Search
  • Follow NativePlanet
Share
» »ಭಾರತದಲ್ಲಿ ಸ್ವಾತಂತ್ರ್ಯ ಹೋರಾಟ ನಡೆದ ಪ್ರದೇಶಗಳು ಇವು...!

ಭಾರತದಲ್ಲಿ ಸ್ವಾತಂತ್ರ್ಯ ಹೋರಾಟ ನಡೆದ ಪ್ರದೇಶಗಳು ಇವು...!

ಭಾರತದ ಚರಿತ್ರೆಯನ್ನು ಪರಿಶೀಲಿಸಿದರೆ ಅನೇಕ ಯುದ್ಧಗಳು, ಆಕ್ರಮಣಗಳು, ಹೋರಾಟಗಳು, ಚಾರಿತ್ರಿಕವಾಗಿ, ಸಾಂಸ್ಕøತಿಕ ಪರವಾಗಿ ಕಾಣಬಹುದು. ವಿದೇಶಿಯರು ನಮ್ಮ ದೇಶದ ಮೇಲೆ ಎಷ್ಟು ದಂಡಯಾತ್ರೆ ಮಾಡಿದ್ದಾರೆಂದರೆ, ಅದು ನಮ್ಮ ಭೂಮಿಯ ದೊಡ್ಡತನ ಎಂದೇ ಹೇ

By Sowmyabhai

ಭಾರತದ ಚರಿತ್ರೆಯನ್ನು ಪರಿಶೀಲಿಸಿದರೆ ಅನೇಕ ಯುದ್ಧಗಳು, ಆಕ್ರಮಣಗಳು, ಹೋರಾಟಗಳು, ಚಾರಿತ್ರಿಕವಾಗಿ, ಸಾಂಸ್ಕøತಿಕ ಪರವಾಗಿ ಕಾಣಬಹುದು. ವಿದೇಶಿಯರು ನಮ್ಮ ದೇಶದ ಮೇಲೆ ಎಷ್ಟು ದಂಡಯಾತ್ರೆ ಮಾಡಿದ್ದಾರೆಂದರೆ, ಅದು ನಮ್ಮ ಭೂಮಿಯ ದೊಡ್ಡತನ ಎಂದೇ ಹೇಳಬಹುದು. ಎಂದರೆ ನಮ್ಮ ದೇಶದ ಪ್ರಜೆಗಳು ವಿದೇಶಿಯರಿಗೆ ದೋಚಿಕೊಳ್ಳುವ ಸಲುವಾಗಿ ಅನುಮತಿಯನ್ನು ನೀಡಿದರು ಎಂದು ಭಾವಿಸಬಹುದು. ದುರಾಕ್ರಮದಿಂದ ದಂಡೆತ್ತಿ ಬಂದ ಆಳ್ವಿಕೆಕಾರರು ನಮ್ಮ ದೇಶದ ಪ್ರಜೆಗಳನ್ನು ಹಿಂಸೆಯನ್ನು ನೀಡಿದರು. ಅವುಗಳಲ್ಲಿ ಬ್ರಿಟಿಷ್ ಆಳ್ವಿಕೆಕಾರರ ಜೊತೆ ನಡೆದ ಹೋರಾಟವು ಒಂದು. ಅವರನ್ನು ನಮ್ಮ ಭೂಮಿಯಿಂದ ಓಡಿಸಲು ಅನೇಕ ವರ್ಷಗಳೇ ಬೇಕಾಯಿತು.

ಎಷ್ಟೊ ಬಾಧೆಗಳು, ಅತ್ಯಾಚಾರಗಳು ಬ್ರಿಟೀಷ್ ಆಳ್ವಿಕೆಯರ ಕೈಯಲ್ಲಿ ಭಾರತೀಯರು ಅನುಭವಿಸಿದರು. ಕೆಲವು ಪ್ರದೇಶಗಳ ಪ್ರಜೆಗಳು ಬ್ರಿಟೀಷ್ ಆಳ್ವಿಕೆಯನ್ನು ತೀವ್ರವಾಗಿ ಪ್ರತಿಭಟಿಸಿದರೂ, ಅವರ ಜೊತೆ ಹೋರಾಟ ಮಾಡಿದರು. ಇನ್ನು ಈ ವಿಧವಾಗಿ ಭಾರತ ಸ್ವಾಂತತ್ರ್ಯ ಹೋರಾಟಗಳು ನಡೆದ ಪ್ರದೇಶಗಳು ಯಾವುವು ಎಂಬುದನ್ನು ಲೇಖನದ ಮೂಲಕ ತಿಳಿದುಕೊಳ್ಳೊಣ.

1.ರೆಡ್ ಫೋರ್ಟ್

1.ರೆಡ್ ಫೋರ್ಟ್

Photo Courtesy: michael clarke stuff

ಭಾರತದಲ್ಲಿ ಬ್ರಿಟೀಷ್‍ರ ಜೊತೆ ಮೊಟ್ಟ ಮೊದಲ ಬಾರಿಗೆ ಹೋರಾಟ ನಡೆಸಿದ್ದು, 1857 ವರ್ಷದಲ್ಲಿನ ಸಿಪಾಯಿ ದಂಗೆಯಿಂದ ಪ್ರಾರಂಭವಾಯಿತು. ಈ ದಂಗೆಯಿಂದ ದೆಹಲಿಯಲ್ಲಿನ ಕೆಂಪುಕೋಟೆ ಅಥವಾ ರೆಡ್ ಫೋರ್ಟ್‍ನಲ್ಲಿ ನಡೆಯಿತು. ಭಾರತಕ್ಕೆ ಈ ರೆಡ್ ಫೋರ್ಟ್ ಅತಿ ಮುಖ್ಯವಾದ ಆಕರ್ಷಣೆ ಎಂದೇ ಹೇಳಬಹುದು. ಇಂದಿಗೂ ಪ್ರತಿ ಸ್ವಾತಂತ್ರ್ಯ ಅಥವಾ ರಿಪಬ್ಲಿಕ್ ದಿನೋತ್ಸವದ ದಿನದಂದು ನಮ್ಮ ದೇಶದ ಪ್ರಧಾನ ಮಂತ್ರಿ ಇಲ್ಲಿ ಹಾಜರಾಗಿ ದೇಶ ಪ್ರಜೆಗಳನ್ನು ಉದ್ದೇಶಿ ಭಾಷಣವನ್ನು ಮಾಡುತ್ತಾರೆ.

2.ತಿರುನಲ್ವೇಲಿ

2.ತಿರುನಲ್ವೇಲಿ

Photo Courtesy: Prakash

ತಿರುನಲ್ವೇಲಿ ವಿರನ್‍ನ ಸಮೀಪದಲ್ಲಿ ಒಂದು ಸ್ವಾತಂತ್ಯ್ರ ಹೋರಾಟವು 1739 ರ ವರ್ಷದಲ್ಲಿ ಎಂದರೆ ಸಿಪಾಯಿ ದಂಗೆಯ ಮುಂದೆ ನಡೆಯಿತು. ಮುತೂ ಕೊನೆ ಎಂಬ ಸ್ವಾತಂತ್ಯ್ರ ಹೋರಾಟದ ಯೋಧನು ತನ್ನ ಜೊತೆಯ ಇನ್ನು 7 ಮಂದಿ ಯೋಧರೊಂದಿಗೆ ಸೇರಿ ಬ್ರಿಟೀಷ್ ಸೈನ್ಯರ ಜೊತೆ ಹೋರಾಡಿ ಮರಣಿಸಿದನು. ಈ ಸಂಘಟನೆಯ ನಂತರ ಸುಮಾರು 100 ವರ್ಷಗಳ ನಂತರ ಸಿಪಾಯಿ ದಂಗೆ ನಡೆಯಿತು.

3.ಅಮೃತ್‍ಸರ್, ಜಿಲಿಯನ್ ವಾಲಾ ಬಾಗ್

3.ಅಮೃತ್‍ಸರ್, ಜಿಲಿಯನ್ ವಾಲಾ ಬಾಗ್

Photo Courtesy: Sean Ellis

1919 ರ ವರ್ಷದಲ್ಲಿ ಸರಿಯಾಗಿ ವೈಶಾಖ ದಿನದಂದು ಘೋರವಾದ ಮಾರಣಹೋಮ ಇಲ್ಲಿ ನಡೆಯಿತು. ಬ್ರಿಟೀಷ್ ಆಳ್ವಿಕೆಕಾರರಿಂದ ನಮ್ಮ ದೇಶದ ಪ್ರಜೆಗಳು ಹೋರಾಟ ನಡೆಸಿದರು. ಇಲ್ಲಿ ಸುಮಾರು 1.650 ರೌಂಡ್ಸ್ ತುಫಾಕಿಗಳನ್ನು ಬಳಕೆ ಮಾಡಿದರು ಎಂದೂ, ಅದರಿಂದಾಗಿ 1000 ಮಂದಿ ಮರಣಿಸಿದರು ಎಂದೂ, 1.500 ಮಂದಿ ಗಾಯವಾದರೂ ಎಂದು ಅಂದಿನ ಬ್ರಿಟೀಷ್ ಪ್ರಧಾನಿ ಸರ್ ವಿನ ಸ್ಟನ್ ಚರ್ಚಿಲ್ ತಿಳಿಸಿದರು. ಜಲಿಯನ್ ವಾಲಾ ಬಾಗ್‍ನಲ್ಲಿ ನಡೆದ ಹತ್ಯಾಕಾಂಡವು ಬ್ರಿಟೀಷರ ಕ್ರೂರತ್ವದ ಬಗ್ಗೆ ಪ್ರಪಂಚವು ಸಾರಿತು.

4.ಫೋರ್ಟ್ ಬ್ಲೆರ್

4.ಫೋರ್ಟ್ ಬ್ಲೆರ್

Courtesy: Jomesh

ಫೋರ್ಟ್ ಬ್ಲೇರ್ ಸೆಲ್ಯೂಲರ್‍ನಲ್ಲಿ ಭಾರತೀಯರ ಮೇಲೆ ನಡೆದ ಹಿಂಸಾತ್ಮಕ ಸಂಘಟನೆಗಳು ಎಷ್ಟೊ ವಿಷಾದಕರವಾದುದು. ಸ್ವಾತಂತ್ಯ್ರವನ್ನು ಗಳಿಸುವ ಸಲುವಾಗಿ ಈ ಜೈಲಿನಲ್ಲಿದ್ದ ಭಾರತೀಯರು ಹೇಗೆ ಹೋರಾಟ ಮಾಡಿದರು ಎಂಬುದು ಒಮ್ಮೆ ಈ ಜೈಲು ನೋಡಿದರೆ ನಿಮಗೆ ಅರ್ಥವಾಗುತ್ತದೆ.

5.ಸಬರಮತಿ ಆಶ್ರಮ

5.ಸಬರಮತಿ ಆಶ್ರಮ

Photo Courtesy: anurag agnihotri

ನಮ್ಮ ದೇಶ ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧಿಜೀಯ ಪಾತ್ರ ಮರೆಯಲಾಗದಂತಹುದು. ಆತ ಬ್ರಿಟಿಷ್‍ರು ಭಾರತವನ್ನು ಬಿಟ್ಟು ತೊಲಗುತ್ತಿದ್ದಂತೆ, ಭಾರತೀಯ ಸಂಸ್ಕøತಿಯಲ್ಲಿ ಎಷ್ಟೊ ಮಾರ್ಪಟನ್ನು ಮಾಡಿದರು. ಗುಜರಾತ್‍ನಲ್ಲಿ ಸಬರಮತಿ ಆಶ್ರಮ ಇಂದಿಗೂ ಚರಿತ್ರೆಯಲ್ಲಿನ ಬ್ರಿಟೀಷ್‍ರ ಜೊತೆ ನಮ್ಮ ಹೋರಾಟಕ್ಕೆ ನಿದರ್ಶನವಾಗಿ ನಿಂತಿದೆ.

6.ಮೈಸೂರು

6.ಮೈಸೂರು

Photo Courtesy: Riju K

ಕರ್ನಾಟಕ ರಾಜ್ಯದಲ್ಲಿ ಸ್ವಾತಂತ್ರ್ಯ ಹೋರಾಟ ಆಲಸ್ಯವಾಗಿ ಬಂತು. 1920 ವರ್ಷದಲ್ಲಿ ತಗದೂರ್ ರಾಮಚಂದ್ರ ರಾವ್, ರಾಮಸ್ವಾಮಿ ಅಯ್ಯಂಗಾರ್‍ನಂತಹ ತಮ್ಮ ಮಹಾರಾಜ ಬ್ರಿಟೀಷ್ ಅವರಿಗೆ ಒಂದು ಜೀತದವರ ಹಾಗೆ ಇದ್ದೇವೆ ಎಂದು ಹೇಳಿದರು. ಸ್ವಾತಂತ್ಯ್ರ ಹೋರಾಟದಲ್ಲಿ ಪ್ರಜಾ ಅವಿಧೇಯ ಉದ್ಯಮ, ಸೈಮಾನ್ ಕಮಿಷನ್‍ಗೆ ವ್ಯತಿರೇಕವಾದ ಘೋಷಣೆಗಳು ಅಂದು ಕೇಳಿ ಬಂದವು. ಅದೇ ಕರ್ನಾಟಕ ರಾಜ್ಯದ ಮೈಸೂರಿನ ಪ್ರತ್ಯೇಕತೆ.

7.ಚೌರಿ ಚೌರಾ

7.ಚೌರಿ ಚೌರಾ

Photo Courtesy: Nagarjun Kandukuru

ಗಾಂಧಿಜೀ ಘೋಷಣೆಗಳು ನೀಡಿದ ಸಹಾಯ ನಿರಾಕರಣ ಉದ್ಯಮದಲ್ಲಿ ಕೆಲವು ಮಂದಿ ಯವಕರು ಚೌರಿ ಚೌರಾ ಪ್ರದೇಶದಲ್ಲಿನ ಒಬ್ಬ ಪೋಲಿಸ್ ಸ್ಟೇಷನ್‍ಗೆ ಬೆಂಕಿ ಹಾಕಿದರು. ಈ ಸಂಘಟನೆಗೆ ಗಾಂಧಿಜೀ ತಕ್ಷಣ ಸ್ಪಂದಿಸಿ ತಮ್ಮ ಉದ್ಯಮ ಅಹಿಂಸೆ ಧರಣಿಯನ್ನು ಮುಂದುವರೆಸಬೇಕು ಎಂದು ತಿಳಿಸಿದರು.

8.ದಂಡಿ

8.ದಂಡಿ

Photo Courtesy: Sandip Bhattacharya

ಪ್ರಸಿದ್ಧಿ ಹೊಂದಿರುವ ಪ್ರಜಾ ನಿರಾಕರಣ ಉದ್ಯಮ 24 ದಿನಗಳ ನಂತರ ದಂಡಿಯಲ್ಲಿ 1930 ಏಪ್ರಿಲ್ 6 ರಂದು ಮುಗಿಯಿತು. ಈ ಸಂಘಟನೆ ಭಾರತೀಯ ಚರಿತ್ರೆಯನ್ನು ಮಾರ್ಪಟು ಮಾಡಿತು, ಭಾರತೀಯರು ತಯಾರಿಸಿದ ವಸ್ತುಗಳನ್ನು ನಿರಾಕರಿಸಿದರು. ತಮ್ಮ ಸ್ವಂತ ಉಪ್ಪನ್ನು ತಾವೇ ತಯಾರು ಮಾಡಿಕೊಳ್ಳುವುದನ್ನು ಪ್ರಾರಂಭ ಮಾಡಿಕೊಂಡರು. ಈ ಸಂಘಟನೆಯು ಗಾಂಧೀಜಿಯನ್ನು ಒಂದು ಅಂತರ್ ಜಾತಿಯ ಮಟ್ಟಕ್ಕೆ ತೆಗೆದುಕೊಂಡು ಹೋಯಿತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X