Search
  • Follow NativePlanet
Share
» »ಕುಮರಕಮ್: ನೀರು, ದೋಣಿ, ಪಕ್ಷಿಗಳು

ಕುಮರಕಮ್: ನೀರು, ದೋಣಿ, ಪಕ್ಷಿಗಳು

By Vijay

ಮಳೆಗಾಲದಲ್ಲಿ ಮದುಮಗಳಂತೆ ಸಿಂಗರಿಸಿಕೊಳ್ಳುತ್ತದೆ ಕೇರಳ ರಾಜ್ಯ. ಭೌಗೋಳಿಕವಾಗಿ ಚಿಕ್ಕದಾಗಿದ್ದರೂ ಅರಬ್ಬಿ ಸಮುದ್ರದ ತೀರದಗುಂಟ ಹರಡಿರುವ ಈ ರಾಜ್ಯ ಒಂದಕ್ಕಿಂತ ಒಂದು ಸುಂದರ ಎನ್ನಬಹುದಾದ ಪ್ರವಾಸಿ ಆಕರ್ಷಣೆಗಳನ್ನು ಹೊಂದಿದೆ. ಆದುದರಿಂದಲೆ ಏನೋ "ದೇವರ ಸ್ವಂತ ನಾಡು" ಎಂದು ಬಿರುದಾವಳಿಯನ್ನು ಪಡೆದಿರಬೇಕು.

ಒಮ್ಮೆ ಯೋಚಿಸಿ...ಎಲ್ಲಾದರೂ ಹೋಗಬೇಕೆಂದರೆ ದೋಣಿಯಲ್ಲೆ ಸಾಗುವುದು, ಇರುವ ಮನೆಯೆಂದರೆ ದೋಣಿ ಮನೆ, ಮನೆಯ ಮುಂಭಾಗದಲ್ಲೂ ನೀರು ಹಿಂಭಾಗದಲ್ಲೂ ನೀರು. ಅಲ್ಲಲ್ಲಿ ಸಂಚಾರಕ್ಕೂ ದೋಣಿಗಳೆ. ಒಂದು ವಿಶಿಷ್ಟ ರೀತಿಯ ಅನುಭವವುಂಟಾಗುವುದು ಸಹಜ. ಈ ಒಂದು ಸುಂದರ ಅನುಭವವನ್ನು ಅರಸಿ ಹೊರಟಾಗ ಸಿಗುವುದೆ ಕುಮರಕಮ್. ಕೇರಳದ ಪ್ರಮುಖ ನಗರವಾದ ಕೊಟ್ಟಾಯಂ ನಿಂದ ಕೇವಲ 16 ಕಿ.ಮೀ ದೂರದಲ್ಲಿ ನೆಲೆಸಿದೆ.

ಕುಮರಕಮ್ ತಾಣವು ಕೇರಳದ ತಾಜಾ ನೀರಿನ ಅತಿ ದೊಡ್ಡ ಸರೋವರವಾದ ವೆಂಬನಾಡ್ ಕೆರೆಯ ಹಿನ್ನಿಲೆಯಲ್ಲಿ ನೆಲೆಸಿರುವುದರಿಂದ ಹಿನ್ನೀರಿನ ಪ್ರವಾಸೋದ್ಯಮಕ್ಕೆ ಅತ್ಯಂತ ಹೆಸರುವಾಸಿಯಾಗಿದೆ. ಕೇವಲ ಭಾರತೀಯರು ಮಾತ್ರವಲ್ಲ, ವಿದೇಶಗಳಿಂದಲೂ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಈ ತಾಣವನ್ನು ಅರಸುತ್ತಾ ಇಲ್ಲಿಗೆ ಬರುತ್ತಾರೆ.

ಕುಮರಕಮ್ ಒಂದು ಸುಂದರ ಪಕ್ಷಿ ಧಾಮವೂ ಆಗಿದ್ದು ಸಾಕಷ್ಟು ಸಂಖ್ಯೆಯಲ್ಲಿ ಬೇರೆ ಬೇರೆ ಪ್ರದೇಶಗಳಿಂದ ಹಕ್ಕಿಗಳು ಇಲ್ಲಿ ವಲಸೆ ಬರುತ್ತವೆ. ನಿಮ್ಮಲ್ಲಿರುವ ಛಾಯಾಗ್ರಾಹಕ ಪ್ರತಿಭೆಯನ್ನು ಅನಾವರಣಗೊಳಿಸಲು ಇದೊಂದು ಉತ್ತಮ ಪ್ರದೇಶವಾಗಿದೆ ಎಂದರೂ ತಪ್ಪಾಗಲಿಕ್ಕಿಲ್ಲ. ಇಲ್ಲಿರುವ ಪಕ್ಷಿಧಾಮವು ಬೆಳಿಗ್ಗೆ ಆರರಿಂದ ಸಂಜೆ ಆರು ಘಂಟೆಯವರೆಗೆ ಮಾತ್ರ ತೆರೆದಿರುತ್ತದೆ.

ಕುಮರಕಮ್ ತಲುಪಲು ಕೊಟ್ಟಾಯಂ ಹತ್ತಿರವಿರುವ ಪ್ರಮುಖ ಪಟ್ಟಣವಾಗಿದೆ. ಕೊಟ್ಟಾಯಂಗೆ ತೆರಳಲು ಕೇರಳದ ಇತರೆ ನಗರಗಳಿಂದ ರೈಲು ಹಾಗೂ ಬಸ್ಸುಗಳು ಲಭ್ಯವಿದೆ. 80 ಕಿ.ಮೀ ದೂರವಿರುವ ಕೊಚ್ಚಿ ಕುಮರಕಮ್ ತಲುಪಲು ವಿಮಾನ ನಿಲ್ದಾಣ ಹಾಗೂ ಭಾರತದ ಪ್ರಮುಖ ಪ್ರದೇಶಗಳೊಂದಿಗೆ ಬೆಸೆಯುವ ರೈಲು ನಿಲ್ದಾಣವಿರುವ ಪ್ರಮುಖ ನಗರವಾಗಿದೆ.

ಪ್ರಸ್ತುತ ಲೇಖನದ ಮೂಲಕ ಕುಮರಕಮ್ ಪಟ್ಟಣದ ಅಪಾರವಾದ ಸುಂದರತೆಯನ್ನು ಚಿತ್ರಗಳ ಮೂಲಕ ಅನುಭವಿಸಿ.

ಕುಮರಕಮ್:

ಕುಮರಕಮ್:

ಖುಷಿ ಕೊಡುವ ಕುಮರಕಮ್ ಪಟ್ಟಣದ ವಿಹಂಗಮ ಪರಿಸರ.

ಚಿತ್ರಕೃಪೆ: Lian Chang

ಕುಮರಕಮ್:

ಕುಮರಕಮ್:

ಖುಷಿ ಕೊಡುವ ಕುಮರಕಮ್ ಪಟ್ಟಣದ ವಿಹಂಗಮ ಪರಿಸರ.

ಚಿತ್ರಕೃಪೆ: Simply CVR

ಕುಮರಕಮ್:

ಕುಮರಕಮ್:

ಖುಷಿ ಕೊಡುವ ಕುಮರಕಮ್ ಪಟ್ಟಣದ ವಿಹಂಗಮ ಪರಿಸರ.

ಚಿತ್ರಕೃಪೆ: Koen

ಕುಮರಕಮ್:

ಕುಮರಕಮ್:

ಖುಷಿ ಕೊಡುವ ಕುಮರಕಮ್ ಪಟ್ಟಣದ ವಿಹಂಗಮ ಪರಿಸರ.

ಚಿತ್ರಕೃಪೆ: Koen

ಕುಮರಕಮ್:

ಕುಮರಕಮ್:

ಖುಷಿ ಕೊಡುವ ಕುಮರಕಮ್ ಪಟ್ಟಣದ ವಿಹಂಗಮ ಪರಿಸರ.

ಚಿತ್ರಕೃಪೆ: Brian Snelson

ಕುಮರಕಮ್:

ಕುಮರಕಮ್:

ಖುಷಿ ಕೊಡುವ ಕುಮರಕಮ್ ಪಟ್ಟಣದ ವಿಹಂಗಮ ಪರಿಸರ.

ಚಿತ್ರಕೃಪೆ: krishnamohan01

ಕುಮರಕಮ್:

ಕುಮರಕಮ್:

ಖುಷಿ ಕೊಡುವ ಕುಮರಕಮ್ ಪಟ್ಟಣದ ವಿಹಂಗಮ ಪರಿಸರ.

ಚಿತ್ರಕೃಪೆ: e900

ಕುಮರಕಮ್:

ಕುಮರಕಮ್:

ಖುಷಿ ಕೊಡುವ ಕುಮರಕಮ್ ಪಟ್ಟಣದ ವಿಹಂಗಮ ಪರಿಸರ.

ಚಿತ್ರಕೃಪೆ: Travelling Slacker

ಕುಮರಕಮ್:

ಕುಮರಕಮ್:

ಖುಷಿ ಕೊಡುವ ಕುಮರಕಮ್ ಪಟ್ಟಣದ ವಿಹಂಗಮ ಪರಿಸರ.

ಚಿತ್ರಕೃಪೆ: Sarath Kuchi

ಕುಮರಕಮ್:

ಕುಮರಕಮ್:

ಖುಷಿ ಕೊಡುವ ಕುಮರಕಮ್ ಪಟ್ಟಣದ ವಿಹಂಗಮ ಪರಿಸರ.

ಚಿತ್ರಕೃಪೆ: Sarath Kuchi

ಕುಮರಕಮ್:

ಕುಮರಕಮ್:

ಖುಷಿ ಕೊಡುವ ಕುಮರಕಮ್ ಪಟ್ಟಣದ ವಿಹಂಗಮ ಪರಿಸರ.

ಚಿತ್ರಕೃಪೆ: Jiths

ಕುಮರಕಮ್:

ಕುಮರಕಮ್:

ಖುಷಿ ಕೊಡುವ ಕುಮರಕಮ್ ಪಟ್ಟಣದ ವಿಹಂಗಮ ಪರಿಸರ.

ಚಿತ್ರಕೃಪೆ: Simply CVR

ಕುಮರಕಮ್:

ಕುಮರಕಮ್:

ಖುಷಿ ಕೊಡುವ ಕುಮರಕಮ್ ಪಟ್ಟಣದ ವಿಹಂಗಮ ಪರಿಸರ.

ಚಿತ್ರಕೃಪೆ: Balaji.B

ಕುಮರಕಮ್:

ಕುಮರಕಮ್:

ಖುಷಿ ಕೊಡುವ ಕುಮರಕಮ್ ಪಟ್ಟಣದ ವಿಹಂಗಮ ಪರಿಸರ.

ಚಿತ್ರಕೃಪೆ: Sarath Kuchi

ಕುಮರಕಮ್:

ಕುಮರಕಮ್:

ಖುಷಿ ಕೊಡುವ ಕುಮರಕಮ್ ಪಟ್ಟಣದ ವಿಹಂಗಮ ಪರಿಸರ.

ಚಿತ್ರಕೃಪೆ: Lian Chang

ಕುಮರಕಮ್:

ಕುಮರಕಮ್:

ಖುಷಿ ಕೊಡುವ ಕುಮರಕಮ್ ಪಟ್ಟಣದ ವಿಹಂಗಮ ಪರಿಸರ.

ಚಿತ್ರಕೃಪೆ: Lian Chang

ಕುಮರಕಮ್:

ಕುಮರಕಮ್:

ಖುಷಿ ಕೊಡುವ ಕುಮರಕಮ್ ಪಟ್ಟಣದ ವಿಹಂಗಮ ಪರಿಸರ.

ಚಿತ್ರಕೃಪೆ: Lip Kee

ಕುಮರಕಮ್:

ಕುಮರಕಮ್:

ಖುಷಿ ಕೊಡುವ ಕುಮರಕಮ್ ಪಟ್ಟಣದ ವಿಹಂಗಮ ಪರಿಸರ.

ಚಿತ್ರಕೃಪೆ: Travelling Slacker

ಕುಮರಕಮ್:

ಕುಮರಕಮ್:

ಖುಷಿ ಕೊಡುವ ಕುಮರಕಮ್ ಪಟ್ಟಣದ ವಿಹಂಗಮ ಪರಿಸರ.

ಚಿತ್ರಕೃಪೆ: Travelling Slacker

ಕುಮರಕಮ್:

ಕುಮರಕಮ್:

ಖುಷಿ ಕೊಡುವ ಕುಮರಕಮ್ ಪಟ್ಟಣದ ವಿಹಂಗಮ ಪರಿಸರ.

ಚಿತ್ರಕೃಪೆ: Travelling Slacker

ಕುಮರಕಮ್:

ಕುಮರಕಮ್:

ಖುಷಿ ಕೊಡುವ ಕುಮರಕಮ್ ಪಟ್ಟಣದ ವಿಹಂಗಮ ಪರಿಸರ.

ಚಿತ್ರಕೃಪೆ: Travelling Slacker

ಕುಮರಕಮ್:

ಕುಮರಕಮ್:

ಖುಷಿ ಕೊಡುವ ಕುಮರಕಮ್ ಪಟ್ಟಣದ ವಿಹಂಗಮ ಪರಿಸರ.

ಚಿತ್ರಕೃಪೆ: Travelling Slacker

ಕುಮರಕಮ್:

ಕುಮರಕಮ್:

ಖುಷಿ ಕೊಡುವ ಕುಮರಕಮ್ ಪಟ್ಟಣದ ವಿಹಂಗಮ ಪರಿಸರ.

ಚಿತ್ರಕೃಪೆ: Travelling Slacker

ಕುಮರಕಮ್:

ಕುಮರಕಮ್:

ಖುಷಿ ಕೊಡುವ ಕುಮರಕಮ್ ಪಟ್ಟಣದ ವಿಹಂಗಮ ಪರಿಸರ.

ಚಿತ್ರಕೃಪೆ: Dhruvaraj S

ಕುಮರಕಮ್:

ಕುಮರಕಮ್:

ಖುಷಿ ಕೊಡುವ ಕುಮರಕಮ್ ಪಟ್ಟಣದ ವಿಹಂಗಮ ಪರಿಸರ.

ಚಿತ್ರಕೃಪೆ: Vibin JK

ಕುಮರಕಮ್:

ಕುಮರಕಮ್:

ಖುಷಿ ಕೊಡುವ ಕುಮರಕಮ್ ಪಟ್ಟಣದ ವಿಹಂಗಮ ಪರಿಸರ.

ಚಿತ್ರಕೃಪೆ: Travelling Slacker

ಕುಮರಕಮ್:

ಕುಮರಕಮ್:

ಖುಷಿ ಕೊಡುವ ಕುಮರಕಮ್ ಪಟ್ಟಣದ ವಿಹಂಗಮ ಪರಿಸರ.

ಚಿತ್ರಕೃಪೆ: Brian Snelson

ಕುಮರಕಮ್:

ಕುಮರಕಮ್:

ಖುಷಿ ಕೊಡುವ ಕುಮರಕಮ್ ಪಟ್ಟಣದ ವಿಹಂಗಮ ಪರಿಸರ.

ಚಿತ್ರಕೃಪೆ: Sarath Kuchi

ಕುಮರಕಮ್:

ಕುಮರಕಮ್:

ಖುಷಿ ಕೊಡುವ ಕುಮರಕಮ್ ಪಟ್ಟಣದ ವಿಹಂಗಮ ಪರಿಸರ.

ಚಿತ್ರಕೃಪೆ: mountainamoeba

ಕುಮರಕಮ್:

ಕುಮರಕಮ್:

ಖುಷಿ ಕೊಡುವ ಕುಮರಕಮ್ ಪಟ್ಟಣದ ವಿಹಂಗಮ ಪರಿಸರ.

ಚಿತ್ರಕೃಪೆ: Earth-Bound Misfit, I

ಕುಮರಕಮ್:

ಕುಮರಕಮ್:

ಖುಷಿ ಕೊಡುವ ಕುಮರಕಮ್ ಪಟ್ಟಣದ ವಿಹಂಗಮ ಪರಿಸರ.

ಚಿತ್ರಕೃಪೆ: Lian Chang

ಕುಮರಕಮ್:

ಕುಮರಕಮ್:

ಖುಷಿ ಕೊಡುವ ಕುಮರಕಮ್ ಪಟ್ಟಣದ ವಿಹಂಗಮ ಪರಿಸರ.

ಚಿತ್ರಕೃಪೆ: Jiths

ಕುಮರಕಮ್:

ಕುಮರಕಮ್:

ಖುಷಿ ಕೊಡುವ ಕುಮರಕಮ್ ಪಟ್ಟಣದ ವಿಹಂಗಮ ಪರಿಸರ.

ಚಿತ್ರಕೃಪೆ: Sanjoy Ghosh

ಕುಮರಕಮ್:

ಕುಮರಕಮ್:

ಖುಷಿ ಕೊಡುವ ಕುಮರಕಮ್ ಪಟ್ಟಣದ ವಿಹಂಗಮ ಪರಿಸರ.

ಚಿತ್ರಕೃಪೆ: Sanjoy Ghosh

ಕುಮರಕಮ್:

ಕುಮರಕಮ್:

ಖುಷಿ ಕೊಡುವ ಕುಮರಕಮ್ ಪಟ್ಟಣದ ವಿಹಂಗಮ ಪರಿಸರ.

ಚಿತ್ರಕೃಪೆ: Sanjoy Ghosh

ಕುಮರಕಮ್:

ಕುಮರಕಮ್:

ಖುಷಿ ಕೊಡುವ ಕುಮರಕಮ್ ಪಟ್ಟಣದ ವಿಹಂಗಮ ಪರಿಸರ.

ಚಿತ್ರಕೃಪೆ: Lian Chang

ಕುಮರಕಮ್:

ಕುಮರಕಮ್:

ಖುಷಿ ಕೊಡುವ ಕುಮರಕಮ್ ಪಟ್ಟಣದ ವಿಹಂಗಮ ಪರಿಸರ.

ಚಿತ್ರಕೃಪೆ: Lian Chang

ಕುಮರಕಮ್:

ಕುಮರಕಮ್:

ಖುಷಿ ಕೊಡುವ ಕುಮರಕಮ್ ಪಟ್ಟಣದ ವಿಹಂಗಮ ಪರಿಸರ.

ಚಿತ್ರಕೃಪೆ: Travelling Slacker

ಕುಮರಕಮ್:

ಕುಮರಕಮ್:

ಖುಷಿ ಕೊಡುವ ಕುಮರಕಮ್ ಪಟ್ಟಣದ ವಿಹಂಗಮ ಪರಿಸರ.

ಚಿತ್ರಕೃಪೆ: Upendra Kanda

ಕುಮರಕಮ್:

ಕುಮರಕಮ್:

ಖುಷಿ ಕೊಡುವ ಕುಮರಕಮ್ ಪಟ್ಟಣದ ವಿಹಂಗಮ ಪರಿಸರ.

ಚಿತ್ರಕೃಪೆ: Upendra Kanda

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X