Search
  • Follow NativePlanet
Share
» »ಬೆಂಗಳೂರಿನ ಬಲು ಅಪರೂಪದ ಲಾಲ್ ಬಾಗ್

ಬೆಂಗಳೂರಿನ ಬಲು ಅಪರೂಪದ ಲಾಲ್ ಬಾಗ್

By Vijay

ಮೂಲತ "ಬಾಗ್" ಎನ್ನುವುದು ಉರ್ದು ಹಾಗೂ ಹಿಂದಿ ಭಾಷೆಯಲ್ಲಿ ಬಳಸಲ್ಪಡುವ ಪದ. ಇದರ ಅರ್ಥ ಕನ್ನಡದಲ್ಲಿ ಉದ್ಯಾನ ಎಂದಾಗುತ್ತದೆ. ಬೆಂಗಳೂರು ನಗರದ ಹೃದಯ ಭಾಗದಲ್ಲಿ ನೆಲೆಸಿರುವ ಲಾಲ್ ಬಾಗ್ ಬೆಂಗಳೂರು ವಾಸಿಗಳಿಗೆ ಒಂದು ವರದಾನವಾಗಿ ಪರಿಣಮಿಸಿದೆ. ದಿನೆ ದಿನೆ ಏರುತ್ತಿರುವ ನಗರದ ವಾಯು ಮಾಲಿನ್ಯಕ್ಕೆ ಸೆಡ್ಡು ಹೊಡೆದು ನಿಂತಿರುವ ಲಾಲ್ ಬಾಗ್ ಉದ್ಯಾನ ತನ್ನಲ್ಲಿರುವ ಬೃಹತ್ ಪ್ರಮಾಣದ ಹಸಿರು ಸಂಪತ್ತಿನಿಂದ ತನ್ನಲ್ಲಿ ಭೇಟಿ ನೀಡುವ ಯಾವೊಬ್ಬ ಜೀವಿಗೂ ಮೇಲು ಕೀಳು ಎನ್ನಲಾರದೆ ತಾಜಾ ಆಮ್ಲಜನಕವನ್ನು ಯಥೇಚ್ಚವಾಗಿ ಕರುಣಿಸುತ್ತದೆ. ಇದೆ ಅಲ್ಲವೆ ತಾಯಿಯ ನಿಸ್ವಾರ್ಥ ಪ್ರೀತಿ ಎಂದರೆ?

240 ಎಕರೆಗಳಷ್ಟು ವಿಶಾಲವಾಗಿ ಹರಡಿರುವ ಲಾಲ್ ಬಾಗ್ ಉದ್ಯಾನದ ನಿರ್ಮಾಣ ಅಂದಿನ ಮೈಸೂರು ಆಡಳಿತಗಾರ ಹೈದರ್ ಅಲಿ 1760 ರಲ್ಲಿ ಪ್ರಾಂಭಿಸಿದನಾದರೂ ಇದು ಪೂರ್ಣಗೊಂಡಿದ್ದು ಆತನ ಮಗ ಟಿಪ್ಪು ಸುಲ್ತಾನ್ ರಾಜ್ಯಭಾರ ನಡೆಸುತ್ತಿದ್ದಾಗ. ಉದ್ಯಾನದ ಬಹುತೇಕ ಭಾಗವವು ಕೆಂಪು ಬಣ್ಣದ ಗುಲಾಬಿ ಹೂಗಳಿಂದ ವರ್ಷಪೂರ್ತಿ ಕಂಗೊಳಿಸುತ್ತಿದ್ದುದರಿಂದ ಇದಕ್ಕೆ ಲಾಲ್ ಬಾಗ್ ಅಂದರೆ "ಕೆಂಪು ಉದ್ಯಾನ" ಎಂದು ಕರೆಯಲಾಯಿತು.

ಪ್ರಸ್ತುತ, ತೋಟಗಾರಿಕೆ ಇಲಾಖೆಯ ಸುಪರ್ದಿಯಲ್ಲಿರುವ ಲಾಲ್ ಬಾಗ್ ಹಾಗೂ ಅದರ ಜೈವಿಕ ಉದ್ಯಾನವು ನಗರದ ಪ್ರಕೃತಿ ಪ್ರೇಮಿಗಳ ಬಹು ನೆಚ್ಚಿನ ತಾಣವಾಗಿದ್ದು ಮಕ್ಕಳೂ ಸಹ ಇಷ್ಟ ಪಡುವಂತಹ ಸುಂದರ ಉದ್ಯಾನವಾಗಿದೆ. ಉದ್ಯಾನದೊಳಗಿನ ಒಂದೊಂದೂ ಮೂಲೆಗಳೂ ಸಹ ಹಿತಕರವಾದ ಅನುಭವವನ್ನು ನೀಡುತ್ತವೆ. ಅಲ್ಲದೆ ಇಲ್ಲಿರುವ ಕೊಳಗಳು, ಶಾಂತ ಪರಿಸರ, ಪಕ್ಷಿಗಳ ಕಲರವ, ನೀವು ಬೆಂಗಳೂರು ಬಿಟ್ಟು ಹೊರಬಂದಿದ್ದೇರೇನೊ ಎಂಬ ಅನುಭವ ನೀಡುತ್ತವೆ.

ವಾರದ ಎಲ್ಲ ದಿನಗಳಲ್ಲೂ ತೆರೆದಿರುವ ಈ ಉದ್ಯಾನದ ಸಾರ್ವಜನಿಕ ಪ್ರವೇಶ ಸಮಯ ಬೆಳಿಗ್ಗೆ 9 ಘಂಟೆಯಿಂದ ಸಂಜೆ 6 ಘಂಟೆಯವರೆಗೆ. ಪ್ರವೇಶ ಶುಲ್ಕ ವಯಸ್ಕರಿಗೆ 10 ರೂ. ಹಾಗೂ 12 ವರ್ಷ ಕೆಳಗಿನವರಿಗೆ ಯಾವುದೆ ಶುಲ್ಕವಿಲ್ಲ. ಇನ್ನೂ ಬೆಳಿಗ್ಗೆ ಹಾಗೂ ಸಾಯಂಕಾಲ ವಾಕ್ ಹೋಗುವವರಿಗೆ ಈ ಉದ್ಯಾನವು ಬೆಳಿಗ್ಗೆ 6 ಘಂಟೆಯಿಂದ 9 ಘಂಟೆಯವರೆಗೆ ಹಾಗೂ ಸಾಯಂಕಾಲ 6 ಘಂಟೆಯಿಂದ 7 ಘಂಟೆಯವರೆಗೆ ತೆರೆದಿರುತ್ತದೆ.

ಹಾಗಾದರೆ ಬನ್ನಿ ಈ ಲೇಖನದ ಮೂಲಕ ಲಾಲ್ ಬಾಗ್ ನಲ್ಲಿ ಒಂದು ಸುತ್ತು ಹೊಡೆಯೋಣ. ಚಿಂತಿಸಬೇಡಿ ಇದಕ್ಕೆ ಯಾವುದೆ ಶುಲ್ಕವಿಲ್ಲ!

ಲಾಲ್ ಬಾಗ್ ಆಕರ್ಷಣೆಗಳು:

ಲಾಲ್ ಬಾಗ್ ಆಕರ್ಷಣೆಗಳು:

ಲಾಲ್ ಬಾಗ್ ಉದ್ಯಾನದಲ್ಲಿರುವ ಇಂಗಾಲೀಕರಿಸಿದ ಸುಮಾರು 20 ಮಿಲಿಯನ್ ವರ್ಷಗಳಷ್ಟು ಪುರಾತನವಾದ ಒಂದು ಮರದ ಕಾಂಡ.

ಚಿತ್ರಕೃಪೆ: Rishabh Mathur

ಲಾಲ್ ಬಾಗ್ ಆಕರ್ಷಣೆಗಳು:

ಲಾಲ್ ಬಾಗ್ ಆಕರ್ಷಣೆಗಳು:

ಲಾಲ್ ಬಾಗ್ ಉದ್ಯಾನದ ಪಶ್ಚಿಮ ದ್ವಾರದ ಬಳಿಯಿರುವ ದೊಡ್ಡ ಬಾಂಬ್ಯಾಕ್ಸ್ ಮರ. ಹೆಚ್ಚು ಕಡಿಮೆ ಉದ್ಯಾನದಷ್ಟೆ ವಯಸ್ಸು ಹೊಂದಿರುವ ಈ ಮರ ಒಂದು ಆಕರ್ಷಣೆಯಾಗಿದ್ದು ಕಾಲಚಕ್ರಕ್ಕೆ ಸೆಡ್ಡು ಹೊಡೆದು ನಿಂತಿರುವ ಭಂಗಿ ನೋಡಿದರೆ ನಿಜವಾಗಿಯೂ ರೋಮಾಂಚನವಾಗುತ್ತದೆ.

ಚಿತ್ರಕೃಪೆ: Ryan

ಲಾಲ್ ಬಾಗ್ ಆಕರ್ಷಣೆಗಳು:

ಲಾಲ್ ಬಾಗ್ ಆಕರ್ಷಣೆಗಳು:

ಸಿಲಿಂಡರ್ ಆಕಾರದ ಈ ರಚನೆಯನ್ನು 19 ನೇಯ ಶತಮಾನದಲ್ಲಿ ಪಾರಿವಾಳಗಳಿಗೆ ಒಂದು ನೆಲೆಯನ್ನಾಗಿ ಮಾಡುವ ಉದ್ದೇಶದಿಂದ ನಿರ್ಮಿಸಲಾಗಿದೆ. ಪಾರಿವಾಳಗಳ ಗೂಡು ಎಂದು ಕರೆಯಲ್ಪಡುವ ಈ ರಚನೆ ಉದ್ಯಾನದ ಒಂದು ಆಕರ್ಷಣೆಯಾಗಿದೆ. ಸುಮಾರು 100 ಜೋಡಿಗಳಷ್ಟು ಪಾರಿವಾಳಗಳು ಇಲ್ಲಿ ನೆಲೆಸಬಹುದಾಗಿದೆ.

ಚಿತ್ರಕೃಪೆ: Rishabh Mathur

ಲಾಲ್ ಬಾಗ್ ಆಕರ್ಷಣೆಗಳು:

ಲಾಲ್ ಬಾಗ್ ಆಕರ್ಷಣೆಗಳು:

ಬ್ರಿಟೀಷರ ಆಡಳಿತವಿದ್ದ ಸಂದರ್ಭದಲ್ಲಿ 1870 ರ ಸಮಯದಲ್ಲಿ ಉದ್ಯಾನದಲ್ಲಿರುವ ಈ ಬ್ಯಾಂಡ್ ಸ್ಟ್ಯಾಂಡ್ ಅನ್ನು ನಿರ್ಮಿಸಲಾಯಿತು. 90 ರ ದಶಕದಲ್ಲಿ ಈ ಒಂದು ಸ್ಥಳದಲ್ಲೆ ಪ್ರತಿಷ್ಠಿತ ಲಾಲ್ ಬಾಗ್ ಪುಷ್ಪ ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗುತ್ತಿತ್ತು. ಅಲ್ಲದೆ ಭಾರತೀಯ ಸೇನೆಯ ಸಂಗೀತ ತಂಡ (ಬ್ಯಾಂಡ್) ಇಲ್ಲಿಯೆ ಸಂಗೀತವನ್ನು ಪ್ರದರ್ಶಿಸುತ್ತಿದ್ದರು.

ಚಿತ್ರಕೃಪೆ: Riju K

ಲಾಲ್ ಬಾಗ್ ಆಕರ್ಷಣೆಗಳು:

ಲಾಲ್ ಬಾಗ್ ಆಕರ್ಷಣೆಗಳು:

ಲಾಲ್ ಬಾಗ್ ಉದ್ಯಾನನದೊಳು ಅವಿತಿರುವ ಸುಂದರ ಪರಿಸರದ ಅಂದದ ಚಿತ್ರಗಳು. ಲಾಲ್ ಬಾಗ್ ಕೊಳ.

ಚಿತ್ರಕೃಪೆ: Sebastian Bergmann

ಲಾಲ್ ಬಾಗ್ ಆಕರ್ಷಣೆಗಳು:

ಲಾಲ್ ಬಾಗ್ ಆಕರ್ಷಣೆಗಳು:

ಲಾಲ್ ಬಾಗ್ ಉದ್ಯಾನನದೊಳು ಅವಿತಿರುವ ಸುಂದರ ಪರಿಸರದ ಅಂದದ ಚಿತ್ರಗಳು. ಉದ್ಯಾನದಲ್ಲಿರುವ ಕೆಂಪೇಗೌಡ ಗೋಪುರ.

ಚಿತ್ರಕೃಪೆ: Swaminathan

ಲಾಲ್ ಬಾಗ್ ಆಕರ್ಷಣೆಗಳು:

ಲಾಲ್ ಬಾಗ್ ಆಕರ್ಷಣೆಗಳು:

ಲಾಲ್ ಬಾಗ್ ಉದ್ಯಾನನದೊಳು ಅವಿತಿರುವ ಸುಂದರ ಪರಿಸರದ ಅಂದದ ಚಿತ್ರಗಳು.

ಚಿತ್ರಕೃಪೆ: Nagesh Kamath

ಲಾಲ್ ಬಾಗ್ ಆಕರ್ಷಣೆಗಳು:

ಲಾಲ್ ಬಾಗ್ ಆಕರ್ಷಣೆಗಳು:

ಲಾಲ್ ಬಾಗ್ ಉದ್ಯಾನನದೊಳು ಅವಿತಿರುವ ಸುಂದರ ಪರಿಸರದ ಅಂದದ ಚಿತ್ರಗಳು. ಲಾಲ್ ಬಾಗ್ ಗಾಜಿನ ಮನೆ.

ಚಿತ್ರಕೃಪೆ: Ajith Kumar

ಲಾಲ್ ಬಾಗ್ ಆಕರ್ಷಣೆಗಳು:

ಲಾಲ್ ಬಾಗ್ ಆಕರ್ಷಣೆಗಳು:

ಲಾಲ್ ಬಾಗ್ ಉದ್ಯಾನನದೊಳು ಅವಿತಿರುವ ಸುಂದರ ಪರಿಸರದ ಅಂದದ ಚಿತ್ರಗಳು.

ಚಿತ್ರಕೃಪೆ: Bharathram Pattabhiraman

ಲಾಲ್ ಬಾಗ್ ಆಕರ್ಷಣೆಗಳು:

ಲಾಲ್ ಬಾಗ್ ಆಕರ್ಷಣೆಗಳು:

ಲಾಲ್ ಬಾಗ್ ಉದ್ಯಾನನದೊಳು ಅವಿತಿರುವ ಸುಂದರ ಪರಿಸರದ ಅಂದದ ಚಿತ್ರಗಳು.

ಚಿತ್ರಕೃಪೆ: Swaminathan

ಲಾಲ್ ಬಾಗ್ ಆಕರ್ಷಣೆಗಳು:

ಲಾಲ್ ಬಾಗ್ ಆಕರ್ಷಣೆಗಳು:

ಲಾಲ್ ಬಾಗ್ ಉದ್ಯಾನನದೊಳು ಅವಿತಿರುವ ಸುಂದರ ಪರಿಸರದ ಅಂದದ ಚಿತ್ರಗಳು.

ಚಿತ್ರಕೃಪೆ: Rishabh Mathur

ಲಾಲ್ ಬಾಗ್ ಆಕರ್ಷಣೆಗಳು:

ಲಾಲ್ ಬಾಗ್ ಆಕರ್ಷಣೆಗಳು:

ಲಾಲ್ ಬಾಗ್ ಉದ್ಯಾನನದೊಳು ಅವಿತಿರುವ ಸುಂದರ ಪರಿಸರದ ಅಂದದ ಚಿತ್ರಗಳು.

ಚಿತ್ರಕೃಪೆ: Rishabh Mathur

ಲಾಲ್ ಬಾಗ್ ಆಕರ್ಷಣೆಗಳು:

ಲಾಲ್ ಬಾಗ್ ಆಕರ್ಷಣೆಗಳು:

ಲಾಲ್ ಬಾಗ್ ಉದ್ಯಾನನದೊಳು ಅವಿತಿರುವ ಸುಂದರ ಪರಿಸರದ ಅಂದದ ಚಿತ್ರಗಳು.

ಚಿತ್ರಕೃಪೆ: Rishabh Mathur

ಲಾಲ್ ಬಾಗ್ ಆಕರ್ಷಣೆಗಳು:

ಲಾಲ್ ಬಾಗ್ ಆಕರ್ಷಣೆಗಳು:

ಲಾಲ್ ಬಾಗ್ ಉದ್ಯಾನನದೊಳು ಅವಿತಿರುವ ಸುಂದರ ಪರಿಸರದ ಅಂದದ ಚಿತ್ರಗಳು.

ಚಿತ್ರಕೃಪೆ: Sebastian Bergmann

ಲಾಲ್ ಬಾಗ್ ಆಕರ್ಷಣೆಗಳು:

ಲಾಲ್ ಬಾಗ್ ಆಕರ್ಷಣೆಗಳು:

ಲಾಲ್ ಬಾಗ್ ಉದ್ಯಾನನದೊಳು ಅವಿತಿರುವ ಸುಂದರ ಪರಿಸರದ ಅಂದದ ಚಿತ್ರಗಳು.

ಚಿತ್ರಕೃಪೆ: Nagesh Kamath

ಲಾಲ್ ಬಾಗ್ ಆಕರ್ಷಣೆಗಳು:

ಲಾಲ್ ಬಾಗ್ ಆಕರ್ಷಣೆಗಳು:

ಲಾಲ್ ಬಾಗ್ ಉದ್ಯಾನನದೊಳು ಅವಿತಿರುವ ಸುಂದರ ಪರಿಸರದ ಅಂದದ ಚಿತ್ರಗಳು.

ಚಿತ್ರಕೃಪೆ: Nagesh Kamath

ಲಾಲ್ ಬಾಗ್ ಆಕರ್ಷಣೆಗಳು:

ಲಾಲ್ ಬಾಗ್ ಆಕರ್ಷಣೆಗಳು:

ಲಾಲ್ ಬಾಗ್ ಉದ್ಯಾನನದೊಳು ಅವಿತಿರುವ ಸುಂದರ ಪರಿಸರದ ಅಂದದ ಚಿತ್ರಗಳು.

ಚಿತ್ರಕೃಪೆ: Ryan

ಲಾಲ್ ಬಾಗ್ ಆಕರ್ಷಣೆಗಳು:

ಲಾಲ್ ಬಾಗ್ ಆಕರ್ಷಣೆಗಳು:

ಲಾಲ್ ಬಾಗ್ ಉದ್ಯಾನನದೊಳು ಅವಿತಿರುವ ಸುಂದರ ಪರಿಸರದ ಅಂದದ ಚಿತ್ರಗಳು.

ಚಿತ್ರಕೃಪೆ: Ashwin Kumar

ಚಿತ್ರಕೃಪೆ: Ramesh NG

ಲಾಲ್ ಬಾಗ್ ಆಕರ್ಷಣೆಗಳು:

ಲಾಲ್ ಬಾಗ್ ಆಕರ್ಷಣೆಗಳು:

ಲಾಲ್ ಬಾಗ್ ಉದ್ಯಾನನದೊಳು ಅವಿತಿರುವ ಸುಂದರ ಪರಿಸರದ ಅಂದದ ಚಿತ್ರಗಳು.

ಚಿತ್ರಕೃಪೆ: Hari Prasad Nadig

ಚಿತ್ರಕೃಪೆ: Marc Smith

ಚಿತ್ರಕೃಪೆ: Senthil Kumar

ಲಾಲ್ ಬಾಗ್ ಆಕರ್ಷಣೆಗಳು:

ಲಾಲ್ ಬಾಗ್ ಆಕರ್ಷಣೆಗಳು:

ಲಾಲ್ ಬಾಗ್ ಉದ್ಯಾನನದೊಳು ಅವಿತಿರುವ ಸುಂದರ ಪರಿಸರದ ಅಂದದ ಚಿತ್ರಗಳು.

ಚಿತ್ರಕೃಪೆ: Lijo Jose

ಲಾಲ್ ಬಾಗ್ ಆಕರ್ಷಣೆಗಳು:

ಲಾಲ್ ಬಾಗ್ ಆಕರ್ಷಣೆಗಳು:

ಲಾಲ್ ಬಾಗ್ ಉದ್ಯಾನನದೊಳು ಅವಿತಿರುವ ಸುಂದರ ಪರಿಸರದ ಅಂದದ ಚಿತ್ರಗಳು.

ಚಿತ್ರಕೃಪೆ: Ashwin Kumar

ಲಾಲ್ ಬಾಗ್ ಆಕರ್ಷಣೆಗಳು:

ಲಾಲ್ ಬಾಗ್ ಆಕರ್ಷಣೆಗಳು:

ಲಾಲ್ ಬಾಗ್ ಉದ್ಯಾನನದೊಳು ಅವಿತಿರುವ ಸುಂದರ ಪರಿಸರದ ಅಂದದ ಚಿತ್ರಗಳು.

ಚಿತ್ರಕೃಪೆ: Natesh Ramasamy

ಲಾಲ್ ಬಾಗ್ ಆಕರ್ಷಣೆಗಳು:

ಲಾಲ್ ಬಾಗ್ ಆಕರ್ಷಣೆಗಳು:

ಲಾಲ್ ಬಾಗ್ ಉದ್ಯಾನನದೊಳು ಅವಿತಿರುವ ಸುಂದರ ಪರಿಸರದ ಅಂದದ ಚಿತ್ರಗಳು.

ಚಿತ್ರಕೃಪೆ: ruben alexander

ಚಿತ್ರಕೃಪೆ: Som Bhattacharya

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X