Search
  • Follow NativePlanet
Share
» »ದೇವತೆಗಳು ತಿರುಗಾಡುವ ನಗರ ಬೆಳಕಿಗೆ... ಇಲ್ಲಿದೆ ಸೈನ್ಸ್ ಹೇಳುವ ವಿಷಯಗಳು....

ದೇವತೆಗಳು ತಿರುಗಾಡುವ ನಗರ ಬೆಳಕಿಗೆ... ಇಲ್ಲಿದೆ ಸೈನ್ಸ್ ಹೇಳುವ ವಿಷಯಗಳು....

By Sowmyabhai

ಪುರಾಣದಲ್ಲಿ ಅನೇಕ ಉತ್ತರ ದೊರೆಯದ ವಿಷಯಗಳು ಅಡಗಿಕೊಂಡಿವೆ. ಪುರಾಣಗಳನ್ನು ಓದಿ ಎಷ್ಟೊ ವ್ಯಕ್ತಿಗಳು ದೊಡ್ಡ ದೊಡ್ಡ ಹೆಸರುಗಳನ್ನು ಪಡೆದಿದ್ದಾರೆ. ಅದರಲ್ಲಿ ಹಿಟ್ಲರ್ ಕೂಡ ಒಬ್ಬ. ನಮ್ಮ ಹಿಂದೂ ಪುರಾಣಗಳ ಪ್ರಕಾರ ಮಹಾವಿಷ್ಣುವು 10 ಅವತಾರಗಳನ್ನು ಎತ್ತಿ, ರಾಕ್ಷಸ ಸಂಹಾರ ಮಾಡಿದ್ದಾನೆ. ವಿಷ್ಣು ಪುರಾಣಗಳ ಪ್ರಕಾರ ಎಲ್ಲರಿಗೂ ತಿಳಿದಿರುವ ವಿಷಯ ಒಂದಿದೆ. ಆದರೆ ಅದು ಆಧ್ಯಾತ್ಮಿಕ ಗುರುಗಳಿಗೆ ಎಷ್ಟೊ ವರ್ಷಗಳಿಂದ ತಪಸ್ಸು ಮಾಡುತ್ತಿರುವ ಮುನಿಗಳಿಗೂ ಕೂಡ ಉತ್ತರ ಸಿಗದ ರಹಸ್ಯವಾಗಿಯೇ ಉಳಿದಿದೆ. ಅದೇ ಕಲ್ಕಿ ಅವತಾರ.

ಈ ಕಲಿಯುಗದಲ್ಲಿ ಹೆಚ್ಚಾಗುತ್ತಿರುವ ಪಾಪಗಳನ್ನು ಸರ್ವನಾಶ ಮಾಡಲು, ಪಾಪಗಳನ್ನು ಸಂಹಾರ ಮಾಡಲು ಶ್ರೀ ಮಹಾ ವಿಷ್ಣು ಮೂರ್ತಿಯು ತನ್ನ 11 ನೇ ಅವತಾರವಾಗಿ ಕಲ್ಕಿಯಾಗಿ ಬರುತ್ತಾರೆ ಎಂದು ವಿಷ್ಣು ಪುರಾಣದಲ್ಲಿ ಹೇಳಲಾಗಿದೆ. ಆದರೆ ಆತನು ಜನಿಸಿದ ಸ್ಥಳವು ಅತ್ಯಂತ ಪವಿತ್ರವಾಗಿರಬೇಕಾದ್ದರಿಂದ ಹಿಮಾಲಯದಲ್ಲಿ ಒಂದು ನಗರವು ಪ್ರಪಂಚಕ್ಕೆ ಕಾಣದೇ ಇರುವ ಹಾಗೆ ರಹಸ್ಯವಾಗಿದೆ ಎಂದು ಹೇಳುತ್ತಾರೆ. ಅದರಲ್ಲಿ ಮಹಾಪುರುಷರು, ಯೋಗಿಗಳು, ಋಷಿಗಳು, ದೇವತೆಗಳು ಸಂಚಾರ ಮಾಡುತ್ತಿರುತ್ತಾರೆ ಎಂದೂ, ಅವರಿಗೆ ಅಮೋಘವಾದ ಶಕ್ತಿಗಳಿವೆ ಎಂದು ವಿಷ್ಣುಪುರಾಣದಲ್ಲಿ ವಿವರಿಸಲಾಗಿದೆ. ಈ ನಗರದ ಬಗ್ಗೆ ತಿಳಿದುಕೊಳ್ಳಲು ಎಷ್ಟೊ ವರ್ಷಗಳಿಂದ ಎಷ್ಟೊ ಮಂದಿ ಪ್ರಯತ್ನಿಸಿದ್ದಾರೆ. ಇಂದಿಗೂ ಪ್ರಯತ್ನಿಸುತ್ತಿದ್ದಾರೆ ಎಂದೇ ಹೇಳಬಹುದು. ಆ ನಗರದ ಹೆಸರೇ ಶಂಭಲ ಅಥವಾ ಶಂಭಾಲ...

1. ದೇವತೆಗಳು ತಿರುಗಾಡುವ ನಗರ ಬೆಳಕಿಗೆ... ಇಲ್ಲಿದೆ ಸೈನ್ಸ್ ಹೇಳುವ ವಿಷಯಗಳು....

1. ದೇವತೆಗಳು ತಿರುಗಾಡುವ ನಗರ ಬೆಳಕಿಗೆ... ಇಲ್ಲಿದೆ ಸೈನ್ಸ್ ಹೇಳುವ ವಿಷಯಗಳು....

ದೇವತೆಗಳು ತಿರುಗಾಡುವ ನಗರ ಬೆಳಕಿಗೆ... ಇಲ್ಲಿದೆ ಸೈನ್ಸ್ ಹೇಳುವ ವಿಷಯಗಳು....
ಶಂಭಲ ಎಂಬ ಪ್ರದೇಶವು ಹಿಂದೂ ಪುರಾಣಗಳಲ್ಲಿ ಪ್ರಚಾರದಲ್ಲಿರುವ ಒಂದು ಆಧ್ಯಾತ್ಮಿಕವಾದ ನಗರ. ಬೌದ್ಧ ಪುರಾಣದಲ್ಲಿ ಎಷ್ಟೊ ತಾಳೆ ಪತ್ರಗ್ರಂಥದಲ್ಲಿ ಬರೆಸಿರುವುದನ್ನು ಪರಿಶೀಲಿಸಿದರೆ ಕಲಿಯುಗದಲ್ಲಿ ಯಾರು ಕೂಡ ಊಹಿಸಲಾಗದ, ಬಾಹ್ಯ ಪ್ರಪಂಚಕ್ಕೆ ಕಾಣಿಸದ, ವಿಭಿನ್ನವಾದ ಲೋಕವೊಂದು ಹಿಮಾಲಯದಲ್ಲಿ ಇದೆ.

2. ದೇವತೆಗಳು ತಿರುಗಾಡುವ ನಗರ ಬೆಳಕಿಗೆ... ಇಲ್ಲಿದೆ ಸೈನ್ಸ್ ಹೇಳುವ ವಿಷಯಗಳು....

2. ದೇವತೆಗಳು ತಿರುಗಾಡುವ ನಗರ ಬೆಳಕಿಗೆ... ಇಲ್ಲಿದೆ ಸೈನ್ಸ್ ಹೇಳುವ ವಿಷಯಗಳು....

ದೇವತೆಗಳು ತಿರುಗಾಡುವ ನಗರ ಬೆಳಕಿಗೆ... ಇಲ್ಲಿದೆ ಸೈನ್ಸ್ ಹೇಳುವ ವಿಷಯಗಳು....
ಅದರ ಹೆಸರೇ ಶಂಭಲ. ಇದನ್ನು ವಿಜ್ಞಾನಿಗಳು ಕೂಡ ನಂಬುತ್ತಾರೆ. ಇದನ್ನು ಅವರು "ಹಿಡನ್ ಸಿಟಿ" ಎಂದು ಕರೆಯುತ್ತಾರೆ. ಉದಾಹರಣೆ ಹೇಳಬೇಕೆಂದರೆ ಭಗೀರಥನು ಆತ್ಮಲಿಂಗವನ್ನು ಸೃಷ್ಟಿಸಿದನು ಎಂದು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಆದರೆ ಅದು ಹೇಗೆ? ಎಲ್ಲಿ? ಇರುತ್ತದೆ ಎಂಬುದು ಮಾತ್ರ ಯಾರಿಗೂ ತಿಳಿದಿಲ್ಲ. ಅದರ ಆಧಾರವಾಗಿಯೇ ತೆಲುಗಿನ ಜಿರಂಜೀವಿ ನಟಿಸಿದ ಅಂಜಿ ಸಿನಿಮಾ ಮಾಡಲಾಯಿತು.

2. ದೇವತೆಗಳು ತಿರುಗಾಡುವ ನಗರ ಬೆಳಕಿಗೆ... ಇಲ್ಲಿದೆ ಸೈನ್ಸ್ ಹೇಳುವ ವಿಷಯಗಳು....

2. ದೇವತೆಗಳು ತಿರುಗಾಡುವ ನಗರ ಬೆಳಕಿಗೆ... ಇಲ್ಲಿದೆ ಸೈನ್ಸ್ ಹೇಳುವ ವಿಷಯಗಳು....

ದೇವತೆಗಳು ತಿರುಗಾಡುವ ನಗರ ಬೆಳಕಿಗೆ... ಇಲ್ಲಿದೆ ಸೈನ್ಸ್ ಹೇಳುವ ವಿಷಯಗಳು....
ಎಂದರೆ ಆಧ್ಯಾತ್ಮಿಕ ವಿಷಯಗಳು, ಆಧ್ಯಾತ್ಮಿಕ ರಹಸ್ಯಗಳು ಬೆಳಕಿಗೆ ಬರಲು ಎಷ್ಟೊ ವಿಜ್ಞಾನಿಗಳು ಕೆಲಸ ಮಾಡುತ್ತಿದ್ದಾರೆ ಎಂದು ಅರ್ಥವಾಗುತ್ತದೆ. ಕಲ್ಕಿಯು ಕೂಡ ಈ ಶಂಭಲ ಎಂಬ ಅದೃಶ್ಯ ನಗರದಲ್ಲಿ ಅವತರಿಸುತ್ತಾನೆ ಎಂದು ಪುರಾಣಗಳು ಹೇಳುತ್ತವೆ.

4. ದೇವತೆಗಳು ತಿರುಗಾಡುವ ನಗರ ಬೆಳಕಿಗೆ... ಇಲ್ಲಿದೆ ಸೈನ್ಸ್ ಹೇಳುವ ವಿಷಯಗಳು....

4. ದೇವತೆಗಳು ತಿರುಗಾಡುವ ನಗರ ಬೆಳಕಿಗೆ... ಇಲ್ಲಿದೆ ಸೈನ್ಸ್ ಹೇಳುವ ವಿಷಯಗಳು....

ದೇವತೆಗಳು ತಿರುಗಾಡುವ ನಗರ ಬೆಳಕಿಗೆ... ಇಲ್ಲಿದೆ ಸೈನ್ಸ್ ಹೇಳುವ ವಿಷಯಗಳು....
ಆದರೆ ಈ ಶಂಭಲಕ್ಕೆ ಯಾರೂ ಕೂಡ ತಲುಪಲು ಸಾಧ್ಯವಿಲ್ಲ. ನೂರು, ಸಾವಿರ ಮೈಲಿ ವಿಸ್ತೀರ್ಣದಲ್ಲಿರುವ ಹಿಮಾಲಯದಲ್ಲಿ ಎಲ್ಲಿಯೂ ಮಾನವರು ಸೇರಿಕೊಳ್ಳದೇ ಇರುವ ಸ್ಥಳದಲ್ಲಿ ಆ ನಗರವಿದೆ. ಅದು ಎಲ್ಲರಿಗೂ ಕಾಣಿಸದು. ಅದು ಕಾಣಿಸಬೇಕು ಎಂದಾದರೂ, ಸೇರಿಕೊಳ್ಳಬೇಕು ಎಂದಾದರೂ ಎಷ್ಟೊ ಶ್ರಮವನ್ನು ಪಡಬೇಕು. ಪೂರ್ವ ಜನ್ಮದ ಪುಣ್ಯವಿರಬೇಕು.

5. ದೇವತೆಗಳು ತಿರುಗಾಡುವ ನಗರ ಬೆಳಕಿಗೆ... ಇಲ್ಲಿದೆ ಸೈನ್ಸ್ ಹೇಳುವ ವಿಷಯಗಳು....

5. ದೇವತೆಗಳು ತಿರುಗಾಡುವ ನಗರ ಬೆಳಕಿಗೆ... ಇಲ್ಲಿದೆ ಸೈನ್ಸ್ ಹೇಳುವ ವಿಷಯಗಳು....

ದೇವತೆಗಳು ತಿರುಗಾಡುವ ನಗರ ಬೆಳಕಿಗೆ... ಇಲ್ಲಿದೆ ಸೈನ್ಸ್ ಹೇಳುವ ವಿಷಯಗಳು....
ಮಾನಸಿಕವಾಗಿ ಹಾಗು ಶಾರೀರಿಕವಾಗಿ ಕಷ್ಟ ಪಡಬೇಕು. ಆ ನಗರವನ್ನು ವಿಕ್ಷೀಸಬೇಕು ಎಂದಾದರೂ ಕೂಡ ಅಷ್ಟೊ-ಇಷ್ಟೊ ಯೋಗವಿರಬೇಕು. ಯಾರೆಂದರೆ ಅವರಿಗೆ ಕಾಣಿಸುವುದಿಲ್ಲ ಎಂದು ಆಧ್ಯಾತ್ಮಿಕ ಗುರುಗಳು ಹೇಳುತ್ತಾರೆ. ಅಲ್ಲಿ ದೇವತೆಗಳು ಸಂಚಾರ ಮಾಡುತ್ತಾರಂತೆ. ಧರ್ಮವು 4 ಪಾದಗಳ ಮೇಲೆ ನಡೆಯುತ್ತದೆ ಎಂತೆ. ಶಂಭಲ ನಗರದ ಪ್ರದೇಶವೆಲ್ಲಾ ಅದ್ಭುತವಾದ ಸುವಾಸನೆಯನ್ನು ಹೊಂದಿರುತ್ತದೆ ಎಂತೆ.

6. ದೇವತೆಗಳು ತಿರುಗಾಡುವ ನಗರ ಬೆಳಕಿಗೆ... ಇಲ್ಲಿದೆ ಸೈನ್ಸ್ ಹೇಳುವ ವಿಷಯಗಳು....

6. ದೇವತೆಗಳು ತಿರುಗಾಡುವ ನಗರ ಬೆಳಕಿಗೆ... ಇಲ್ಲಿದೆ ಸೈನ್ಸ್ ಹೇಳುವ ವಿಷಯಗಳು....

ದೇವತೆಗಳು ತಿರುಗಾಡುವ ನಗರ ಬೆಳಕಿಗೆ... ಇಲ್ಲಿದೆ ಸೈನ್ಸ್ ಹೇಳುವ ವಿಷಯಗಳು....
ಹಚ್ಚ ಹಸಿರಿನಿಂದ ಕೂಡಿದ ಶಂಭಲವನ್ನು ವಿಕ್ಷೀಸಲು ಎಷ್ಟೊ ಮಧುರವಾದ ಅನುಭೂತಿಯನ್ನು ಉಂಟು ಮಾಡುತ್ತದೆ ಎಂತೆ. ಬೌದ್ಧ ಗ್ರಂಥಗಳ ಪ್ರಕಾರ, ಶಂಭಲ ಅತ್ಯಂತ ಆಹ್ಲಾದಕರವಾದ ಸ್ಥಳ. ಅಲ್ಲಿ ವಾಸಿಸುವವರು ನಿರಂತರ ಸುಖ ಸಂತೋಷದಿಂದ ಆಯುರ್ ಆರೋಗ್ಯದಿಂದ ಇರುತ್ತಾರೆ. ಪಾಶ್ಚತ್ಯರು ಆ ಪ್ರದೇಶವನ್ನು "ದಿ ಫರ್ ಬಿಡ್ಡನ್ ಲ್ಯಾಂಡ್" ಎಂದು "ದಿ ಲ್ಯಾಂಡ್ ಆಫ್ ವೈಟ್ ವಾಟರ್ಸ್" ಎಂದು ಕರೆಯುತ್ತಾರೆ.

7. ದೇವತೆಗಳು ತಿರುಗಾಡುವ ನಗರ ಬೆಳಕಿಗೆ... ಇಲ್ಲಿದೆ ಸೈನ್ಸ್ ಹೇಳುವ ವಿಷಯಗಳು....

7. ದೇವತೆಗಳು ತಿರುಗಾಡುವ ನಗರ ಬೆಳಕಿಗೆ... ಇಲ್ಲಿದೆ ಸೈನ್ಸ್ ಹೇಳುವ ವಿಷಯಗಳು....

ದೇವತೆಗಳು ತಿರುಗಾಡುವ ನಗರ ಬೆಳಕಿಗೆ... ಇಲ್ಲಿದೆ ಸೈನ್ಸ್ ಹೇಳುವ ವಿಷಯಗಳು....
ಚೈನಾದವರಿಗೂ ಕೂಡ ಶಂಭಲದ ಬಗ್ಗೆ ಗೊತ್ತು. ಲೋಕದಲ್ಲಿ ಪಾಪವು ಹೆಚ್ಚಾಗಿ ಅರಾಜಕತ್ವ ತಾಂಡವಾಡುವ ಸಮಯದಲ್ಲಿ ಶಂಭಲದಲ್ಲಿನ ಪುಣ್ಯ ಪುರುಷರು ತಮ್ಮ ಕೈಯಲ್ಲಿ ತೆಗೆದುಕೊಳ್ಳುತ್ತಾರೆ. ಅಂದಿನಿಂದ ಈ ಭೂಮಿಯ ಮೇಲೆ ಹೊಸ ಶಕೆ ಪ್ರಾರಂಭವಾಗುತ್ತದೆ ಎಂದು ಕೆಲವು ಗ್ರಂಥಗಳು ಹೇಳುತ್ತವೆ.

8. ದೇವತೆಗಳು ತಿರುಗಾಡುವ ನಗರ ಬೆಳಕಿಗೆ... ಇಲ್ಲಿದೆ ಸೈನ್ಸ್ ಹೇಳುವ ವಿಷಯಗಳು....

8. ದೇವತೆಗಳು ತಿರುಗಾಡುವ ನಗರ ಬೆಳಕಿಗೆ... ಇಲ್ಲಿದೆ ಸೈನ್ಸ್ ಹೇಳುವ ವಿಷಯಗಳು....

ದೇವತೆಗಳು ತಿರುಗಾಡುವ ನಗರ ಬೆಳಕಿಗೆ... ಇಲ್ಲಿದೆ ಸೈನ್ಸ್ ಹೇಳುವ ವಿಷಯಗಳು....
ಆ ಕಾಲದಲ್ಲಿ 20424ರಲ್ಲಿ ಬರುತ್ತದೆ ಎಂದು ಕೆಲವು ಗ್ರಂಥಗಳು ಇಂದಿಗೂ ಹೇಳುತ್ತವೆ. ಈ ನಗರದಲ್ಲಿ ನಿವಾಸಿಸುವವರು ಯಾವುದೇ ರೋಗಗಳಿಲ್ಲದೇ ವಾಸಿಸುತ್ತಾರೆ. ಅವರ ಆಯುಷ್ಯವು ಸಾಮಾನ್ಯ ಮಾನವರಿಗಿಂತ 2 ರಿಂದ 3 ಪಟ್ಟು ಹೆಚ್ಚಾಗಿರುತ್ತದೆ ಎಂದೂ, ಅವರು ಮಹಿಮಾನ್ವಿತರಾಗಿರುತ್ತಾರೆ ಎಂದು ಪುರಾಣಗಳಲ್ಲಿ ಹೇಳಲಾಗುತ್ತಿದೆ.

9. ದೇವತೆಗಳು ತಿರುಗಾಡುವ ನಗರ ಬೆಳಕಿಗೆ... ಇಲ್ಲಿದೆ ಸೈನ್ಸ್ ಹೇಳುವ ವಿಷಯಗಳು....

9. ದೇವತೆಗಳು ತಿರುಗಾಡುವ ನಗರ ಬೆಳಕಿಗೆ... ಇಲ್ಲಿದೆ ಸೈನ್ಸ್ ಹೇಳುವ ವಿಷಯಗಳು....

ದೇವತೆಗಳು ತಿರುಗಾಡುವ ನಗರ ಬೆಳಕಿಗೆ... ಇಲ್ಲಿದೆ ಸೈನ್ಸ್ ಹೇಳುವ ವಿಷಯಗಳು....
ಈ ನಗರದ ವಿಶಿಷ್ಟತೆಯನ್ನು ತಿಳಿದುಕೊಂಡಿರುವ ರಷ್ಯಾ 1920 ರಲ್ಲಿ ಶಂಭಾಲ ರಹಸ್ಯವನ್ನು ತಿಳಿದುಕೊಳ್ಳಬೇಕು ಎಂದು ತನ್ನ ಸೈನ್ಯವನ್ನು ಕಳುಹಿಸಿ ಪರಿಶೋಧನೆಯನ್ನು ಮಾಡಿಸಿತು. ಅಂದು ಶಂಭಲಕ್ಕೆ ಸೇರಿಕೊಂಡ ರಷ್ಯಾ ಮಿಲಿಟರಿ ಅಧಿಕಾರಿಗಳು ಅನೇಕ ಆಶ್ಚರ್ಯಕರವಾದ ವಿಷಯಗಳನ್ನು ತಿಳಿದುಕೊಂಡಿತು.

10. ದೇವತೆಗಳು ತಿರುಗಾಡುವ ನಗರ ಬೆಳಕಿಗೆ... ಇಲ್ಲಿದೆ ಸೈನ್ಸ್ ಹೇಳುವ ವಿಷಯಗಳು....

10. ದೇವತೆಗಳು ತಿರುಗಾಡುವ ನಗರ ಬೆಳಕಿಗೆ... ಇಲ್ಲಿದೆ ಸೈನ್ಸ್ ಹೇಳುವ ವಿಷಯಗಳು....

ದೇವತೆಗಳು ತಿರುಗಾಡುವ ನಗರ ಬೆಳಕಿಗೆ... ಇಲ್ಲಿದೆ ಸೈನ್ಸ್ ಹೇಳುವ ವಿಷಯಗಳು....
ಅಲ್ಲಿನ ಯೋಗಿಗಳು, ಗುರುಗಳು ಅದರ ಪವಿತ್ರತೆಯ ಬಗ್ಗೆ ತಿಳಿಸಿದರು. ಈ ವಿಷಯವನ್ನು ತಿಳಿದುಕೊಂಡ ಹಿಟ್ಲರ್ 1930 ರಲ್ಲಿ ಶಂಭಾಲದ ಬಗ್ಗೆ ತಿಳಿದುಕೊಳ್ಳುವುದಾಕ್ಕಾಗಿ ಪ್ರತ್ಯೇಕವಾದ ಗುಂಪನ್ನು ಕಳುಹಿಸಿದನು.

11. ದೇವತೆಗಳು ತಿರುಗಾಡುವ ನಗರ ಬೆಳಕಿಗೆ... ಇಲ್ಲಿದೆ ಸೈನ್ಸ್ ಹೇಳುವ ವಿಷಯಗಳು....

11. ದೇವತೆಗಳು ತಿರುಗಾಡುವ ನಗರ ಬೆಳಕಿಗೆ... ಇಲ್ಲಿದೆ ಸೈನ್ಸ್ ಹೇಳುವ ವಿಷಯಗಳು....

ದೇವತೆಗಳು ತಿರುಗಾಡುವ ನಗರ ಬೆಳಕಿಗೆ... ಇಲ್ಲಿದೆ ಸೈನ್ಸ್ ಹೇಳುವ ವಿಷಯಗಳು....
ಆ ಗುಂಪಿಗೆ ನಾಯಕತ್ವ ವಹಿಸಿದ್ದ ಹಿಮ್ಲರ್ ಅಲ್ಲಿನ ವಿಶಿಷ್ಟತೆಯನ್ನು ತಿಳಿದುಕೊಂಡು ದೇವತೆಗಳು ಸಂಚಾರ ಮಾಡುವ ಆ ಪುಣ್ಯ ಭೂಮಿಯ ಮೇಲೆ ಏರ್ಪಟ್ಟ ಪುಣ್ಯ ಸ್ಥಳ ಎಂದು ಹಿಟ್ಲರ್‍ಗೆ ಹೇಳಿದ. ಅಷ್ಟೇ ಅಲ್ಲ ಹಿಮ್ಲರ್ ಅನೇಕ ವಿಶೇಷತೆಗಳನ್ನು, ವಿಭಿನ್ನತೆಗಳನ್ನು ಕಂಡವು ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.

12. ದೇವತೆಗಳು ತಿರುಗಾಡುವ ನಗರ ಬೆಳಕಿಗೆ... ಇಲ್ಲಿದೆ ಸೈನ್ಸ್ ಹೇಳುವ ವಿಷಯಗಳು....

12. ದೇವತೆಗಳು ತಿರುಗಾಡುವ ನಗರ ಬೆಳಕಿಗೆ... ಇಲ್ಲಿದೆ ಸೈನ್ಸ್ ಹೇಳುವ ವಿಷಯಗಳು....

ದೇವತೆಗಳು ತಿರುಗಾಡುವ ನಗರ ಬೆಳಕಿಗೆ... ಇಲ್ಲಿದೆ ಸೈನ್ಸ್ ಹೇಳುವ ವಿಷಯಗಳು....
ಶಂಭಾಲ ಒಂದಾನೊಂದು ದಿನಕ್ಕೆ ಮುಂದೆ ಬರುವ ಪ್ರಪಂಚವನ್ನು ಅಳ್ವಿಕೆ ಮಾಡುವ ಕೇಂದ್ರ ಸ್ಥಾನವಾಗುತ್ತದೆ ಎಂದು ಬುದ್ಧನ ಕಾಲ ಚಕ್ರದಲ್ಲಿ ಬರೆದಿದ್ದಾನೆ ಎನ್ನುತ್ತಾರೆ. ಇದನ್ನು ವಿದೇಶಿಗರು "ಪ್ಲಾನೆಟ್ಸ್ ಆಫ್ ಹೌಡ್ಸ್ ಸೆಂಟರ್" ಎಂದು ಕರೆಯುತ್ತಾರೆ. ಹಾಗೆಯೆ ಷಾಂಗ್ ನಗರಕ್ಕೆ ಸೇರಿದ ಪರಿಶೋಧನೆಗಾರ ಡಾಕ್ಟರ್ ಲಾಯೋಸಿನ್ ಕೂಡ ಶಂಭಲದ ಮೇಲೆ ಅನೇಕ ಪರಿಶೋಧನೆಗಳನ್ನು ಮಾಡಿದ್ದಾನೆ.

13. ದೇವತೆಗಳು ತಿರುಗಾಡುವ ನಗರ ಬೆಳಕಿಗೆ... ಇಲ್ಲಿದೆ ಸೈನ್ಸ್ ಹೇಳುವ ವಿಷಯಗಳು....

13. ದೇವತೆಗಳು ತಿರುಗಾಡುವ ನಗರ ಬೆಳಕಿಗೆ... ಇಲ್ಲಿದೆ ಸೈನ್ಸ್ ಹೇಳುವ ವಿಷಯಗಳು....

ದೇವತೆಗಳು ತಿರುಗಾಡುವ ನಗರ ಬೆಳಕಿಗೆ... ಇಲ್ಲಿದೆ ಸೈನ್ಸ್ ಹೇಳುವ ವಿಷಯಗಳು....
ಆತನು ತನ್ನ ಪರಿಶೋಧನೆಯ ಬಗ್ಗೆ ಹೇಳುತ್ತಾ ಶಂಭಾಲ ಎಂಬುದು ಭೂಮಿಯ ಮೇಲೆ ಇರುವ ಸ್ವರ್ಗಕ್ಕೆ ಏಣಿ ಎಂದು ತಿಳಿದಿದ್ದಾನೆ. ಆ ಪ್ರದೇಶವು ಪ್ರಪಂಚದಲ್ಲಿಯೇ ಇತರ ಆಧುನಿಕ ಪ್ರದೇಶಗಳಿಂದ ಸುಂದರವಾಗಿರುತ್ತದೆ ಎಂದು ಹೇಳಿದನು. ಅಲ್ಲಿನವರು ಟೆಲಿಪತಿಯಿಂದ ಪ್ರಪಂಚದಲ್ಲಿನ ಎಲ್ಲೇ ಇದ್ದರೂ ಅಥವಾ ಯಾರ ಜೊತೆಯಾದರೂ ಮಾತಾಡಬಹುದು ಎಂದೂ ಹೇಳಿದನು.

14. ದೇವತೆಗಳು ತಿರುಗಾಡುವ ನಗರ ಬೆಳಕಿಗೆ... ಇಲ್ಲಿದೆ ಸೈನ್ಸ್ ಹೇಳುವ ವಿಷಯಗಳು....

14. ದೇವತೆಗಳು ತಿರುಗಾಡುವ ನಗರ ಬೆಳಕಿಗೆ... ಇಲ್ಲಿದೆ ಸೈನ್ಸ್ ಹೇಳುವ ವಿಷಯಗಳು....

ದೇವತೆಗಳು ತಿರುಗಾಡುವ ನಗರ ಬೆಳಕಿಗೆ... ಇಲ್ಲಿದೆ ಸೈನ್ಸ್ ಹೇಳುವ ವಿಷಯಗಳು....
ಈ ಪರಿಶೋಧನೆಯ ಭಾಗವಾಗಿ ಭಾರತದ ಪುರಾತನ ಗ್ರಂಥಗಳಲ್ಲಿ ಅದ್ಭುತವಾದ ಸೈನ್ಸ್‍ನ ಬಗ್ಗೆ ತಿಳಿದುಕೊಳ್ಳಲು ಆ ದಿಕ್ಕಿಗೆ ಪರಿಶೋಧನೆಯನ್ನು ಮಾಡಿದನು. ಆ ಸಮಯದಲ್ಲಿ ಹಿಂದೂಗಳು, ಬೌದ್ಧರ ಸ್ವಚ್ಛತೆಗೆ, ಪವಿತ್ರತೆಗೆ ಗುರುತಾಗಿ ಭಾವಿಸುವ ಸ್ವಸ್ತಿಕ್ ಅನ್ನು ತನ್ನ ಪಾರ್ಟಿಗೆ ಇಟ್ಟುಕೊಂಡನು.

15. ದೇವತೆಗಳು ತಿರುಗಾಡುವ ನಗರ ಬೆಳಕಿಗೆ... ಇಲ್ಲಿದೆ ಸೈನ್ಸ್ ಹೇಳುವ ವಿಷಯಗಳು....

15. ದೇವತೆಗಳು ತಿರುಗಾಡುವ ನಗರ ಬೆಳಕಿಗೆ... ಇಲ್ಲಿದೆ ಸೈನ್ಸ್ ಹೇಳುವ ವಿಷಯಗಳು....

ದೇವತೆಗಳು ತಿರುಗಾಡುವ ನಗರ ಬೆಳಕಿಗೆ... ಇಲ್ಲಿದೆ ಸೈನ್ಸ್ ಹೇಳುವ ವಿಷಯಗಳು....
ಆ ಗುಂಪಿಗೆ ತಿರುಗಿ ಬಂದ ನಂತರ ಕೆಲವು ಮಂದಿ ಸಾಧುಗಳನ್ನು ಭೇಟಿ ಮಾಡಿ ತಮಗೆ ಏಕೆ ಶಂಭಾಲ ಬೆಟ್ಟ ದೊರೆಯಲಿಲ್ಲ ಎಂದು ಕೇಳಿದ್ದಕ್ಕೆ ಕೇವಲ ಪೂಣ್ಯಾತ್ಮರಿಗೆ, ಸ್ವಚ್ಚವಾದ ಮಸಸ್ಸು ಇದ್ದವರಿಗೆ ಮಾತ್ರ ಆ ಬೆಟ್ಟವು ಕಾಣಿಸುತ್ತದೆ ಎಂದು ಹೇಳಿದನಂತೆ. ಈ ವಿಷಯವನ್ನು ಹಿಮ್ಲಾರ್ ಹಿಟ್ಲರ್‍ಗೆ ವಿವರಿಸಿದನಂತೆ.

15. ದೇವತೆಗಳು ತಿರುಗಾಡುವ ನಗರ ಬೆಳಕಿಗೆ... ಇಲ್ಲಿದೆ ಸೈನ್ಸ್ ಹೇಳುವ ವಿಷಯಗಳು....

15. ದೇವತೆಗಳು ತಿರುಗಾಡುವ ನಗರ ಬೆಳಕಿಗೆ... ಇಲ್ಲಿದೆ ಸೈನ್ಸ್ ಹೇಳುವ ವಿಷಯಗಳು....

ದೇವತೆಗಳು ತಿರುಗಾಡುವ ನಗರ ಬೆಳಕಿಗೆ... ಇಲ್ಲಿದೆ ಸೈನ್ಸ್ ಹೇಳುವ ವಿಷಯಗಳು....
ಹಿಮಾಲಯದಲ್ಲಿ ಎಲ್ಲಿದೆ ಎಂದು ತಿಳಿಯದ ಈ ನಗರವನ್ನು ಸೇರಿಕೊಳ್ಳುವುದು ಅತ್ಯಂತ ಪ್ರಯಾಸಕರವಾದುದು. ಕೆಲವು ಪರಿಶೋಧನೆಕಾರರ ಪ್ರಕಾರ ಹಾಗು ಚರಿತ್ರೆಕಾರರ ಪ್ರಕಾರ ಈ ನಗರವು ಕೂನ್ಲುನ್ ಪರ್ವತ ಶ್ರೇಣಿಯಲ್ಲಿ ಕಾಣಿಸುತ್ತದೆ ಎಂದು ಹೇಳಲಾಗಿದೆ. ಆಧ್ಯಾತ್ಮಿಕತೆಯ ಬಗ್ಗೆ ನಂಬಿಕೆ ಇಲ್ಲದೇ ಇರುವವರಿಗೆ ಈ ನಗರವು ಕಾಣಿಸುವುದಿಲ್ಲ ಎಂದು ಹೇಳುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X