Search
  • Follow NativePlanet
Share
ಮುಖಪುಟ » ಸ್ಥಳಗಳು » ಉದೈಪುರ್ » ಹವಾಮಾನ

ಉದೈಪುರ್ ಹವಾಮಾನ

ಉದಯಪುರಕ್ಕೆ ಪ್ರವಾಸ ಕೈಗೊಳ್ಳಲು ಉತ್ತಮ ಕಲಾವೆಂದರೆ ಸಪ್ಟೆಂಬರ್ ಮತ್ತು ಮಾರ್ಚ್‌ ತಿಂಗಳು. ಈ ಅವಧಿಯಲ್ಲಿ ಇಲ್ಲಿನ ವಾತಾವರಣವು ಪ್ರಶಾಂತವಾಗಿರುತ್ತದೆ.

ಬೇಸಿಗೆಗಾಲ

(ಮಾರ್ಚ್‌ನಿಂದ ಜೂನ್‌): ಮಾರ್ಚ್‌ ತಿಂಗಳು ಉದಯಪುರದಲ್ಲಿ ಬೇಸಿಗೆಯ ಆರಂಭವಾದರೆ ಜೂನ್‌ ತನಕವೂ ಇರುತ್ತದೆ. ಈ ಅವಧಿಯಲ್ಲಿ ಉಷ್ಣತೆ ಹೆಚ್ಚಿರುತ್ತದೆ ಮತ್ತು ಪ್ರವಾಸಿಗರಿಗೆ ಅನಾನುಕೂಲ. ಈ ಪ್ರದೇಶದ ಗರಿಷ್ಟ ಮತ್ತು ಕನಿಷ್ಟ ತಾಪಮಾನವು 45 ಡಿಗ್ರಿ ಮತ್ತು 23 ಡಿಗ್ರಿ ಇರುತ್ತದೆ.

ಮಳೆಗಾಲ

(ಜುಲೈನಿಂದ ಸಪ್ಟೆಂಬರ್): ಉದಯಪುರವು ಜುಲೈ  ಮತ್ತು ಸಪ್ಟೆಂಬರಿನ ಅವಧಿಯಲ್ಲಿ ಮಳೆಯನ್ನು ಪಡೆಯುತ್ತದೆ. ಅಲ್ಪ ಪ್ರಮಾಣದಲ್ಲಿ ಈ ಅವಧಿಯಲ್ಲಿ ಮಳೆ ಬೀಳುತ್ತದೆ. ಇದರಿಂದಾಗಿ ಉಷ್ಣ ವಾತಾವರಣವು ಸ್ವಲ್ಪ ತೇವವಾಗುತ್ತದೆ.

ಚಳಿಗಾಲ

(ಡಿಸೆಂಬರಿನಿಂದ ಫೆಬ್ರುವರಿ): ಚಳಿಗಾಲದ ಸಮಯ ಶುರುವಾಗುವದುಉ ಡಿಸೆಂಬರಿನಲ್ಲಿ, ಹಾಗೇ ಅಂತ್ಯವಾಗುವುದು ಫೆಬ್ರುವರಿಯಲ್ಲಿ. ಉದಯಪುರಕ್ಕೆ ಪ್ರವಾಸ ಕೈಗೊಳ್ಳಲು ಇದು ಸುಸಮಯ. ಈ ಅವಧಿಯಲ್ಲಿ ವಾತಾವರಣವು ಪ್ರಶಾಂತಾವಗಿದ್ದು, ಪ್ರವಾಸಿಗರಿಗೆ ಉತ್ತಮವಾಗಿರುತ್ತದೆ. ಈ ಅವಧಿಯಲ್ಲಿ ಗರಿಷ್ಟ ಮತ್ತು ಕನಿಷ್ಟ ತಾಪಮಾಣವು 28 ಡಿಗ್ರಿ ಮತ್ತು 3 ಡಿಗ್ರಿ ಸೆಲ್ಷಿಯಸ್‌ ಇರುತ್ತದೆ.