ. ಈ ಪಟ್ಟಣವು ಗೋಧಿ, ಕಬ್ಬು ಮತ್ತು ಕಾಳುಗಳ ಬೆಳೆಗೆ ಖ್ಯಾತಿ ಪಡೆದಿದೆ.

  + ಹೆಚ್ಚಿಗೆ ಓದಿ
 • 15ನಿರ್ವಾಣ ಸ್ತೂಪ,ಕುಶಿನಗರ

  ನಿರ್ವಾಣ ಸ್ತೂಪ

  ನಿರ್ವಾಣ ಸ್ತೂಪ ಅಥವಾ ನಿರ್ವಾಣ ಚೈತ್ಯ ಎಂದು ಕರೆಯಲ್ಪಡುವ ಸ್ತೂಪ ಮಹಾಪರಿನಿರ್ವಾಣ ದೇವಸ್ಥಾನದ ಹಿಂಭಾಗದಲ್ಲಿ ಬರುತ್ತದೆ. ಈ ದೇವಸ್ಥಾನ ಮತ್ತು 2.74 ಮೀಟರ ಅಡಿ ಉದ್ದದ ಸ್ತೂಪ ಮತ್ತು 15.81 ಮೀಟರ್ ಎತ್ತರದ ಗುಮ್ಮಟವನ್ನು ಒಂದೇ ವೇದಿಕೆ ಮೇಲೆ ವೃತ್ತಾಕಾರದಲ್ಲಿ ನಿರ್ಮಿಸಲಾಗಿದೆ.

  ಸ್ತೂಪವು ಇಟ್ಟಿಗೆಗಳಿಂದ...

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
27 Jan,Thu
Return On
28 Jan,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
27 Jan,Thu
Check Out
28 Jan,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
27 Jan,Thu
Return On
28 Jan,Fri

Near by City