Search
  • Follow NativePlanet
Share
» »ನೀವೂ ಎಂದು ನೋಡಿರದ ಅದ್ಭುತ ಶಿವನ ಮೂರ್ತಿಗಳು ಎಲ್ಲೆಲ್ಲಿ? ಯಾವ ರೀತಿ ಇದೆ ಗೊತ್ತ?

ನೀವೂ ಎಂದು ನೋಡಿರದ ಅದ್ಭುತ ಶಿವನ ಮೂರ್ತಿಗಳು ಎಲ್ಲೆಲ್ಲಿ? ಯಾವ ರೀತಿ ಇದೆ ಗೊತ್ತ?

ಮಹಾ ಶಿವನ ದೇವಾಲಯಗಳು ಪ್ರಪಂಚದಾದ್ಯಂತ ಕಾಣಬಹುದು. ವಿದೇಶದಲ್ಲಿಯೂ ಶಿವನನ್ನು ಆರಾಧಿಸುವವರು ಇದ್ದಾರೆ. ಶಿವಾಲಯಕ್ಕೆ ತೆರಳುತ್ತಿದ್ದಂತೆ ಭಕ್ತಿ-ಭಾವವು ಹೆಚ್ಚಾಗುತ್ತದೆ. ನಮ್ಮ ಭಾರತ ದೇಶದಲ್ಲಿ ದೇವತಾ ಮೂರ್ತಿಗಳ ಬೃಹತ್ ಪ್ರತಿಮೆಗಳನ್ನು ಕಾಣತ್ತ

ಮಹಾ ಶಿವನ ದೇವಾಲಯಗಳು ಪ್ರಪಂಚದಾದ್ಯಂತ ಕಾಣಬಹುದು. ವಿದೇಶದಲ್ಲಿಯೂ ಶಿವನನ್ನು ಆರಾಧಿಸುವವರು ಇದ್ದಾರೆ. ಶಿವಾಲಯಕ್ಕೆ ತೆರಳುತ್ತಿದ್ದಂತೆ ಭಕ್ತಿ-ಭಾವವು ಹೆಚ್ಚಾಗುತ್ತದೆ. ನಮ್ಮ ಭಾರತ ದೇಶದಲ್ಲಿ ದೇವತಾ ಮೂರ್ತಿಗಳ ಬೃಹತ್ ಪ್ರತಿಮೆಗಳನ್ನು ಕಾಣತ್ತಲೇ ಇರುತ್ತೇವೆ. ಭಗವಾನ್ ಶಿವನ ಅವತಾರದ ಬಗ್ಗೆ ಅನೇಕ ವಾದಗಳು ಕೇಳಿಬರುತ್ತಿರುತ್ತವೆ. ಪರಮಶಿವನು ಮಾನವನಂತೆ ಅವತಾರ ಎತ್ತಿಲ್ಲವೆಂದೂ ವ್ಯಾಪಕವಾಗಿ ಭಾವಿಸಲಾಗುತ್ತದೆ. ಕುರುಮ್ರೂಣಂನಲ್ಲಿ ಶಿವನು 27 ಅವತಾರಗಳನ್ನು ತೆಗೆದುಕೊಂಡಿದ್ದಾನೆ ಎಂದು ಹೇಳಲಾಗುತ್ತದೆ. ಶಿವನ ಭವ್ಯವಾದ ವಿಗ್ರಹಗಳು ವಿಭಿನ್ನ ಗೋಳಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ನೆಲೆಗೊಂಡಿವೆ.

ಶಿವವನು ಎಲ್ಲೆಡೆ ವಿವಿಧ ರೂಪಗಳಲ್ಲಿ ಕಾಣಿಸಿಕೊಳ್ಳುತ್ತಾನೆ. ಶಿವನ ಪ್ರತಿಮೆಗಳು ಬೇರೆ ಬೇರೆ ಸ್ಥಳಗಳಲ್ಲಿ ವಿವಿಧ ರೂಪದಲ್ಲಿ ಕಂಡುಬರುತ್ತವೆ. ಭಾರತವು ದೇವಾಲಯಗಳ ದೇಶವಾಗಿದ್ದು, ಹಲವಾರು ಶಿವನ ದೇವಾಲಯಗಳಿವೆ. ಆ ಶಿವನ ಬೃಹತ್ ಮೂರ್ತಿಗಳನ್ನು ಲೇಖನದ ಮೂಲಕ ಸಂಕ್ಷೀಪ್ತವಾಗಿ ತಿಳಿಯೋಣ.

ನೀವೂ ಎಂದು ನೋಡಿರದ ಅದ್ಭುತ ಶಿವನ ಮೂರ್ತಿಗಳು ಎಲ್ಲೆಲ್ಲಿ? ಯಾವ ರೀತಿ ಇದೆ ಗೊತ್ತ?

ನೀವೂ ಎಂದು ನೋಡಿರದ ಅದ್ಭುತ ಶಿವನ ಮೂರ್ತಿಗಳು ಎಲ್ಲೆಲ್ಲಿ? ಯಾವ ರೀತಿ ಇದೆ ಗೊತ್ತ?

ಬೆಂಗಳೂರು
ಒಂದು ಅದ್ಭುತವಾದ ಶಿವನ ಪ್ರತಿಮೆಯು ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಕೆಂಪ ಕೋಟೆಯ ಹಿಂದೆ ಇದೆ. ಇದು ಬೃಹತ್ ಶಿವನ ಪ್ರತಿಮೆಯಾಗಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತದೆ. ಪ್ರತಿಮೆಯು ಸುಮಾರು 65 ಅಡಿ ಎತ್ತರದಲ್ಲಿದೆ. ಸೌಂದರ್ಯಯುತವಾದ ಕಲಾಕೃತಿಯನ್ನು ಹೊಂದಿರುವ ಈ ಪ್ರತಿಮೆಯನ್ನು ಫೆಬ್ರವರಿ 26, 1995 ರಂದು ತೆರೆಯಲಾಯಿತು. ಅಂದಿನಿಂದ ಪ್ರಪಂಚದಾದ್ಯಂತ ಅನೇಕ ಪ್ರವಾಸಿಗರು ಈ ಶಿವನ ಪ್ರತಿಮೆಯನ್ನು ಕಾಣಲು ಭೇಟಿ ನೀಡುತ್ತಾರೆ.

ನೀವೂ ಎಂದು ನೋಡಿರದ ಅದ್ಭುತ ಶಿವನ ಮೂರ್ತಿಗಳು ಎಲ್ಲೆಲ್ಲಿ? ಯಾವ ರೀತಿ ಇದೆ ಗೊತ್ತ?

ನೀವೂ ಎಂದು ನೋಡಿರದ ಅದ್ಭುತ ಶಿವನ ಮೂರ್ತಿಗಳು ಎಲ್ಲೆಲ್ಲಿ? ಯಾವ ರೀತಿ ಇದೆ ಗೊತ್ತ?

ಹೇಗೆ ತೆರಳಬೇಕು?
ಬೆಂಗಳೂರು ಕರ್ನಾಟಕ ರಾಜ್ಯದ ರಾಜಧಾನಿ. ಇಲ್ಲಿ ಅನೇಕ ರಾಜ್ಯದಿಂದ ಬಂದ ಜನರು ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ ಹಾಗು ಭೇಟಿ ನೀಡುತ್ತಿರುತ್ತಾರೆ. ರಾಜ್ಯದ ವಿವಿಧ ಭಾಗಗಳಿಂದ ಭೇಟಿ ನೀಡುವ ಜನರು ಬೆಂಗಳೂರಿಗೆ ಸಾರಿಗೆ ಸಂಪರ್ಕವಿದೆ.

ನೀವೂ ಎಂದು ನೋಡಿರದ ಅದ್ಭುತ ಶಿವನ ಮೂರ್ತಿಗಳು ಎಲ್ಲೆಲ್ಲಿ? ಯಾವ ರೀತಿ ಇದೆ ಗೊತ್ತ?

ನೀವೂ ಎಂದು ನೋಡಿರದ ಅದ್ಭುತ ಶಿವನ ಮೂರ್ತಿಗಳು ಎಲ್ಲೆಲ್ಲಿ? ಯಾವ ರೀತಿ ಇದೆ ಗೊತ್ತ?

ಪ್ರವಾಸಿ ತಾಣಗಳು
ಬೆಂಗಳೂರಿನಲ್ಲಿ ಅನೇಕ ಪ್ರವಾಸಿ ತಾಣಗಳಿದ್ದು, ಅನೇಕ ಜನರು ಭೇಟಿ ನೀಡುತ್ತಿರುತ್ತಾರೆ. ಅವುಗಳಲ್ಲಿ ಬೃಹತ್ ಮಾಲ್‍ಗಳು, ಸರೋವರಗಳು, ಇಂಡಿಯನ್ ಸೈನ್ಸ್ ಕಾಲೇಜ್, ಇನ್ನೊವೇಟಿವ್ ಫಿಲ್ಮ್ ಸಿಟಿ, ಕಮರ್ಷಿಯಲ್ ಸ್ಟ್ರೀಟ್, ಬುಲ್ ಟೆಂಪಲ್, ಲಾಲ್ ಬಾಗ್, ಬೆಂಗಳೂರು ಅರಮನೆ, ಪಿರಮಿಡ್ ವ್ಯಾಲಿ, ವಂಡರ್ಲಾ, ವಿಧಾನ ಸೌಧ ಇನ್ನು ಹಲವಾರು ತಾಣಗಳು.

ನೀವೂ ಎಂದು ನೋಡಿರದ ಅದ್ಭುತ ಶಿವನ ಮೂರ್ತಿಗಳು ಎಲ್ಲೆಲ್ಲಿ? ಯಾವ ರೀತಿ ಇದೆ ಗೊತ್ತ?

ನೀವೂ ಎಂದು ನೋಡಿರದ ಅದ್ಭುತ ಶಿವನ ಮೂರ್ತಿಗಳು ಎಲ್ಲೆಲ್ಲಿ? ಯಾವ ರೀತಿ ಇದೆ ಗೊತ್ತ?

ಆರ್ಟ್ ಆಫ್ ಲಿವಿಂಗ್ ಇಂಟರ್ ನ್ಯಾಷನಲ್ ಸೆಂಟರ್
ಇದನ್ನು ಬೆಂಗಳೂರಿನಿಂದ ಸುಮಾರು 21 ಕಿ,ಮೀ ದೂರದಲ್ಲಿದೆ. ಶ್ರೀ ಶ್ರೀ ರವಿಶಂಕರ್ ಗುರೂಜಿಯವರು 1981 ರಲ್ಲಿ ಪ್ರಾರಂಭಿಸಿದರು. ಮುಕ್ತ ಹಾಗು ಅಹಿಂಸಾತ್ಮಕವಾದ ಸಮಾಜವನ್ನು ರಚಿಸುವುದು ಈ ಆಶ್ರಮದ ಮಹತ್ವಾಕಾಂಕ್ಷೆಯಾಗಿದೆ. ಹಳೆಯ ಹಾಗು ಹೊಸದಾದ ಮಿಶ್ರಣವನ್ನು ಈ ಆಶ್ರಮವು ಆರ್ಟ್ ಆಫ್ ಲಿವಿಂಗ್ ಪ್ರತಿನಿಧಿಸುವ ಎಲ್ಲಾ ದೇಶಗಳ ಸಾಕ್ಷ್ಯ ಇಲ್ಲಿ ಕಾಣಬಹುದು.

ನೀವೂ ಎಂದು ನೋಡಿರದ ಅದ್ಭುತ ಶಿವನ ಮೂರ್ತಿಗಳು ಎಲ್ಲೆಲ್ಲಿ? ಯಾವ ರೀತಿ ಇದೆ ಗೊತ್ತ?

ನೀವೂ ಎಂದು ನೋಡಿರದ ಅದ್ಭುತ ಶಿವನ ಮೂರ್ತಿಗಳು ಎಲ್ಲೆಲ್ಲಿ? ಯಾವ ರೀತಿ ಇದೆ ಗೊತ್ತ?

ಚಿನ್ನಸ್ವಾಮಿ ಕ್ರೀಡಾಂಗಣ
ಇಲ್ಲಿ ಐಪಿಎಲ್ ಪಂದ್ಯವನ್ನು ಒಳಗೊಂಡಂತೆ ಅನೇಕ ಅಂತರರಾಷ್ಟ್ರಿಯ ಸ್ಪರ್ಧೆಗಳು ಬೆಂಗಳೂರಿನ ಚೆನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತವೆ. ಇಲ್ಲಿಗೆ ತೆರಳಬೇಕಾದರೆ ಮೊದಲು ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಕೇವಲ 20 ನಿಮಿಷಗಳ ಪ್ರಯಾಣ ಮಾಡಿದರೆ ಈ ಕ್ರೀಡಾಂಗಣಕ್ಕೆ ತಲುಪಬಹುದು.

ನೀವೂ ಎಂದು ನೋಡಿರದ ಅದ್ಭುತ ಶಿವನ ಮೂರ್ತಿಗಳು ಎಲ್ಲೆಲ್ಲಿ? ಯಾವ ರೀತಿ ಇದೆ ಗೊತ್ತ?

ನೀವೂ ಎಂದು ನೋಡಿರದ ಅದ್ಭುತ ಶಿವನ ಮೂರ್ತಿಗಳು ಎಲ್ಲೆಲ್ಲಿ? ಯಾವ ರೀತಿ ಇದೆ ಗೊತ್ತ?

ರಿಷಿಕೇಶ
ಉತ್ತರಾಖಂಡದ ರಿಷಿಕೇಶದಲ್ಲಿರುವ ಗಂಗಾ ನದಿಯ ಸಮೀಪದಲ್ಲಿ ಶಿವನಿಗೆ ಅರ್ಪಿತವಾದ ದೇವಾಲಯ ಒಂದಿದೆ. ಇಲ್ಲಿ ಆ ಪರಮಶಿವನು ಸುಂದರವಾದ ಧ್ಯಾನದ ರೂಪದಲ್ಲಿ ದರ್ಶನವನ್ನು ನೀಡುತ್ತಾನೆ. ಇಲ್ಲಿ ಅತ್ಯಂತ ಎತ್ತರದ ಮಹಾಶಿವನು ಧ್ಯಾನ ಮಾಡುತ್ತಿರುವ ಪ್ರತಿಮೆಯನ್ನು ಕಣ್ಣು ತುಂಬಿಕೊಳ್ಳಬಹುದು. ಪ್ರಶಾಂತವಾದ ವಾತಾರಣದಲ್ಲಿ ಜೀವಂತವಾಗಿ ಮಹಾಶಿವನು ಧ್ಯಾನ ಮಾಡುತ್ತಿದ್ದಾನೆ ಏನೋ ಎಂಬಂತೆ ಸ್ವಾಮಿಯು ದರ್ಶನವನ್ನು ನೀಡುತ್ತಾನೆ.

ನೀವೂ ಎಂದು ನೋಡಿರದ ಅದ್ಭುತ ಶಿವನ ಮೂರ್ತಿಗಳು ಎಲ್ಲೆಲ್ಲಿ? ಯಾವ ರೀತಿ ಇದೆ ಗೊತ್ತ?

ನೀವೂ ಎಂದು ನೋಡಿರದ ಅದ್ಭುತ ಶಿವನ ಮೂರ್ತಿಗಳು ಎಲ್ಲೆಲ್ಲಿ? ಯಾವ ರೀತಿ ಇದೆ ಗೊತ್ತ?

ಹೇಗೆ ತೆರಳಬೇಕು?
ಬೆಂಗಳೂರಿನಿಂದ ಡೆಹ್ರಾಡೂನ್‍ಗೆ ರೈಲ್ವೆ ಸಂಪರ್ಕವಿದೆ. ಬೆಂಗಳೂರಿನಿಂದ ದೆಹಲಿ ಸೇರಿದಂತೆ ಇತರ ನಗರಗಳಿಗೆ ಅನೇಕ ರೈಲುಗಳು ಕೂಡ ಲಭ್ಯವಿವೆ. ವಿಮಾನ ಮಾರ್ಗದ ಮೂಲಕವು ಕೂಡ ಸುಲಭವಾಗಿ ಈ ದೇವಾಲಯಕ್ಕೆ ಭೇಟಿ ನೀಡಬಹುದಾಗಿದೆ.

ನೀವೂ ಎಂದು ನೋಡಿರದ ಅದ್ಭುತ ಶಿವನ ಮೂರ್ತಿಗಳು ಎಲ್ಲೆಲ್ಲಿ? ಯಾವ ರೀತಿ ಇದೆ ಗೊತ್ತ?

ನೀವೂ ಎಂದು ನೋಡಿರದ ಅದ್ಭುತ ಶಿವನ ಮೂರ್ತಿಗಳು ಎಲ್ಲೆಲ್ಲಿ? ಯಾವ ರೀತಿ ಇದೆ ಗೊತ್ತ?

ಸುತ್ತಮುತ್ತಲಿನ ಪ್ರದೇಶಗಳು
ಇಲ್ಲಿ ಮುಖ್ಯವಾಗಿ ನೀಲಕಂಠ ಮಹಾದೇವ ದೇವಾಲಯ, ಸ್ವರ್ಗ ನಿವಾಸ್ ದೇವಾಲಯ, ಸ್ವರ್ಗ ಆಶ್ರಮ, ಓಂಕಾರೈನಂದ ಆಶ್ರಮ, ಟ್ರೆಕ್ಕಿಂಗ್‍ಗೆ ಸೂಕ್ತವಾದ ಸ್ಥಳಗಳು, ಮೌಂಟೇನ್ ಬೈಕಿಂಗ್, ಗೌಡಿಯಾಲಾ, ಗೀತಭವನ, ಕುಂಜಪುರಿ ದೇವಾಲಯ, ರಾಮ್ ಜುಲಾ, ರಾಜಾಜಿ ರಾಷ್ಟ್ರಿಯ ಉದ್ಯಾನವನ, ಲಕ್ಷ್ಮಣ ದೇವಾಲಯ ಇನ್ನು ಅನೇಕ ಪ್ರವಾಸಿ ಆಕರ್ಷಣೆಗಳನ್ನು ಇಲ್ಲಿ ಕಾಣಬಹುದಾಗಿದೆ.

ನೀವೂ ಎಂದು ನೋಡಿರದ ಅದ್ಭುತ ಶಿವನ ಮೂರ್ತಿಗಳು ಎಲ್ಲೆಲ್ಲಿ? ಯಾವ ರೀತಿ ಇದೆ ಗೊತ್ತ?

ನೀವೂ ಎಂದು ನೋಡಿರದ ಅದ್ಭುತ ಶಿವನ ಮೂರ್ತಿಗಳು ಎಲ್ಲೆಲ್ಲಿ? ಯಾವ ರೀತಿ ಇದೆ ಗೊತ್ತ?

ವೈಟ್ ವಾಟರ್ ರೈಡ್
ವೈಟ್ ವಾಟರ್ ರೈಡ್ (ಬಿಳಿ ನೀರಿನ ಸವಾರಿ). ಇದು ರಿಷಿಕೇಶ ಜನರಿಂದ ಅತ್ಯಂತ ಜನಪ್ರಿಯವಾದ ಸಾಹಸ ಕ್ರೀಡೆಯಾಗಿದೆ. ಗಂಗಾ ನದಿಯಲ್ಲಿ ಅಡ್ಡಾಡಲು ಅನೇಕ ಮಂದಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಇಲ್ಲಿ ಲಭ್ಯವಿರುವ ಸಲಕರಣೆಗಳಿಂದ ಹಾಗು ಅನುಭವದ ಸಹಾಯದಿಂದ ಇಲ್ಲಿನ ಸಾಹಸ ಕ್ರೀಡೆಗಳನ್ನು ಸಹ ಬಳಸಬಹುದು.

ನೀವೂ ಎಂದು ನೋಡಿರದ ಅದ್ಭುತ ಶಿವನ ಮೂರ್ತಿಗಳು ಎಲ್ಲೆಲ್ಲಿ? ಯಾವ ರೀತಿ ಇದೆ ಗೊತ್ತ?

ನೀವೂ ಎಂದು ನೋಡಿರದ ಅದ್ಭುತ ಶಿವನ ಮೂರ್ತಿಗಳು ಎಲ್ಲೆಲ್ಲಿ? ಯಾವ ರೀತಿ ಇದೆ ಗೊತ್ತ?

ಲಕ್ಷ್ಮಣ ಝುಲಾ
ಲಕ್ಷ್ಮಣ ಸೇತುವೆಯಿಂದ ಸುಮಾರು 450 ಅಡಿ ಎತ್ತರದಲ್ಲಿದೆ. ಇಲ್ಲಿ ಸನ್ಯಾಸಿಗಳನ್ನು, ನದಿಯ ಸೌಂದರ್ಯವನ್ನು, ದೇವಾಲಯಗಳನ್ನು ಕಾಣಬಹುದು. ಮೊದಲಿಗೆ ಸೆಣಬಿನ ಸೇತುವೆಯನ್ನು 1939 ರಲ್ಲಿ ಕಬ್ಬಿಣದ ತೂಗು ಸೇತುವೆಯಾಗಿ ಮಾರ್ಪಡಿಸಲಾಯಿತು. ಪ್ರಸಿದ್ಧವಾದ ಗೂರ್ಖಾ ಆಶ್ರಮವು ಈ ಸೇತುವೆಯಿಂದ ಕೇವಲ 2 ಕಿ.ಮೀ ದೂರದಲ್ಲಿದೆ. 1980ರಲ್ಲಿ ನಿರ್ಮಾಣ ಮಾಡಿದ ಲಕ್ಷ್ಮಣ ಝುಲಾ ಬಳಿ ನಿರ್ಮಾಣ ಮಾಡಿ ಜುಲ್ಲಾ ಬ್ರಿಡ್ಜ್ ಜನಪ್ರಿಯವಾದ ಪ್ರವಾಸಿ ಆಕರ್ಷಣೆಯಾಗಿದೆ.

ನೀವೂ ಎಂದು ನೋಡಿರದ ಅದ್ಭುತ ಶಿವನ ಮೂರ್ತಿಗಳು ಎಲ್ಲೆಲ್ಲಿ? ಯಾವ ರೀತಿ ಇದೆ ಗೊತ್ತ?

ನೀವೂ ಎಂದು ನೋಡಿರದ ಅದ್ಭುತ ಶಿವನ ಮೂರ್ತಿಗಳು ಎಲ್ಲೆಲ್ಲಿ? ಯಾವ ರೀತಿ ಇದೆ ಗೊತ್ತ?

ಮುರುಡೇಶ್ವರ ದೇವಾಲಯ
ಕರ್ನಾಟಕದಲ್ಲಿನ ಅತ್ಯಂತ ಪ್ರಸಿದ್ಧವಾದ ದೇವಾಲಯಗಳಲ್ಲಿ ಮುರುಡೇಶ್ವರ ಪುಣ್ಯ ಕ್ಷೇತ್ರವು ಒಂದು. ಇಲ್ಲಿನ ಶಿವನ ಪ್ರತಿಮೆಯು ಅತ್ಯಂತ ಅದ್ಭುತವಾಗಿದ್ದು, ಇಡೀ ನಗರವನ್ನೇ ಭವ್ಯವಾದ ಸೌಂದರ್ಯವನ್ನು ಒದಗಿಸುತ್ತದೆ. ಇಲ್ಲಿನ ಶಿವನ ಪ್ರತಿಮೆಯು ಜಗತ್ತಿನ ಎರಡನೇ ಅತಿ ದೊಡ್ಡ ಶಿವನ ಪ್ರತಿಮೆಯಾಗಿದೆ. ಈ ಸೊಬಗನ್ನು ಕಾಣಲು ಸಾವಿರಾರು ಮಂದಿ ಈ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ.

ನೀವೂ ಎಂದು ನೋಡಿರದ ಅದ್ಭುತ ಶಿವನ ಮೂರ್ತಿಗಳು ಎಲ್ಲೆಲ್ಲಿ? ಯಾವ ರೀತಿ ಇದೆ ಗೊತ್ತ?

ನೀವೂ ಎಂದು ನೋಡಿರದ ಅದ್ಭುತ ಶಿವನ ಮೂರ್ತಿಗಳು ಎಲ್ಲೆಲ್ಲಿ? ಯಾವ ರೀತಿ ಇದೆ ಗೊತ್ತ?

ಹೇಗೆ ತೆರಳಬೇಕು?
ಪವಿತ್ರವಾದ ಮುರುಡೇಶ್ವರ ದೇವಾಲಯಕ್ಕೆ ಬೆಂಗಳೂರಿನಿಂದ ಸುಮಾರು 301 ಕಿ.ಮೀ ದೂರದಲ್ಲಿದೆ. ಈ ಪ್ರಯಾಣವು ಸಮಾರು 5 ರಿಂದ 6 ಗಂಟೆಯವರೆಗೆ ಕರೆದುಕೊಂಡು ಹೋಗುತ್ತದೆ. ಇಲ್ಲಿ ಅನೇಕ ರೈಲುಗಳು ಹಾಗು ವಿಮಾನ ಮಾರ್ಗದ ಮೂಲಕವು ಕೂಡ ಸಂಪರ್ಕ ಸಾಧಿಸಬಹುದಾಗಿದೆ.

ನೀವೂ ಎಂದು ನೋಡಿರದ ಅದ್ಭುತ ಶಿವನ ಮೂರ್ತಿಗಳು ಎಲ್ಲೆಲ್ಲಿ? ಯಾವ ರೀತಿ ಇದೆ ಗೊತ್ತ?

ನೀವೂ ಎಂದು ನೋಡಿರದ ಅದ್ಭುತ ಶಿವನ ಮೂರ್ತಿಗಳು ಎಲ್ಲೆಲ್ಲಿ? ಯಾವ ರೀತಿ ಇದೆ ಗೊತ್ತ?

ಮುರುಡೇಶ್ವರ ಸಮೀಪದಲ್ಲಿರುವ ಪ್ರವಾಸಿ ತಾಣಗಳು
ಮುರುಡೇಶ್ವರ ದೇವಾಲಯದ ಸಮೀಪದಲ್ಲಿ ಅನೇಕ ಪ್ರವಾಸಿ ತಾಣಗಳಿವೆ. ಇಲ್ಲಿ ಪ್ರಶಾಂತವಾದ ಬೀಚ್‍ಕೂಡ ಇದೆ. ಶಿವನ ದೊಡ್ಡದಾದ ಪ್ರತಿಮೆ, ಶೃಂಗೇರಿ, ಧರ್ಮಸ್ಥಳ, ಚಿಕ್ಕಮಗಳೂರು ಮತ್ತು ತೀರ್ಥಹಳ್ಳಿ ಸೇರಿದಂತೆ ಅನೇಕ ಸ್ಥಳಗಳಿಗೆ ಭೇಟಿ ನೀಡಬಹುದು.

ನೀವೂ ಎಂದು ನೋಡಿರದ ಅದ್ಭುತ ಶಿವನ ಮೂರ್ತಿಗಳು ಎಲ್ಲೆಲ್ಲಿ? ಯಾವ ರೀತಿ ಇದೆ ಗೊತ್ತ?

ನೀವೂ ಎಂದು ನೋಡಿರದ ಅದ್ಭುತ ಶಿವನ ಮೂರ್ತಿಗಳು ಎಲ್ಲೆಲ್ಲಿ? ಯಾವ ರೀತಿ ಇದೆ ಗೊತ್ತ?

ಬಿಜಾಪುರ
ಬಿಜಾಪುರದಲ್ಲಿರುವ ಶಿವಪುರದ ಶಿವನ ವಿಗ್ರಹವು ವಿಶ್ವದ ಅತ್ಯಂತ ಎತ್ತರದ ಶಿವನ ಮೂರ್ತಿ ಇದಾಗಿದೆ, ಇಲ್ಲಿನ ಶಿವನ ಮೂರ್ತಿಯು ಸುಮಾರು 85 ಅಡಿ ಎತ್ತರ ಮತ್ತು 1500 ಟನ್ ಭಾರವಿದೆ. ಅದಕ್ಕಾಗಿಯೇ ಶಿವನ ಪ್ರತಿಮೆಯನ್ನು ತಯಾರಿಸಲು ಸುಮಾರು 13 ತಿಂಗಳ ಕಾಲ ತೆಗೆದುಕೊಂಡಿತು.

ನೀವೂ ಎಂದು ನೋಡಿರದ ಅದ್ಭುತ ಶಿವನ ಮೂರ್ತಿಗಳು ಎಲ್ಲೆಲ್ಲಿ? ಯಾವ ರೀತಿ ಇದೆ ಗೊತ್ತ?

ನೀವೂ ಎಂದು ನೋಡಿರದ ಅದ್ಭುತ ಶಿವನ ಮೂರ್ತಿಗಳು ಎಲ್ಲೆಲ್ಲಿ? ಯಾವ ರೀತಿ ಇದೆ ಗೊತ್ತ?

ಹೇಗೆ ತಲುಪಬೇಕು?
ಬೆಂಗಳೂರಿನಿಂದ ಸುಮಾರು 520 ಕಿ.ಮೀ ದೂರದಲ್ಲಿದೆ. ಇದು ಹಳೆಯ ಹಾಗು ಐತಿಹಾಸಿಕವಾದ ನಗರವೇ ಆಗಿದೆ. ಬಿಜಾಪುರಕ್ಕೆ ಬೆಂಗಳೂರಿನಿಂದ ರಸ್ತೆ ಮಾರ್ಗ, ವಿಮಾನ ಮಾರ್ಗ, ರೈಲ್ವೆ ಮಾರ್ಗದ ಮೂಲಕ ಸುಲಭವಾಗಿ ತೆರಳಬಹುದಾಗಿದೆ.

ನೀವೂ ಎಂದು ನೋಡಿರದ ಅದ್ಭುತ ಶಿವನ ಮೂರ್ತಿಗಳು ಎಲ್ಲೆಲ್ಲಿ? ಯಾವ ರೀತಿ ಇದೆ ಗೊತ್ತ?

ನೀವೂ ಎಂದು ನೋಡಿರದ ಅದ್ಭುತ ಶಿವನ ಮೂರ್ತಿಗಳು ಎಲ್ಲೆಲ್ಲಿ? ಯಾವ ರೀತಿ ಇದೆ ಗೊತ್ತ?

ಪ್ರವಾಸಿ ತಾಣಗಳು
ಇಲ್ಲಿ ಮಲಿಕ್ ಈ ಮೈದಾನ, ಉಬ್ರಿ, ಬ್ರೂಜ್, ಅಝರ್ ಮಹಲ್, ಇಬ್ರಾಹಿಂ ರೌಝಾ, ಜುಮ್ಮ ಮಸೀದಿ ಇನ್ನು ಹಲವಾರು ಪ್ರವಾಸಿ ತಾಣಗಳನ್ನು ಇಲ್ಲಿ ಕಾಣಬಹುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X