Search
  • Follow NativePlanet
Share
ಮುಖಪುಟ » ಸ್ಥಳಗಳು » ಉನಾ » ಹವಾಮಾನ

ಉನಾ ಹವಾಮಾನ

ಬೇಸಿಗೆ ಪ್ರವಾಸಕ್ಕೆ ಯೋಗ್ಯ ಕಾಲ. ಈ ಸಂದರ್ಭದಲ್ಲಿ ಉನಾದಲ್ಲಿ ವಾತಾವರಣ ಸಾಮಾನ್ಯವಾಗಿರುತ್ತದೆ.

ಬೇಸಿಗೆಗಾಲ

(ಮಾರ್ಚ್ ನಿಂದ ಮೇ): ಉನಾದಲ್ಲಿ ಬೇಸಿಗೆ ಮಾರ್ಚ್ ತಿಂಗಳಲ್ಲಿ ಆರಂಭವಾಗಿ ಮೇನಲ್ಲಿ ಕೊನೆಗೊಳ್ಳುತ್ತದೆ. ಅತಿ ಹೆಚ್ಚು ಅಂದರೆ 44 ಡಿಗ್ರಿ ಸೆಲ್ಶಿಯಸ್‌ ಹಾಗೂ ಅತಿ ಕಡಿಮೆ ಅಂದರೆ 14 ಡಿಗ್ರಿ ಸೆಲ್ಶಿಯಸ್‌ ತಾಪಮಾನ ಈ ಸಂದರ್ಭದಲ್ಲಿ ದಾಖಲಾಗುತ್ತದೆ.

ಮಳೆಗಾಲ

(ಜೂನ್‌ನಿಂದ ಆಗಸ್ಟ್‌) ಉನಾದಲ್ಲಿ ಮಳೆಗಾಲ ಜೂನ್‌ನಲ್ಲಿ ಆರಂಭವಾಗಿ ಆಗಸ್ಟ್‌ನಲ್ಲಿ ಕೊನೆಯಾಗುತ್ತದೆ. ಇಲ್ಲಿ ಅನಿಶ್ಚಿತ ಮಳೆ ಆಗುತ್ತದೆ. ಆದರೆ ಸಾಮಾನ್ಯ ಪ್ರಮಾಣದ ಮಳೆಗೆ ಮೋಸವಾಗದು.

ಚಳಿಗಾಲ

(ಅಕ್ಟೋಬರ್‌ನಿಂದ ಫೆಬ್ರವರಿ): ಚಳಿಗಾಲ ಉನಾದಲ್ಲಿ ಅಕ್ಟೋಬರ್‌ನಲ್ಲಿ ಆರಂಭವಾಗುತ್ತದೆ. ಇದು ಫೆಬ್ರವರಿವರೆಗೂ ಮುಂದುವರಿಯುತ್ತದೆ. ಈ ಸಂದರ್ಭದಲ್ಲಿ ಉಷ್ಣಾಂಶ ಗರಿಷ್ಠ 28 ಡಿಗ್ರಿ ಸೆಲ್ಶಿಯಸ್‌ ಆದರೆ ಕನಿಷ್ಠ -3 ಡಿಗ್ರಿ ಸೆಲ್ಶಿಯಸ್‌ ದಾಖಲಾಗುತ್ತದೆ. ಚಳಿಗಾದಲ್ಲಿ ಅಸಹನೀಯ ಚಳಿ ಇಲ್ಲಿರುತ್ತದೆ.