Search
  • Follow NativePlanet
Share
ಮುಖಪುಟ » ಸ್ಥಳಗಳು » ಉದ್ವಾಡಾ » ಹವಾಮಾನ

ಉದ್ವಾಡಾ ಹವಾಮಾನ

ಉದ್ವಾಡಕ್ಕೆ ಭೇಟಿ ನೀಡಲು ಚಳಿಗಾಲ ಸೂಕ್ತ ಸಮಯ.

ಬೇಸಿಗೆಗಾಲ

ಮಾರ್ಚ್- ಮೇ ಬೇಸಿಗೆ ಕಾಲ. ಈ ಸಮಯದಲ್ಲಿ ಉಷ್ಣತೆಯು ಗರಿಷ್ಠ 42 ಡಿಗ್ರಿ ಮತ್ತು ಕನಿಷ್ಠ 24 ಡಿಗ್ರಿ ಸೆಲ್ಸಿಯಸ್ನಷ್ಟಿರುತ್ತದೆ.

ಮಳೆಗಾಲ

ಜೂನ್-ಸೆಪ್ಟಂಬರ್ ಮಳೆಗಾಲ. ಈ ಸಮಯದಲ್ಲಿ ಸಾಧಾರಣದಿಂದ ಅತಿ ಹೆಚ್ಚು ಎನ್ನುವಂತಹ ಮಳೆಯಾಗುತ್ತದೆ.

ಚಳಿಗಾಲ

ಈ ಸಮಯದಲ್ಲಿ ಉಷ್ಣತೆಯು 31 ಡಿಗ್ರಿಯಿಂದ 12 ಡಿಗ್ರಿ ಸೆಲ್ಸಿಯಸ್ವರೆಗಿರುತ್ತದೆ. ಉದ್ವಾಡಕ್ಕೆ ಭೇಟಿ ನೀಡಲು ಚಳಿಗಾಲ ಸೂಕ್ತ ಸಮಯ.