Search
  • Follow NativePlanet
Share
» »ತಂದೂರಿ ಚಿಕನ್ ಅಲ್ಲ ತಂದೂರಿ ಚಹಾ ಟೇಸ್ಟ್ ಮಾಡಿ

ತಂದೂರಿ ಚಿಕನ್ ಅಲ್ಲ ತಂದೂರಿ ಚಹಾ ಟೇಸ್ಟ್ ಮಾಡಿ

ಭಾರತೀಯರಿಗೆ ಚಹಾ ಅಂದ್ರೆ ಬಹಳ ಪ್ರೀಯವಾದುದು. ಕೆಲವರಿಗಂತು ಬೆಳಗಿನ ಚಹಾ ಕುಡಿಯದಿದ್ದರೇ ಯಾವುದೇ ಕೆಲಸ ಆಗೋದಿಲ್ಲ. ಇನ್ನೂ ಕೆಲವರಿಗೆ ಚಹಾ ಕುಡಿಯದಿದ್ದರೆ ತಲೆನೋವಾಗಲು ಪ್ರಾರಂಭವಾಗುತ್ತದೆ. ಹಾಗಾಗಿ ಚಹಾ ದಿನನಿತ್ಯದ ಒಂದು ಅಂಗವಾಗಿ ಬಿಟ್ಟಿರುತ್ತದೆ.

ತಂದೂರಿ ಚಹಾ ಟೇಸ್ಟ್ ಮಾಡಿ

ತಂದೂರಿ ಚಹಾ ಟೇಸ್ಟ್ ಮಾಡಿ

ತಂದೂರಿ ಚಿಕನ್ ಅಂದ್ರೆ ಹೆಚ್ಚಿನ ನಾನ್‌ವೆಜ್‌ ಪ್ರೀಯರಿಗೆ ಇಷ್ಟ. ನಾನ್‌ ವೆಜ್‌ ತಿನ್ನದವರರೂ ಕೂಡಾ ತಂದೂರಿ ಚಿಕನ್ ಬಗ್ಗೆ ಕೇಳಿರುತ್ತಾರೆ. ಆದರೆ ನೀವು ತಂದೂರಿ ಚಹಾದ ಬಗ್ಗೆ ಕೇಳಿದ್ದೀರಾ? ಬರೀ ಕೆಲವರಿಗಷ್ಟೇ ಈ ತಂದೂರಿ ಚಹಾದ ಬಗ್ಗೆ ಗೊತ್ತಿರಬಹುದು. ಈ ಚಹಾ ಎಲ್ಲಾ ಕಡೆಗಳಲ್ಲೂ ಸಿಗುವುದಿಲ್ಲ. ನೀವು ಈ ತಂದೂರಿ ಚಹಾವನ್ನು ಟೇಸ್ಟ್ ಮಾಡಬೇಕಾದರೆ ನೀವು ಪುಣೆಗೆ ಹೋಗಲೇ ಬೇಕು.

ಇಲ್ಲಿ ಮೊಬೈಲ್ ನೆಟ್‌ವರ್ಕ್ ಇಲ್ಲ, ಇಂಟರ್ನೆಟ್ ಗೊತ್ತೇ ಇಲ್ಲ, 4,440 ಮೀ ಎತ್ತರದಲ್ಲಿದೆ ಒಂದು ಪೋಸ್ಟ್ ಆಫೀಸ್ಇಲ್ಲಿ ಮೊಬೈಲ್ ನೆಟ್‌ವರ್ಕ್ ಇಲ್ಲ, ಇಂಟರ್ನೆಟ್ ಗೊತ್ತೇ ಇಲ್ಲ, 4,440 ಮೀ ಎತ್ತರದಲ್ಲಿದೆ ಒಂದು ಪೋಸ್ಟ್ ಆಫೀಸ್

ಏನೀ ತಂದೂರಿ ಚಹಾ

ಏನೀ ತಂದೂರಿ ಚಹಾ

ತಂದೂರಿ ಚಹಾ ಎಂದರೆ ನಾರ್ಮಲ್ ಚಹಾವನ್ನು ಸ್ವಲ್ಪ ಬೇಯಿಸುತ್ತಾರೆ. ನಂತರ ಆ ಮಡಕೆಯನ್ನು ಬಿಸಿಮಾಡುತ್ತಾರೆ. ಆ ಚಹಾವನ್ನು ಬಿಸಿಯಾದ ಮಡಕೆಯ ಮೇಲೆ ಇಟ್ಟು ಮತ್ತೆ ಬೇಯಿಸುತ್ತಾರೆ. ಆ ನಂತರ ಹಾಲನ್ನು ಸೇರಿಸುತ್ತಾರೆ. ಇದೊಂದು ರೀತಿಯ ಫ್ಲೇವರ್‌ನ್ನು ನೀಡುತ್ತದೆ. ಈ ಚಹಾದ ಜೊತೆಗೆ ಬ್ರೆಡ್, ಬನ್‌ನ್ನು ಸವಿಯಲಾಗುತ್ತದೆ.

ತಂದೂರಿ ಕಾಫೀ

ತಂದೂರಿ ಕಾಫೀ

ಚಹಾ ಇಷ್ಟವಿಲ್ಲದವರಿಗೆ ತಂದೂರಿ ಚಾಹವನ್ನು ಟೇಸ್ಟ್ ಮಾಡಬಹುದು. ಈ ತಂದೂರಿ ಚಹಾವನ್ನು ತಂದೂರಿ ಚಹಾದ ವಿಧಾನದಲ್ಲೇ ತಯಾರಿಸಲಾಗುತ್ತದೆ. ಹಾಗಾಗಿ ಕಾಫೀ ಪ್ರೀಯರಿಗೆ ತಂದೂರಿ ಚಹಾವನ್ನು ಸವಿಯಬಹುದು.

ಚಿಕ್ಕಮಗಳೂರಿನ ಬಲ್ಲಾಳರಾಯನ ದುರ್ಗಾವನ್ನೊಮ್ಮೆ ಹತ್ತಿ ನೋಡಿಚಿಕ್ಕಮಗಳೂರಿನ ಬಲ್ಲಾಳರಾಯನ ದುರ್ಗಾವನ್ನೊಮ್ಮೆ ಹತ್ತಿ ನೋಡಿ

ಮಾಲೀಕರ ರಹಸ್ಯ ಸೂತ್ರ

ಮಾಲೀಕರ ರಹಸ್ಯ ಸೂತ್ರ

ಅಂಗಡಿ ಮಾಲೀಕರು ರಹಸ್ಯ ಸೂತ್ರವನ್ನು ಹೊಂದಿದ್ದಾರೆ - ಕೌಟುಂಬಿಕ ಸ್ವಾಮ್ಯದ ವ್ಯಾಪಾರ ರಹಸ್ಯದ ಒಂದು ರೀತಿಯ - ಇದು ಅವರು ಬುದ್ಧಿವಂತ ಮತ್ತು ಕುತೂಹಲಕಾರಿ ಗ್ರಾಹಕರನ್ನು ಅಚ್ಚುಕಟ್ಟಾಗಿ ಕಾವಲು ಮಾಡುತ್ತದೆ.
ಟೆಕ್ಸಾಸ್ ಟವರ್ಸ್ ಮತ್ತು ಝೆನ್ಸರ್ ಕಟ್ಟಡಕ್ಕೆ ಎದುರಾಗಿರುವ ಖರದಿ ಬೈಲೇನ್ನಲ್ಲಿರುವ ಚಾಯ್ ಲಾವನ್ನು ನೀವು ಕಾಣಬಹುದು. ಆದಾಗ್ಯೂ, ಔಟ್ಲೆಟ್ ತನ್ನ ವ್ಯಾಪಾರಕ್ಕಾಗಿ ಶಟರ್ಗಳನ್ನು ತೆರೆದಿದ್ದರಿಂದಾಗಿ, ಪುಣೆ ಮತ್ತು ಅದಕ್ಕೂ ಮೀರಿದ ಚಾಯ್ ಪ್ರೇಮಿಗಳು ಅದರ ಪರಿಮಳವನ್ನು ಅಭಿವೃದ್ಧಿಪಡಿಸಿದ್ದಾರೆ.

ಸಮಯ

ಸಮಯ

ಬೆಳಗ್ಗೆ 6 ಗಂಟೆಯಿಂದ ರಾತ್ರಿ 11 ಗಂಟೆ ವರೆಗೆ ಇದು ತೆರೆದಿರುತ್ತದೆ. ಈ ಚಹಾದ ಬೆಲೆಯು ಕೇವಲ 20 ರೂ. ಮಾತ್ರ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X