ಡಿಸೆಂಬರ ಮತ್ತು ಫೆಬ್ರುವರಿ ಮಧ್ಯದ ಚಳಿಗಾಲದಲ್ಲಿ ಈ ಸ್ಥಳಕ್ಕೆ ಭೇಟಿ ನೀಡುವುದು ಸೂಕ್ತ.
ಬೇಸಿಗೆಕಾಲವು ಸಾಮಾನ್ಯವಾಗಿ ಉಡುಪಿಯಲ್ಲಿ ಬಿಸಿಯಾಗಿರುತ್ತದೆ ಮತ್ತು ತಾಪಮಾನವು 25℃ ಅಥವಾ 77℉ ಇಂದ 40℃ ಅಥವಾ 104℉ ಇರುತ್ತದೆ.
ಮೂನ್ಸೂನ್ ಸಾಮಾನ್ಯವಾಗಿ ಹೆಚ್ಚು ಮಳೆ ಗಾಳಿಯಿಂದ ಕೂಡಿರುತ್ತದೆ ಮತ್ತು ಜೂನ್ನಿಂದ ಸಪ್ಟೆಂಬರ್ ತನಕ ಈ ಸೀಸನ್ ಇರುತ್ತದೆ. ಈ ಸಂದರ್ಭದಲ್ಲಿ ತಾಪಮಾನವು 23℃ ಇಂದ 30℃ ಇರುತ್ತದೆ.
ಡಿಸೆಂಬರ್ನಿಂದ ಫೆಬ್ರುವರಿಯ ತನಕ ಚಳಿಗಾಲ ಇರುತ್ತದೆ. ತಾಪಮಾನವು 20℃ ಅಥವಾ 68℉ ಇಂದ 32℃ ಅಥವಾ 89.6℉ ಇರುತ್ತದೆ. ಈ ಸೀಸನ್ ಸಾಕಷ್ಟು ಉತ್ತಮವಾಗಿದೆ.