Search
  • Follow NativePlanet
Share
» »ವೈವಿಧ್ಯಮಯ ಜೀವ ಜಂತುಗಳ ವಯನಾಡ್

ವೈವಿಧ್ಯಮಯ ಜೀವ ಜಂತುಗಳ ವಯನಾಡ್

ಮೈಸೂರಿನಿಂದ ಸುಲ್ತಾನ್ ಬತೇರಿಗೆ ಹೋಗುವ ಮಾರ್ಗದಲ್ಲಿ ಮಂತ್ರಮುಗ್ಧಗೊಳಿಸುವಂತಹ ಒಂದು ಅಭಯಾರಣ್ಯ ಪ್ರದೇಶವು ನಿಮ್ಮನ್ನು ಸ್ವಾಗತಿಸುತ್ತದೆ. ಪಶ್ಚಿಮ ಘಟ್ಟಗಳ ಸುಂದರ ಹಾಗೂ ಅಷ್ಟೆ ದಟ್ಟವಾದ ಹಚ್ಚ ಹಸಿರಿನ ಮರಗಳಿಂದ ಕೂಡಿರುವ ಈ ಅಭಯಾರಣ್ಯವು ತನ್ನಲ್ಲಿರುವ ವೈವಿಧ್ಯಮಯ ಜೀವ ಜಂತುಗಳು ಹಾಗೂ ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ.

ಬಹುತೇಕ ಪ್ರವಾಸಿಗರು ಇಲ್ಲಿಯ ಮೈಸಿರಿಗೆ ಮನಸೋತು, ಮನದಾನಂದವನ್ನು ಹೊಂದಲು ಬರುತ್ತಾರೆ. ಈ ಧಾಮವು ಅಹ್ಲಾದಕರ ವಾತಾವರಣವನ್ನು ಹೊಂದಿದ್ದು ಉತಮವಾದ ಜಾಗದಲ್ಲಿ ಸ್ಥಿತವಾಗಿದೆ. ತೇಗದ ಮರಗಳು ಸ್ವಚ್ಛಂದವಾಗಿ ಬೆಳೆದಿರುವುದನ್ನು ಇಲ್ಲಿ ಕಾಣಬಹುದು. ನೀವೆನಾದರು ಕುಟುಂಬ ಪ್ರವಾಸದಲ್ಲಿದ್ದರೆ, ಇದಕ್ಕೆ ಒಮ್ಮೆ ಕಡ್ಡಾಯವಾಗಿ ಭೇಟಿ ನೀಡಲೆಬೇಕೆಂಬುದು ನಮ್ಮ ಅಭಿಪ್ರಾಯ.

ಈ ದಿನದ ಕೊಡುಗೆ : ಹೋಟೆಲ್ ಬುಕಿಂಗ್ ಮೇಲೆ 50% ರಷ್ಟು ವಿನಾಯಿತಿ

ದು ದಕ್ಷಿಣ ಭಾರತದಲ್ಲೆ ಜನಪ್ರಿಯ ವನ್ಯಜೀವಿ ಧಾಮವಾಗಿದ್ದು, ಕೇರಳದ ಎರಡನೆ ಪ್ರಮುಖ ವನ್ಯಜೀವಿ ಧಾಮವಾಗಿದೆ. ಪ್ರತಿ ವರ್ಷ ಸಾವಿರಾರು ಪ್ರವಾಸಿಗರು ಇಲ್ಲಿನ ಜೀವ ಸಂಕುಲವನ್ನು ವೀಕ್ಷಿಸಲು ಆಗಮಿಸುತ್ತಿರುತ್ತಾರೆ. ಈ ಧಾಮದಲ್ಲಿ, ಜಿಂಕೆ, ಆನೆ, ಇಂಡಿಯನ್ ಬೈಸನ್, ಹುಲಿಯಂತಹ ಪ್ರಾಣಿಗಳು ಮತ್ತು ನವಿಲು, ಪೀ ಫಾವ್ಲ್ಸ್ ನಂತಹ ಪಕ್ಷಿಗಳನ್ನು ಕಾಣಬಹುದಾಗಿದೆ.

ಜೀವ ಜಂತುಗಳ ವಯನಾಡ್

ಜೀವ ಜಂತುಗಳ ವಯನಾಡ್

ಸುಲ್ತಾನ್ ಬತೇರಿಯಿಂದ 16 ಕಿ.ಮೀ ಪೂರ್ವಕ್ಕೆ ಈ ಅಭಯಾರಣ್ಯವು ಸ್ಥಿತವಿದೆ. ಕೇರಳ ಅರಣ್ಯ ಇಲಾಖೆಯಿಂದ ನಿಯಂತ್ರಿಸಲ್ಪಡುವ ಈ ಧಾಮವು ಒಟ್ಟಾರೆಯಾಗಿ 344 ಚಕಿಮೀ ಗಳಷ್ಟು ವಿಸ್ತೀರ್ಣದಲ್ಲಿ ಹರಡಿದೆ.

ಜೀವ ಜಂತುಗಳ ವಯನಾಡ್

ಜೀವ ಜಂತುಗಳ ವಯನಾಡ್

ನೀಲ್ಗಿರಿ ಜೈವಿಕ ಮಂಡಳದ ಭಾಗವಾಗಿರುವ ಈ ಧಾಮವು ಸುತ್ತಲು ಕರ್ನಾಟಕದ ನಾಗರಹೊಳೆ, ಬಂಡೀಪುರ ಅಭಯಾರಣ್ಯ ಹಾಗೂ ತಮಿಳುನಾಡಿನ ಮುದುಮಲೈ ಅಭಯಾರಣ್ಯ ಗಳಿಂದ ಸುತ್ತುವರೆದಿದೆ.

ಚಿತ್ರಕೃಪೆ: Srikaanth Sekar

ಜೀವ ಜಂತುಗಳ ವಯನಾಡ್

ಜೀವ ಜಂತುಗಳ ವಯನಾಡ್

ಹೆಚ್ಚಿನ ಮಳೆಯನ್ನು ಪಡೆಯುವ ಈ ಧಾಮವು ವೈವಿಧ್ಯಮಯ ಪ್ರಾಣಿ ಪಕ್ಷಿಗಳು ಹಾಗೂ ವಿವಿಧ ಬಗೆಯ ಕೀಟಗಳಿಂದ ಸಂಪದ್ಭರಿತವಾಗಿದೆ. ಜೀವಶಾಸ್ತ್ರ ಇಷ್ಟಪಡುವ ಪ್ರವಾಸಿಗರಿಗೆ ಈ ಅಭಯಾರಣ್ಯವು ನೆಚ್ಚಿನ ತಾಣವಾಗುವುದರಲ್ಲಿ ಸಂಶಯವಿಲ್ಲ.

ಚಿತ್ರಕೃಪೆ: Kalidas Pavithran

ಜೀವ ಜಂತುಗಳ ವಯನಾಡ್

ಜೀವ ಜಂತುಗಳ ವಯನಾಡ್

ವಯನಾಡ್ ಅಭಯಾರಣ್ಯದಲ್ಲಿ ಸರ್ಪ

ಚಿತ್ರಕೃಪೆ: Srikaanth Sekar

ಜೀವ ಜಂತುಗಳ ವಯನಾಡ್

ಜೀವ ಜಂತುಗಳ ವಯನಾಡ್

ವಯನಾಡ್ ಅಭಯಾರಣ್ಯದಲ್ಲಿ ಸುಂದರವಾದ ಜಿಂಕೆ.

ಚಿತ್ರಕೃಪೆ: Srikaanth Sekar

ವೈವಿಧ್ಯಮಯ ವಯನಾಡ್:

ವೈವಿಧ್ಯಮಯ ವಯನಾಡ್:

ಮೈಸೂರಿನಿಂದ ಗುಂಡ್ಲುಪೇಟೆ ಮಾರ್ಗವಾಗಿ ಹೋಗುವ ಸಂದರ್ಭದಲ್ಲಿ ಕೇರಳದ ಮುತಂಗಾ ಚೆಕ್ ಪೊಸ್ಟ್.

ಚಿತ್ರಕೃಪೆ: irvin calicut

ವೈವಿಧ್ಯಮಯ ವಯನಾಡ್:

ವೈವಿಧ್ಯಮಯ ವಯನಾಡ್:

ವಯನಾಡ್ ಅಭಯಾರಣ್ಯದಲ್ಲಿ ಕಂಡುಬರುವ ಇಂಡಿಯನ್ ಫ್ಲೈಯಿಂಗ್ ಫಾಕ್ಸ್ ಅಥವಾ ಹಣ್ಣು ತಿನ್ನುವ ಬಾವಲಿ.

ಚಿತ್ರಕೃಪೆ: Srikaanth Sekar

ವೈವಿಧ್ಯಮಯ ವಯನಾಡ್:

ವೈವಿಧ್ಯಮಯ ವಯನಾಡ್:

ವಯನಾಡ್ ಅಭಯಾರಣ್ಯದಲ್ಲಿ ಕಂಡುಬರುವ ದೊಡ್ಡ ಗಾತ್ರದ ಮಲಬಾರ್ ಅಳಿಲು.

ಚಿತ್ರಕೃಪೆ: Srikaanth Sekar

ವೈವಿಧ್ಯಮಯ ವಯನಾಡ್:

ವೈವಿಧ್ಯಮಯ ವಯನಾಡ್:

ಕಾಡಿನಲ್ಲಿರುವ ಜೇನುಗೂಡಿನ ಅಂದ ಚೆಂದ ನೋಡಿದವನೆ ಬಲ್ಲ

ಚಿತ್ರಕೃಪೆ: Srikaanth Sekar

ವೈವಿಧ್ಯಮಯ ವಯನಾಡ್:

ವೈವಿಧ್ಯಮಯ ವಯನಾಡ್:

ವಿನ್ಯಾಸದಲ್ಲಿ ನಿಪುಣನಾದ ಜೇಡನ ಅದ್ಭುತ ಕಲಾ ಕೌಶಲ್ಯ.

ಚಿತ್ರಕೃಪೆ: Srikaanth Sekar

ವೈವಿಧ್ಯಮಯ ವಯನಾಡ್:

ವೈವಿಧ್ಯಮಯ ವಯನಾಡ್:

ವಯನಾಡ್ ಅಭಯಾರಣ್ಯದಲ್ಲಿ ಕಂಡುಬರುವ ಅಪರೂಪದ ಪಕ್ಷಿಗಳು. ಸ್ಪಾಟ್ ಬಿಲ್ಡ್ ಬಾತು ಕೋಳಿ.

ಚಿತ್ರಕೃಪೆ: Srikaanth Sekar

ವೈವಿಧ್ಯಮಯ ವಯನಾಡ್:

ವೈವಿಧ್ಯಮಯ ವಯನಾಡ್:

"ನಾನೇ ಈ ಅಭಯಾರಣ್ಯಕ್ಕೆ ರಾಜ"

ಚಿತ್ರಕೃಪೆ: Kerala Tourism

ವೈವಿಧ್ಯಮಯ ವಯನಾಡ್:

ವೈವಿಧ್ಯಮಯ ವಯನಾಡ್:

ವಯನಾಡ್ ಅಭಯಾರಣ್ಯದೊಳಗಿನ ಕೆಲ ಸುಂದರ ಚಿತ್ರಗಳು. ಗ್ರೇಟರ್ ಫ್ಲೇಮ್ ಬ್ಯಾಕ್.

ಚಿತ್ರಕೃಪೆ: Srikaanth Sekar

ವೈವಿಧ್ಯಮಯ ವಯನಾಡ್:

ವೈವಿಧ್ಯಮಯ ವಯನಾಡ್:

ವಯನಾಡ್ ಅಭಯಾರಣ್ಯದೊಳಗಿನ ಕೆಲ ಸುಂದರ ಚಿತ್ರಗಳು.

ಚಿತ್ರಕೃಪೆ: Srikaanth Sekar

ವೈವಿಧ್ಯಮಯ ವಯನಾಡ್:

ವೈವಿಧ್ಯಮಯ ವಯನಾಡ್:

ವಯನಾಡ್ ಅಭಯಾರಣ್ಯದೊಳಗಿನ ಕೆಲ ಸುಂದರ ಚಿತ್ರಗಳು. ವಿಶಿಷ್ಟ ಕೀಟಗಳು.

ಚಿತ್ರಕೃಪೆ: Srikaanth Sekar

ವೈವಿಧ್ಯಮಯ ವಯನಾಡ್:

ವೈವಿಧ್ಯಮಯ ವಯನಾಡ್:

ವಯನಾಡ್ ಅಭಯಾರಣ್ಯದೊಳಗಿನ ಕೆಲ ಸುಂದರ ಚಿತ್ರಗಳು.

ಚಿತ್ರಕೃಪೆ: Srikaanth Sekar

ವೈವಿಧ್ಯಮಯ ವಯನಾಡ್:

ವೈವಿಧ್ಯಮಯ ವಯನಾಡ್:

ವಯನಾಡ್ ಅಭಯಾರಣ್ಯದೊಳಗಿನ ಕೆಲ ಸುಂದರ ಚಿತ್ರಗಳು.

ಚಿತ್ರಕೃಪೆ: Dhruvaraj S

ವೈವಿಧ್ಯಮಯ ವಯನಾಡ್:

ವೈವಿಧ್ಯಮಯ ವಯನಾಡ್:

ವಯನಾಡ್ ಅಭಯಾರಣ್ಯದೊಳಗಿನ ಕೆಲ ಸುಂದರ ಚಿತ್ರಗಳು.ವಿಶೇಷವಾದ ಹಸಿರು ಬಣ್ಣದ ಕಪ್ಪೆ.

ಚಿತ್ರಕೃಪೆ: gfdl

ವೈವಿಧ್ಯಮಯ ವಯನಾಡ್:

ವೈವಿಧ್ಯಮಯ ವಯನಾಡ್:

ವಯನಾಡ್ ಅಭಯಾರಣ್ಯದೊಳಗಿನ ಕೆಲ ಸುಂದರ ಚಿತ್ರಗಳು. ಕೀಟವನ್ನು ಭಕ್ಷಿಸುತ್ತಿರುವ ಮಲಬಾರ್ ಪಿಟ್ ವೈಪರ್ ಎಂಬ ಕೀಟ ತಿನ್ನುವ ಹಾವು.

ಚಿತ್ರಕೃಪೆ: L. Shyamal

ವೈವಿಧ್ಯಮಯ ವಯನಾಡ್:

ವೈವಿಧ್ಯಮಯ ವಯನಾಡ್:

ವಯನಾಡ್ ಅಭಯಾರಣ್ಯದೊಳಗಿನ ಕೆಲ ಸುಂದರ ಚಿತ್ರಗಳು. ರಂಗು ರಂಗಾದ ಬಸವನ ಹುಳು.

ಚಿತ್ರಕೃಪೆ: L. Shyamal

ವೈವಿಧ್ಯಮಯ ವಯನಾಡ್:

ವೈವಿಧ್ಯಮಯ ವಯನಾಡ್:

ಭೂಮಿಯ ಟುರ್ಬೆಲ್ಲಾರಿಯಾ. ಒಂದು ಬಗೆಯ ಕ್ರೀಮಿ ಅಥವಾ ಜಂತು ಹುಳು.

ಚಿತ್ರಕೃಪೆ: L. Shyamal

ವೈವಿಧ್ಯಮಯ ವಯನಾಡ್:

ವೈವಿಧ್ಯಮಯ ವಯನಾಡ್:

ಒಂದು ವಿಶಿಷ್ಟ ಬಗೆಯ ಕೀಟ. ಜೇಡ.

ಚಿತ್ರಕೃಪೆ: gfdl

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X