Search
  • Follow NativePlanet
Share
» »ಶೃಂಗೇರಿ ಶಾರದಾ ಪೀಠ ಹಿಂದೂಗಳ ಪವಿತ್ರ ಸ್ಥಳ

ಶೃಂಗೇರಿ ಶಾರದಾ ಪೀಠ ಹಿಂದೂಗಳ ಪವಿತ್ರ ಸ್ಥಳ

ಪೂಜ್ಯ ಹಿಂದೂ ಸಂತರಾದ ಆದಿ ಶಂಕರಾಚಾರ್ಯರು ತುಂಗಾ ನದಿಯ ದಡದಲ್ಲಿರುವ ಈ ಪ್ರಶಾಂತವಾದ ಪಟ್ಟಣದಲ್ಲಿ ತಮ್ಮ ಮೊದಲ ಮಠವನ್ನು ಸ್ಥಾಪಿಸಿದರು ಅಂದಿನಿಂದ ಈ ಪಟ್ಟಣಕ್ಕೆ ಪ್ರತೀ ವರ್ಷ ಭೇಟಿ ನೀಡುವ ಸಾವಿರಾರು ಯಾತ್ರಾರ್ಥಿಗಳಿಗೆ ಪ್ರಮುಖ ತಾಣವಾಗಿದೆ.

ಶೃಂಗೇರಿಯ ಹಿಂದಿರುವ ಪುರಾಣ ಮತ್ತು ದಂತೆ ಕಥೆಗಳು- ಶೃಂಗೇರಿಯ ಸುತ್ತಮುತ್ತಲಿರುವ ಪ್ರವಾಸಿ ತಾಣಗಳು

ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಶೃಂಗೇರಿಯು ಹಸಿರು ಭೂಮಿಯನ್ನು ಶೀಮಂತವಾಗಿ ಹೊಂದಿರುವ ಪಟ್ಟಣವಾಗಿದೆ. ಇದಕ್ಕಿರುವ ದಂತ ಕಥೆಯ ಪ್ರಕಾರ ಆದಿ ಶಂಕರಾಚಾರ್ಯರು ಈ ಸ್ಥಳಕ್ಕೆ ಬಂದ ನಂತರ ಇಲ್ಲಿ ಒಂದು ಗಮನಾರ್ಹವಾದ ಸೆಳೆತವಿರುವುದನ್ನು ಕಂಡರು . ಹೀಗೆ ಒಂದು ದಿನ ಆದಿ ಶಂಕರರು ತುಂಗಾ ನದಿಯ ದಡದಲ್ಲಿ ಅಲೆದಾಡುತ್ತಿದ್ದಾಗ, ಕಠೋರವಾದ ಬಿಸಿಲಿನ ತಾಪದಿಂದ ಗರ್ಭಿಣಿ ಕಪ್ಪೆಯನ್ನು ರಕ್ಷಿಸಲು ನಾಗರಹಾವು ತನ್ನ ಹೆಡೆಯನ್ನು ಹರಡಿ ಆಶ್ರಯ ನೀಡುವುದನ್ನು ಕಂಡರು . ನಾಗರ ಹಾವು ತನ್ನ ಶತ್ರು ಮತ್ತು ಮುಖ್ಯ ಆಹಾರವಾದ ಕಪ್ಪೆಗೆ ಉಪಕಾರ ಮಾಡುವುದನ್ನು ಕಂಡು ನಿಬ್ಬೆರಗಾದ ಶಂಕರಾಚಾರ್ಯರು ನಿಜವಾಗಿಯೂ ಈ ಸ್ಥಳವು ಅನನ್ಯವಾದುದು ಎಂದು ಪರಿಗಣಿಸಿ ತಮ್ಮ ಮಠವನ್ನು ಈ ಸ್ಥಳದಲ್ಲಿಯೇ ಸ್ಥಾಪಿಸುವುದಕ್ಕಾಗಿ ನಿರ್ಧಾರ ಮಾಡಿದರು ಎಂದು ಹೇಳಲಾಗುತ್ತದೆ. ಇಂದು ಅವರು ಸ್ಥಾಪಿಸಿದ ಶಾರದಾ ಪೀಠಕ್ಕೆ ಸಾವಿರಾರು ಜನ ಭಕ್ತರು ಪ್ರತೀ ದಿನ ಭೇಟಿ ನೀಡುತ್ತಾರೆ.

ಶೃಂಗೇರಿಯ ಇತರ ಭೇಟಿ ನೀಡುವ ಸ್ಥಳಗಳಲ್ಲಿ ವಿದ್ಯಾಶಂಕರ ದೇವಾಲಯ ಮತ್ತು ಶಾರದ ದೇವಾಲಯವೂ ಸೇರಿದೆ. ವಿದ್ಯಾ ಶಂಕರ ದೇವಾಲಯವು ತನ್ನಲ್ಲಿರುವ 12 ಕಂಬಗಳಿಂದಾಗಿ ಪ್ರಸಿದ್ದಿಯನ್ನು ಪಡೆದಿದ್ದು ಈ ಕಂಬಗಳು ರಾಶಿ ಚಕ್ರದಚಿಹ್ನೆಗಳನ್ನು ಪ್ರತಿಬಿಂಬಿಸುತ್ತವೆ. ಅಷ್ಟೇ ಅಲ್ಲದೆ ದೇವಾಲಯವನ್ನು ಖಗೋಳಶಾಸ್ತ್ರದ ಪರಿಕಲ್ಪನೆಗಳ ಪ್ರಕಾರ ನಿರ್ಮಿಸಲಾಗಿದೆ.

 ಶೃಂಗೇರಿಯ ಹವಾಮಾನ

ಶೃಂಗೇರಿಯ ಹವಾಮಾನ

ಶೃಂಗೇರಿಯು ಆಹ್ಲಾದಕರವಾದ ಹವಾಮಾನವನ್ನು ವರ್ಷ ಪೂರ್ತಿ ಹೊಂದಿರುತ್ತದೆ.

ಶೃಂಗೇರಿಯನ್ನು ತಲುಪುವುದು ಹೇಗೆ

ಶೃಂಗೇರಿಯನ್ನು ತಲುಪುವುದು ಹೇಗೆ

ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯು ಹಚ್ಚ ಹಸಿರಿನ ಭೂಮಿಯನ್ನು ಹೊಂದಿರುವ ಪಟ್ಟಣವಾಗಿದೆ. ಹಿಂದೂ ಸಂತ ಆದಿ ಶಂಕರಾಚಾರ್ಯರು ತುಂಗಾ ನದಿಯ ದಡದಲ್ಲಿರುವ ಈ ಪ್ರಶಾಂತ ಪಟ್ಟಣದಲ್ಲಿ ತಮ್ಮ ಮೊದಲ ಮಠವನ್ನು ಸ್ಥಾಪಿಸಿದರು ಮತ್ತು ಅಂದಿನಿಂದ ಈ ಪಟ್ಟಣವು ಪ್ರತಿ ವರ್ಷ ಭೇಟಿ ನೀಡುವ ಸಾವಿರಾರು ಯಾತ್ರಿಕರಿಗೆ ಪ್ರಮುಖ ತಾಣವಾಗಿದೆ.

 ಶೃಂಗೇರಿಯ ಇತರ ಭೇಟಿ ನೀಡುವ ಸ್ಥಳ

ಶೃಂಗೇರಿಯ ಇತರ ಭೇಟಿ ನೀಡುವ ಸ್ಥಳ

ಶೃಂಗೇರಿಯ ಇತರ ಭೇಟಿ ನೀಡುವ ಸ್ಥಳಗಳಲ್ಲಿ ವಿದ್ಯಾಶಂಕರ ದೇವಾಲಯ ಮತ್ತು ಶಾರದ ದೇವಾಲಯವೂ ಸೇರಿದೆ. ವಿದ್ಯಾ ಶಂಕರ ದೇವಾಲಯವು ತನ್ನಲ್ಲಿರುವ 12 ಕಂಬಗಳಿಂದಾಗಿ ಪ್ರಸಿದ್ದಿಯನ್ನು ಪಡೆದಿದ್ದು ಈ ಕಂಬಗಳು ರಾಶಿ ಚಕ್ರದಚಿಹ್ನೆಗಳನ್ನು ಪ್ರತಿಬಿಂಬಿಸುತ್ತವೆ. ಅಷ್ಟೇ ಅಲ್ಲದೆ ದೇವಾಲಯವನ್ನು ಖಗೋಳಶಾಸ್ತ್ರದ ಪರಿಕಲ್ಪನೆಗಳ ಪ್ರಕಾರ ನಿರ್ಮಿಸಲಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X