Search
  • Follow NativePlanet
Share
» »ಐದು ಸಂತಸ ಕರುಣಿಸುವ ಪ್ರವಾಸಿ ಕೂಪನ್ನುಗಳು

ಐದು ಸಂತಸ ಕರುಣಿಸುವ ಪ್ರವಾಸಿ ಕೂಪನ್ನುಗಳು

By Vijay

ಆನ್ ಲೈನ್ ಕೂಪನ್ ಎಂದರೇನು ಹಾಗೂ ಅವುಗಳನ್ನು ಹೇಗೆ ಉಪಯೋಗಿಸಬೇಕು?

ಸಾಮಾನ್ಯವಾಗಿ ಪತ್ರಿಕೆಗಳಲ್ಲಿ ಬರುವ ಕೂಪನ್ನುಗಳಂತೆಯೆ ಇವೂ ಸಹ ಅಂತರ್ಜಾಲದ ಮೂಲಕ ಬಳಸಬಹುದಾದ ಕೂಪನ್ನುಗಳಾಗಿದ್ದು ಬಳಕೆದಾರರಿಗೆ ವಿಶೇಷ ರೀತಿಯ ಕೊಡುಗೆ ಹಾಗೂ ಉಳಿತಾಯ ನೀಡುವಲ್ಲಿ ಸಹಾಯಕವಾಗಿವೆ. ಇನ್ ಇಂಡಿಯಾದಲ್ಲಿ ನೀವು ಎರಡು ರೀತಿಯ ಕೂಪನ್ನು ಸೇವೆಗಳನ್ನು ಕಾಣಬಹುದು.

ಕೂಪನ್ನುಗಳು : ಇಲ್ಲಿ ವಿನಾಯಿತಿ ಅಥವಾ ಕೊಡುಗೆಗಳು ಕೂಪನ್ ಸಂಕೇತ ಅಥವಾ ಕೋಡ್ ರೂಪದಲ್ಲಿರುತ್ತವೆ. ಕೂಪನ್ ಕೋಡ್, ಪ್ರೊಮೊ ಕೋಡ್ ಎಂತಲೂ ಕರೆಯಲ್ಪಡುವ ಈ ಸಂಕೇತಗಳನ್ನು ನಿಗದಿತ ರಿಟೈಲರ್ ಗಳ ವೆಬ್ ತಾಣದ ನಿರ್ದಿಷ್ಟ ಸ್ಥಳದಲ್ಲಿ ನಮೂದಿಸಿ ವಿನಾಯಿತಿ ಅಥವಾ ಕೊಡುಗೆಯನ್ನು ಪಡೆಯಬಹುದು.

ಐದು ಸಂತಸ ಕರುಣಿಸುವ ಪ್ರವಾಸಿ ಕೂಪನ್ನುಗಳು

ಕೋಡುಗೆಗಳು : ಇಲ್ಲಿ ನೀವು ಯಾವುದೇ ರೀತಿಯ ಕೋಡ್ ಗಳನ್ನು ನಮೂದಿಸಬೇಕಾಗಿಲ್ಲ. ಮುಂಚಿತವಾಗಿಯೆ ಇದು ಕೊಡುಗೆ ಚಾಲ್ತಿಯಲ್ಲಿರುವ ಉತ್ಪನ್ನಗಳ, ಕೊಡುಗೆಗಳ ವೆಬ್ ಪುಟವಾಗಿರುತ್ತದೆ. ಇಲ್ಲಿ ಮೊದಲೆ ನಮೂದಿಸಿದ ಕೋಡ್ ಅನ್ನು ಕ್ಲಿಕ್ ಮಾಡುವುದರ ಮೂಲಕ ಉಳಿತಾಯವನ್ನು ಪಡೆಯಬಹುದು.

ಒನ್ ಇಂಡಿಯಾದ ಕೂಪನ ವಿಭಾದಲ್ಲಿರುವ ಎಲ್ಲ ಕೂಪನ್ನುಗಳು ಸಂಪೂರ್ಣವಾಗಿ ಉಚಿತವಾಗಿದ್ದು ಗ್ರಾಹಕರು ಯಾವುದೆ ದುಗುಡು ದುಮ್ಮಾನಗಳಿಲ್ಲದೆ ನಿರ್ಭಯವಾಗಿ ಅವುಗಳನ್ನು ಬಳಸಬಹುದು. ಶಾಪ್ ಮಾಡಬಹುದು. ಉಳಿತಾಯ ಮಾಡಬಹುದು. ತ್ವರೆ ಮಾಡಿ.

ಯಾತ್ರಾ ಕೂಪನ್ಸ್ : ದೇಶೀಯ ಟಿಕೆಟ್ ಬುಕ್ ಮಾಡಿ 750 ರೂ.ಗಳಷ್ಟು ವಿನಾಯಿತಿ ಪಡೆಯಿರಿ

ಪೇಟಿಎಂ ಕೂಪನ್ಸ್ : ಬಸ್ಸು ಟಿಕೆಟ್ ಗಳ ಮೇಲೆ ನೇರವಾಗಿ 25% ರಷ್ಟು ಹಣ ಮರುಪಾವತಿ

ಗೊಐಬಿಬೊ ಕೂಪನ್ಸ್ : ದೇಶೀಯ ಫ್ಲೈಟ್ ಗಳ ಮೇಲೆ 1000 ರೂ. ಕಡಿತ

ಕ್ಲಿಯರ್ ಟ್ರಿಪ್ ಕೂಪನ್ಸ್ : ಅಂತಾರಾಷ್ಟ್ರೀಯ ಫ್ಲೈಟ್ ಬುಕ್ ಮಾಡಿ 8000 ರೂ. ವಿನಾಯಿತಿ ಪಡೆಯಿರಿ

ಉಬರ್ ಕೂಪನ್ಸ್ : ಮೊದಲ ಎರಡು ಪ್ರಯಾಣಗಳ ಮೇಲೆ 350 ರೂ. ಕಡಿತ ಪಡೆಯಿರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X