Search
  • Follow NativePlanet
Share
» »ಇದು ಯಾತ್ರಾದ ಅಮೋಘ ಕೊಡುಗೆ!

ಇದು ಯಾತ್ರಾದ ಅಮೋಘ ಕೊಡುಗೆ!

ಯಾತ್ರಾ ತಾಣವು ಅತ್ಯಂತ ಅಮೋಘವಾದ ಕೊಡುಗೆಯನ್ನು ಗ್ರಾಹಕರಿಗಾಗಿ ಹೊರ ತಂದಿದ್ದು ಅದರ ಮುಂದೆ ಮಿಕ್ಕೆಲ್ಲ ಇತರೆ ಕೊಡುಗೆಗಳು ಮಕಾಡೆ ಮಲುಗುತ್ತವೆ!

By Vijay

ಯಾತ್ರಾ ಪ್ರವಾಸಿ ತಾಣವು ತನ್ನ ಗ್ರಾಹಕರಿಗೆಂದು ಉಪಯುಕ್ತವಾದ ರಜಾ ಕ್ಯಾಲೆಂಡರ್ ಅನ್ನು ಹೊರತಂದಿದೆ. ನೀವು ಮಾಡಬೇಕಾದ ಹತ್ತು ಚಟುವಟಿಕೆಗಳು ಯಾವುವೆಂದು ಈಗಲೆ ನೋಡಿ. ಅದಕ್ಕೂ ಮೊದಲು ಈ ಅದ್ಭುತ ಕೊಡುಗೆಗಳ ಲಾಭ ಪಡೆಯಲು

ಇಲ್ಲಿ ತಪ್ಪದೆ ಕ್ಲಿಕ್ ಮಾಡಿ

ಇದು ಯಾತ್ರಾದ ಅಮೋಘ ಕೊಡುಗೆ!
  • ದೇಶೀಯ ಫ್ಲೈಟ್ ದರಗಳು ರು.917 ರಿಂದ ಪ್ರಾರಂಭ ( Air Asia, Jet Airways, IndiGo & GoAir)*
  • 60% ರವರೆಗೂ ಹೋಟೆಲ್ ಬುಕ್ಕಿಂಗ್ ಮೇಲೆ ಹಣ ಮರುಸಂದಾಯ Use the code (HTFESTIVE50)*
  • ಅದ್ಭುತ ಅಂಡಮಾನ್ ಪ್ರವಾಸಿ ಪ್ಯಾಕೆಜ್ ರು.27999 ರಿಂದ ಪ್ರಾರಂಭ*
  • ಇ-ಕ್ಯಾಷ್ ಬಳಸಿ ನೇರ 50% ಹಣಮರುಸಂದಾಯ + 10% ಕಡಿತ ಪಡೆಯಿರಿ (7000 ಕ್ಕೂ ಅಧಿಕ ಹೋಟೆಲುಗಳು)*
  • ಯಾತ್ರಾದಲ್ಲಿ ರು.1995 ರಿಂದ ವಿಕೆಂಡ್ ರಜಾ ತಾಣಗಳ ಪ್ರವಾಸ*
  • ಕೇರಳದ 11 ಅದ್ಭುತ ಪ್ರವಾಸ ಪ್ಯಾಕೆಜುಗಳು, ಕೇವಲ ರು.6000 ರಿಂದ ಪ್ರಾರಂಭ*
  • ಹಿಮಾಚಲದ 16 ಅದ್ಭುತ ಪ್ರವಾಸ ಪ್ಯಾಕೆಜುಗಳು, ಕೇವಲ ರು.4999 ರಿಂದ ಪ್ರಾರಂಭ*
  • ಹನಿಮೂನ್ ಟ್ರಾವೆಲ್ ಪ್ಯಾಕೆಜುಗಳು ರು.6000 ರಿಂದ ಪ್ರಾರಂಭ (ದೇಶ ಹಾಗೂ ವಿದೇಶ)*

ಒನ್ ಇಂಡಿಯಾ ಕುರಿತು

ಒನ್ ಇಂಡಿಯಾ ಪೊರ್ಟಲ್ ನಲ್ಲಿ ಕೂಪನ್ ವಿಭಾಗವು ಹೆಚ್ಚಿನ ಗಮನ ಸೆಳೆಯುತ್ತಿದೆ. ಅತಿ ಕಡಿಮೆ ಸಮಯದಲ್ಲಿ ಕೂಪನ್ ವಿಭಾಗವು ಈ ರೀತಿಯ ಸಾಧನೆ ಮಾಡಿದ್ದು ನಾವು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರನ್ನು ಪಡೆದುಕೊಳ್ಳುತ್ತಿದ್ದೇವೆ. ಅಲ್ಲದೆ ಅವರು ಲಕ್ಷಾನುಗಟ್ಟಲೆ ಹಣ ಉಳಿಸುವುದಕ್ಕೆ ಸಹಾಯ ಮಾಡುತ್ತಿದ್ದೇವೆ ಕಾರಣ ನಾವು ಕೊಡುತ್ತಿರುವ ವಿವಿಧ ಬ್ರ್ಯಾಂಡುಗಳ, ರಿಟೈಲರ್ಸ್ ಗಳ ಚಾಲ್ತಿಯಲ್ಲಿರುವ ಹಾಗೂ ನೈಜವಾದ ಕೊಡುಗೆಗಳ ಮೂಲಕ.

ಒನ್ ಇಂಡಿಯಾದ ಕೂಪನ್ ವಿಭಾಗದಲ್ಲಿ ದೊರೆಯುವ ಎಲ್ಲ ಕೂಪನ್ನುಗಳು ಬಳಸಲು ಸಂಪೂರ್ಣವಾಗಿ ಉಚಿತವಾಗಿವೆ. ಒನ್ ಇಂಡಿಯಾ ಯಾವಾಗಲೂ ತನ್ನ ಗ್ರಾಹಕರಿಗೆ ಹೊಚ್ಚ ಹೊಸ ಹಾಗೂ ಚಾಲ್ತಿಯಲ್ಲಿರುವ ನೈಜ ಕೂಪನ್ನುಗಳನ್ನೆ ಒದಗಿಸುತ್ತದೆ. ಹೀಗಾಗಿ ವಿಶ್ವಾಸದಿಂದ ಕೂಪನ್ ಬಳಸಿ ಹೆಚ್ಚು ಹೆಚ್ಚು ಹಣ ಉಳಿಸಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X