Search
  • Follow NativePlanet
Share
» »ನಾಗರಹೊಳೆ ಅಲ್ಲಾ ಇದು ಮಿಂಚಿನ ಕಳೆ

ನಾಗರಹೊಳೆ ಅಲ್ಲಾ ಇದು ಮಿಂಚಿನ ಕಳೆ

By Vijay

ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನ ಎಂತಲು ಕರೆಯಲ್ಪಡುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವನವು ಕರ್ನಾಟಕದ ಕೊಡಗು ಹಾಗೂ ಸಾಂಸ್ಕೃತಿಕ ರಾಜಧಾನಿ ಎಂಬ ಖ್ಯಾತಿಯ ಮೈಸೂರು ಜಿಲ್ಲೆಗಳಲ್ಲಿ ಹರಡಿದೆ. 1999 ರಲ್ಲಿ ಭಾರತದ 37 ನೇಯ ಹುಲಿ ಮೀಸಲು ಪ್ರದೇಶ ಎಂದು ಘೋಷಿಸಲ್ಪಟ್ಟ ಈ ಉದ್ಯಾನ ನೀಲ್ಗಿರಿ ಜೈವಿಕ ಮಂಡಲದ ಭಾಗವಾಗಿದೆ.

ಪಶ್ಚಿಮ ಘಟ್ಟದ ನೀಲ್ಗಿರಿ ಅರಣ್ಯದಿಂದ ಹಿಡಿದು ನಾಗರಹೊಳೆ ಅರಣ್ಯ ಹಾಗೂ ಹಲವು ಭಾಗಗಳು ಯುನೆಸ್ಕೊದಿಂದ ವಿಶ್ವ ಪಾರಂಪರಿಕ ತಾಣದ ಮಾನ್ಯತೆ ಪಡೆಯುವ ಆಯ್ಕೆ ಸಮೀತಿಯ ಪರಿಗಣನೆಯಲ್ಲಿದೆ. ನಾಗರಹೊಳೆ ಉದ್ಯಾನವು ಸಾಕಷ್ಟು ದಟ್ಟವಾದ ಗಿಡ ಮರ, ಹಳ್ಳ ಕೊಳ್ಳ, ಜಲಪಾತ ಹಾಗೂ ವೈವಿಧಮಯ ಜೀವರಾಶಿಯಿಂದ ಕೂಡಿದ್ದು, ಕರ್ನಾಟಕದ ಪ್ರಮುಖ ಪ್ರವಾಸಿ ಆಕರ್ಷಣೆಗಳ ಪೈಕಿ ಒಂದಾಗಿದೆ.

ನಾಗರಹೊಳೆ:

ನಾಗರಹೊಳೆ:

ನಾಗರಹೊಳೆ ಉದ್ಯಾನವನದ ಅಕ್ಕ ಪಕ್ಕಗಳಲ್ಲಿ ಬಂಡೀಪುರ, ತಮಿಳುನಾಡಿನ ಮುದುಮಲೈ ಅರಣ್ಯ, ಕೇರಳದ ವಯನಾಡ್ ಅರಣ್ಯ ಹೀಗೆ ಹಲವು ಇತರೆ ಪ್ರಖ್ಯಾತ ಪ್ರವಾಸಿ ತಾಣಗಳು (ರಾಷ್ಟ್ರೀಯ ಉದ್ಯಾನವನಗಳು) ನೆಲೆಗೊಂಡಿವೆ.

ಚಿತ್ರಕೃಪೆ: jerry john

ನಾಗರಹೊಳೆ:

ನಾಗರಹೊಳೆ:

ಇಲ್ಲಿನ ಹೊಳೆ (ನೀರಿನ ತೊರೆ) ಗಳು ನಾಗ ಎಂದರೆ ಸರ್ಪಗಳು ಚಲಿಸುವ ರೀತಿಯಲ್ಲಿ ಹರಿಯುವುದರಿಂದ ಈ ಪ್ರದೇಶಕ್ಕೆ ನಾಗರಹೊಳೆ ಎಂಬ ಹೆಸರು ಬಂದಿದೆ ಎಂದು ಹೇಳಲಾಗಿದೆ.

ಚಿತ್ರಕೃಪೆ: Arjun Chandrashekar

ನಾಗರಹೊಳೆ:

ನಾಗರಹೊಳೆ:

ಹಿಂದೆ ಮೈಸೂರಿನ ವಡೇಯರ್ ಸಾಮ್ರಾಜ್ಯದ ಅರಸರಿಗೆ ಈ ಪ್ರದೇಶವು ಬೇಟೆಯ ತಾಣವಾಗಿ ಕಾರ್ಯ ನಿರ್ವಹಿಸುತ್ತಿತ್ತು. ನಂತರ 1955 ರಲ್ಲಿ ಇದನ್ನು ಅಭಯಾರಣ್ಯವನ್ನಾಗಿ ಘೋಷಿಸಲಾಯಿತು ಹಾಗೂ 1988 ರಲ್ಲಿ ರಾಷ್ಟ್ರೀಯ ಉದ್ಯಾನವನದ ಸ್ಥಾನಮಾನ ನೀಡಲಾಯಿತು.

ಚಿತ್ರಕೃಪೆ: Tarun R

ನಾಗರಹೊಳೆ:

ನಾಗರಹೊಳೆ:

ವಾರ್ಷಿಕವಾಗಿ 1400 ರಿಂದ 1500 ಮಿ.ಮೀ ಗಳಷ್ಟು ಮಳೆಯನ್ನು ಪಡೆಯುವ ಈ ಸುಂದರ ಅರಣ್ಯ ಪ್ರದೇಶದಲ್ಲಿ ನಾಗರ ಹೊಳೆ, ಲಕ್ಷ್ಮಣತೀರ್ಥ, ಸರತಿ ಹೊಳೆ, ಬಳೆ ಹಳ್ಳ, ಕಬಿನಿ ಮುಂತಾದ ನೀರಿನ ತೊರೆಗಳು, ನಾಲ್ಕು ಚಿರಸ್ಥಾಯಿ ನದಿಗಳು ಹಾಗು ಸಾಕಷ್ಟು ಸಂಖ್ಯೆಯಲ್ಲಿ ಋತುಕಾಲಿಕ ನದಿಗಳನ್ನು ಕಾಣಬಹುದಾಗಿದೆ.

ಚಿತ್ರಕೃಪೆ: jerry john

ನಾಗರಹೊಳೆ:

ನಾಗರಹೊಳೆ:

ನಾಗರಹೊಳೆ ಅಭಯಾರಣ್ಯದಲ್ಲಿ ಪ್ರಕೃತಿ ಸೌಂದರ್ಯದ ಜೊತೆ ಸಾಕಷ್ಟು ವನ್ಯಜೀವಿಗಳನ್ನು ಕಾಣಬಹುದು. ಅಲ್ಲದೆ ಕರ್ನಾಟಕದಲ್ಲಿ ಆನೆಗಳನ್ನು ಗಮ್ಯವಾಗಿ ನೋಡಲು ಈ ಪ್ರದೇಶ ಹೆಸರುವಾಸಿಯಾಗಿದೆ.

ಚಿತ್ರಕೃಪೆ: jerry john

ನಾಗರಹೊಳೆ:

ನಾಗರಹೊಳೆ:

ನಾಗರಹೊಳೆ ಅಭಯಾರಣ್ಯಕ್ಕೆ ಭೇಟಿ ನೀಡಲು ಮಳೆಗಾಲಕ್ಕಿಂತಲೂ ಬೇಸಿಗೆ ಹಾಗೂ ಚಳಿಗಾಲಗಳು ಅತಿ ಯೋಗ್ಯವಾಗಿವೆ. ಅರಣ್ಯ ಇಲಾಖೆಯಿಂದ ಯಾವುದೆ ರೀತಿಯ ಅನುಮತಿ ಪಡೆಯಬೇಕಾಗಿಲ್ಲದಿದ್ದರೂ ಅರಣ್ಯಕ್ಕೆ ಪ್ರವೇಶ ಬೆಳಿಗ್ಗೆ 6 ರಿಂದ ಸಂಜೆ 6 ಘಂಟೆಯವರೆಗೆ ಮಾತ್ರ ಕಲ್ಪಿಸಲಾಗಿದೆ.

ಚಿತ್ರಕೃಪೆ: Arjun Chandrashekar

ನಾಗರಹೊಳೆ:

ನಾಗರಹೊಳೆ:

ತಂಗಲು ಇಷ್ಟವಿದ್ದಲ್ಲಿ ಉದ್ಯಾನದೊಳಗೆ ಖಾಸಗಿ ರಿಸಾರ್ಟುಗಳಿರುವುದು ಅಲ್ಲದೆ ಅರಣ್ಯ ಇಲಾಖೆಯ ವಸತಿ ಗೃಹಗಳು ದೊರೆಯುತ್ತವೆ. ಆದರೆ ಮುಂಚಿತವಾಗೆ ಕೊಠಡಿಗಳನ್ನು ಕಾಯ್ದಿರಿಸುವುದು ಉತ್ತಮ.

ಚಿತ್ರಕೃಪೆ: Arjun Chandrashekar

ನಾಗರಹೊಳೆ:

ನಾಗರಹೊಳೆ:

ನಾಗರಹೊಳೆ ಉದ್ಯಾನವು ಮೈಸೂರಿನಿಂದ ಸುಮಾರು 90 ಕಿ.ಮೀ ಗಳಷ್ಟು ದೂರವಿದ್ದು, ನಾಗರಹೊಳೆಗೆ ತೆರಳಲು ಹತ್ತಿರದಲ್ಲಿರುವ ಭಾರತದ ಇತರೆ ಮಹಾನಗರಗಳೊಂದಿಗೆ ಸಂಪರ್ಕ ಹೊಂದಿರುವ ಕರ್ನಾಟಕದ ಪ್ರಮುಖ ನಗರವಾಗಿದೆ.

ಚಿತ್ರಕೃಪೆ: jerry john

ನಾಗರಹೊಳೆ:

ನಾಗರಹೊಳೆ:

ಮಿಂಚಿನ ಕಳೆ ಹೊಂದಿರುವ ನಾಗರಹೊಳೆಯ ಅಂದದ ಚಿತ್ರಗಳು.

ಚಿತ್ರಕೃಪೆ: jerry john

ನಾಗರಹೊಳೆ:

ನಾಗರಹೊಳೆ:

ಮಿಂಚಿನ ಕಳೆ ಹೊಂದಿರುವ ನಾಗರಹೊಳೆಯ ಅಂದದ ಚಿತ್ರಗಳು.

ಚಿತ್ರಕೃಪೆ: Vijay S

ನಾಗರಹೊಳೆ:

ನಾಗರಹೊಳೆ:

ಮಿಂಚಿನ ಕಳೆ ಹೊಂದಿರುವ ನಾಗರಹೊಳೆಯ ಅಂದದ ಚಿತ್ರಗಳು.

ಚಿತ್ರಕೃಪೆ: jerry john

ನಾಗರಹೊಳೆ:

ನಾಗರಹೊಳೆ:

ಮಿಂಚಿನ ಕಳೆ ಹೊಂದಿರುವ ನಾಗರಹೊಳೆಯ ಅಂದದ ಚಿತ್ರಗಳು.

ಚಿತ್ರಕೃಪೆ: Rakesh Belliappa

ನಾಗರಹೊಳೆ:

ನಾಗರಹೊಳೆ:

ಮಿಂಚಿನ ಕಳೆ ಹೊಂದಿರುವ ನಾಗರಹೊಳೆಯ ಅಂದದ ಚಿತ್ರಗಳು.

ಚಿತ್ರಕೃಪೆ: jerry john

ನಾಗರಹೊಳೆ:

ನಾಗರಹೊಳೆ:

ಮಿಂಚಿನ ಕಳೆ ಹೊಂದಿರುವ ನಾಗರಹೊಳೆಯ ಅಂದದ ಚಿತ್ರಗಳು.

ಚಿತ್ರಕೃಪೆ: Dhruvaraj S

ನಾಗರಹೊಳೆ:

ನಾಗರಹೊಳೆ:

ಮಿಂಚಿನ ಕಳೆ ಹೊಂದಿರುವ ನಾಗರಹೊಳೆಯ ಅಂದದ ಚಿತ್ರಗಳು.

ಚಿತ್ರಕೃಪೆ: Srikaanth Sekar

ನಾಗರಹೊಳೆ:

ನಾಗರಹೊಳೆ:

ಮಿಂಚಿನ ಕಳೆ ಹೊಂದಿರುವ ನಾಗರಹೊಳೆಯ ಅಂದದ ಚಿತ್ರಗಳು.

ಚಿತ್ರಕೃಪೆ: Yathin S Krishnappa

ಚಿತ್ರಕೃಪೆ: Yathin sk

ನಾಗರಹೊಳೆ:

ನಾಗರಹೊಳೆ:

ಮಿಂಚಿನ ಕಳೆ ಹೊಂದಿರುವ ನಾಗರಹೊಳೆಯ ಅಂದದ ಚಿತ್ರಗಳು.

ಚಿತ್ರಕೃಪೆ: Yathin sk

ನಾಗರಹೊಳೆ:

ನಾಗರಹೊಳೆ:

ಮಿಂಚಿನ ಕಳೆ ಹೊಂದಿರುವ ನಾಗರಹೊಳೆಯ ಅಂದದ ಚಿತ್ರಗಳು.

ಚಿತ್ರಕೃಪೆ: Dineshkannambadi

ನಾಗರಹೊಳೆ:

ನಾಗರಹೊಳೆ:

ಮಿಂಚಿನ ಕಳೆ ಹೊಂದಿರುವ ನಾಗರಹೊಳೆಯ ಅಂದದ ಚಿತ್ರಗಳು.

ಚಿತ್ರಕೃಪೆ: Yathin S Krishnappa

ನಾಗರಹೊಳೆ:

ನಾಗರಹೊಳೆ:

ಮಿಂಚಿನ ಕಳೆ ಹೊಂದಿರುವ ನಾಗರಹೊಳೆಯ ಅಂದದ ಚಿತ್ರಗಳು.

ಚಿತ್ರಕೃಪೆ: Sissssou2

ನಾಗರಹೊಳೆ:

ನಾಗರಹೊಳೆ:

ಮಿಂಚಿನ ಕಳೆ ಹೊಂದಿರುವ ನಾಗರಹೊಳೆಯ ಅಂದದ ಚಿತ್ರಗಳು.

ಚಿತ್ರಕೃಪೆ: Sankara Subramanian

ಚಿತ್ರಕೃಪೆ: Chinmayisk

ನಾಗರಹೊಳೆ:

ನಾಗರಹೊಳೆ:

ಮಿಂಚಿನ ಕಳೆ ಹೊಂದಿರುವ ನಾಗರಹೊಳೆಯ ಅಂದದ ಚಿತ್ರಗಳು.

ಚಿತ್ರಕೃಪೆ: Yathin S Krishnappa

ನಾಗರಹೊಳೆ:

ನಾಗರಹೊಳೆ:

ಮಿಂಚಿನ ಕಳೆ ಹೊಂದಿರುವ ನಾಗರಹೊಳೆಯ ಅಂದದ ಚಿತ್ರಗಳು.

ಚಿತ್ರಕೃಪೆ: Chinmayisk

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X