Search
  • Follow NativePlanet
Share
» »ನದಿ ಕಾವೇರಿ ಜನ್ಮಸ್ಥಳ - ತಲಕಾವೇರಿ

ನದಿ ಕಾವೇರಿ ಜನ್ಮಸ್ಥಳ - ತಲಕಾವೇರಿ

ತಲಕಾವೇರಿ ಕಾವೇರಿ ನದಿಯ ಜನ್ಮಸ್ಥಳ ಎಂದು ಕರೆಯಲ್ಪಡುವ ಒಂದು ಸ್ಥಳವಾಗಿದೆ ಇದು ಕರ್ನಾಟಕದ ಕೊಡಗು ಜಿಲ್ಲೆಯಲ್ಲಿದೆ, ಇಲ್ಲಿಯ ವಿಶೇಷತೆಗಳು, ತಲಕಾವೇರಿಯಲ್ಲಿರುವ ದೇವಾಲಯ, ಇಲ್ಲಿ ಆಚರಿಸುವ ಹಬ್ಬ ಇತ್ಯಾದಿಗಳ ಬಗ್ಗೆ ಈ ಲೇಖನದಲ್ಲಿ ಮತ್ತಷ್ಟು ಮಾಹಿ

By Manjula

ತಲಕಾವೇರಿಯನ್ನು ಕಾವೇರಿ ನದಿಯ ಜನ್ಮಸ್ಥಳ ಎಂದು ಕರೆಯಲಾಗುತ್ತದೆ. ಕರ್ನಾಟಕದ ಕೊಡಗು ಜಿಲ್ಲೆಯ ಭಾಗಮಂಡಲ ಹತ್ತಿರ ಬ್ರಹ್ಮಗಿರಿ ಬೆಟ್ಟಗಳ ಹತ್ತಿರದಲ್ಲಿ ಈ ಸ್ಥಳವಿದೆ. ಪಾದಾಚಾರಿಗಳಿಗೆ ಈ ಸ್ಥಳಕ್ಕೆ ಹೋಗಲು ಗುರುತಿಗಾಗಿ ಇಲ್ಲಿಯ ಸ್ಥಳೀಯ ನಿವಾಸಿಗಳು ಒಂದು ಟ್ಯಾಂಕನ್ನು ಸಿದ್ದಪಡಿಸಿದ್ದಾರೆ.

ಈ ನದಿಯು ಒಂದು ಕಾರಂಜಿಯ ರೂಪದಲ್ಲಿ ಉದ್ಬವಿಸುತ್ತದೆ ಮತ್ತು ಈ ಟ್ಯಾಂಕ್ ನಲ್ಲಿ ಈ ನದಿಯ ನೀರು ತುಂಬುತ್ತದೆ. ಕೆಲವು ಮಂಗಳಕರ ದಿನಗಳಲ್ಲಿ ಇಲ್ಲಿಯ ನೀರಿನಲ್ಲಿ ಸ್ನಾನ ಮಾಡುವುದನ್ನು ಪವಿತ್ರವೆಂದು ಪರಿಗಣಿಸಲಾಗಿದೆ. ಇಲ್ಲಿ ನೀರು ಭೂಮಿಯ ಒಳಗಿನಿಂದ ಹರಿಯುತ್ತದೆ ಎನ್ನುವುದು ಪ್ರತೀತಿ.

ಈ ನದಿಯು ತನ್ನ ಜನ್ಮವನ್ನು ಒಂದು ಸ್ಪ್ರಿಂಗ್ ನಿಂದ ಪಡೆಯುತ್ತದೆ ಮತ್ತು ಇದು ಮಂಜುಗಡ್ಡೆಯ ದಿನಗಳಲ್ಲಿ ಸ್ನಾನ ಮಾಡಲು ಪವಿತ್ರವೆಂದು ಪರಿಗಣಿಸಲಾಗಿದೆ. ಇಲ್ಲಿನ ನೀರು ಭೂಮಿಯ ಒಳಗಿನಿಂದ ಹರಿಯುವ ನೀರು ಎಂದು ಕರೆಯಲ್ಪಡುತ್ತದೆ, ಕಾವೇರಿ ನದಿಯ ಹೊರಗಿನ ಭಾಗವು ದೇವಾಲಯದಿಂದ ಸ್ವಲ್ಪ ದೂರದಲ್ಲಿದೆ.

PC: Sibekai

ನದಿ ಕಾವೇರಿ ಜನ್ಮಸ್ಥಳ - ತಲಕಾವೇರಿ

ದೇವಾಲಯವು ತಾಯಿ ಕಾವೇರಿಗೆ ಸಮರ್ಪಿತವಾದುದಾಗಿದೆ. ದೇವಿ ಕಾವೇರಿ ಮಾತ್ರವಲ್ಲದೆ ಇಲ್ಲಿ ಭಗವಾನ್ ಅಗಸ್ತೀಶ್ವರ ದೇವರನ್ನೂ ಕೂಡ ಪೂಜಿಸಲಾಗುತ್ತದೆ. ಇಲ್ಲಿ ಅಗಸ್ತ್ಯ ಋಷಿಗೆ ನದಿ ಮತ್ತು ಗಣೇಶ ದೇವರು ಇವರ ನಡುವೆ ಒಂದು ರೀತಿಯ ಸಂಭಂಧವಿದೆ ನಂಬಲಾಗಿದೆ. ದಂತಕಥೆಗಳ ಪ್ರಕಾರ, ಕಾವೇರಿ ನದಿಯನ್ನು ಅಗಸ್ತ್ಯ ಋಷಿಯು ತನ್ನ ಕಮಂಡಲುವಿನಲ್ಲಿ ಹಿಡಿದಿಟ್ಟಿದ್ದರು ಎಂದು ಪ್ರತೀತಿ ಇದೆ.

ದೇವಾಲಯದ ಮೂಲ ಇತಿಹಾಸದ ಬಗ್ಗೆ

ದೇವಾಲಯವು ತಾಯಿ ಕಾವೇರಿಗೆ ಸಮರ್ಪಿತವಾದುದಾಗಿದೆ. ದೇವಿ ಕಾವೇರಿ ಮಾತ್ರವಲ್ಲದೆ ಇಲ್ಲಿ ಭಗವಾನ್ ಅಗಸ್ತೀಶ್ವರ ದೇವರನ್ನೂ ಕೂಡ ಪೂಜಿಸಲಾಗುತ್ತದೆ. ಇಲ್ಲಿ ಅಗಸ್ತ್ಯ ಋಷಿಗೆ ನದಿ ಮತ್ತು ಗಣೇಶ ದೇವರು ಇವರ ನಡುವೆ ಒಂದು ರೀತಿಯ ಸಂಭಂಧವಿದೆ ನಂಬಲಾಗಿದೆ. ದಂತಕಥೆಗಳ ಪ್ರಕಾರ, ಕಾವೇರಿ ನದಿಯನ್ನು ಅಗಸ್ತ್ಯ ಯ ಋಷಿಯು ತನ್ನ ಕಮಂಡಲುವಿನಲ್ಲಿ ಹಿಡಿದಿಟ್ಟಿದ್ದರು ಎಂದು ಪ್ರತೀತಿ ಇದೆ.

PC: Pranchiyettan

ನದಿ ಕಾವೇರಿ ಜನ್ಮಸ್ಥಳ - ತಲಕಾವೇರಿ

ದೇವಾಲಯವು ತಾಯಿ ಕಾವೇರಿಗೆ ಸಮರ್ಪಿತವಾದುದಾಗಿದೆ. ದೇವಿ ಕಾವೇರಿ ಮಾತ್ರವಲ್ಲದೆ ಇಲ್ಲಿ ಭಗವಾನ್ ಅಗಸ್ತೀಶ್ವರ ದೇವರನ್ನೂ ಕೂಡ ಪೂಜಿಸಲಾಗುತ್ತದೆ. ಇಲ್ಲಿ ಅಗಸ್ತ್ಯ ಋಷಿಗೆ ನದಿ ಮತ್ತು ಗಣೇಶ ದೇವರು ಇವರ ನಡುವೆ ಒಂದು ರೀತಿಯ ಸಂಭಂಧವಿದೆ ನಂಬಲಾಗಿದೆ. ದಂತಕಥೆಗಳ ಪ್ರಕಾರ, ಕಾವೇರಿ ನದಿಯನ್ನು ಅಗಸ್ತ್ಯ ಯ ಋಷಿಯು ತನ್ನ ಕಮಂಡಲುವಿನಲ್ಲಿ ಹಿಡಿದಿಟ್ಟಿದ್ದರು ಎಂದು ಪ್ರತೀತಿ ಇದೆ.

ನದಿಯನ್ನು ತನ್ನ ಕಮಂಡಲುವಿನಲ್ಲಿ ಹಿಡಿದ ಅಗಸ್ತ್ಯ ಮುನಿಯು ಧ್ಯಾನ ಮಾಡುತ್ತಿದ್ದಾಗ ಗಣೇಶ ದೇವರು ಕಾಗೆಯ ರೂಪವನ್ನು ತಾಳಿ ಈ ಕಮಂಡಲುವಿನ ಮೇಲೆ ಕುಳಿತುಕೊಳ್ಳುತ್ತಾರೆ. ಇದನ್ನು ನೋಡಿದ ಮುನಿಯು ಕಾಗೆಯನ್ನು ಓಡಿಸತೊಡಗುತ್ತಾರೆ.

ಹೀಗೆ ಮಾಡುತ್ತಿರಬೇಕಾದರೆ ಹಕ್ಕಿಯು ಕಮಂಡಲುವನ್ನು ತುದಿಯಲ್ಲಿ ತೆಗೆದುಕೊಂಡು ಕೆಳಗಿಳಿಸಿತು. ಹೀಗೆ ಮಾಡಿದುದರಿಂದ ಧಾರಕದಲ್ಲಿದ್ದ ಕಾವೇರಿ ನದಿಯು ಕೆಳಗೆ ಹರಿಯತೊಡಗಿತು. ಇದಾದನಂತರ ಕಾಗೆಯು ಕಣ್ಮರೆಯಾಗಿ ಆ ಜಾಗದಲ್ಲಿ ಸಣ್ಣ ಹುಡುಗನ ರೂಪ ತಾಳಿತು.

PC: Nandhan k dinesh

ನದಿ ಕಾವೇರಿ ಜನ್ಮಸ್ಥಳ - ತಲಕಾವೇರಿ

ಆ ಹುಡುಗನು ತಮಾಷೆಯಾಗಿ ಆಡುತ್ತಿದ್ದಾನೆ ಎಂದು ಯೋಚಿಸಿದ ಋಷಿಯು ಬಾಲಕನ ಎರಡೂ ಮುಷ್ಟಿಯನ್ನು ಹಿಡಿಯುತ್ತಾನೆ. ತಪ್ಪಿಸಿಕೊಳ್ಳಲು ಹೋದ ಹುಡುಗನ ತಲೆಯನ್ನು ಜಜ್ಜಲು ಪ್ರಯತ್ನಿಸಿದಾಗ ಹುಡುಗನು ಮಾಯವಾಗಿ ಗಣೇಶನು ಪ್ರತ್ಯಕ್ಷವಾಗಿ ಅಗಸ್ತ್ಯ ಮುನಿಗೆ ಕಾಣಿಸಿಕೊಳ್ಳುತ್ತಾನೆ.

ಗಣೇಶನ ತಲೆಯನ್ನು ತಳ್ಳಲು ತಾನು ಪ್ರಯತ್ನಿಸಿದ್ದಕ್ಕೆ ಪಶ್ಚಾತ್ತಾಪ ಪಟ್ಟ ತನ್ನ ಪಾಪಕ್ಕೆ ಪ್ರಾಯಶ್ಚಿತ್ತವೆಂದು ಮುನಿಯು ತನ್ನ ತಲೆಯನ್ನು ಮುಷ್ಟಿಯಿಂದ ಜಜ್ಜಿಕೊಳ್ಳಲು ಪ್ರಯತ್ನಿಸುತ್ತಾರೆ.

ತಲಕಾವೇರಿ ತಲುಪಲು, ಮೊದಲು ಬ್ರಹ್ಮಗಿರಿ ಬೆಟ್ಟಗಳ ತಪ್ಪಲಿನಲ್ಲಿರುವ ಮತ್ತೊಂದು ಯಾತ್ರಾ ಸ್ಥಳವಾದ ಮಡಿಕೇರಿಯಿಂದ ಭಾಗಮಂಡಲವನ್ನು ದಾಟಬೇಕು. ಇಲ್ಲಿ, ಕಾವೇರಿ ನದಿಗೆ ತನ್ನ ಎರಡು ಉಪನದಿಗಳಾದ ಕನ್ನಿಕೆ ಮತ್ತು ಸುಜ್ಯೋತಿಗಳೂ ಸೇರಿಕೊಳ್ಳುತ್ತವೆ. ಈ ಮೂರು ನದಿಗಳ ಸಂಗಮದಿಂದಾಗಿ ಈ ಜಾಗವು ಪವಿತ್ರವೆಂದು ಪರಿಗಣಿಸಲ್ಪಟ್ಟಿದೆ, ಇದನ್ನು ತ್ರಿವೇಣಿ ಸಂಗಮ ಎಂದೂ ಕರೆಯಲಾಗುತ್ತದೆ.

PC: Sandeep Matanavar

ನದಿ ಕಾವೇರಿ ಜನ್ಮಸ್ಥಳ - ತಲಕಾವೇರಿ

ತ್ರಿವೇಣಿ ಸಂಗಮದಿಂದ ಹತ್ತಿರವಿರುವ ಪ್ರಸಿದ್ದ ಭಗಂಡೇಶ್ವರ ದೇವಸ್ಥಾನವು ಶಿವನಿಗೆ ಸಮರ್ಪಿತವಾಗಿದೆ, ಇಲ್ಲಿ ಮಹಾ ವಿಷ್ಣು, ಗಣಪತಿ ಮತ್ತು ಸುಬ್ರಹ್ಮಣ್ಯ ದೇವರುಗಳನ್ನೂ ಪೂಜಿಸಲಾಗುತ್ತದೆ. 1785 ರಿಂದ 1790 ರವರೆಗೆ ಟಿಪ್ಪು ಸುಲ್ತಾನನ ನಿಯಂತ್ರಣದಲ್ಲಿದ್ದು ಈ ಪ್ರದೇಶವು ಅಫೇಸಾಲಾಬಾದ್ ಎಂದು ಮರುನಾಮಕರಣಗೊಂಡಿತು; ಆದರೆ, 1790 ರಲ್ಲಿ ರಾಜ ದೊಡ್ಡ ವೀರಾ ರಾಜೇಂದ್ರ ಅವರು 1792 ರಲ್ಲಿ ಶ್ರೀರಂಗಪಟ್ಟಣ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಭಗಮಂಡಲವನ್ನು ಹಿಂದಕ್ಕೆ ಪಡೆದುಕೊಂಡು ಇದನ್ನು ಒಂದು ಸ್ವತಂತ್ರ ಆಡಳಿತ ನಡೆಸುವಂತೆ ಮಾಡಿದರು.

ಮಡಿಕೇರಿಯಿಂದ ತಲಕಾವೇರಿಗೆ ಪ್ರಯಾಣ ಮಾಡುವಾಗ ಉಸಿರು ಬಿಗಿ ಹಿಡಿದಿಟ್ಟು ನೋಡುವಂತೆ ಮಾಡುತ್ತದೆ. ದಟ್ಟ ಕಾಡುಗಳು ಒಂದು ಕಡೆ ಮತ್ತು ಇನ್ನೊಂದು ಸಣ್ಣ ಹಳ್ಳಿಗಳ ಮೂಲಕ ನೀವು ಹಾದು ಹೋಗಬೇಕಾಗುತ್ತದೆ. ಒಮ್ಮೆ ನೀವು ಬ್ರಹ್ಮಗಿರಿ ಬೆಟ್ಟಗಳ ಶಿಖರವನ್ನು ತಲುಪಿದ ನಂತರ ಈ ಪ್ರದೇಶದ ನೈಸರ್ಗಿಕ ಸೌಂದರ್ಯ, ಅಲ್ಲಿಯ ವಾತಾವರಣ ಮೈ ಮರೆಯುವಂತೆ ಮಾಡುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X