Search
  • Follow NativePlanet
Share
» »ಪಾತಾಳ ಲೋಕದ ಬಗ್ಗೆ ಆಶ್ಚರ್ಯವನ್ನು ಉಂಟು ಮಾಡುತ್ತಿರುವ ವಿಷಯಗಳು...

ಪಾತಾಳ ಲೋಕದ ಬಗ್ಗೆ ಆಶ್ಚರ್ಯವನ್ನು ಉಂಟು ಮಾಡುತ್ತಿರುವ ವಿಷಯಗಳು...

ಪಾತಾಳಲೋಕದ ಬಗ್ಗೆ ಸಾಕಷ್ಟು ಜನರಿಗೆ ಅನುಮಾನಗಳಿವೆ. ಅಸಲಿಗೆ ಆ ಪಾತಾಳಲೋಕವಿದೆಯೇ? ಅಥವಾ ಇಲ್ಲವೇ? ಎಂದು ಕೆಲವು ಸಂದೇಹಗಳು ಮೂಡುವುದು ಸಾಮಾನ್ಯವಾದುದು. ಆದರೆ ಮಾನವರು ಭೂಲೋಕದಲ್ಲಿ ವಾಸಿಸುತ್ತಿರುವವರು ಆಕಾಶದಲ್ಲಿ ಸ್ವರ್ಗ ಇರುವುದು ವಾಸ್ತವೇ ಅ

By Sowmyabhai

ಪಾತಾಳಲೋಕದ ಬಗ್ಗೆ ಸಾಕಷ್ಟು ಜನರಿಗೆ ಅನುಮಾನಗಳಿವೆ. ಅಸಲಿಗೆ ಆ ಪಾತಾಳಲೋಕವಿದೆಯೇ? ಅಥವಾ ಇಲ್ಲವೇ? ಎಂದು ಕೆಲವು ಸಂದೇಹಗಳು ಮೂಡುವುದು ಸಾಮಾನ್ಯವಾದುದು. ಆದರೆ ಮಾನವರು ಭೂಲೋಕದಲ್ಲಿ ವಾಸಿಸುತ್ತಿರುವವರು ಆಕಾಶದಲ್ಲಿ ಸ್ವರ್ಗ ಇರುವುದು ವಾಸ್ತವೇ ಅಲ್ಲವೇ?. ಸ್ವರ್ಗದಲ್ಲಿ ದೇವತೆಗಳು ಇರುತ್ತಾರೆ ಎಂದು ಹೇಳುತ್ತಾರೆ. ಇನ್ನು ಭೂಮಿಯ ಪಾತಾಳ ಭಾಗದಲ್ಲಿ ಪಾತಾಳಲೋಕ ಇದ್ದೇ ಇದೆ ಎಂದು ಇನ್ನು ಕೆಲವರು ಹೇಳುತ್ತಿರುತ್ತಾರೆ. ಹಾಗಾದರೆ ನಿಜವಾಗಿಯೂ ಪಾತಾಳ ಎಂಬ ಪ್ರತ್ಯೇಕವಾದ ಲೋಕವಿದೆಯೇ? ಒಂದು ವೇಳೆ ಇದ್ದರೆ ಎಲ್ಲಿದೆ? ಹೇಗಿದೆ? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. ಪಾತಾಳಲೋಕದ ಹಿಂದೆ ಇರುವ ಆಶ್ಚರ್ಯಕರವಾದ ವಿಷಯಗಳ ಬಗ್ಗೆ ಲೇಖನದ ಮೂಲಕ ತಿಳಿಯೋಣ.

1. ಪಾತಾಳ ಲೋಕದ ಬಗ್ಗೆ ಆಶ್ಚರ್ಯವನ್ನು ಉಂಟು ಮಾಡುತ್ತಿರುವ ವಿಷಯಗಳು...

1. ಪಾತಾಳ ಲೋಕದ ಬಗ್ಗೆ ಆಶ್ಚರ್ಯವನ್ನು ಉಂಟು ಮಾಡುತ್ತಿರುವ ವಿಷಯಗಳು...

ಖಜುರಾಹೋ ಮಧ್ಯ ಪ್ರದೇಶದಲ್ಲಿರುವ ಚತ್ತರ್‍ಪುರ್ ಎಂಬ ಪ್ರದೇಶದಲ್ಲಿದೆ. ಇದು ವಿಂಧ್ಯ ಪರ್ವತ ಶ್ರೇಣಿಗೆ ವ್ಯತಿರೇಕ ದಿಕ್ಕಿಗೆ ಇರುವ ಕುಗ್ರಾಮ ಸಮುದಾಯ. ಖಜುರಾಹೋದಲ್ಲಿ ಅನೇಕ ದೊಡ್ಡ ದೊಡ್ಡ ದೇವಾಲಯಗಳಿವೆ. ಈ ಗ್ರಾಮದ ಹೆಸರು ಅತ್ಯಂತ ಹೆಸರುವಾಸಿಯಾಗಿದೆ.

2. ಪಾತಾಳ ಲೋಕದ ಬಗ್ಗೆ ಆಶ್ಚರ್ಯವನ್ನು ಉಂಟು ಮಾಡುತ್ತಿರುವ ವಿಷಯಗಳು...

2. ಪಾತಾಳ ಲೋಕದ ಬಗ್ಗೆ ಆಶ್ಚರ್ಯವನ್ನು ಉಂಟು ಮಾಡುತ್ತಿರುವ ವಿಷಯಗಳು...

ಇಲ್ಲಿ ಮರಳಿನಿಂದ ಮುಚ್ಚಿಕೊಂಡಿರುವ ದೇವಾಲಯಗಳು, ಪ್ರತ್ಯೇಕವಾದ ಮತ್ತು ಶೃಂಗಾರಭರಿತವಾದ ಶಿಲ್ಪ ಕಲಾ ಸಂಪತ್ತು ಪ್ರವಾಸದ ಉದ್ದೇಶಕ್ಕೆ ಅಭಿವೃದ್ಧಿಗೊಳಿಸುತ್ತಿದ್ದಾರೆ. ಖಜುರಾಹೋ ಮತ್ತು ಅದರ ಸುತ್ತ ಇರುವ ಪ್ರವಾಸಿ ಪ್ರದೇಶಗಳು ಖಜುರಾಹೋವಿನ ದೇವಾಲಯದ ಶಿಲ್ಪಗಳ ಎಲ್ಲಾ ರೂಪಗಳಿರುವ ಪ್ರೇಮ ಮತ್ತು ಕೀರ್ತಿಯನ್ನು ಪ್ರತಿಬಿಂಬಿಸುತ್ತದೆ.

3. ಪಾತಾಳ ಲೋಕದ ಬಗ್ಗೆ ಆಶ್ಚರ್ಯವನ್ನು ಉಂಟು ಮಾಡುತ್ತಿರುವ ವಿಷಯಗಳು...

3. ಪಾತಾಳ ಲೋಕದ ಬಗ್ಗೆ ಆಶ್ಚರ್ಯವನ್ನು ಉಂಟು ಮಾಡುತ್ತಿರುವ ವಿಷಯಗಳು...

ಖಜುರಾಹೋದಲ್ಲಿ ಒಂದು ಯೋಗಿನಿ ದೇವಾಲಯ, ಜವಾರಿ ದೇವಾಲಯ, ದೇವಿ ಜಗದಂಬ ದೇವಾಲಯ, ವಿಶ್ವನಾಥ ದೇವಾಲಯ, ಕಂಡಾರಿಯ ಮಹಾದೇವ ದೇವಾಲಯ, ಲಕ್ಷ್ಮಣ ದೇವಾಲಯ ಮತ್ತು ಇನ್ನು ಅನೇಕ ಅದ್ಭುತವಾದ ದೇವಾಲಯಗಳು ಇಲ್ಲಿ ಕಾಣಬಹುದಾಗಿದೆ. ಇಲ್ಲಿ ನಡೆಯುವ ಖಜುರಾಹೋ ಡ್ಯಾನ್ಸ್ ಫೆಸ್ಟಿವಲ್ ಅತ್ಯಂತ ದೊಡ್ಡ ಆಕರ್ಷಣೆ ಎಂದೇ ಹೇಳಬಹುದು.

4. ಪಾತಾಳ ಲೋಕದ ಬಗ್ಗೆ ಆಶ್ಚರ್ಯವನ್ನು ಉಂಟು ಮಾಡುತ್ತಿರುವ ವಿಷಯಗಳು...

4. ಪಾತಾಳ ಲೋಕದ ಬಗ್ಗೆ ಆಶ್ಚರ್ಯವನ್ನು ಉಂಟು ಮಾಡುತ್ತಿರುವ ವಿಷಯಗಳು...

ಈ ಹಬ್ಬವು ಪ್ರತಿ ವರ್ಷ ಫೆಬ್ರವರಿ ತಿಂಗಳ 25 ರಿಂದ ಮಾರ್ಚ್ 2 ರವೆಗೆ ನಡೆಯುತ್ತದೆ. ಇಲ್ಲಿನ ಉತ್ಸವವು ಸುಮಾರು ಒಂದು ವಾರದ ಕಾಲ ನಡೆಯುತ್ತದೆ. ಈ ಉತ್ಸವಕ್ಕೆ ಭಾರತ ದೇಶದಲ್ಲಿರುವ ಅನೇಕ ಕಲಾಕಾರರು ಮತ್ತು ಪ್ರದರ್ಶಕರು ಭೇಟಿ ನೀಡುತ್ತಾರೆ. ಖಜುರಾಹೋ ಪರಂಪರೆಯ ಚಿಹ್ನೆಯಾಗಿ ಖಜುರಾಹೋದಲ್ಲಿನ ದೇವಾಲಯಗಳು ಕ್ರಿ.ಶ 950 ರಿಂದ 1050 ರಲ್ಲಿ ಭಾರತದ ಮಧ್ಯ ಭೂಭಾಗವನ್ನು ಆಳ್ವಿಕೆ ಮಾಡಿದ ಚಂದೆಲಾ ರಾಜರು ನಿರ್ಮಾಣ ಮಾಡಿದರು. ಖಜುರಾಹೋದಲ್ಲಿರುವ 85 ದೇವಾಲಯಗಳಲ್ಲಿ ಇಂದು ಕೇವಲ 22 ದೇವಾಲಯಗಳು ಮಾತ್ರ ಉಳಿದಿದೆ.

5. ಪಾತಾಳ ಲೋಕದ ಬಗ್ಗೆ ಆಶ್ಚರ್ಯವನ್ನು ಉಂಟು ಮಾಡುತ್ತಿರುವ ವಿಷಯಗಳು...

5. ಪಾತಾಳ ಲೋಕದ ಬಗ್ಗೆ ಆಶ್ಚರ್ಯವನ್ನು ಉಂಟು ಮಾಡುತ್ತಿರುವ ವಿಷಯಗಳು...

ಸೂರ್ಯ ಸಿದ್ಧಾಂತದ ಪ್ರಕಾರ ಸೂರಾಸುರರಿಗೆ ಒಮ್ಮೆ ರಾತ್ರಿಯಾದರೆ ಮತ್ತೊಬ್ಬರಿಗೆ ಹಗಲು. ದೇವತೆಗಳಿಗೆ ನಮ್ಮ ಕಾಲಮಾನದ ಪ್ರಕಾರ ಅವರಿಗೆ ಹಗಲು 6 ತಿಂಗಳು, ರಾತ್ರಿ 6 ತಿಂಗಳುಗಳು. ಅವರ ಒಂದು ದಿನ ನಮಗೆ ಒಂದು ವರ್ಷಕ್ಕೆ ಸಮಾನ. ಹಾಗೆಯೇ ಮಾನವರಿಗೆ ಹಗಲಿನ ಸಮಯದಲ್ಲಿ ಪಾತಾಳಲೋಕದಲ್ಲಿ ರಾತ್ರಿ. ನಮ್ಮ ಭೂಮಿಯಿಂದ ಸುಮಾರು 50,000 ಯೋಜನೆಗಳ ದೂರದಲ್ಲಿ ಪಾತಾಳ ಲೋಕ ಇರುವುದಾಗಿ ಹೇಳುತ್ತಾರೆ.

6. ಪಾತಾಳ ಲೋಕದ ಬಗ್ಗೆ ಆಶ್ಚರ್ಯವನ್ನು ಉಂಟು ಮಾಡುತ್ತಿರುವ ವಿಷಯಗಳು...

6. ಪಾತಾಳ ಲೋಕದ ಬಗ್ಗೆ ಆಶ್ಚರ್ಯವನ್ನು ಉಂಟು ಮಾಡುತ್ತಿರುವ ವಿಷಯಗಳು...

ರಾಮಾಯಣದಲ್ಲಿ ಬಾಲಕಾಂಡದಲ್ಲಿ ವಿಶ್ವಾಮಿತ್ರ ಸಗರುವಿನ ಚರಿತ್ರೆಯನ್ನು ಹೇಳುತ್ತಾ ಸಾಗರ ಕುಮಾರರು 60.000 ಮಂದಿ ಕೂಡ ಹೇಗೆ ಭೂಮಿಯನ್ನು ಹುಡುಕುತ್ತಾ ಹೋಗುತ್ತಾರೆ? ಅಲ್ಲಿಂದ ಪಾತಾಳ ಲೋಕಕ್ಕೆ ಹೇಗೆ ಹೋಗುತ್ತಾರೆ ಎಂಬ ಅನೇಕ ವಿಷಯಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿದ್ದಾರೆ. ಅವರು ಹಾಗೆ ಪಾತಾಳ ಲೋಕದಲ್ಲಿ ಕಪಿಲ ಮುನಿ ಧ್ಯಾನ ಭಂಗ ಮಾಡಿ, ಆತನ ಕೋಪಕ್ಕೆ ಗುರಿಯಾಗಿ ಭಸ್ಮವಾಗುವುದು, ಭಗೀರಥನು ಗಂಗೆಯನ್ನು ನೆನೆದು ತಪಸ್ಸು ಮಾಡುವುದು, ಅವರ ಭಸ್ಮದ ಮೇಲೆ ಭೂಮಿಯಿಂದ ಗಂಗೆಯು ಹರಿಯುವುದು, ಅದು ಪಾತಾಳದಲ್ಲಿರುವ ಭಸ್ಮದ ಮೇಲೆ ಪ್ರವಹಿಸುವುದು ಇವೆಲ್ಲಾ ನಿಮಗೆ ಗೊತ್ತಿರುವ ಸಂಗತಿಯೇ.

7. ಪಾತಾಳ ಲೋಕದ ಬಗ್ಗೆ ಆಶ್ಚರ್ಯವನ್ನು ಉಂಟು ಮಾಡುತ್ತಿರುವ ವಿಷಯಗಳು...

7. ಪಾತಾಳ ಲೋಕದ ಬಗ್ಗೆ ಆಶ್ಚರ್ಯವನ್ನು ಉಂಟು ಮಾಡುತ್ತಿರುವ ವಿಷಯಗಳು...

ಆ ಪ್ರದೇಶವೇ ಕಪಿಲಾರಣ್ಯವಾಗಿ ಪ್ರಸಿದ್ದಿಯಾಗಿದೆ ಎಂದು ಹೇಳುತ್ತಾರೆ. ಅಷ್ಟೇ ಅಲ್ಲ ರಾಮರಾವಣ ಯುದ್ಧದ ಸಮಯದಲ್ಲಿಯೂ ಕೂಡ ರಾವಣನಿಗೆ ಭಾಂದವ್ಯದಲ್ಲಿ ಸಹೋದರನಾಗುವ ಮಹಿರಾವಣನು ರಾಮಲಕ್ಷ್ಮಣರನ್ನು ಅಪಹರಿಸಿ ಸುರಂಗ ಮಾರ್ಗದ ಮೂಲಕ ಪಾತಾಳಕ್ಕೆ ತೆಗೆದುಕೊಂಡ ಹೇಗುತ್ತಾನೆ ಎಂದು ರಾಮಾಯಣದಲ್ಲಿ ಇದೆ.

8. ಪಾತಾಳ ಲೋಕದ ಬಗ್ಗೆ ಆಶ್ಚರ್ಯವನ್ನು ಉಂಟು ಮಾಡುತ್ತಿರುವ ವಿಷಯಗಳು...

8. ಪಾತಾಳ ಲೋಕದ ಬಗ್ಗೆ ಆಶ್ಚರ್ಯವನ್ನು ಉಂಟು ಮಾಡುತ್ತಿರುವ ವಿಷಯಗಳು...

ಆ ಸುರಂಗ ಮಾರ್ಗವು ಮಧ್ಯ ಪ್ರದೇಶದಲ್ಲಿನ ಚಿಂದ್ವಾರಾ ಜಿಲ್ಲೆಯ ಪಾಟಲ್ ಕೋಟೆಯಲ್ಲಿದೆ ಎಂದು ಇಂದಿಗೂ ಹಿಂದುಗಳು ನಂಬುತ್ತಾರೆ. ಅದೇ ಸುರಂಗ ಮಾರ್ಗದಿಂದ ಹನುಮಂತನು ಪಾತಾಳಕ್ಕೆ ತೆರಳಿ ರಾಮಲಕ್ಷ್ಮಣರನ್ನು ಕಾಪಾಡಿದನು ಎಂದು ಅನೇಕ ಕಥೆಗಳು ಕೂಡ ಹೇಳುತ್ತಿರುತ್ತಾರೆ.

9. ಪಾತಾಳ ಲೋಕದ ಬಗ್ಗೆ ಆಶ್ಚರ್ಯವನ್ನು ಉಂಟು ಮಾಡುತ್ತಿರುವ ವಿಷಯಗಳು...

9. ಪಾತಾಳ ಲೋಕದ ಬಗ್ಗೆ ಆಶ್ಚರ್ಯವನ್ನು ಉಂಟು ಮಾಡುತ್ತಿರುವ ವಿಷಯಗಳು...

ಪಾದಲ್ ಕೋಟೆಯಿಂದ ಸುಮಾರು 70.000 ಯೋಜನೆಗಳ ಒಳಗೆ ಹೋದರೆ ಪಾತಾಳ ಪ್ರದೇಶವಿದೆ ಎಂದು ಅಮೆರಿಕಾ ಕೂಡ ಕಥೆಗಳನ್ನು ವಿವರಿಸುತ್ತದೆ. ಆಂಜನೇಯನ ಸೆಕೆಯ ನೀರಿನಿಂದ ಪುತ್ರನು ಜನಿಸಿದನು ಎಂದೂ ತದನಂತರ ಪಾತಾಳಕ್ಕೆ ರಾಜನಾದನು ಎಂದು ಇಂದಿಗೂ ದಕ್ಷಿಣ ಅಮೆರಿಕಾದಲ್ಲಿ ಅತನನ್ನು ಪೂಜಿಸುತ್ತಾರೆ ಎಂದು ಪಾತಾಳ ಕಥೆಯಲ್ಲಿದೆ.

10. ಪಾತಾಳ ಲೋಕದ ಬಗ್ಗೆ ಆಶ್ಚರ್ಯವನ್ನು ಉಂಟು ಮಾಡುತ್ತಿರುವ ವಿಷಯಗಳು...

10. ಪಾತಾಳ ಲೋಕದ ಬಗ್ಗೆ ಆಶ್ಚರ್ಯವನ್ನು ಉಂಟು ಮಾಡುತ್ತಿರುವ ವಿಷಯಗಳು...

ಅಮೇರಿಕಾದಲ್ಲಿ ಬೆಳಕಿಗೆ ಬಂದ ಎಷ್ಟೊ ಶಿವಾಲಯಗಳಲ್ಲಿ ಒಂದು ದೊಡ್ಡ ನದಿಯಲ್ಲಿ ಅತಿ ದೊಡ್ಡ ಶ್ರೀ ಯಂತ್ರ ಬೆಳಕಿಗೆ ಬಂದಿದೆ. ಇವೆಲ್ಲಾ ಕೂಡ ನಮ್ಮ ನಮ್ಮ ಚರಿತ್ರೆಗಳು ಹೇಳುತ್ತಿವೆ.

11. ಪಾತಾಳ ಲೋಕದ ಬಗ್ಗೆ ಆಶ್ಚರ್ಯವನ್ನು ಉಂಟು ಮಾಡುತ್ತಿರುವ ವಿಷಯಗಳು...

11. ಪಾತಾಳ ಲೋಕದ ಬಗ್ಗೆ ಆಶ್ಚರ್ಯವನ್ನು ಉಂಟು ಮಾಡುತ್ತಿರುವ ವಿಷಯಗಳು...

ಒಂದು ಕಾಲದಲ್ಲಿ 4 ವರೆ ವರ್ಷಗಳ ಹಿಂದೆಯವರೆವಿಗೂ ಅಲ್ಲಿದ್ದ ದುಷ್ಟರನ್ನು ಕೊಂದು ಚರ್ಚ್ ಅನ್ನು ಸ್ಥಾಪನೆ ಮಾಡಿದರು. ಅದೇ ಶಕ್ತಿವಂತ ದೇಶವಾದ ಅಮೇರಿಕಾ. ಪೂರ್ವದಲ್ಲಿ ಅವರನ್ನು ನೇಟಿವ್ ಇಂಡಿಯನ್ಸ್ ಎಂದು ಇಂಡೋ ಅಮೇರಿಕನ್ಸ್ ಎಂದು ಕರೆಯುತ್ತಿದ್ದರು. ಇವರು ಒಂದು ಕಾಲದಲ್ಲಿ ವಿಗ್ರಾಹಾರಧನೆ ಮಾಡುತ್ತಿದ್ದರು.

12. ಪಾತಾಳ ಲೋಕದ ಬಗ್ಗೆ ಆಶ್ಚರ್ಯವನ್ನು ಉಂಟು ಮಾಡುತ್ತಿರುವ ವಿಷಯಗಳು...

12. ಪಾತಾಳ ಲೋಕದ ಬಗ್ಗೆ ಆಶ್ಚರ್ಯವನ್ನು ಉಂಟು ಮಾಡುತ್ತಿರುವ ವಿಷಯಗಳು...

ಇಂದಿಗೂ ಹಿಸ್ಟಾರಿಕಲ್ಸ್ ಮಾನ್ಯುಮೆಂಟ್ಸ್ ಎಂದು ಪೂಜಿಸಿದ ವಿಗ್ರಹಗಳನ್ನು ಪ್ರದರ್ಶಿಸುತ್ತಾರೆ. ಮಹಾಭಾರತ ಯುದ್ಧದ ನಂತರ ಧರ್ಮರಾಜ ಮೊಮ್ಮಗನಾದ ಜಯಮೇಜಯ ಮಹಾರಾಜ ಸರ್ಪಯಾಗ ಮಾಡುತ್ತಿದ್ದರೆ ಅದನ್ನು ತಡೆಯಲು ಅಸ್ಥಿಕ ಮಹರ್ಷಿ ಬರುತ್ತಾನೆ. ಆತನು ತಡೆಯುಂಟು ಮಾಡುವುದರಿಂದ ಆ ಯಾಗವು ನಿಂತು ಹೋಗುತ್ತದೆ.

13. ಪಾತಾಳ ಲೋಕದ ಬಗ್ಗೆ ಆಶ್ಚರ್ಯವನ್ನು ಉಂಟು ಮಾಡುತ್ತಿರುವ ವಿಷಯಗಳು...

13. ಪಾತಾಳ ಲೋಕದ ಬಗ್ಗೆ ಆಶ್ಚರ್ಯವನ್ನು ಉಂಟು ಮಾಡುತ್ತಿರುವ ವಿಷಯಗಳು...

ಅಲ್ಲಿ ಉಳಿದಿರುವ ನಾಗಗಳನ್ನು ಹಾಗು ಅವರ ವಂಶಸ್ಥರನ್ನು ತೆಗೆದುಕೊಂಡು ಅಸ್ಥಿಕ ಮಹರ್ಷಿ ಪಾತಾಳಕ್ಕೆ ಹೋಗುತ್ತಾನೆ. ಇದು ಎಷ್ಟು ಸತ್ಯವು ತಿಳಿದಿಲ್ಲ. ನಮ್ಮ ಧರ್ಮದಲ್ಲಿ ಒಂದು ಕಾಲದಲ್ಲಿ ಬೇರು ಬಿಟ್ಟಿದ ವಾಮಾಚರ ಛಾಯೆಯು ಕೂಡ ಎಷ್ಟೊ ಕಾಣುತ್ತೇವೆ.

14. ಪಾತಾಳ ಲೋಕದ ಬಗ್ಗೆ ಆಶ್ಚರ್ಯವನ್ನು ಉಂಟು ಮಾಡುತ್ತಿರುವ ವಿಷಯಗಳು...

14. ಪಾತಾಳ ಲೋಕದ ಬಗ್ಗೆ ಆಶ್ಚರ್ಯವನ್ನು ಉಂಟು ಮಾಡುತ್ತಿರುವ ವಿಷಯಗಳು...

ನಮ್ಮ ಧರ್ಮದಲ್ಲಿ ಒಂದು ಕಾಲದಲ್ಲಿ ನೆಲೆಸಿದ ಈ ವಾಮಾಚಾರದ ಛಾಯೆಗಳು ಎಷ್ಟು ಕಾಣಿಸುತ್ತದೆ. ಅವರು ಕೂಡ ಕೆಲವು ಪೂಜೆಗಳು, ಕೆಲವು ಕೈ ಕೆಲಸದ ಮಾಟ ಮಂತ್ರಗಳನ್ನು ನಂಬುತ್ತಾರೆ, ಮಾಡುತ್ತಾರೆ. ಅಮೇರಿಕಾದಲ್ಲಿ ಪಾತಾಳ ಲೋಕಕ್ಕೆ ಸಂಬಂಧಿಸಿದ ಕೆಲವು ಆಧಾರಗಳು ಲಭಿಸಿದ್ದರಿಂದ ಒಂದು ಕಾಲದಲ್ಲಿ ಪಾತಾಳಲೋಕ ಅಮೇರಿಕಾ ಎಂದು ನಂಬುತ್ತಾರೆ.

15. ಪಾತಾಳ ಲೋಕದ ಬಗ್ಗೆ ಆಶ್ಚರ್ಯವನ್ನು ಉಂಟು ಮಾಡುತ್ತಿರುವ ವಿಷಯಗಳು...

15. ಪಾತಾಳ ಲೋಕದ ಬಗ್ಗೆ ಆಶ್ಚರ್ಯವನ್ನು ಉಂಟು ಮಾಡುತ್ತಿರುವ ವಿಷಯಗಳು...

ಮಾನವನ ಭಾವೋದ್ವೇಗವನ್ನು ಕಲ್ಲಿನ ಮೇಲೆ ಮತ್ತು ಸುಂದರವಾದ ಶಿಲ್ಪಗಳ ರೂಪಗಳ ಮೇಲೆ ನಂಬದೇ ಇರುವ ರೀತಿಯಲ್ಲಿ ಕೆತ್ತನೆ ಮಾಡಿದ್ದಾರೆ, ಇದು ಪ್ರಪಂಚ ಊಹಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಈ ದೇವಾಲಯವನ್ನು 1986 ರಲ್ಲಿ ಯುನೆಸ್ಕೂ ಸಂಸ್ಥೆ ಪ್ರಪಂಚ ವಾರಸತ್ವ ಸೈಟ್ ಆಗಿ ಪ್ರಕಟಿಸಿದರು. ಖಜುರಾಹೋ ಎ ಸೆಲೆಬ್ರೇಷನ್ ಆಫ್ ಲೈಫ್ ಖಜುರಾಹೋ ಕಲೆ ಮತ್ತು ಶಿಲ್ಪಗಳು, ಇವು ಜೀವನ ಸಾರಂಶ ಎಂದು ಸಾರಿ ಹೇಳಿದರು.

16. ಪಾತಾಳ ಲೋಕದ ಬಗ್ಗೆ ಆಶ್ಚರ್ಯವನ್ನು ಉಂಟು ಮಾಡುತ್ತಿರುವ ವಿಷಯಗಳು...

16. ಪಾತಾಳ ಲೋಕದ ಬಗ್ಗೆ ಆಶ್ಚರ್ಯವನ್ನು ಉಂಟು ಮಾಡುತ್ತಿರುವ ವಿಷಯಗಳು...

ಇಲ್ಲಿರುವ ನಿರ್ಮಾಣ ಶೈಲಿ ಮತ್ತು ಈ ದೇವಾಲಯದಲ್ಲಿರುವ ಶಿಲ್ಪಕಲೆ ಶೃಂಗಾರ ಭರಿತವಾಗಿ ಪರಿಗಣಿಸಿ ಹಿಂದೂ ದೇವತೆಗಳಿಗೆ ಇದು ಅಂಕಿತವಾಗಿದೆ ಎಂದೇ ಹೇಳಬಹುದು. ಇದನ್ನು ಭಾರತ ದೇಶದಲ್ಲಿರುವ 7 ವಿಭಿನ್ನತೆಗಳಲ್ಲಿ ಒಂದು ಎಂದು ಭಾವಿಸುತ್ತಾರೆ.

17. ಪಾತಾಳ ಲೋಕದ ಬಗ್ಗೆ ಆಶ್ಚರ್ಯವನ್ನು ಉಂಟು ಮಾಡುತ್ತಿರುವ ವಿಷಯಗಳು...

17. ಪಾತಾಳ ಲೋಕದ ಬಗ್ಗೆ ಆಶ್ಚರ್ಯವನ್ನು ಉಂಟು ಮಾಡುತ್ತಿರುವ ವಿಷಯಗಳು...

ಖಜುರಾಹೋ ಕಲ್ಲಿನ ಮೇಲೆ ವೈವಿಧ್ಯಮಯವಾದ ಸೃಜನಾತ್ಮಕ ಖಜುರಾಹೋ ದೇವಾಲಯವನ್ನು ಮೂರು ವಿಧವಾಗಿ ವರ್ಗೀಕರಿಸಲಾಗಿದೆ. ಅವುಗಳು ಯಾವುವೆಂದರೆ ಪೂರ್ವ, ಪಶ್ಚಿಮ ಮತ್ತು ದಕ್ಷಿಣ. ಪಶ್ಚಿಮದ ಭಾಗದಲ್ಲಿ ಒಟ್ಟು ಹಿಂದೂ ದೇವಾಲಯಗಳು ಇವೆ. ಈ ದೇವಾಲಯವನ್ನು ಅತ್ಯುತ್ತಮವಾದ ನಿರ್ಮಾಣ ಶೋಭೆಗೆ ಪ್ರತೀಕವಾಗಿ ನೆಲೆಸಿದೆ. ಇವುಗಳಲ್ಲಿ ಅದ್ಭುತವಾದ ಮತ್ತು ದೊಡ್ಡದು ಕಂಡಾರಿಯ ಮಹಾದೇವ ದೇವಾಲಯ.

18. ಪಾತಾಳ ಲೋಕದ ಬಗ್ಗೆ ಆಶ್ಚರ್ಯವನ್ನು ಉಂಟು ಮಾಡುತ್ತಿರುವ ವಿಷಯಗಳು...

18. ಪಾತಾಳ ಲೋಕದ ಬಗ್ಗೆ ಆಶ್ಚರ್ಯವನ್ನು ಉಂಟು ಮಾಡುತ್ತಿರುವ ವಿಷಯಗಳು...

ಪೂರ್ವದಲ್ಲಿ ಹಿಂದೂ ಮತ್ತು ಜೈನ ದೇವಾಲಯಗಳು ಇವೆ. ಇವು ಪಶ್ಚಿಮ ದೇವಾಲಯಗಳಿಗಿಂತ ಹೆಚ್ಚು ಶಿಲ್ಪಗಳು ಇಲ್ಲದೇ ಇದ್ದರು ಕೂಡ ಅತ್ಯಂತ ಅದ್ಭುತವಾದ ಸೊಬಗನ್ನು ಹೊಂದಿದೆ. ಇದರಲ್ಲಿ ಪಾಶ್ವನಾಥ ಜೈನ ದೇವಾಲಯ ದೊಡ್ಡದಾದುದು. ಇನ್ನು ಉಳಿದ ದಕ್ಷಿಣದಲ್ಲಿ ಕೇವಲ 2 ದೇವಾಲಯಗಳು ಇವೆ.

19. ಪಾತಾಳ ಲೋಕದ ಬಗ್ಗೆ ಆಶ್ಚರ್ಯವನ್ನು ಉಂಟು ಮಾಡುತ್ತಿರುವ ವಿಷಯಗಳು...

19. ಪಾತಾಳ ಲೋಕದ ಬಗ್ಗೆ ಆಶ್ಚರ್ಯವನ್ನು ಉಂಟು ಮಾಡುತ್ತಿರುವ ವಿಷಯಗಳು...

ಖಜುರಾಹೋವಿಗೆ ಸುಲಭವಾಗಿ ರೈಲ್ವೆ, ವಿಮಾನ, ರಸ್ತೆ ಮಾರ್ಗವಾಗಿ ಸುಲಭವಾಗಿ ಸೇರಿಕೊಳ್ಳಬಹುದಾಗಿದೆ. ಖಜುರಾಹೋವಿಗೆ ಭೇಟಿ ನೀಡಲು ಅತ್ಯುತ್ತಮ ಸಮಯವೆಂದರೆ ಅದು ಚಳಿಗಾಲ, ಅಕ್ಟೋಬರ್‍ನಿಂದ ಮಾರ್ಚ್ ತಿಂಗಳವರೆಗೆ ಉತ್ತಮವಾದ ಸಮಯವೇ ಆಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X