Search
  • Follow NativePlanet
Share
» »ಸುಂದರಬನ್ಸ್ : ಕಣ ಕಣದಲ್ಲೂ ಕಾಡಿನ ಸೌಂದರ್ಯ

ಸುಂದರಬನ್ಸ್ : ಕಣ ಕಣದಲ್ಲೂ ಕಾಡಿನ ಸೌಂದರ್ಯ

By Vijay

ಮ್ಯಾಂಗ್ರೋವ್ ಅಥವಾ ಉಷ್ಣವಲಯದ ಪೊದೆಗಳ ಕಾಡನ್ನು ಭಾರತದಲ್ಲಿ ಎಲ್ಲಿಯಾದರೂ ನೋಡಿದ್ದಿರಾ ಅಥವಾ ಭಾರತದಲ್ಲೂ ಇರುರುವುದು ತಿಳಿದಿದೇಯಾ? ಹಾಗಾದರೆ ಗೊತ್ತಿಲ್ಲದಿದ್ದಲ್ಲಿ ಒಮ್ಮೆ ಪಶ್ಚಿಮ ಬಂಗಾಳ ರಾಜ್ಯದಲ್ಲಿರುವ ಸುಂದರಬನ್ಸ್ ಗೆ ಭೇಟಿ ನೀಡಿ. ಅಕ್ಷರಶಃ ಸುಂದರಬನ್ ಅನ್ನು ಭಾಷಾಂತರಿಸಿದಾಗ ಕನ್ನಡದಲ್ಲಿ "ಸುಂದರ ವನ" ಎಂದಾಗುತ್ತದೆ. ಇಲ್ಲಿನ ಕಾಡಿನ ಅಪರಿಮಿತ ಸೌಂದರ್ಯದಿಂದಲೊ ಏನೊ ಇದಕ್ಕೆ ಸುಂದರಬನ್ ಎಂಬ ಹೆಸರು ಬಂದಿದೆ.

ಜಗತ್ತಿನಲ್ಲೆ ಬೃಹತ್ತಾದ ಮ್ಯಾಂಗ್ರೋವ್ ಕಾಡಿನ ಒಂದು ಭಾಗ ಹೊಂದಿರುವ ಪ್ರದೇಶ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ. ಅಷ್ಟೆ ಅಲ್ಲ, ಯುನೆಸ್ಕೊದಿಂದಲೂ ಸಹ ವಿಶ್ವ ಪಾರಂಪರಿಕ ತಾಣ ಎಂಬ ಮಾನ್ಯತೆಯನ್ನೂ ಸಹ ಪಡೆದಿದೆ. "ಬಂಗಾಳ ಹುಲಿ"ಗಳಿಗೆ ಪ್ರಮುಖ ತಾಣವಾಗಿರುವ ಈ ಪ್ರದೇಶ ಸುಂದರಬನ್ಸ್ ರಾಷ್ಟ್ರೀಯ ಉದ್ಯಾನವನವನ್ನು ಹೊಂದಿದ್ದು ಪ್ರವಾಸಿ ದೃಷ್ಟಿಯಿಂದ ಪ್ರಮುಖವಾದ ತಾಣವಾಗಿದೆ. ಸಾಕಷ್ಟು ಪ್ರಮಾಣದಲ್ಲಿ ವೈವಿಧ್ಯಮಯ ವನ್ಯಜೀವಿ ಸಂಪತ್ತನ್ನು ಇಲ್ಲಿ ಕಾಣಬಹುದಾಗಿದೆ.

ಸುಂದರಬನ್ ರಾಷ್ಟ್ರೀಯ ಉದ್ಯಾನದ ಒಂದು ಭಾಗವಾದ ಸುಂದರಬನ್ ಜನವಸತಿಯಿರುವ ಪ್ರದೇಶವಾಗಿದ್ದು ಇಲ್ಲಿಗೆ ಕೊಲ್ಕತ್ತಾ ಹಾಗೂ ರಾಜ್ಯದ ಇತರೆ ನಗರಗಳ ಮೂಲಕ ಸುಲಭವಾಗಿ ತೆರಳಬಹುದಾಗಿದೆ. ಕೊಲ್ಕತ್ತಾದಿಂದ ಇದು 140 ಕಿ.ಮೀ ದೂರವಿದ್ದರೆ ಇದಕ್ಕೆ ಹತ್ತಿರದಲ್ಲಿರುವ ರೈಲು ನಿಲ್ದಾಣವಾದ ಗೋದ್ಕಾಳಿಯಿಂದ ಕೇವಲ 29 ಕಿ.ಮೀ ದೂರದಲ್ಲಿದೆ. ಕೊಲ್ಕತ್ತಾ - ಬಸಂತಿ ಹೆದ್ದಾರಿಯು ಈ ತಾಣದ ಮೂಲಕ ಹಾದು ಹೋಗುವುದರಿಂದ ಬಸ್ಸಿನ ಮೂಲಕವಾಗಿಯೂ ಸುಲಭವಾಗಿ ತೆರಳಬಹುದು.

ಪ್ರಸ್ತುತ ಲೇಖನದ ಮೂಲಕ ಸುಂದರಬನದ ಸುಂದರವಾದ ಚಿತ್ರಗಳನ್ನು ವೀಕ್ಷಿಸಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.

ಸುಂದರಬನ್ಸ್ ಸೌಂದರ್ಯ:

ಸುಂದರಬನ್ಸ್ ಸೌಂದರ್ಯ:

ಸುಂದರಬನ್ಸ್ ಕಾಡಿನ ಅಪರಿಮಿತ ಸೌಂದರ್ಯದ ಚಿತ್ರಗಳು.

ಚಿತ್ರಕೃಪೆ: Khaled Monsoor

ಸುಂದರಬನ್ಸ್ ಸೌಂದರ್ಯ:

ಸುಂದರಬನ್ಸ್ ಸೌಂದರ್ಯ:

ಸುಂದರಬನ್ಸ್ ಕಾಡಿನ ಅಪರಿಮಿತ ಸೌಂದರ್ಯದ ಚಿತ್ರಗಳು.

ಚಿತ್ರಕೃಪೆ: Monster eagle

ಸುಂದರಬನ್ಸ್ ಸೌಂದರ್ಯ:

ಸುಂದರಬನ್ಸ್ ಸೌಂದರ್ಯ:

ಸುಂದರಬನ್ಸ್ ಕಾಡಿನ ಅಪರಿಮಿತ ಸೌಂದರ್ಯದ ಚಿತ್ರಗಳು.

ಚಿತ್ರಕೃಪೆ: Frances Voon

ಸುಂದರಬನ್ಸ್ ಸೌಂದರ್ಯ:

ಸುಂದರಬನ್ಸ್ ಸೌಂದರ್ಯ:

ಸುಂದರಬನ್ಸ್ ಕಾಡಿನ ಅಪರಿಮಿತ ಸೌಂದರ್ಯದ ಚಿತ್ರಗಳು.

ಚಿತ್ರಕೃಪೆ: joiseyshowaa

ಸುಂದರಬನ್ಸ್ ಸೌಂದರ್ಯ:

ಸುಂದರಬನ್ಸ್ ಸೌಂದರ್ಯ:

ಸುಂದರಬನ್ಸ್ ಕಾಡಿನ ಅಪರಿಮಿತ ಸೌಂದರ್ಯದ ಚಿತ್ರಗಳು.

ಚಿತ್ರಕೃಪೆ: Frances Voon

ಸುಂದರಬನ್ಸ್ ಸೌಂದರ್ಯ:

ಸುಂದರಬನ್ಸ್ ಸೌಂದರ್ಯ:

ಸುಂದರಬನ್ಸ್ ಕಾಡಿನ ಅಪರಿಮಿತ ಸೌಂದರ್ಯದ ಚಿತ್ರಗಳು.

ಚಿತ್ರಕೃಪೆ: Marufish

ಸುಂದರಬನ್ಸ್ ಸೌಂದರ್ಯ:

ಸುಂದರಬನ್ಸ್ ಸೌಂದರ್ಯ:

ಸುಂದರಬನ್ಸ್ ಕಾಡಿನ ಅಪರಿಮಿತ ಸೌಂದರ್ಯದ ಚಿತ್ರಗಳು.

ಚಿತ್ರಕೃಪೆ: Md Aslam

ಸುಂದರಬನ್ಸ್ ಸೌಂದರ್ಯ:

ಸುಂದರಬನ್ಸ್ ಸೌಂದರ್ಯ:

ಸುಂದರಬನ್ಸ್ ಕಾಡಿನ ಅಪರಿಮಿತ ಸೌಂದರ್ಯದ ಚಿತ್ರಗಳು.

ಚಿತ್ರಕೃಪೆ: Sayamindu Dasgupta

ಸುಂದರಬನ್ಸ್ ಸೌಂದರ್ಯ:

ಸುಂದರಬನ್ಸ್ ಸೌಂದರ್ಯ:

ಸುಂದರಬನ್ಸ್ ಕಾಡಿನ ಅಪರಿಮಿತ ಸೌಂದರ್ಯದ ಚಿತ್ರಗಳು.

ಚಿತ್ರಕೃಪೆ: Sayamindu Dasgupta

ಸುಂದರಬನ್ಸ್ ಸೌಂದರ್ಯ:

ಸುಂದರಬನ್ಸ್ ಸೌಂದರ್ಯ:

ಸುಂದರಬನ್ಸ್ ಕಾಡಿನ ಅಪರಿಮಿತ ಸೌಂದರ್ಯದ ಚಿತ್ರಗಳು.

ಚಿತ್ರಕೃಪೆ: A.K.M Monjurul Hoque Top

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X